ಸಂಸಾರದ ರಣರಂಗದಿ
ಇವಳೆ ನನ್ನ ಕೋಟೆ:
ಕೌಟುಂಬಿಕ ಬೇಹಾರದಿ
ಇವಳು ನನ್ನ ಪೇಟೆ:
ಮನ್ಮಥವನ ರತಿಹರಣಿ —
ಬೇಟಕಿವಳೆ ಬೇಟೆ!