ಅಂದನಾಗ ಚಿದಾನಂದ ಈ ೨-೬೫
ಅಂದಿಗಾರು ವರುಷವಾಗಿ ೧-೮೫
ಅಂದಿಗೆಯು ಎಂಟು ದಿವಸ ೬-೭
ಅಂದು ಅವಲಕ್ಕಿ ಮೊಸರ ನಂದು ೨-೧೦೬
ಅಂದು ದಿವಸ ಅಹೋಬಲ ೧-೫೯
ಅಂದು ಸುಬ್ಬನೀಗಲೆಂದ ೭-೧೭
ಅಂಬ ಘಾಟಕೆಯು ಹೋಗಿ ೨-೨೬
ಅಂಬನಾ ಧ್ಯಾನದಿಂದ ೧-೧೧೫
ಅಂಬನಾನೆಷ್ಟರವನು ೧-೧೧೯
ಅಂಬನೆಂದು ತಿಳಿದು ೧-೧೧೧
ಅಂಬನೊಳು ಅಂಬನಾದ ೧-೩
ಅಟ್ಟ ನಿಲಕೊದೇನೆ ಎನಗೆ ೧-೭೨
ಅಡರಿದನು ವಾಯು ಕುದುರೆ ೪-೨೫
ಅಡರೆ ನಭಕೆ ವಾಯು ಅಶ್ವ ೪-೩೨
ಅಡವಿ ಪಲ್ಯ ತಿರುಗುತಿಹಳು ೨-೬೮
ಅಡವಿಯಲಿ ಮರೆದು ಹೋಗೆ ೭-೩೬
ಅಡಿಗಡಿಗೆ ಮುಕ್ಕುತಲಿ ೭-೨೮
ಅಡಿಗೆ ಮಾಡ್ವಳಾಕೆಯಾಗಿ ೧-೧೦೯
ಅಡಿಗೆ ಮಾಡಿ ಆಸನ್ಹಾಕಿ ೭-೨೧
ಅಡಿಗೆ ಮಾಡಿಕ್ಕುವನು ೩-೨೫
ಅಡಿಗೆಯಾಗೆ ಮನಿಯೊಳುಣ್ಣ ೭-೭೮
ಅಣ್ಣಪ್ಪನೆಂಬ ಆನೆಗೊಂದಿ ೩-೩೬
ಅಣಿಮವೆಂದಡೆಯು ಅಣುವೆ ೪-೬೭
ಅತ್ತನಿತ್ತನವರುಯಿತ್ತರು ೭-೧೪
ಅತ್ತ ನೋಡ್ವ ದೃಷ್ಟಿ ೭-೧೫೫
ಅತ್ತ ನೋಡೆ ದೃಷ್ಟಿ ೫-೧೦
ಅತ್ತಲಾಗಿ ನರಹರಿಯ ೧-೬೧
ಅತ್ತಲಾಗಿ ಪ್ರಜೆಯು ೩-೫೧
ಅದಕೆ ನಾನಾ ವರ್ಣಗಳು ೪-೫೭
ಅದರ ಬದಿಗೆ ಮತ್ತೆ ೬-೩೪
ಅದ್ದಿ ತೆಗೆದ ಹಿಂದೆ ೨-೧೦೨
ಅದುವೆ ಕಾರಣವು ಗುರುವ ೪-೫೦
ಅದುವೆ ಜೀವ ಬದ್ಧನಾಗಿ ೫-೨೧
ಅದುವೆ ಬ್ರಹ್ಮ ಅದುವೆ ೭-೧೬೦
ಅದುವೆ ಭೂತ ಅದುವೆ ೫-೧೯
ಅದುವೆ ವಾಲ್ಮೀಕಿ ಆಶ್ರಮವು ೨-೩೨
ಅದುವೆ ವಿದ್ಯ ವಿದ್ಯ ಮಾಯಿ ೫-೨೦
ಅದುವೆ ವಿಹಂಗಮಾರ್ಗ ೭-೧೪೩
ಅದೇ ಧೋರಿಯು ಅದೇ ರಂಕ ೫-೧೬
ಅದೇ ಬ್ರಹ್ಮ ಅದೇ ಶಿವನು ೫-೧೫
ಅರ್ಧ ರಾತ್ರೆಲೆದ್ದು ಯೋಗ ೫-೧೬
