ಸಂಧಿ

 

ವಿಷಯ: ಆದಿಪರ್ವ

೧.ಮಂಗಳಾಚರಣೆ

೨.ಭಾರತ ಕಥಾರಂಭ

೩.ಕರ್ಣ ಜನನ

೪.ಕುರುಪಾಂಡವ ಜನನ

೫.ಪಾಂಡು ವೃತ್ತಾಂತ

೬.ಭೀಮ ದುರ‍್ಯೋಧನರ ವೈರ, ದ್ರೋಣಾಗಮನ

೭.ಶಸ್ತ್ರ ಪ್ರದರ್ಶನ; ದ್ರುಪದ ಮಾನಭಂಗ; ದ್ರೌಪದಿ, ಧೈಷ್ಟದ್ಯುಮ್ನರ ಜನನ

೮.ಅರಗಿನ ಅರಮನೆಯಲ್ಲಿ

೯.ಹಿಡಿಂಬಕ ವಧೆ, ಹೈಡಿಂಬ ಜನನ

೧೦. ಬಕವಧೆ

೧೦. ಅಂಗಾರವರ್ಮ ವೃತ್ತಾಂತ, ಪಾಂಚಾಲ ನಗರ ಪ್ರವೇಶ ೩

೧೧. ಸ್ವಯಂವರ ಸಿದ್ಧತೆ

೧೨. ಸ್ವಯಂವರ ಮಂಟಪದಲ್ಲಿ ದ್ರೌಪದಿ

೧೩. ರಾಜರಾಜರನ್ನೆಲ್ಲ ಮತ್ಸ್ಯಯಂತ್ರ ಗೆದ್ದಿತು

೧೪. ಬ್ರಾಹ್ಮಣವೇಷಧಾರಿ ಅರ್ಜುನ; ಯಂತ್ರ ಭೇದನ, ರಿಪುನೃಪ ಮರ್ಧನ

೧೫. ವ್ಯಾಸರ ಉಪದೇಶ, ದ್ರೌಪದಿ ಪಂಚಪಾಂಡವರ ವಿವಾಹ

೧೬. ಮತ್ತೆ ಹಸ್ತಿನಾಪುರಕ್ಕೆ ಪಾಂಡವರ ಪ್ರವೇಶ

೧೭. ರಾಜ್ಯ ವಿಭಜನೆ

೧೮. ಸುಭದ್ರಾಪರಿಣಯ

೧೯. ಖಾಂಡವ ವನ ದಹನ

 

ಸಭಾಪರ್ವ

೧ ರಾಜಸೂಯಾರಂಭ

೨. ಜರಾಸಂಧನ ವಧೆ

೩. ಪಾರ್ಥ ದಿಗ್ವಿಜಯ

೪. ಭೀಮನ ದಿಗ್ವಿಜಯ

೫. ಸಹದೇವನಿಂದ ದಕ್ಷಿಣ ದಿಗ್ವಿಜಯ; ಘಟೋತ್ಕಚನ ಲಂಕಾಯಾತ್ರೆ

೬. ನಕುಲನ ಪಶ್ಚಿಮ ದಿಗ್ವಿಜಯ

೭. ಯಾಗಾರಂಭ

೮.ಶಿಶುಪಾಲ ಪ್ರತಾಪ

೯.ಭೀಷ್ಮರಿಂದ ಕೃಷ್ಣಸ್ತುತಿ

೧೦. ಶಿಶುಪಾಲ ಛೇದನ

೧೧. ಯಾಗ ಸಮಾಪ್ತಿ

೧೨. ಕಾಲಪಾಶಾಕರುಷಣದಿಂದ ಧರ್ಮರಾಯನು ತನ್ನ ನಗರಿಯನ್ನು ಬಿಟ್ಟು ಹಸ್ತಿನಾವತಿಗೆ ನಡೆಯುತ್ತಾನೆ.

೧೩. ಕಪಟದ್ಯೂತದಲ್ಲಿ ಧರ್ಮಜನನ್ನು ಕೌರವ ಗೆಲ್ಲುತ್ತಾನೆ.

೧೪. ಪರಿಭವದಿಂದ ದ್ರೌಪದಿಯನ್ನು ಶ್ರೀಕೃಷ್ಣಸ್ತುತಿ ಕಾಯುತ್ತದೆ.

೧೫. ನೊಂದ ಪಾಂಡವರನ್ನು ಧೃತರಾಷ್ಟ್ರ ಸಂತೈಸಿ ಕಳಿಸುತ್ತಾನೆ.

೧೬. ಮತ್ತೆ ದ್ಯೂತ; ಮತ್ತೆ ಸೋಲು; ವನವಾಸಯಾತ್ರೆ

 

ಅರಣ್ಯಪರ್ವ

೧. ವನಪ್ರವೇಶ, ಕಿಮ್ಮೀರವಧೆ

೨. ಶ್ರೀಕೃಷ್ಣ ಸಂದರ್ಶನ

೩. ಕಣ್ವಾಶ್ರಮದ ಜಂಬೂಫಲ

೪. ಇಂದ್ರಕೀಲಕ್ಕೆ ಅರ್ಜುನನ ಯಾತ್ರೆ

೫. ಶಂಭು ಕಿರಾತ ಪ್ರವೇಶ, ಮೂಕದಾನವ ದಹನ

೬. ಧೀರಭಕ್ತ ಅರ್ಜುನನಿಗಾದ ಶಿವಕರುಣೆಯ ಲಾಭ

೭. ಇಂದ್ರಪುರಕ್ಕೆ ಅರ್ಜುನ

೮. ಊರ್ವಶಿಯ ಸುಮನೋಹರ ಭಯಂಕರ ಪ್ರಣಯದಿಂದ ಅರ್ಜುನ ಪಾರಾದುದು

೯. ಧರ್ಮನಂದನನ ತೀರ್ಥಯಾತ್ರೆ

೧೦ ಭೀಮ ಆಂಜನೇಯನ ದರ್ಶನ ಪಡೆಯುತ್ತಾನೆ

೧೧. ಜಟಾಸುರ, ಮಣಿಮಾನನರನ್ನು ಭೀಮ ಕೊಂದುದು

೧೨. ಧರ್ಮರಾಯನಿಗೆ ಅರ್ಜುನ ನಿರೂಪಿಸಿದ ನಿವಾತಕವಚರ ಯುದ್ಧವರ್ಣನೆ

೧೩. ಸರ್ಪಬಂಧನದಿಂದ ಭೀಮಸೇನನನ್ನು ಧರ್ಮರಾಯ ಉಳಿಸುತ್ತಾನೆ.

೧೪. ಕೃಷ್ಣಾಗಮನ

೧೫. ಮುನಿಗಳ ಉಪಕಥೆ

೧೬. ದೂರ್ವಾಸ ವೃತ್ತಾಂತ

೧೭. ಘೋಷಯಾತ್ರೆಯ ನೆಪ

೧೮. ಗಂಧರ್ವ ಕೌರವಬಲಗಳ ನಡುವೆ ಹೋರಾಟ

೧೯. ಚಿತ್ರಸೇನ ಕೌರವರನ್ನು ಕಟ್ಟಿಕೊಂಡೊಯ್ಯುತ್ತಾನೆ

೨೦. ಅರ್ಜುನನಿಂದ ಚಿತ್ರಸೇನ ಪರಾಭವ, ಕೌರವ ಸಂರಕ್ಷಣೆ

೨೧. ಪರಿಭವದಿಂದ ಬೆಂದ ಕೌರವ ಪ್ರಾಯೋಪವೇಶಕ್ಕೆ ಸಿದ್ಧನಾಗುತ್ತಾನೆರಾಕ್ಷಸೋಪದೇಶ

೨೨. ದ್ರೌಪದಿಯನ್ನು ಅಪಹರಿಸ ಬಂದ ಸೈಂಧವನಿಗಾದ ಪರಿಭವ

೨೩. ಯಕ್ಷಪ್ರಶ್ನೆ

 

ವಿರಾಟಪರ್ವ ಅಜ್ಞತವಾಸ

೧.ವಿರಾಟನಗರ ಪ್ರವೇಶ

೨.ದ್ರೌಪದಿಯಲ್ಲಿ ಕೀಚಕ ನೆನೆದ ವಿಷಯ ಮೋಹ

೩.ಭೀಮನಿಂದ ಕೀಚಕವಧೆ

೪.ದಕ್ಷಿಣಗೋಗ್ರಹಣದಲ್ಲಿ ಭೀಮ ಸುಶರ್ಮಕನನ್ನು ಹಿಡಿಯುತ್ತಾನೆ

೫.ಉತ್ತರಗೋಗ್ರಹಣ : ಉತ್ತರನ ಪೌರುಷ ; ಅರ್ಜುನನ ಸಾರಥಿತ್ವ

೬.ಭೀತಿಗೊಂಡ ಉತ್ತರನನ್ನು ಕಲಿಮಾಡಿ ಅರ್ಜುನ ಕೌರವ ಬಲವನ್ನು ಎದುರುಗೊಳ್ಳುತ್ತಾನೆ

೭.ಕೌರವರನ್ನ ಸದೆದು ಗೋವುಗಳನ್ನು ಬಿಡಿಸಿದುದು

೮.ಸನ್ಮೋಹನಾಸ್ತ್ರ ಪ್ರಯೋಗ

೯.ಉತ್ತರ ಧನಂಜಯರು ಜಯಶಾಲಿಗಳಾಗಿ ನಗರಕ್ಕೆ ಹಿಂತಿರುಗಿದುದು, ವಿರಾಟನ ಪುತ್ರವ್ಯಾಮೋಹ, ಉತ್ತರನ ಮೌನ

೧೦. ಅಭಿಮನ್ಯು ಉತ್ತರೆಯರ ಮದುವೆಗೆ ಶ್ರೀಕೃಷ್ಣ ಬರುತ್ತಾನೆ

 

ಉದ್ಯೋಗಪರ್ವ

೧.ಭಕ್ತ ಕುಟುಂಬಿ ಅರ್ಜುನನ ಸಾರಥಿಯಾಗುವುದು

೨.ಶಲ್ಯನನ್ನು ಕೌರವ ಒಲಿಸಿಕೊಂಡುದು, ಸಂಜಯನ ದೌತ್ಯ

೩.ವಿದುರ ನೀತಿ

೪.ಸನತ್ಸುಜಾತ ನೀತಿ

೫.ಕೃಷ್ಣ ಪಾಂಡವರು ಹೇಳಿದುದನ್ನು ಸಂಜಯ ಕೌರವರಿಗೆ ನಿರೂಪಿಸುತ್ತಾನೆ

೬.ಸಂಗ್ರಾಮಕ್ಕೆ ಪಾಂಡವರ ಮನಸ್ಸನ್ನು ಕೃಷ್ಣ ಹದಗೊಳಿಸಿದುದು

೭.ಕಾಳಗವನೇ ಬಲಿದು ಬಹೆ ಎಂದು ದ್ರೌಪದಿಗೆ ವಚನವಿತ್ತು ಕೃಷ್ಣ ಹಸ್ತಿನಾವತಿಗೆ ನಡೆದುದು

೮.ಕೌರವನ ಒಡ್ಡೋಲಗಕ್ಕೆ ರಾಯಭಾರಿ ಅಸುರಾರಿ ಕೃಷ್ಣ ನಡೆತರುತ್ತಾನೆ

೯.ಬಿಡುನೆಲನ, ಕೇಡಿಗರ ಮಾತಿಂಗೊಡಬಡದಿರು ಎಂದು ಜರೆದು ಕೃಷ್ಣನನ್ನು ಕೌರವ ಕಟ್ಟಲು ಮಾಡುವ ಸಾಹಸ, ವಿಶ್ವರೂಪದರ್ಶನ

೧೦. ಕರ್ಣಭೇದನ

೧೧. ಧೃಷ್ಟದ್ಯುಮ್ನನು ಸೇನಾಧಿಪತಿಯಾಗುತ್ತಾನೆ

 

ಭೀಷ್ಮಪರ್ವ

೧.ಭೀಷ್ಮರು ಕೌರವರ ಸೇನಾಧಿಪತಿಯಾದುದು

೨.ಶತ್ರು ಸುಭಟರನ್ನು ಧರ್ಮರಾಯನು ಸಾಮದಿಂದ ಒಲಿಸಿಕೊಂಡುದು

೩.ತನ್ನ ನಿಜವನ್ನು ತೋರಿ ಶ್ರೀಕೃಷ್ಣನು ಅರ್ಜುನನ ವಿಷಾದವನ್ನು ಕಳೆದುದು

೪.ಯುದ್ಧಾರಂಭ

೫.ಉಭಯಪಕ್ಷದ ಮಹಾರಥರ ಯುದ್ಧ

೬.ಕೃಷ್ಣ ಕೋಪವನ್ನು ಕೆರಳಿಸಿ ಅದನ್ನು ಭಯಭಕ್ತಿಯಿಂದ ಗೆದ್ದ ಗಾಂಗೇಯರು ದೇವದೇವನಿಗಾಗುತ್ತಿದ್ದ ಮಹದಪವಾದವನ್ನು ನಿವಾರಿಸುತ್ತಾರೆ

೭. ಕೃಷ್ಣನೊಡನೆ ಬಂದ ಪಾಂಡವರು ಪ್ರಾರ್ಥಿಸಲು ಭೀಷ್ಮರು ಶಸ್ತ್ರಸಂನ್ಯಾಸ ಮಾಡುವುದಾಗಿ ತಿಳಿಸಿದುದು

೮.ಅರ್ಜುನನ ಪ್ರತಾಪವನ್ನು ಕಂಡ ದ್ರೋಣಾದಿಗಳ ಬೆರಗು

೯.ಭೀಷ್ಮಾರ್ಜುನ ಸಂಗ್ರಾಮ

೧೦. ಭೀಷ್ಮರ ಶರಶಯನ

 

ದ್ರೋಣಪರ್ವ

೧ ದ್ರೋಣಸೇನಾಧಿಪತ್ಯ

೨. ಧರ್ಮರಾಯನನ್ನು ಹಿಡಿದು ತರುವುದಾಗಿ ಕೌರವನಿಗೆ ದ್ರೋಣರು ಭಾಷೆ ಕೊಡುವುದು

೩. ಸುಪ್ರತೀಕ ಭಗದತ್ತರನ್ನು ಅರ್ಜುನ ಕೊಲ್ಲುವುದು

೪. ಪದ್ಮವ್ಯೂಹ ರಚನೆ; ವ್ಯೂಹಭೇದನಕ್ಕೆ ಅಭಿಮನ್ಯು ಹೊರಟದ್ದು

೫. ಅಭಿಮನ್ಯುವಿನ ಮಕ್ಕಳಾಟಿಕೆ ಅತಿರಥರಿಗೆ ಮೃತ್ಯುವಾಟವಾಗಿ ಅವನ ಮಹಾ ಪ್ರತಾಪಕ್ಕೆ ಶತ್ರು ಕುಮಾರರು ಆಹುತಿಗೊಳ್ಳುವುದು

೬. ಕಾಡುಕಿಚ್ಚಿನ ಉಪಶಮನ : ಅಭಿಮನ್ಯು ಮರಣ

೭. ಧರ್ಮರಾಯನ ದುಃಖಾತಿರೇಕ, ವ್ಯಾಸರ ಉಪದೇಶ

೮. ಅರ್ಜುನನ ಭಯಂಕರ ಶೋಕ ಕೋಪ; ಸೈಂಧವವಧ ಪ್ರತಿಜ್ಞಾ

೯. ಕ್ತಿಯಿಂದ ದ್ರೋಣರನ್ನು ಗೆದ್ದು ಅರ್ಜುನ ಸೈನ್ಯ ವ್ಯೂಹವನ್ನು ಭೇದಿಸುವುದು

೧೦. ಕೌರವನನ್ನು ಗೆದ್ದ ಅರ್ಜುನ ಬಳಲಿದ ತನ್ನ ಕುದುರೆಗಳಿಗೆ ಸಂಗ್ರಾಮ ಮಧ್ಯದಲ್ಲಿ ನೀರು ಕುಡಿಸುವುದು

೧೧. ಧರ್ಮರಾಜ ಕಳಿಸಿದ ಸಾತ್ಯಕಿ ಅರ್ಜುನನನ್ನು ಸೇರುವುದು

೧೨. ಭೀಮಸೇನ ಕೌರವಾನುಜರನ್ನು ಆಹುತಿಗೊಳ್ಳುವುದು

೧೩. ದ್ರೋಣರನ್ನು ಗೆದ್ದ ಭೀಮ ಕರ್ಣನೊಡನೆ ಸೆಣಸಿ ಘಾಸಿಯಾಗುವುದು

೧೪. ಸೈಂಧವ ವಧೆ

೧೫. ಘಟೋತ್ಕಚನ ರಾತ್ರಿ ಯುದ್ಧ

೧೬. ಕರ್ಣನಿಂದ ಅವನ ಮರಣ

೧೭. ರಾತ್ರಿಯುದ್ಧದಲ್ಲಿ ದ್ರೋಣರ ಉಗ್ರಪ್ರತಾಪ

೧೮. ದ್ರೋಣರ ಮರಣ

೧೯. ಅಶ್ವತ್ಥಾಮನ ಪ್ರಲಯಕೋಪ; ನಾರಾಯಣಾಸ್ತ್ರಪ್ರಯೋಗ; ಶ್ರೀಕೃಷ್ಣನ ಅಮೃತ ರಕ್ಷೆ

 

ಕರ್ಣ ಪರ್ವ

೧.ಕರ್ಣನ ಸೇನಾಧಿಪತ್ಯ

೨.ಭೀಮಸೇನನು ಕ್ಷೇಮಧೂರ್ತಿಯನ್ನು ಕೊಲ್ಲುವುದು

೩.ಕೌರವ ಸೈನ್ಯವನ್ನು ಸಾತ್ಯಕಿ ಕಲಕುವುದು

೪. ದುರ‍್ಯೋಧನನ್ನು ಧರ್ಮರಾಯ ಗೆಲ್ಲುವುದು

೫. ತ್ರಿಪುರದಹನದ ಕಥೆಯನ್ನು ಹೇಳಿ ಕೌರವನು ಶಲ್ಯನನ್ನು ಕರ್ಣನ ಸಾರಥಿ ಯಾಗಲು ಒಡಂಬಡಿಸುವುದು

೬-೭ ತ್ರಿಪುರದಹನದ ಕಥೆ ; ಕಾಮಾರಿಯು ತ್ರಿಪುರಾರಿಯಾದುದು

೮. ಸಾರಥಿಯಾದ ಶಲ್ಯನೊಡನೆ ಕರ್ಣ ಯುದ್ಧಭೂಮಿಗೆ ನಡೆತರುವುದು

೯. ಶಲ್ಯ ಕರ್ಣರ ತಿಕ್ಕಾಟ

೧೦. ಸುಷೇಣನನ್ನು ಭೀಮ ಕೊಂದುದು

೧೧. ಧರ್ಮರಾಯನನ್ನು ಕರ್ಣ ಭಂಗಿಸುವುದು

೧೨. ಭೀಮನಿಂದ ಕರ್ಣನ ಪರಾಭವ

೧೩. ಭೀಮನಿಂದ ಕೌರವಾನುಜರ ಮರಣ, ಕರ್ಣನಿಂದ ಧರ್ಮಜನ ಪರಾಜಯ

೧೪. ಅರ್ಜುನನು ಅಣ್ಣನ ಸೋಲನ್ನು ಕೇಳಿಬರುತ್ತಿರುವಾಗ ಎದುರುಗೊಂಡ ಕೌರವ ಬಲವನ್ನು ಸಮೆಸುವುದು

೧೫. ಕೌರವಸಾಗರವನ್ನು ಭೀಮಸೇನ ಕದಡುವುದು

೧೬. ನೊಂದ ಅಣ್ಣನನ್ನು ಕಾಣಲು ಕೃಷ್ಣನೊಡನೆ ಅರ್ಜುನ ಬರುವುದು; ಧರ್ಮಜನ ಬಿರುನುಡಿ

೧೭. ಅವಮಾನಿತನಾದ ಅರ್ಜುನ ಅಣ್ಣನನ್ನು ಕೊಲ್ಲುತ್ತೇನೆಂದು ಮುನ್ನುಗ್ಗುವುದು; ಶ್ರೀಕೃಷ್ಣ ಕೃಪೆ ; ಪಶ್ಚಾತ್ತಾಪದ ಕಣ್ಣೀರಿನಲ್ಲಿ ಸಹೋದರರ ಸಮ್ಮಿಲನ

