ಹಿರಿಯರಯ ಚಿಕ್ಕ ಮಕ್ಕಳನ್ನು ತಮ್ಮ ಕಾಲ ಮೇಲೆ ಕವಚಿ (ಡಬ್ಬು) ಮಲಗಿಸಿಕೊಂಡು ತಾವು ಹದಾರನೆ ಮಲಗಿಕೊಂಡು ಮಕ್ಕಳ ಕೈಯನ್ನು ಹಿಡಿದುಕೊಂಡು ಸಾವಕಾಶವಾಗಿ ಮೇಲಕ್ಕೆ ಎತ್ತಿ ಕೆಳಗೆ ಇಳಿಸುವರು. ಹೀಗೆ ಕಲವು ಬಾರಿ ಮಾಡಿ ಚಿಕ್ಕ ಮಕ್ಕಳನ್ನು ನಗಿಸುವರು.