ಅನುಬಂಧ-೨

ಸಂಸರು ಬರೆದಿರುವರೆನ್ನಲಾದ ನಾಟಕಗಳ ಪಟ್ಟಿ:

೧. ಸುಗುಣ ಗಂಭೀರ

೨. ಮಹಾಪ್ರಭು

೩. ದೃಷ್ಟಿದಾನ (ಏಕಾಂಕ)

೪. ಶರಣಾಗತ ಪರಿಪಾಲಕ

೫. ರತ್ನಸಿಂಹಾಸನಾರೋಹಣ

೬. ಮುತ್ತಿನ ಮೂಗುತಿ

೭. ರಾಜವಿಭವೋತ್ಸವ

೮. ತೆರಕಣಾಂಬಿ

೯. ಅಮಂಗಳಾವಾಪ

೧೦. ಬೊಕ್ಕಳಿಕ

೧೧. ಬೆಟ್ಟದ ಅರಸು

೧೨. ಜಗಜಟ್ಟಿ (ಏಕಾಂಕ)

೧೩. ವಿಗಡವಿಕ್ರಮರಾಯ

೧೪. ಚಲಗಾರ ಚನ್ನಯ್ಯ

೧೫. ವಿಜಯನಾರಸಿಂಹ

೧೬. ಮುಸ್ತಾಫ ವಿಜಯ

೧೭. ತುಂಗನಿರ್ಯಾತನ

೧೮. ನಂಜುಂಡನರಿ

೧೯. ಶಪಥ ಮಂಗಳ

೨೦. ಹಂಗಳ

೨೧. ಸಂಚಿಯಹೊನ್ನಿ

೨೨. ಬಿರುದತೆಂಬರ ಗಂಡ

೨೩. ಮಂತ್ರ ಶಕ್ತಿ

೨೪. ಲಾಲೀ}

೨೫. ಮಮ್ಮಲ} (ಐತಿಹಾಸಿಕ ನಾಟಕಗಳಲ್ಲ)

೨೬. ಅಸತಿ (ಏಕಾಂಕ) (‘ಪ್ರೇಮ’ ಪತ್ರಿಕೆಯಲ್ಲಿ ಬಂದುದು)

 

ಅನುಬಂಧ-೩

ಸಂಸರ ಜೀವನದ ಮಹತ್ವದ ಘಟನೆಗಳು:

