ಅಂಶಗಣಗಳು ತ್ರಿಪದಿ, ಸಾಂಗತ್ಯ, ಅಕ್ಕರ ಇತ್ಯಾದಿ ಅನೇಕ ಹೆಸರಿನ ಛಂದಸ್ಸಿನಲ್ಲಿ ಬಳಸಲ್ಪಡುತ್ತವೆಸ್ವಲ್ಪ ತೊಡಕಿನ ಆ ಅಂಶಗಣಗಳ ವಿಷಯವಾಗಿ ಸದ್ಯಕ್ಕೆ ತಿಳಿಯುವ ಅವಶ್ಯಕತೆಯಿಲ್ಲಮುಂದಿನ ತರಗತಿಗಳಲ್ಲಿ ಅವುಗಳ ವಿಷಯವನ್ನು ಕ್ರಮವಾಗಿ ತಿಳಿಯುವಿರಿ.