ನಕ್ಕನಾಗ ಮುಗುಳುನಗೆಯು ೭-೧೩೯
ನಗುತಲಿತ್ತು ಭಕ್ತರು ೫-೯೦
ನಡಿವನಲ್ಲ ಮಧ್ಯಬಿಸಿಲು ೧-೬೦
ನಡೆದನಾಗ ಗುರುರಾಯ ೬-೩೬
ನಡೆದನೀಗ ಆಧಾರ ಚಕ್ರಕೆ ೪-೭೬
ನಡೆದರೀಗ ಕರೆದುಕೊಂಡು ೬-೭೧
ನಡೆದರೀಗ ತಂದೆತಾಯಿ ೧-೧೦೧
ನಡೆದಳು ಮಾವಳೆನಿಪ ೭-೩೧
ನದಿಯ ತಟದಲೊಂದು ೩-೫೮
ನದಿಯ ತಟದಿಯಲಗಡ ೭-೭೪
ನನ್ನ ಮನಿಯೊಳಗೆ ಧಡಿಯ ೩-೫೩
ನನ್ನ ಮನೆಯು ನನ್ನ ಬದುಕು ೭-೧೪೭
ನಮ್ಮಗೆಯು ಗುರುವಿಗೆಯು ೭-೫೪
ನರಿಯು ಎತ್ತ ಸಿಂಹ ಎತ್ತ ೭-೯೦
ನರಿಯು ಏಡಿ ಗದ್ದುಗಳ ೭-೮೭
ನಾಗಪ್ಪನಾ ಮನಿಗೆ ೬-೩೧
ನಾಥರೆಂಬ ಭಕ್ತರಲ್ಲಿ ೩-೬೯
ನಾನ ಪ್ರಕೃತಿಯರ ಗೆಲಿದು ೭-೪೪
ನಾನ ಮ್ಯಾಳನಾನ ಪಾತ್ರ ೬-೧೦೦
ನಾನಾ ಬಗೆಯ ತಂದ ೭-೬೯
ನಾನು ಎಂದು ದೇಹದೊಳಗೆ ೭-೧೪೯
ನಾಭಿಸ್ಥಾನದ ಕಮಲ ೪-೩೧
ನಾಲಕನೆದು ಹಠದಯೋಗ ೧-೭೦
ನಾವು ಫಕೀರರು ಇಹೆವು ೬-೧೭೬
ನಾಶಿಕತ್ರಿಯಂಬಕ್ಹೋಗೆ ೭-೭೫
ನಾಸಿಕಾಗ್ರ ದೃಷ್ಟಿಯಿಡಿಸಿ ೪-೧೩
ನಿಂತರಿಗೆ ಕುಳಿತರಿಗೆ ೧-೯
ನಿಂದಕರಿಗೆ ನಿತ್ಯಕಾಲ ೧-೬
ನಿಂದನಾಗ ಗಿರಿಯ ೩-೮೪
ನಿಂದ್ಯಗಳ ಕೇಳರವರು ೭-೧೦೩
ನಿಂದು ಇದ್ದ ಅವನು ೭-೪೮
ನಿಂದು ಹಾಸಿಕೆಯ ತೆಗೆವ ೧-೧೬
ನಿರ್ಗುಣ ಬ್ರಹ್ಮವಾಗಿ  ೩-೧೦೪
ನಿಚ್ಚಳಾಗೆ ಯಾಕೆ ಇಂಥ ೫-೮೧
ನಿತ್ಯ ಎರಡು ಮೂರು ೬-೧೪೦
ನಿತ್ಯ ನಿರ್ಗುಣನೇ ೧-೧೩೫
ನಿತ್ಯ ಸಲಾಮಾಗುತಿರಲು ೬-೧೦೧
ನಿನ್ನಂತ ಬಡಹಡಕಿ ೧-೧೭
ನಿಮ್ಮ ಮನೆಗೆ ಬಂದಿಹನೆ ೬-೭೫
ನಿಮ್ಮ ಹೆಸರೇನೆಂದು ಕೇಳೆ ೬-೯೧
ನಿರುತ ಬಗಳೆ ದೈವ ೧-೧೦೬
ನಿಲ್ಲಿಸಿನ್ನೂ ಹಠದಯೋಗ ೫-೪
ನಿಲುವು ನೋಡೆ ಮನುಜ ೬-೧೬೭
ನಿರ್ವಿಕಲ್ಪವೆಂದಡೆಯು ೫-೫೩
ನಿರ್ವಿಕಲ್ಪ ಸಮಾಧೆನಲು ೫-೫೦
ನಿಶ್ಚಯನೆ ನಿರವಯನೆ ೭-೯೫
ನೀನಾರು ಎಂದು ಕೇಳ್ವೆ ೭-೧೫೧
ನೀನು ಅಂಜುಬುರುಕಿ ೧-೪೬
ನೀನು ಏನು ಬಲ್ಲೆ ೧-೧೩೧
ನೀನೆ ಮಾಡಿಯಿಹೆಯು ