ಕಂಡ ಜ್ವಾಲಾಮುಖಿಯ ೨-೨೭
ಕಂಡು ಬೆಳಗೊ ಅಲ್ಲಿ ೬-೭೬
ಕಂಡು ಮರದ ಮ್ಯಾಲಿಹನ ೧-೮೭
ಕಂತುಹರನ ಆದ ಯೋಗಿ ೭-೮೫
ಕಂಪಲಿಯ ಪದಿಕಿ ತಿರಕಪ್ಪ ೭-೧೭೯
ಕಂಪಲಿಯ ಪೇಟೆಯಲ್ಲಿ ೫-೬
ಕಡು ಭಕುತರೀಗ ಮುಂದೆ ೬-೧೩೮
ಕಡೆಯತನಕ ಸೇವೆ ಮಾಡೆ ೨-೫೫
ಕಟ್ಟಿಗೆಯ ತರುವದ್ಹೋಯ್ತು ೨-೬೨
ಕಟ್ಟಿಸಿದ ಕಂಪಲಿಯ ೭-೧೭೪
ಕಟ್ಟಿಸಿದನಾ ಮ್ಯಾಲೆ ಮಂಟಪವ ೭-೧೯೯
ಕಟ್ಟಿಸಿದ ಮಠವ ಮುನ್ನೂರು ೬-೯೩
ಕಣ್ಣಿಗೆಯು ಕಾಣಿಸದ ದಿವ್ಯ ೭-೪೧
ಕಣ್ಣಿನಿಂದ ನೋಡುತಲಿ ಕಿವಿಯ ೭-೧೪೯
ಕಣ್ಣುಗಳು ತೆರೆದವಾಗ ಕಣ್ಣು ಕರಿಯ ೫-೭೮
ಕಣ್ಣು ತೆರಿಯೆ ಕಣ್ಣು ೫-೪೧
ಕಣ್ಣು ತೆರೆದು ಹೊರಗೆ ೧-೪೩
ಕತ್ತಲೆಯು ಮುಚ್ಚೋದಲಿ ೪-೪೫
ಕಥಾಸಾಗರದ ಗ್ರಂಥ ೭-೨೦೯
ಕದಲಗೊಡದೆ ಚದಲಗೊಡದೆ ೫-೨೭
ಕದವ ತೆರಿಯೆ ಬಾರದಿರಲು ೫-೬೮
ಕದಿರಿಲಿಂದ ಸುಟ್ಟರೀಗ ೬-೮೦
ಕನಕಗಿರಿಯ ಜೋಗಿ ಆ ವೇಳೆ ೩-೩೩
ಕನ್ನಡಿಯೊಳು ಮೋರೆಯಿಹದು ೬-೧೧೮
ಕರ್ಪೂರವು ವುರಿಯ ಕೂಡಿ ೫-೫೬
ಕಪ್ಪು ತೋರುವದು ಮೊದಲು ೭-೧೫೮
ಕಪ್ಪೆ ಗೋವಿಂದನಕ್ಕ ೭-೧೭೮
ಕಮರಿ ಹೋದನೀಗ ಬಾಲ ೨-೧೨೦
ಕರ್ಮ ಮಾಡೆ ಸುಟ್ಟ ೩-೩೮
ಕರೆದರೆಯು ಮಾತಾಡರೊರಲಿದರೆ ೨-೬೧
ಕರೆದುಕೊಂಡು ಹೋದನವನು ೨-೧೨೬
ಕಲಿಯುಗದಿ ಯೋಗಿಗಳ ಸುಳು ೧-೧೩೩
ಕಲ್ಲ ಕಂಭಕೆಯ ಕಬ್ಬಿಣದ ೬-೧೬೮
ಕಷ್ಟವನ್ನೆ ಬಟ್ಟು ಜನವು ೫-೭೧
ಕಸವ ಬಳಿವದೆಲ್ಲ ಹೋಯ್ತು ೨-೬೩
ಕಸವ ಬಳಿವ ಸಗಣಿ ೨-೬
ಕಳ್ಳಗಳ ಮಣಿಯ ಕಟ್ಟೀ ೧-೭೦
ಕಳೆದಿರಾ ಸತ್ಪುರುಷನಾದ ೫-೧೦೮
ಕಳೆಯು ನಾನ ಬೆಳಗುತಿರೆ ೪-೩೦
ಕಾಗಿ ಶಿವಾಲಯದ ಶಿಖರ ೭-೯೪
ಕಾಡ ಆಕಳಿನ ಕೊಂಬಿನಿಂದ ೬-೪೧
ಕಾದುಕೊಂಡಿದ್ದರಲ್ಲಿ ೬-೨೩
ಕಾಲ ಬಹಳವಿದ್ದು ಹೇಮ ೨-೧೧೨
ಕಾಶಿ ಮಹಿಮೆ ಏನು ೭-೫
ಕಾಶಿ ಸಭೆಗೆ ಅರಸು ೭-೯
ಕಾಶಿಸ್ನಾನ ಮಾಡಿ ೨-೨೮
ಕಾಸು ಕಾಸು ಕೂಡಿಪಗೆ ೩-೪
ಕಿತ್ತಿದರು ಕದವಣಿಗ ೫-೭೩
ಕೀಲಿ ಬಾಗಲಿಗೆ ಅದೆ ೧-೮೦
ಕುಂಭೇಶ್ವರನ ದರುಶನವ ೨-೧೫
ಕುಡಿಯೆ ನೀರ ದಬ್ಬುವರು ೬-೧೭೧
ಕುದುರೆ ಮೋರೆ ಅವನದೀಗ ೬-೧೬೬
ಕುಳಿತಿರೆಯು ಕುಳಿತುಯಿಹ ೫-೬೬
ಕುಳಿತುಯಿದ್ದ ಚಿದಾನಂದ ೭-೧೧೫
ಕುಳಿತೆನೆಂಬ ಎಚ್ಚರಿಲ್ಲ ನಿಂತೆ ೭-೩೧
ಕೂಗುತಿರಲು ಕಿವಿಯೊಳಗೆ ೬-೮೮
ಕೂತು ಕೊಳ್ಳಲು ಮಾಡಿಸಿದನು ೬-೧೬೯
ಕೆಡದು ಪಾರಕೆಯು ಹಾಲ ೬-೧೫
ಕೇತಕಿಯ ಪುಷ್ಪ ಸರವ ೩-೧೦
ಕೇವಲಾ ಜಂತ್ರದಲ್ಲಿ ಆವುಗೆ ೬-೯೯
ಕೇಳಿಜನ ಚಿದಾನಂದ ೬-೧
ಕೇಳಿದನು ಅವನ ಬೋಧೆ ೨-೫೬
ಕೇಳಿದನು ವಿಶ್ವಾಮಿತ್ರ ರಾಮ ೨-೯೪
ಕೇಲಿದರು ಸದ್ಗುರುವ ೬-೧೫೧
ಕೇಳಿ ಮನೆಯವರು ಹೊತ್ತು ೧-೯೮
ಕೇಳು ದೇವ ನಿಮ್ಮನುಗ್ರಹವು ೩-೪೨
ಕೇಳು ಮಗನೆ ಸತ್ಕರ್ಮ ೬-೧೦೩
ಕೇಳು ಭವಾನಿಯೆ ನನ್ನ ೭-೧೪೫
ಕೇಳುವಳು ಆಧ್ಯಾತ್ಮ  ೨-೩೫
ಕೊಟ್ಟ ಗಂಟು ನುಂಗು ೬-೩
ಕೊಡವನಿಡಲು ಆರೆಯ ೫-೧೨
ಕೊರಳ ಮಟ್ಟ ನೀರು ೨-೧೦೫
ಕೋಟಿ ಚಂದ್ರ ಜ್ಯೋತಿ ೪-೩೮
ಕೋಟಿತೀರ್ಥವೆಂಬುದೊಂದು ೭-೨೦೧