ಅನಹತಾದ ಚಕ್ರದಲ್ಲಿ ನಾದ ೪-೩೪
ಅನ್ನ ಮಾಡಿ ತಪೇಲಿ ೭-೧೬೯
ಅನ್ನವಿಕ್ಕಲಿರರು ವೀರಮ್ಮ  ೨-೬೬
ಅನ್ನವೀಗ ಅಕ್ಕಿ ಅಹದೆ ಬೆಣ್ಣೆ ೫-೫೫
ಅನ್ನವುದಕ ಗೊಡಿವೆಯಿಲ್ಲ ೩-೬೩
ಅನುಮಿಷರಿಗೆ ಕಣ್ಣು ರೆಪ್ಪೆಯಿಲ್ಲ ೫-೩೦
ಅನುವು ಆದ ಚೌಕಿ ನಡು ೬-೩೮
ಅಪ್ಪ ಕೇಳು ಸಂಸಾರವ  ೬-೧೨೮
ಅಪ್ಪ ಕೇಳೊ ಸಂಸಾರದಿ ೫-೯೭
ಅಪ್ಪ ವಿರೂಪಾಕ್ಷಗೆಯು ೩-೪೩
ಅಮ್ಮನೀಗ ನಡುಗಲಿಕ್ಕೆ  ೧-೪೦
ಅಮ್ಮ ನೋಡೆ ಮರದ ೧-೮೯
ಅಮ್ಮ ಪಾತರದ ಆಕೆ ೧-೫೧
ಅರವಿಗರುವು ಅಂದಣಿಂದ ೭-೪೩
ಅರವು ಮರವು ಅಡಗಿದವು ೪-೫೩
ಆರಸ ಕೇಳು ಒಬ್ಬ ೬-೮೧
ಅರಸನಾರೆಂದು ಕೇಳೆ ಆರಸ ೫-೩೧
ಅರಸುತನವ ಮಾಡಿತಿಹ ಪಟ್ಟಿ ೭-೧೨೬
ಅರಸು ತೀರ್ಥರಾಗವು ಸುಬ್ಬ ೭-೧೩
ಅರಸು ರಾಜತೋಗಿಯಿಹನು ೬-೮೬
ಅರಿಯೆ ಎಡಗೈಯ್ಯ ಬಲಗೈಯ್ಯ ೭-೭೯
ಅರಿಸಿನದ ಕೊಂಡವಂದು ೨-೯೯
ಅರೆಯು ಶಂಕರಾ ನಿಂಭಂಡೆ ೧-೧೦೪
ಅಲಂಪುರಿ ಜೋಗಳಾಂಬ ದರುಶ ೨-೧೦
ಅಲ್ಲಿ ಕಾಸಿಕಾವಡಿಯವರು ೭-೧೬೭
ಅಲ್ಲಿಗೆಯು ಹೋಗಲಿಕ್ಕೆ ರಾಮ ೨-೭೮
ಅಲ್ಲಿ ಸೋಹಂ ಭ್ಬೀಜ ಅದಕೆ ೪-೫೫
ಅಲ್ಲೆ ಭಕ್ಷ ತಿನ್ನುವಳು ೭-೧೭೦
ಅವನ ಕೈಯಂತ ತೊಳೆದು ೬-೧೧೦
ಅವನ ತಳ್ಳಿಯನ್ನೆ ಬಿಟ್ಟು ೭-೨೯
ಅವರ ಶಿಷ್ಯ ಚಿದಾನಂದ ೧-೧೫
ಅವಯವವ ಧರಿಸಿ ಅಂಗ ೧-೧೩೮
ಅಷ್ಟ ವರ್ಷವಾಗೆ ತುಂಬ ೧-೯೯
ಅಷ್ಟು ಪೂಜೆ ಮಾಡುವಳು ೨-೪೫
ಅಸುರ ಕೃತ್ಯ ತಾನು ೭-೧೩೨
ಅಹೋಬಲದ ನಾರಸಿಂಹ ೨-೧೧


ಆ ಊರ ಒಳಗೆ ಅತ್ತೆ ಸೊಸೆ ೧-೮೮
ಅಕಾಶ ಲಿಂಗವಾದ ದೇವ ೨-೧೪
ಆಹೆಯಾಗಿ ಒಮ್ಮೆ ಮಾಡ್ವ ೧-೧೧೨
ಆಗ ನಡೆಯಿತು ಪರೀಷೆ ೬-೧೫೫
