ಗುರುದೇವ ನಿಮ್ಮಯ ಚರಣ ಸ್ಮರಣೇಯ
ಮಾಡುವೆ ನಾನು | ಪರೀಹರಿಸೋ ಜನನಾ ಮರಣ ||
ನಯಮಾಡೊ ಅಂತಃಕರುಣ
ನವಬಾಂಡ ಮೂರುತಿ ನೀನೆ ಅಂಡಾಂಡದೊಳು
ಅಡಗಿದ್ದೆ ನೀನೆ ತೊಂತಾದಿ ಬೇಡುವೆ ನಾನೆ
ವರಅಮೃತವ ನೀಡುವೆ ನೀನೆ
ಶಂಭುಲಿಂಗ ಹರಿಹರ ಧರಣೀಯೊಳ್
ಗಡಿಮಾರದೇಶ ನಿಮ್ಮ ದ್ಯಾಸಾದೊಳಿರುವೆನುನಾನು
|| ಗುರುದೇವ ನಿಮ್ಮಯ ಚರಣ ||