ಗಂಗೆ ಈಗ ಬಂದಿಹಳೆ ೩-೫೪
ಗಜುಗು ಬೂದಿಯೊಳಗೆ ೬-೧೧೩
ಗಡಿಗೆವಟ್ಟಿ ಕುಂಬಾರನಿರಲು ೫-೪೪
ಗದಗದನೆ ನಡುಗಿ ತಾಯಿ ೧-೫೨
ಗಾಳಿಯನ್ನೆ ಹಾಕುತಿಹರು ೬-೬೬
ಗುಡ್ಡದ ಹಳೆಯ ಮರವು ೨-೬೦
ಗುಡಿಯ ಹೊಕ್ಕು ಗುರುರಾಯ ೫-೭೫
ಗುಡುಗುಡಿಯ ಮಾಡಿಕೊಂಡು ೨-೫೯
ಗುಣವು ಹೀನರಾದವರಿಗೆ ೪-೩
ಗುದ್ದಲಿಯ ಮಿಣಿಯ ಹೊತ್ತು ೭-೭೭
ಗುರಿಯು ಉದ್ದಿನ ಮಾತ್ರ ೫-೩೯
ಗುರಿಯು ಕರಗಿದರೆ ಮತ್ತೆ ೫-೨೬
ಗುರುಕಟಾಕ್ಷ ಚಿದಾನಂದ ೩-೧
ಗುರುಕರುಣವಾದ ಹಿಂದೆ ೨-೯
ಗುರು ಚರಣನೆನೆದು ೩-೬೭
ಗುರು ಚಿದಾನಂದ ೧-೨೧
ಗುರು ಚಿದಾನಂದ ಅವಧೂತ ೪-೧
ಗುರು ದರುಶನಕೆ ಮನವು ೭-೧೬೬(೫)
ಗುರುವ ಬಲಗೊಂಬೆನು ೧-೧೧
ಗುರುವ ಬಿಟ್ಟು ಅವರ ೬-೧೪೨
ಗುರುವ ವಾಕ್ಯ ಮುಂಚದಲೆ ೩-೭
ಗುರುವರನ ಆಜ್ಞೆಯಿಂದ ಹೋದ ೫-೭
ಗುರುವರನ ದ್ವಾರಕೆಯು ೪-೨೪
ಗುರುವರನ ಮುಂದೆ ಕಂಡು ೫-೮೦
ಗುರುವರನು ಮೈಯ ಮರಿಯೆ ೭-೩೦
ಗುರುವರನು ಯೋಗನಿದ್ರೆ ೭-೧೮೩
ಗುರುವಿನ ಭಕ್ತರೆಲ್ಲ ೩-೧೪
ಗುರುವೆ ಅರ್ಧರಾತ್ರಿಯೊಳು ೭-೧೮೦
ಗುರುವೆ ಅನ್ನದೊರಕದಲೆ ೭-೨೦
ಗುರುವೆ ಕೇಳು ನಿಮ್ಮ  ೫-೬೯
ಗುರುವೆ ಕೇಳು ಸ್ವಸ್ಥ ೩-೬೨
ಗುರುವೆ ಕೇಳು ನಿವೃತ್ತಿ ೫-೧೦೧
ಗುರುವೆ ನೀವು ಬಂದು ೭-೧೪೨
ಗುರು ಸಮಾಧಿಗಳ ಈಗ ೨-೪೪
ಗೊಂಡರಾಜದರಸುಗಳ ೨-೧೧೬
ಗೋಡಗೆಯು ಊದಿನ ೬-೫೧
ಗೋಡಿಗೆಯು ದೃಷ್ಟಿಯಿಟ್ಟು ೫-೯
ಗೋಡೆ ನಾಲ್ಕು ದಿಕ್ಕಿಗೆ ೬೩೬


ಘೋಡಮುಖಿಯಂಬವನ ೬-೧೬೫
ಘೋಡಮುಖಿಯ ಮನುಜ ೭-೪
ಘೋಡಮುಖಿಯ  ಅಹನೆ ೬-೧೭೫


ಚಂದ್ರ ಜ್ಯೋತಿಗಳು ಕಂಬ ೧-೩೫
ಚಂದ್ರ ಜ್ಯೋತಿ ಬಿರುಸು ೫-೪೯
ಚಪ್ಪಲಿಯ ಬೆದಕುವುದು ೭-೮೬
ಚರಣ ತೀರ್ಥ ಮಾಡಿದರು ೭-೬೦
ಚರರ ಕಾವಲಿಟ್ಟಿದ್ದ ೭-೧೧
ಚಾಂದಕರಸು ಆತ ಯಂಭತ್ತು ೬-೧೩೪
ಚಿದಾನಂದ ಅವಧೂತ ರಾಜ ೧-೧೨
ಚಿನ್ಮಯನು ಗುರುವ ಕಂಡು ೩-೫೫
ಚಿನ್ಮಯನೆ ಕೇಳು ತಮ್ಮ ೭-೧೩೦
ಚಿನುಮಯನು ಈ ಪರಿಯ ೫-೬೧
ಚಿಮ್ಮಟಿಗೇಲಿ ಮುಳ್ಳನೀಗ ೫-೩೬
ಚೂಡಣ್ಣನೆಂಬಾತ ಬಡಿವೆ ೧-೭೧
ಚೇಳ ಕೊಂಡಿಲಿಹುದು ೭-೮೮

