ಗ್ರಂಥ ಸಂಖ್ಯಾ ವಿವರ ಸೂಚಿ

ಸಿದ್ಧಪಡಿಸಿದವರು : ಎಸ್. ಶಿವಣ್ಣ

ಕ್ರಮ ಸಂಖ್ಯೆ ಸಾಹಿತ್ಯ ಪ್ರಕಾರ ಒಟ್ಟು ಕೃತಿಗಳು ವಿವರಗಳು
ಧರ್ಮ ಕವಿ ಗಳ ಸಂಖ್ಯೆ ಕೃತಿಗಳ ಸಂಖ್ಯೆ
೧. ಚಂಪೂಕಾವ್ಯ ೧೨೯ ಜೈನ ೩೭ ೪೭
ವೀರಶೈವ ೨೬ ೩೧
ವೈದಿಕ ೩೩ ೪೩
ಇತರ
೨. ಷಟ್ಪದೀ ಕಾವ್ಯ ೫೮೨ ಜೈನ ೨೯ ೪೪
ವೀರಶೈವ ೨೭೦ ೩೧೧
ವೈದಿಕ ೧೫೬ ೧೯೧
ಇತರ ೩೦ ೩೩
ಕ್ರೈಸ್ತ
೩. ರಗಳೆ ೨೧೨ ಜೈನ
ವೀರಶೈವ ೫೩ ೨೦೧
ವೈದಿಕ
ಇತರ
೪. ಶತಕ ೧೮೪ ಜೈನ ೧೧
ವೀರಶೈವ ೭೭ ೧೦೨
ವೈದಿಕ ೩೮ ೫೦
ಕ್ರೈಸ್ತ
ಇತರ ೧೯ ೨೦
೫. ಸಾಂಗತ್ಯ ೨೩೨ ಜೈನ ೫೪ ೬೯
ವೀರಶೈವ ೯೩ ೧೦೨
ವೈದಿಕ ೩೯ ೫೧
ಇತರ ೧೦
೬. ತ್ರಿಪದಿ ೬೬ ಜೈನ
ವೀರಶೈವ ೫೨ ೬೦
ವೈದಿಕ
ಇತರ
೭. ಗದ್ಯಕೃತಿ ೪೨೩ ಜೈನ ೫೧ ೫೪
ವೀರಶೈವ ೮೨ ೧೦೧
ವೈದಿಕ ೧೨೮ ೧೭೯
ಕ್ರೈಸ್ತ ೨೧ ೨೧
ಇತರ ೬೮ ೬೮
೮. ವಚನ ಸಾಹಿತ್ಯ :

(ವಚನಕಾರರು)

೩೪೬ ವೀರಶೈವ    
ಅ) ಪುರುಷರು ೩೦೪
ಆ) ಸ್ತ್ರೀಯರು ೪೨
೯. ಹರಿದಾಸ ಸಾಹಿತ್ಯ :
(ಕೀರ್ತನಕಾರರು)
೩೦೦ ವೈದಿಕ    
ಅ) ಪುರುಷರು ೨೯೩
ಆ) ಸ್ತ್ರೀಯರು
೧೦. ಹರಿದಾಸೇತರ
ಕೀರ್ತನಕಾರರು
೭೫ ಜೈನ
ವೀರಶೈವ ೬೦
ಕ್ರೈಸ್ತ
ಮುಸ್ಲಿಂ
ಇತರ
೧೧. ಪುರಾಣಗಳು ೧೨೯ ಜೈನ ೨೮ ೩೧
ವೀರಶೈವ ೬೧ ೬೫
ವೈದಿಕ ೧೭ ೨೩
ಕ್ರೈಸ್ತ
ಇತರ
೧೨. ಲೌಕಿಕವೆಂದು ಕರೆಯಬಹುದಾದ   ಕೃತಿಗಳು ೧೪ ಜೈನ
ವೀರಶೈವ
ವೈದಿಕ ೧೦
೧೩. ಚಾರಿತ್ರಿಕ ಕಾವ್ಯಗಳು ೫೯ ಜೈನ
ವೀರಶೈವ
ವೈದಿಕ ೧೦
ಇತರ ೪೩ ೪೩
೧೪. ಅನ್ಯಭಾಷೆಗಳಿಂದ ಅನುವಾದ ೧೨೬ ಸಂಸ್ಕೃತದಿಂದ ೨೭
ತಮಿಳಿನಿಂದ ೧೯
ತೆಲುಗಿನಿಂದ ೨೦
ಇತರ ೬೦
೧೫. ಕನ್ನಡದಿಂದ ಬೇರೆ ಭಾಷೆಗಳಿಗೆ ೨೯ ಇಂಗ್ಲಿಷ್
ಜರ್ಮನ್
ತಮಿಳು
ತೆಲುಗು
ಮರಾಠಿ
ಸಂಸ್ಕೃತ
೧೬. ಶಾಸ್ತ್ರ ಸಾಹಿತ್ಯ

ಅರ್ಥಶಾಸ್ತ್ರ

ವೈದಿಕ
ಇತರ
೧೭. ಅಲಂಕಾರ ೨೬ ಜೈನ
ವೀರಶೈವ
ವೈದಿಕ ೧೧ ೧೧
ಇತರ
೧೮. ಅಶ್ವಶಾಸ್ತ್ರ ಜೈನ
ವೈದಿಕ
ಇತರ
೧೯. ಆರೋಗ್ಯ ಶಾಸ್ತ್ರ ೨೪ ವೈದಿಕ ೧೪ ೧೫
ಕ್ರೈಸ್ತ
ಇತರ
೨೦. ಕಾಮಶಾಸ್ತ್ರ ೧೧ ಜೈನ
ವೀರಶೈವ
ವೈದಿಕ
ಇತರ
೨೧. ಕಾವ್ಯಮೀಮಾಂಸೆ ವೈದಿಕ
೨೨. ಖಗೋಳ ಶಾಸ್ತ್ರ ಕ್ರೈಸ್ತ
೨೩. ಖಡ್ಗಶಾಸ್ತ್ರ ಇತರ
೨೪. ಖನಿಜಶಾಸ್ತ್ರ ವೈದಿಕ
೨೫. ಗಜಶಾಸ್ತ್ರೃ ಜೈನ
ಇತರ
೨೬. ಗಣಿತಶಾಸ್ತ್ರ ೨೩ ಜೈನ ೧೦
ವೈದಿಕ
ಇತರ
೨೭. ಗೋವೈದ್ಯ ೧೩ ಜೈನ
ವೀರಶೈವ
ವೈದಿಕ
ಇತರ
೨೮. ಛಂದಸ್ಸು ೧೬ ಜೈನ
ವೀರಶೈವ
ವೈದಿಕ
ಇತರ
೨೯. ಜೋತಿಷ ೧೧೯ ಜೈನ
ವೀರಶೈವ
ವೈದಿಕ ೨೬ ೩೩
ಇತರ ೭೮ ೭೮
೩೦. ಧನವಾಸ್ತು ಇತರ
೩೧. ನಾಟ್ಯಶಾಸ್ತ್ರ ವೈದಿಕ
ಇತರ
೩೨. ನಾಣ್ಯಶಾಸ್ತ್ರ ಇತರ
೩೩. ನ್ಯಾಯಶಾಸ್ತ್ರ ೨೧ ವೀರಶೈವ
ವೈದಿಕ ೧೧ ೧೧
ಕ್ರೈಸ್ತ
ಇತರ ೧೩ ೧೩
೩೪. ನಿಘಂಟು ೭೨ ಜೈನ ೧೦ ೧೦
ವೀರಶೈವ
ವೈದಿಕ ೧೮ ೧೮
ಕ್ರೈಸ್ತ
ಇತರ ೨೯ ೨೯
೩೫. ನೀತಿಶಾಸ್ತ್ರ ೨೦ ಜೈನ
ವೀರಶೈವ
ವೈದಿಕ
ಇತರ
೩೬. ಪ್ರಶ್ನಶಾಸ್ತ್ರ ಜೈನ
ವೈದಿಕ
ಇತರ
೩೭. ಪಾಕಶಾಸ್ತ್ರ ೧೨ ಜೈನ
ವೀರಶೈವ
ವೈದಿಕ
ಇತರ
೩೮. ಪ್ರಾಣಿಶಾಸ್ತ್ರ ವೈದಿಕ
೩೯. ಭಾಷಾಶಾಸ್ತ್ರ ವೈದಿಕ
೪೦. ಭೂಮಿಯ ಅಳತೆ ವೈದಿಕ
ಇತರ
೪೧. ಯೋಗಶಾಸ್ತ್ರ ಜೈನ
೪೨. ರತ್ನಶಾಸ್ತ್ರ ವೈದಿಕ
ಇತರ
೪೩. ಲೋಕ ವಿಭಾಗ ಜೈನ
೪೪. ವ್ಯವಸಾಯ