ಆಗ ಸೀತೆಯು ರುಷಿಯ ೨-೯೨
ಆಗಿ ಬಾರದವರಿಗೆಯೂ ಮನೆಯ ೧-೮
ಆತ್ಮ ಅಂಜನೀಕರಿಗೆ ಆಧ್ಯಾತ್ಮ ೬-೨
ಆತನ ಚರಣ ಕಮಲ ೧-೧೬
ಆತನಿಗೆ ಶಿಷ್ಯನಾರುಎಂದೆನಲು ೧-೧೪
ಆತನಿದ್ದುದೇ ಕಾಶಿ ಆತ ೭-೯೭
ಆತ ಬೆಳೆದು ಶಿದ್ಧರೊಳು ೧-೧೨೩
ಆದವಾನಿ ಸೀಮೆ ಹಿರೆ ೧-೧೨೮
ಆದುದೆನ್ನ ಮನದ ಹರಕೆ ೩-೧೦೭
ಆಧ್ಯಾತ್ಮವ ಪಾಡಲಿಕ್ಕೆ ತಾಳ ೬-೯೫
ಆನಂದ ಆಶ್ರುಜಾನು ನೀನು ೧-೧೨೯
ಆನಂದ ರಾಜ್ಯವನು ತೂರ್ಯ ೭-೪೬
ಆನಂದನೆಂಬ ಅಮ್ಮ ಕಟ್ಟಿ ೫-೬೩
ಆನೆ ಕುದುರೆಗಳು ಎಷ್ಟೋ ೬-೧೬೪
ಆಪುಲಿಂಗವಾದ ಜಂಭುಕೇಶ್ವರ ೨-೧೯
ಆ ಮನಿಯ ವಿವರ ಕೇಳಿ ೧-೩೧
ಆ ಮಹಾಕ್ಷೇತ್ರಕೆಯು ೨-೩೩
ಆ ಮ್ಯಾಲೆಯು ಬಿಸಿಯ ನೀರ ೭-೧೨೮
ಆರ ಕಂಡರೆಯು ಭಕ್ತಿ ೭-೧೦೧
ಆರನೆಯದು ವೀಣೆಯದು ೪-೩೫
ಆರು ಚಕ್ರ ಮೇರೆಯಾಗಿ ೪-೬೧
ಆರು ತಿಂಗಳೀ ಪರಿಯು ೩-೩೨
ಆರು ಬರಲಿ ಬ್ಯಾಡ ೬-೧೪
ಆರೋಗಣಿಗೆ ಮನಿಯೊಳಗೆ ೩-೫೭
ಆಲಿಯಾ ಮಧ್ಯದಲ್ಲಿ ದೃಷ್ಟಿಯ ೭-೧೫೬
ಆವ ಪದಾರ್ಥವು ಅದೆ ೭-೧೬೧
ಆವ ಪರಿಯ ದಶ ೭-೭೦
ಆವ ರೂಪು ಕಂಡರೆಯು ೧-೧೦೭
ಆವುದಕ್ಕೆ ನುಲುಕದಿಹ ೧-೧೩೭
ಆ ಸದರ ಬಿಟ್ಟು ನಡೆಯೆ ೪-೫೬


ಇಂತಯೋಧ್ಯ ನದಿ ತಟಕದ ೪-೭೨
ಇಂತು ಆಷ್ಟ ಮಹಾಸಿದ್ಧಿ ೪-೬೯
ಇಂತು ಇರಲು ಅಲ್ಲಿಗೊಬ್ಬ ೨-೪೬
ಇಂತು ಇರಲು ಕಪಾಳ ೧-೭೬
ಇಂತು ಉಪದೇಶ ಮಾಡುತಂತು ೭-೧೬೩
ಇಂತು ದಿನಂಪ್ರತಿಯಲಿ ಸಂತಸದಿ ೧-೧೨೦
ಇಂತು ಪರಿಯಲಿಂದ ಶಂಭು ೫-೫೬
ಇಂತು ಪರಿಯು ಯೋಗವನ್ನು ೫-೮೯
ಇಂತು ಪಾತರದ ಆಕೆಯಾಗಿ ೧-೫೬
ಇಂತು ಬಿನ್ನಹವ ಮಾಡ ೫-೧೦೨
