ಲೋಕರಂಗಲ್ಲಿ ಸತಿ;
ನಿತ್ಯದಲ್ಲಿ ಭಗವತಿ!
ಇಲ್ಲಿ ನಿನಗೆ ತೊಟ್ಟಿಲಲ್ಲೆ
ನಾನೆ ಇಟ್ಟ,

ನಾನೆ ಕೊಟ್ಟ
ಹೆಸರು: (ಹೇಳಿಬಿಡಲೆ, ನಲ್ಲೆ?)
ಹೇ . ಮಾ . ವ . ತಿ!