೧೮. ಅಣ್ಣನಾಣತಿಯನ್ನು ಪಡೆದು ಯುದ್ಧಕ್ಕೆ ಅರ್ಜುನ ಹೊರಟದ್ದು

೧೯. ದುಶ್ಶಾಸನನ ರಕ್ತದಲ್ಲಿ ಭೀಮಸೇನನ ಕೋಪಾಗ್ನಿಗೆ ಸ್ನಾನ

೨೦. ಜಯಮತ್ತನಾದ ಭೀಮನನ್ನು ವೃಷಸೇನನು ವಿರಥನನ್ನಾಗಿ ಮಾಡುವುದು ;ಅರ್ಜುನ ಅವನನ್ನು ಕೊಲ್ಲುವುದು

೨೧. ಕರ್ಣಾರ್ಜುನ ಯುದ್ಧಾರಂಭ

೨೨. ಸೃಷ್ಟಿಯ ಸಮಸ್ತ ಸುರಾಸುರ ಶಕ್ತಿಗಳು ಎರಡು ಒಟ್ಟಾಗಿ ಕರ್ಣಾರ್ಜುನರ ಪಕ್ಷ ವಹಿಸುವುದು

೨೩. ಕರ್ಣಾರ್ಜುನರ ಭಯಂಕರ ಯುದ್ಧ; ಕೃಷ್ಣ ಮೆಚ್ಚುವಂತೆ ಕರ್ಣ ಹೋರಾಡುವುದು

೧೩. ಕರ್ಣನ ಪರಾಕ್ರಮಕ್ಕೆ ಆಂಜನೇಯ ತಲೆತೂಗುವುದು

೧೪. ಸರ್ಪಬಾಣಪ್ರಯೋಗ ; ಶಲ್ಯ ತಿರಸ್ಕಾರ

೧೫. ಕರ್ಣನ ವಿಜಯಸಿರಿ ಧನಂಜಯನ ಭುಜಕ್ಕೆ ಸರಿದಳು

೧೬. ಕರ್ಣಾವಸಾನ; ಪಾಂಡವರ ದುಮ್ಮಾನ; ಕೌರವನ ಪ್ರಲಾಪ

 

ಶಲ್ಯಪರ್ವ

೧. ಶಲ್ಯ ಸೇನಾಧಿಪತ್ಯ

೨. ಧರ್ಮರಾಯನು ಶಲ್ಯನನ್ನು ಜಯಿಸುವುದು

೩. ಧರ್ಮರಾಯನಿಂದ ಶಲ್ಯವಧೆ

 

ಗದಾಪರ್ವ

೧.ಸುಯೋಧನನು ತನ್ನನ್ನು ತಾನೆ ಸೇನಾಧಿಪತಿಯಾಗಿ ಮಾಡಿಕೊಂಡುದು

೨.ಸಹದೇವನಿಂದ ಶಕುನಿಯ ವಧೆ ; ಅರ್ಜುನನಿಂದ ಸಮಸಪ್ತಕರ ವಧೆ

೩.ದ್ವೈಪಾಯನ ಸರೋವರ ಪ್ರವೇಶ

೪.ಪಾಂಡವರು ಸುಯೋಧನನ್ನು ಆರಿಸಿಕೊಂಡು ಅಲ್ಲಿಗೆ ಬರುವುದು

೫.ಪಾಂಡವರ ಅವಹೇಳನದಿಂದ ಕೌರವ ಸರೋವರದಿಂದ ಹೊರಬರುತ್ತಾನೆ ಬಲರಾಮಾಗಮನ

೬.ಭೀಮ ದುರ‍್ಯೋಧನ ಸಂಗ್ರಾಮ

೭. ಊರು ಭಂಗ

೮.ತೊಡೆಯುಡಿದ ಕೌರವನನ್ನು ಕಂಡು ದುಃಖಗೊಂಡ ಅಶ್ವತ್ಥಾ,ಮ ಪಾಂಡವರನ್ನು ನಿರ್ನಾಮಗೊಳಿಸಲು ಪ್ರತಿಜ್ಞಾಮಾಡುತ್ತಾನೆ

೯.ರಾತ್ರಿ ಪಾಂಡವ ಶಿಬಿರದಲ್ಲಿ ಪ್ರಾಣಹತ್ಯೆ

೧೦. ಅಶ್ವತ್ಥಾಮನ ಕುಶಿಕಾಸ್ತ್ರದಿಂದ ಉತ್ತರೆಯ ಗರ್ಭವನ್ನು ಶ್ರೀಕೃಷ್ಣ ಕಾಪಾಡುತ್ತಾನೆ ; ಅಶ್ವತ್ಥಾಮನನ್ನು ಕೊಲ್ಲಲು ಮುನ್ನುಗ್ಗುವ ಭೀಮಾರ್ಜುನರನ್ನು ದ್ರೌಪದಿ ತಡೆಯುತ್ತಾಳೆ

೧೧. ವೇದವ್ಯಾಸರು ಧೃತರಾಷ್ಟ್ರನನ್ನು ಸಂತೈಸುವುದು; ಧರ್ಮರಾಯನಿಗೆ ಗಾಂಧಾರಿಯ ಶಾಪ

೧೨. ಮಡಿದ ಮಕ್ಕಳನ್ನು ಯುದ್ಧಭೂಮಿಯಲ್ಲಿ ಕಂಡ ಗಾಂಧಾರಿಯ ವಿಲಾಪ

೧೩. ಧರ್ಮರಾಜ ಪಟ್ಟಾಭಿಷೇಕ