ಇಂತು ಬ್ರಹ್ಮಕೆಯು ಗುರಿಯು ೫-೨೨
ಇಂತು ವರುಷವೀಗ ಇರಲು ೨-೫೨
ಇಂತು ಬ್ರಹ್ಮವನ್ನೆ ನೀವು ೭-೧೬೧
ಇಂಥ ಮಹಾತ್ಮರೊಂದೊಂದು ೨-೬೭
ಇಂಥ ಸುದ್ದಿಗಳು ಗುರುವಿಗಂತು ೩-೧೩
ಇಂದು ಇರುವೆ ನಾನೀಗ ೬-೧೮
ಇಂದು ರವಿಯು ಅಗ್ನಿಯಲ್ಲಿ ೩-೯೪
ಇಂದೆ ಬಂದಿಹನು ಇವನು ೭-೧೮೭
ಇಂದ್ರಧ್ಯಮ್ನ ತೀರ್ಥಸ್ನಾನ ೨-೨೨೯
ಇಟ್ಟು ಮೊಸರು ಅನ್ನ ಚಟ್ನಿ ೨-೧೨೭
ಇತ್ತಕುಳಿತರು ಮಂಟಪದ ೬-೬೧
ಇತ್ತು ಗುರುತುಯೇನೆನಲು ೩-೯೦
ಇದನು ಕೇಳೆ ಸರ್ವಮುಕ್ತಿ ೧-೧೮
ಇದನು ಕೇಳಿದರು ಈಗ ೭-೨೧೨
ಇದ್ದರಲ್ಲಿ ಬಹಳ ಮುನಿಯು ೨-೧೧೩
ಇದ್ದವೀಗಮಠದ ಕಂಬ ೬-೩೩
ಇದ್ದ ಸ್ಥಳಕ್ಕೆ ಚಿದಾನಂದ ೭-೨೦೨
ಇದ್ದ ಸಿದ್ಧ ಪರ್ವತದಲಿ ೭-೨೧೦
ಇದ್ದಳಾಕೆ ಕೆಲವು ದಿವಸ ೭-೧೭೩
ಇದುವೆ ಖೇಚರಿಯ ಮುದ್ರೆ ೫-೪೦
ಇನ್ನು ನಾನು ಬೇಡಿಕೊಂಬೆ ೨-೪
ಇಪ್ಪನೀಗ ಗುರು ಸಮಾಧಿ ೨-೩೪
ಇರುತಿರಲು ಮಾಡಿಸಿದಳು ೨-೫೧
ಇರಲಿ ಹೋಗೆ ತ್ರೈತಯುಗ ೨-೧೧೫
ಇರಲು ಗುರುರಾಯಗೆಯು ೩-೪೮
ಇರುವ ದಡ್ಡಿಯೊಳಗೆ ಚಾರು ೩-೨೩
ಇಲ್ಲ ಭಯವು ಈತಗೆಯು ೧-೯೧
ಇಲ್ಲವಾಯ್ತೊ ಹಾಲು ತಿಂಗಳಲ್ಲಿ ೭-೧೯೫
ಇಲಿಯ ಹಿಕ್ಕೆ ಒನಿಕೆ ಮಂಡ ೩-೭೫
ಇಲ್ಲಿಗೆಳು ಸಂಧಿಯಾಯಿತು ೭-೨೧೪
ಇಲ್ಲಿ ಯೋಗ ಸಾಧಿಸು ೩-೧೦೦
ಇಲ್ಲೆ ಅಶ್ವತ್ಥಕಟ್ಟೆ ನದಿ ೫-೫
ಇಷ್ಟ ಚಿದಾನಂದ ಆವಧೂತ ೭-೧೨
ಇಷ್ಟು ದೂರ ಹಳ್ಳದಿಂದ ೧-೭೮
ಇಷ್ಟು ಸೌಟನೆರಡು ಬಾಯ ೫-೯೧
ಇಳಿವ ನಡೆವ ತಳುವ ೩-೭೬
ಇಳೆಯೊಳಗೆ ಹೆಸರು ಆದ ೭-೧೦೧


ಈ ಕಡೆಗೆ ದಾಟಿ ವದ್ದಿ ೨-೭೫
ಈತನಿಗೆ ನಡೆವರೆಲ್ಲ ೩-೧೫
ಈತನೀಗ ಎಮ್ಮ ಕೂಡ ೫-೬೩
ಈತ ಬ್ರಾಹ್ಮಣನುಯೆಂದು ೭-೬೮
ಈ ತೆರದ ದಶವಿಧದ ೭-೮೪
ಈ ಪ್ರಕಾರ ಭಿಕ್ಷವನ್ನು ೨-೭೬
ಈ ಪರಿಯಲಿ ಹೇಳಿದನು ೭-೨೦೬
ಈ ಪರಿಯು ಎಂದೆಂದಿಗೆಯು ೭-೭
ಈ ಪರಿಯು ದಿನಂಪ್ರತೀಲಿ ೧-೫೩
ಈ ಪರಿಯ ಸಮಾಧಿಯಲಿ ೫-೬೭
ಈ ವಿಧದಿ ನಾಲ್ವತ್ತು ೬-೬೭
ಈ ವಿಧದಿ ದೇಶ ತಿರುಗೆ ೭-೫೪
ಈ ವಿಧದಿ ಭಿಕ್ಷವನ್ನೆ ತಾವು ೬-೬೩
ಈಸಗಾಯಿಯನ್ನೆ ಕಟ್ಟಿ ೨-೭೯
ಈಸಿ ಗೋದಾವರಿಯನೀಗ ೨-೭೩
ಈಹ ಅಯೋಧ್ಯ ಗ್ರಾಮ ೩-೯


ಉಂಡು ಕೈಯ ತೊಳೆದುಕೊಳ್ಳೆ ೭-೨೨
ಉಚ್ಚಿಷ್ಟವನ್ನೆ ಬಳಿದು ೬-೬೨
ಉಟ್ಟ ಹೇಮಾಭರದಿಂದ ೧-೫೫
ಉಡುಪಿ ಕೃಷ್ಣನನ್ನು ನೋಡಿ ೨-೨೦
ಉಣಿಸುವನು ಬಾಯ ತೊಳಿವ ೩-೨೮
ಉದಯದಲ್ಲಿ ನಾಮಸೇವೆ ೬-೯೬
ಉದ್ದು ಮಾತ್ರ ಕಪ್ಪಿನಾ ೭-೧೫೯
ಉತ್ತಮದ ಅನ್ನ ಭಕ್ಷ ೭-೫೨
ಉತಮರಿಗೆ ನಡೆವಳಿಗೆ ಒಳ್ಳೆ ೧-೭
ಉನಿಕಿ ದೇವಿಯು ಹೋಗಿ ೨-೯೦
ಉನಿಕಿಯೆಂಬ ಸ್ಥಾನದಲ್ಲಿ ೨-೮೬
ಉನಿಕಿಯೆಂಬ ಕ್ಷೇತ್ರದಲ್ಲಿ ೨-೮೮
ಉಬ್ಬಿದಳು ಆ ಭವಾನಿ ಭಕ್ತ ೭-೧೧೩
ಉಸುರನೀಗ ಆಲಿಸಲು ಉಸುರು ೫-೭೬


ಊರುಗೋಲೂರುತ ಗವಿಯ ೩-೭೪
ಊರದೇವತೆಯ ನೋಡ ೬-೫೦
ಊರುಯೆಂಬ ಹಾದಿ ಅರಿಯ ೭-೩೫


ಎಂತುಮಹಿಮೆ ಉನಿಕಿ ಕ್ಷೇತ್ರ ೨-೮೫
ಎಂದಡಾ ಮಾತಿಗೆಯು ಗುರು ೫-೯೬
ಎಂದಡೆಯು ಗುರುವರನು ೭-೧೩೦
ಎಂದಡೆಯು ಗುರುವರನು ೫-೯೮
ಎಂದಡೆಯು ಸುಬ್ರಹ್ಮಣ್ಯ ೬-೮೩
ಎಂದಡೆಯು ಬ್ರಾಹ್ಮಣೀತ ೬-೯೨
ಎಂದಡೇನು ಗತಿಯೆಂದು ೬-೭೦
ಎಂದರಾಗ ಮಾತು ಕೇಳಿ ೬-೧೪೬
ಎಂದಿಗೆಯು ಸಾಯದವನ ೭-೧೫೩
ಎಂದು ತಲೆಯ ನ್ಯಾವರಿಸಿ ೧-೬೪