 

ವೀರಶೈವ
ವೈದಿಕ
ಕ್ರೈಸ್ತ
ಇತರ
೪೫. ವಾದ್ಯಶಾಸ್ತ್ರ ಇತರ
೪೬. ವಾಸ್ತುಶಿಲ್ಪ ವೈದಿಕ
ಇತರ
೪೭. ವ್ಯಾಕರಣ ೫೧ ಜೈನ
ವೀರಶೈವ
ವೈದಿಕ ೨೧ ೨೨
ಕ್ರೈಸ್ತ ೧೧ ೧೧
ಇತರ
೪೮. ವಿಶ್ವಕೋಶ ವೀರಶೈವ
ವೈದಿಕ
೪೯. ವೃಷ್ಟಿಶಾಸ್ತ್ರ ೧೨ ಜೈನ
ವೈದಿಕ
ಇತರ ೧೦ ೧೦
೫೦. ವೈದ್ಯಶಾಸ್ತ್ರ ೧೪೪ ಜೈನ ೧೩ ೧೩
ವೀರಶೈವ
ವೈದಿಕ ೩೩ ೪೧
ಕ್ರೈಸ್ತ
ಇತರ ೭೯ ೭೯
೫೧. ಶಿಲ್ಪಶಾಸ್ತ್ರ ಇತರ
೫೨. ಸಸ್ಯ ಶಾಸ್ತ್ರ ವೈದಿಕ
೫೩. ಸಂಗೀತ ಶಾಸ್ತ್ರ ಇತರ
೫೪. ಸುಗಂಧ ಶಾಸ್ತ್ರ ಇತರ
೫೫. ಸಿಡಿಮದ್ದಿನ ಶಾಸ್ತ್ರ

fire works

ವೈದಿಕ
೫೬. ಶಾಸ್ತ್ರ ಸಾಹಿತ್ಯ ಕೃತಿಗಳು

ಒಟ್ಟು ಸಂಖ್ಯೆ

೬೫೪      
೫೭. ಇತರ ಬಗೆ ಕೃತಿಗಳು

ಸಂಕಲನ

೧೨೪ ಜೈನ
ವೀರಶೈವ ೮೦ ೧೧೫
ಕ್ರೈಸ್ತ
ಇತರ
೫೮. ಟೀಕೆ ೮೩೦ ಜೈನ ೧೫೯ ೧೭೨
ವೀರಶೈವ ೨೧೪ ೨೭೮
ವೈದಿಕ ೨೦೧ ೨೩೨
ಇತರ ೧೪೮ ೧೪೮
೫೯. ಕನ್ನಡ ಕವಯಿತ್ರಿಯರು ೭೯ ಜೈನ
ವೀರಶೈವ ೫೦ ೫೬
ವೈದಿಕ ೨೫ ೧೧೭
ಕ್ರೈಸ್ತ
ಇತರ

 

ಸೂಚನೆ : ಪ್ರಸ್ತುತ ಸೂಚಿ ಆರಂಭ ಕಾಲದಿಂದ ಕ್ರಿ. ಶ. ೧೯೦೦ ರ ವರೆಗಿನ ಕೃತಿಗಳನ್ನು ಕುರಿತದ್ದಾಗಿದೆ. ಈ ಸೂಚಿ ನಮ್ಮ ತಿಳಿವಳಿಕೆಗೆ ಬಂದ ಕೃತಿಗಳ ಸಂಖ್ಯೆಯನ್ನು ನಿರ್ದೇಶಿಸುತ್ತದೆ.