ಪ್ರಮುಖ ಘಟನಾವಳಿಗಳು:

 • 1791: ನೂತನ ಫ್ರೆಂಚ್ ಶಾಸನ ಸಭೆಯ ಮೊದಲ ಅಧಿವೇಶನ ನಡೆಯಿತು.

 • 1851: ಹವಾಯಿಯಲ್ಲಿ ಮೊದಲ ಬಾರಿಗೆ ಅಂಚೆ ಚೀಟಿಗಳನ್ನು ವಿತರಿಸಲಾಯಿತು.

 • 1854: ಭಾರತದಲ್ಲಿ ಅಂಚೆ ಚೀಟಿಗಳ ಬಳಕೆ ಪ್ರಾರಂಭವಾಯಿತು.

 • 1864: ಕೋಲ್ಕತ್ತಾದಲ್ಲಿ ಸುಂಟರಾಗಳಿಯ ಪರಿಣಾಮ 70,000 ಮಂದಿ ಮೃತರಾದರು.

 • 1888: ನ್ಯಾಷನಲ್ ಜಿಯೋಗ್ರಫಿಕ್ ನಿಯತಕಾಲಿಕೆಯನ್ನು ಮೊದಲ ಬಾರಿಗೆ ಮುದ್ರಿಸಲಾಯಿತು.

 • 1949: ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಆಳ್ವಿಕೆ ಆರಂಭವಾಯಿತು.

 • 1953: ಭಾರತದ ಆಂಧ್ರ ಪ್ರದೇಶವು ಮದ್ರಾಸಿನಿಂದ ವಿಭಜನೆಯಾಯಿತು.

 • 1967: ಭಾರತೀಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು.

 • 1977: ಇಂಧನ ಇಲಾಖೆ ಸ್ಥಾಪಿಸಲಾಯಿತು.

 • 2000: 27ನೇ ಒಲಂಪಿಕ್ಸ್ ಪಂದ್ಯಾವಳಿ ಸಿಡ್ನಿಯಲ್ಲಿ ಮುಕ್ತಾಯಗೊಂಡಿತು.

 • 2002: ಏಷಿಯಾ ಪ್ಂಧ್ಯಾವಳಿಯಲ್ಲಿ ಸ್ನೂಕರ್ ಆಟದಲ್ಲಿ ಭಾರತವು ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿತು.

 • 2006: ಲೆಬನಾನ್ನಿಂದ ತನ್ನ ಸೈನ್ಯದ ಕೊನೆಯ ತಂಡವನ್ನು ಇಸ್ರೇಲ್ ಮರಳಿ ಕರೆಯಿತು.

ಪ್ರಮುಖ ಜನನ/ಮರಣ:

 • 1542: ಮಹಾರಾಜ ಅಕ್ಬರನ ಪತ್ನಿ ಜೋಧಾಬಾಯಿ ಜನಿಸಿದರು.

 • 1842: ಭಾರತೀಯ ವಕೀಲ ಎಸ್.ಸುಬ್ರಮಣಿ ಐಯ್ಯರ್ ಜನಿಸಿದರು.

 • 1847: ಸಾಮಾಜಿಕ ಕಾರ್ಯಕರ್ತೆ, ಲೇಖಕಿ ಆನಿ ಬೆಸೆಂಟ್ ಜನಿಸಿದರು.

 • 1896: ಪಾಕಿಸ್ತಾನದ ಮೊದಲ ಪ್ರಧಾನಿ ಲಿಯಾಖತ್ ಅಲಿ ಖಾನ್ ಜನಿಸಿದರು.

 • 1906: ಸಾಂಪ್ರದಾಯಿಕ ಸಂಗೀತ ಸಂಯೋಜಕ ಸಚಿನ್ ದೇವ್ ಬರ್ಮನ್ ಜನಿಸಿದರು.

 • 1919: ಕವಿ ಮತ್ತು ಗೀತ ರಚನೆಕಾರ ಮಜ್ರೂಹ್ ಸುಲ್ತಾನ್ ಪುರಿ ಜನಿಸಿದರು.

 • 1928: ತಮಿಳು ಚಿತ್ರರಂಗದ ಖ್ಯಾತ ನಟ ಶಿವಾಜಿ ಗಣೇಶನ್ ಜನಿಸಿದರು.

 • 1947: ಭಾರತೀಯ ವಕೀಲ ಮತ್ತು ನ್ಯಾಯಾಧೀಶರು ದಲ್ವೀರ್ ಭಂಡಾರಿ ಜನಿಸಿದರು.