ಎಂದು ತಂದಳಾಗವೊಂದು ೨-೭೨
ಎಂದು ನಿದ್ರೆಯೊಳಗೆ ಹೇಳಿ ೭-೧೮೨
ಎಂದು ಮಾಳಿಗೀಯ ಹತ್ತಿ ೧-೮೨
ಎಂದೆನಲಿಕ್ಕೆ ಗುರು ತಂದೆ ೩-೯೧
ಎಂದೆನುತ ವೈಶ್ಯರುಗಳು ೬-೭೪
ಎಡಬಲದಿ ಕೈಯ ಹಿಡಿದು ೬-೪೫
ಎಚ್ಚರಾಗೆ ತನುವ ಮ್ಯಾಲೆ ೫-೬೪
ಎಚ್ಚರೊಮ್ಮೆ ಆಗಿಯಿರುವ ೭-೪೭
ಎದ್ದನಾಗ ಚಿದಾನಂದ ಸದ್ಗುರು ೫-೭೦
ಎದ್ದ ಬ್ಯಾನಿಗಳಿಗೆ ತಾನು ೩-೨೧
ಎದ್ದರೆಯು ಎದ್ದಿಹನು ೭-೩೪
ಎಡಿಯ ಬಡಿಸಿ ಮುಂದೆ ೭-೬೪
ಎದ್ದು ನಡೆವ ಬಗ್ಗಿ ನಡೆವ ೩-೭೭
ಎದ್ದು ಹಗಲೆ ಇರುಳೆ ದೀಪ ೩-೨೬
ಎನಲೀಕೆಯು ಅಂದಯೋಗಿ ೬-೨೨
ಎನ್ನಲಿಕೆ ಗುರುವು ಕೇಳಿ ೧-೧೪೩
ಎನ್ನಲಿಕೆ ಬುದ್ಧಿ ಗುರುವೆ ೭-೧೪೧
ಎನ್ನಲಿಕೆ ಬೆದರಿ ಕಣ್ಣ ೭-೧೮೪
ಎನ್ನಲಿಕ್ಕೆ ಅಡ್ಡಬಿದ್ದು ೩-೧೦೧
ಎನ್ನಲಿಕ್ಕೆ ಗುರುವು ನಾನು ೨-೭೧
ಎನ್ನಲಿಕ್ಕೆ ಗುರುರಾಯ ೩-೧೦೩
ಎನ್ನಲಿಕ್ಕೆ ಬುದ್ಧಿಯಂದು ೩-೪೫
ಎನ್ನ ಭಿಷ್ಟವಾಯ್ತು ಗುರುವೆ ೬-೧೨೯
ಎನ್ನುತೀಹ ಮಾತ ಕೇಳಿ ೫-೧೦೫
ಎಮ್ಮ ಮನಿಯ ಸಂಪ್ರಾದಾಯ ೭-೧೨೯
ಎರಗಿದಾಕೆ ಪಾದಕೆ ನಿನಗೆ ೨-೮೦
ಎರಡು ರಾತ್ರಿ ಝಾವವಾಗೆ ೨-೪೨
ಎರಚಿದನು ಅರಿಸಿನದ ಕೊಂಡ ೨-೧೦೯
ಎಲವೊ ಓದೊ ಮಠದ ೧-೬೫
ಎಲ್ಲ ಆದವನು ಈಗ ೬-೧೦೬
ಎಲ್ಲ ಉಂಡೆಯೇನು ಉಳಿಯ ೭-೨೬
ಎಲ್ಲಿ ಸಿಕ್ಕಿದರೆ ಅನ್ನ ತಾನೆ ೭-೫೦
ಎಷ್ಟು ತಂದೆ ಆದರೆನಗೆ ೧-೧೪೧


ಏಕಾರ್ತಿ ಮಾಡಿದರು ಬಹಳ ೬-೫೫
ಏತರೊಳಗಿದ್ದಡೆಯು ಜಾರೆ ೫-೨೪
ಏದಲಾಪುರದಲಿರಲು ಹಿಂದಕೆಯು ೭-೧೦೯
ಏನನ್ನ ವಿಷಯಗಳ ಹಚ್ಚಿಕೊಂಡ ೫-೨೫
ಏನು ಕಾರಣಿವರನೀಗ ಇಟ್ಟು ೨-೭೦