ಜನನ ೧೩-೧=೧೯೯೮
ಕುನಗನ ಹಳ್ಳಿಯಲ್ಲಿ ವಿದ್ಯಾಭ್ಯಾಸ ೧೯೦೯
ಕೊಳ್ಳೆಗಾಲದಲ್ಲಿ ಬೋರ್ಡ್‌ಸ್ಕೂಲ್‌ಸೇರಿದ್ದು ೧೯೦೮
ತಂದೆ ನರಸಿಂಹ ಪಂಡಿತನ ಮರಣ ೧೯೧೨
ಮೈಸುರಿನ ಮರಿಮಲ್ಲಪ್ಪ ಸ್ಕೂಲ್‌ಸೇರಿದ್ದು ೧೯೧೨
‘ಕೌಶಲ’ ಕಾದಂಬರಿ ರಚನೆ ೧೯೧೪
ಎಸ್‌. ಎಸ್‌. ಎಲ್‌. ಸಿ ಪರೀಕ್ಷೆ ನಪಾಸಾದದ್ದು  ೧೯೧೫
ಅರಗಿಳಿ ಪತ್ರಿಕೆ ಪ್ರಾರಂಭಿಸಲು ಪ್ರಯತ್ನ ೧೯೧೬
ಮೊದಲನೇ ಕಾಶೀಯಾತ್ರೆ  ೧೯೧೬
ಮಿಲಿಟರಿ ಗುಮಾಸ್ತೆ ಹುದ್ದೆಗೆ ಪ್ರಯತ್ನ ೧೯೧೭
ಮಿಷನ್‌ಸ್ಕೂಲ್‌ಮೆಟ್ರಿಕ್ಯುಲೇಷನ್‌ಪ್ರಯತ್ನ ೧೯೧೮
‘ಶ್ರೀ ಮಂತೋದ್ಯಾನ ವರ್ಣನಂ’ ಕಾವ್ಯ ರಚನೆ ೧೯೧೮
ಸುಗುಣಗಂಭೀರ ನಾಟಕ ರಚನೆ ೧೯೧೮-೧೯
ಸುಗುಣಗಂಭೀರಕ್ಕೆ ಬೆಂಗಳೂರಿನ ಎ. ಡಿ. ಎ ಸಂಸ್ಥೆ ನಡೆಸಿದ ಶ್ರೀ ಕಂಠೀರವ ನರಸರಾಜ ಕನ್ನಡ ನಾಟಕ ಸ್ಪರ್ಧೆಯಲ್ಲಿ ಬಹುಮಾನ ೧೯೧೯
ಹೆಬ್ಬಾಲೆ ರೂರಲ್‌ಎ.ವ್ಹಿ. ಸ್ಕೂಲ್‌ನಲ್ಲಿ ಮುಖ್ಯೋಪಾಧ್ಯಾಯ ೧೯೧೯ (ಮೇ ದಿಂದ ಅಕ್ಟೋಬರ್ ವರೆಗೆ)
ಮುಂಬಯಿ, ಬಿ.ಬಿ.ಸಿ.ಐ ರೇಲ್ವೆ ಗುಮಾಸ್ತ ೧೯೧೯ (ಡಿಸಂಬರ್)
ಎರಡನೇ ಕಾಶೀಯಾತ್ರೆ: ಆತ್ಮಹತ್ಯೆಯ ಪ್ರಯತ್ನ ೧೯೨೦ (ಮಾರ್ಚ-ಏಪ್ರಿಲ್‌)
ಚಾಮರಾಜನಗರ ನ್ಯಾಷನಲ್‌ ಎ.ವ್ಹಿ. ಸ್ಕೂಲ್‌ಉಪಾಧ್ಯಾಯ ೧೯೨೦ (ಅ-ಡಿಸೆಂಬರ್)
ಧಾರವಾಡದಲ್ಲಿ ವಾಸ ೧೯೨೧ (ಸೆಪ್ಟೆಂಬರ್)
‘ಮಂತ್ರಿವರ್ಯರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು’ ಪದ್ಯ ಮಾಲಿಕೆ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾದದ್ದು ೧೯೨೧ (ಅಕ್ಟೋಬರ್)
ಮೈಸೂರಿನಲ್ಲಿ ಸಾಧ್ವಿ ಮತ್ತು ಸಂಪದಭ್ಯುದಯ ಕಚೇರಿಯಲ್ಲಿ ಕೆಲಸ ೧೯೨೨ (ಮಾರ್ಚ)
ಮಂಗಳೂರಿನಲ್ಲಿ ಪ್ರೆಸ್‌ ಆಪರೇಟರ್ ೧೯೨೨ (ಡಿಸೆಂಬರ್)
ಮೈಸೂರಿನಲ್ಲಿ ‘ವಿಗಡ ವಿಕ್ರಮರಾಯ’ ಬರೆದಿದ್ದು ೧೯೨೩
ಪ್ರಬುದ್ಧ ಕರ್ನಾಟಕದಲ್ಲಿ ‘ವಿಗಡವಿಕ್ರಮರಾಯ’ ಪ್ರಕಟಣೆ ಆರಂಭ: ಸಂಸಾವತಾರ ೧೯೨೫
ಭದ್ರಾವತಿ ಕಬ್ಬಿಣದ ಕಾರ್ಖಾನೆಯಲ್ಲಿ ಗುಮಾಸ್ತ ೧೯೨೫ (ಜುಲೈ-ಡಿಸೆಂಬರ್)
ಮೈಸೂರಿನಲ್ಲಿ ‘ವಿಜಯನಾರಸಿಂಹ’ ನಾಟಕ ರಚನೆ ೧೯೨೬ ಜುಲೈ-ಡಿಸೆಂಬರ್
ಶಾರದಾವಿಲಾಸ ಶಾಲೆಯಲ್ಲಿ ಕನ್ನಡ ಉಪಾಧ್ಯಾಯ ೧೯೨೬-೨೭
ಧಾರವಾಡದಲ್ಲಿ ‘ಸಂಸಪದಂ’ ಕಾವ್ಯ ರಚನೆ ೧೯೨೮
ಡರ್ಬನ್‌, ನಾತಾಳ್‌, ದಕ್ಷಿಣ ಆಫ್ರಿಕಾ ವಾಸ ೧೯೨೮-೨೯
ದಕ್ಷಿಣ ಆಫ್ರಿಕಾದಿಂದ ವಾಪಸ್ಸು ಕೊಚ್ಚಿನ್‌ನಲ್ಲಿ ೧೯೨೯-೩೦
ಮಂಗಳೂರಿನ ಸೇಂಟ್‌ಎಲೊಷಿಯಸ್‌ ಶಾಲೆಯಲ್ಲಿ ತಮಿಳು ಶಿಕ್ಷಕ ೧೯೩೫
ಬೆಂಗಳೂರಿನ ಪೂರ್ಣಯ್ಯ ಛತ್ರದಲ್ಲಿ ವಾಸ ಆತ್ಮಹತ್ಯೆಯ ಪ್ರಯತ್ನ ೧೯೨೫ (ಡಿಸೆಂಬರ್)
ಮೈಸೂರಿಗೆ ಆಗಮನ ೧೯೩೯ (ಜನೆವರಿ)
‘ಬಿರುದಂತೆಂಬರ ಗಂಡ’ ನಾಟಕ ರಚನೆ ೧೯೩೬(ಎಪ್ರಿಲ್‌)
‘ಬೆಟ್ಟದ ಅರಸು’ ನಾಟಕ ರಚನೆ ೧೯೩೬
ಧಾರವಾಡದಲ್ಲಿ ‘ಅಸತಿ’ ಏಕಾಂಕ ನಾಟಕ ರಚನೆ
ಮೈಸೂರಿನಲ್ಲಿ ‘ಮಂತ್ರಶಕ್ತಿ’ ನಾಟಕ ರಚನೆ ೧೯೩೮
ಸದ್ವಿದ್ಯಾಪಾಠ ಶಾಲೆಯಲ್ಲಿ ಆತ್ಮಹತ್ಯೆ ೧೪-೨-೧೯೩೯