ಛಿ
ಛಿದ್ರ ಘಟದ ದೀವಿಗೆಯು ೫-೪೫


ಜಗಲಿಯೊಳಗಣ ಕಲ್ಲು ೭-೧೭೭
ಜನನ ಮರಣಗಳು ಹುರಿದು ೫-೫೭
ಜನನವಲ್ಲೆನೆಂಬರಿಗೆ ೨-೨೨
ಜನನಿ ಸಂತಿಗೆಯು ಹೋಗೆ ೧-೭೬
ಜನರು ಕೇಳಿ ಚಿದಾನಂದ ಅವಧೂತ ೭-೧
ಜನರು ಕೇಳಿ ಚಿದಾನಂದ ಅವಧೂತ ೫-೧
ಜನರು ನಿತ್ಯ ನೋಡುವರು ೬-೭೮
ಜಾಗ್ರ ಕಾರ್ಯ ವಿಶ್ವ ೫-೮೫
ಜಾರಿಕಿತ್ತು ದೊಡ್ಡ ಭಂಡೆ ೩-೮೫
ಜಾರಿಯ ಚಿತ್ತದಂತೆ ಕಳ್ಳ ೬-೧೧೪
ಜ್ಯಾಡ ಹಚ್ಚಡೆಳೆಯದಿರು ೧-೧೧೪
ಜೀವ ಹಿಂಸೆ ಮಾಡುವುದು ೭-೩೩
ಜೋಡು ನಾಗಸ್ವರದ ೪-೪೩
ಜೋಲು ಕೊಂಬಿಗೆಯು ಬಾ ೩-೬೦


ತಂಬ್ರಹಳ್ಳಿಲಿಂದ ಬಂದು ೫-೯೪
ತತ್ವ ಸವಾಯಿಯನೀಗ ೭-೨೦೭
ತನಗೆ ಅಲ್ಲದಲೆ ತಾಯಿ ೧-೪೨
ತನ್ನ ಕಡಿಗೆ ಲಕ್ಷವಿಟ್ಟು ೫-೩೮
ತನ್ನ ತಿಳಿದು ತಾನೀಗ ೫-೮೨
ತನ್ನನೀಗ ತಾನ ತಿಳಿದು ೧-೨೨
ತನ್ನ ಮನಕೆ ಬಂದ ೨-೧೧೦
ತನ್ನ ಮುಖವು ತನಗೆ ೫-೩೫
ತನ್ನ ಹೆಸರನಿಟ್ಟು ಚಿದಾನಂದ ೫-೯೨
ತನುವಿಗೆಯು ಹತ್ತದವನ ೭-೧೫೨
ತನುವು ಸಾಕು ಸಾಕು ೧-೧೩೯
ತಪ್ಪದಾಗುವವು ಮನವು ೭-೨೦೫
ತಮ್ಮ ತೋಟದವನು ಹಿಂದೆ ೭-೧೧೨
ತರಣಿ ಉದಯವಾದ ಮ್ಯಾಲೆ ೧-೪೮
ತರಸಿದನು ಗುರುರಾಯ ೫-೭೬
ತೆರೆದು ಕೀಲಿ ಕಂಟಳಿಯ ೧-೮೧
ತಾನಾದ ನೀಲ ಸೊನ್ನೆ ೬-೧೨೭
ತಾನೆ ಕುಯಿಲು ಮುತ್ತೈದೆ ೩-೨೭
ತಾನೆ ಬಂದು ಸನಿಯಕೆ ೬-೮
ತಾನೆ ಬ್ರಹ್ಮ ತಾನೆ ಪರಮ ೫-೪೨
ತಾಯಿ ಸೀರೆ ಕುಪ್ಪಸಂತೆ ತಾಯಿ ೧-೬೨
ತಾರಕೋಪದೇಶ ಶಿವನು ೭-೬
ತಾವರೆಯ ಪರ್ನಕೆಯು ೬-೧೧೯
ತಿಂಗಳಿದ್ದ ಯೋಧ್ಯಕೆಯು ೪-೬
ತಿಳ್ಗಳೀಗ ಮಲಗಿಯಿದ್ದ ತಿಪ್ಪೆ ೬-೭೭
ತಿರುಗ ಹಾಕಿ ರಾಚೋಟಿ ೨-೧೨
ತೀರ್ಥ ಕೊಂಡರಾಗ ಹಿರಿಕಿರಿ ೭-೬೩
ತೀರ್ಥ ಪೂಜೆಯನ್ನು ಮುಗಿಸಿ ೬-೫೯
ತೀರ್ಥವನ್ನೇ ಕೊಂಡರಾಗ ೭-೨೨
ತ್ರಿಣಗಳಿಗೆ ಕಡ್ಡಿಕಾಷ್ಟ ೧-೧೦
ತಿಳಿದ ಪುಣ್ಯಾತ್ಮರುಗಳು ೭-೫೯
ತುಂಗಭದ್ರ ತೀರದಲ್ಲಿರುವ ೧-೧೩೪
ತುಂಗಭದ್ರೆ ತೀರಯೋಧ್ಯ ೨-೮೩
ತುಂಬ ಡೇರೆ ಹೊಯ್ಸಿದನು ೬-೯೪
ತುತ್ತು ಮಾಡಿ ಉಣಿಸುತಿಹ ೧-೬೮
ತುಪ್ಪವೆಲ್ಲ ಬಡಿಸಿಕೊಂಡ ೭-೨೩
ತುಪ್ಪಸೇರು ಎರಡನೀಗ ೬-೧೧೬
ತೊಡಿಯ ಕಂಡಗಳು ಒಡೆದು ೩-೭೯
ತೊಲಿಯನೀಗ ಅಡ್ಡ ಹಾರೆ ೩-೨೪
ತೋಳು ತೆಲಿಗಿಂಬಿಲಿಂದ ೭-೩೯


ಥಣ್ಣಗಳುವಾರು ರಾಜ್ಯ ೭-೧೦೭
ಥರೆಯು ನೊರೆಯು ಅಡಗಿದಾ ೫-೫೧


ದೃಕ್ಕು ದೃಶ್ಯವೆಲ್ಲ ನಿಂತು ೭-೩೭
ದ್ರವ್ಯದಾನ ವಿದ್ಯದಾನ ೬-೧೦೮
ದೃಷ್ಟಿ ಕುಳಿತ ಜಾಗವದು ೫-೧೧
ದೃಷ್ಟಿಯೊಳಗೆ ನೊಡ್ವ ೭-೭೯
ದತ್ತಾತ್ರೇಯ ಲಿಂಗದರುಶನ ೨-೧೩೦
ದರುಶನವ ಮಾಡಿಕೊಂಡು ೭-೩೦
ದ್ವಾಪರಾಂತ್ಯದಲ್ಲಿ ಕಥೆಯು ೧-೧೧೭
ದಾಟಿದನು ಭಾಗಿರಥಿಯು ೬-೧೫೬
ದಿನಗಳೀಪರಿಯು ಐದು ವರುಷ ೧-೫೭
ದಿವಸದಿವಸ ಮನೆಯೊಳಗೆ ೩-೪೩
ದೀಪ ತಗುಲಿ ದೀಪ ೧-೧೪೨
ದುಷ್ಟತನಗಳನ್ನೆ ಮಾಡ್ವ ೧-೯೨
ದುಷ್ಟ ಶೀಲೆ ಲಿಂಗಮ್ಮನ ೩-೩೯
ದೂರದಲಿ ನಿಂತು ಯವೆಯ ೩-೮
ದೇವ ಕೇಳು ಪಾತಕೆಂದು ೭-೧೩೫
ದೇವತಾರ್ಚನೆಯ ಮಂತ್ರ ೬-೧೦೯
ದೇವರುರಿಯ ದೇವರ ೧-೬೩
ದೇವಿಯಾಜ್ಞೆ ಹೀಗೆ ಇಹುದು ೭-೧೦೭


ಧಡಿಯ ಕಡಲಿಯನು ೭-೨೭
ಧರಣಿಯಲ್ಲಿ ದ್ರವ್ಯವಿರಲು ೫-೩೩
ಧರೆಯೊಳಧಿಕವಾದ ಕಿಲ್ಲೆ ೧-೨೫
ಧ್ಯಾನ ಧಾರಣಿಗೆ ೧-೬೭
ಧಿಮಿಧಿಮಿಯು ಧಿಂಧಿಮಿಯು ೪-೪೨
ಧೀರಳಿಹಳು ಜ್ಞಾನದಲ್ಲಿ ೭-೪೩
ಧೂತ ಅವಧೂತದಲ್ಲಿ ೭-೬೯