ಕುಟುಂಬದ ಏಳ್ಗೆಗಾಗಿ
ಹಗಲಿರುಳೆನ್ನದೆ ದುಡಿದ
ಔದಾರ್ಯಕ್ಕೆ ಮತ್ತು ಮುಗ್ದತೆಗೆ
ಹೆಸರಾಗಿದ್ದ ನನ್ನ ಹೆತ್ತಬ್ಬೆ
ವರ್ಮುಡಿ ಶಾರದಮ್ಮ
ಇವರ ಚಿರನೆನಪಿಗೆ

– ಡಾ. ವಿಘ್ನೇಶ್ವರ ವರ್ಮುಡಿ