ಗಲ್ಲ, ಕೆನ್ನೆ, ಮೂಗು, ಹುಬ್ಬು,
ಕಣ್ಣು, ತುಟಿ, ಹಣೆ, ಜಡೆ,
ವ . . . ಕ್ಷೋ . . . ಜ
ಕುಟ್ಮಲ ಸರೋಜ
ನಿತಂಬಾದಿ ಅಂಗಾಗ
ನನಗಿಂದಾಗಿವೆ ತಪೋರಂಗ:
ಶ್ರೀಮಾತೆಯ ಚರಣಕೃಪಾ ಸರೋಜಸಂಗ!