ಏನು ಘನವು ಗುರುವೆ ೩-೩೪
ಏನು ಮಾಡೆ ಕುಡುರಗೊಡ ೬-೧೯
ಏನು ಮಾಡೆ ಬ್ರಹ್ಮವಾಗಿ ೬-೧೨೬
ಏನೆಲವೊ ಹೇಲಲಿಕ್ಕೆ ೧-೧೯೭
ಏರಿದನು ತೂರ್ಯ ಸದರ ೪-೬೦
ಏರಿದ ವಾಯು ಎಡದ ೪-೧೭
ಏರಿಸಿಳಿಸಿದನು ಸಮನಾಗಿ ೪-೨೩
ಏಳು ಅಂದ ಗುರುವು ೨-೫೦
ಏಳು ಕೊಂಡದೊಳಗೆ ಒಂದು ೨-೧೨೪
ಏಳು ಮಕ್ಕಳಾ ತಾಯಿ ೧-೩೬


ಒಂಟಿಯಿತ್ತು ವಜ್ರ ಕಡಗ ೬-೧೫೯
ಒಂದು ಅಡಿಗೆ ತೊಡದ ೭-೧೭೧
ಒಂದು ದಿವಸ ಬೀರಶಾಹಿ ೨-೧೧೮
ಒಂದು ದಿವಸ ಭಕ್ತ ೭-೧೨೫
ಒಂದು ದಿವಸ ಲಕ್ಷ್ಮಕ್ಕನಾಗಿ ೧-೧೨೧
ಒಂದು ದಿವಸ ವಿರೂಪಾಕ್ಷ ೩-೬೪
ಒಂದು ಪ್ರಾಣಾಯಾಮ ಇದರಿಂದ ೪-೨೧
ಒಂದು ಪ್ರಾಣಾಯಾಮ ಮೊಗ ೪-೧೬
ಒಂದು ಪ್ರಾಣಾಯಾಮವಭ್ಯಾಸ ೪-೧೮
ಒಂದು ಮನಿಯ ಮಾಡಿ ೧-೧೦೨
ಒಂದು ರುದ್ರ ಚರಣ ತೀರ್ಥ ೬-೪೬
ಒಡವಿಯನೆ ಇಟ್ಟು ಪುಷ್ಪ ೭-೬೧
ಒಡಿಯ ನನಗೆ ಹೇಳ್ವೆ ಬುದ್ಧಿ ೭-೧೪
ಒಡಿಯನೀಗ ಬೆರಗು ಆಗಿ ೭-೨೫
ಒಬ್ಬಗೇಯು ಕೈಯ ದೊರಕಿ ೬-೪೦
ಒಬ್ಬರಿಗೆ ಗುರುವು ಆತ ೬-೪೪
ಒಬ್ಬರೊಬ್ಬರೀಗ ಮುಕ್ಕು ೬-೪೮
ಒಂಭತ್ತು ಕನ್ನಿಕೆಯರು ತಮ್ಮ ೫-೧೧೦
ಒರಸಿ ಹೋಯಿತು ಸಿಂಬಿಯದು ೩-೮೬
ಒಲಿದು ಆಡುತಲಿ ಒಂದೊಂದು ೬-೧೪೩
ಒಲ್ಲೆ ಒಲ್ಲೆ ಭವವನಿದನು ೧-೧೪೦
ಒಳಗೆ ಇರುವವನುದಾರು ೭-೧೪೬
ಒಳಿತುಯಂದು ಉತ್ತರೀಯೆ ೬-೩೦
ಒಳಿತುಯಂದು ಗುರುರಾಯ ೭-೧೬೮
ಒಳ್ಳೆ ದಿವಸದಲ್ಲಿ ಬ್ರಹ್ಮ ಸಂತರ್ಪಣೆ ೫-೮


ಓಡಿ ಹೋಗ್ವದಾನು ಬಿಟ್ಟ ೧-೯೬
ಓದಿ ಇದನು ಭಸ್ಮಕೊಂಡು ೭-೨೧೩
ಓದಿಸಿಯೆ ಬ್ರಹ್ಮ ಸಂತರ್ಪಣೆ ೭-೧೯೨
ಓದಿಹೆನು ಎಂಬ ಗರ್ವ ೭-೧೯೩
ಓದೋ ಮಠದ ಬದಿ ೧-೯೪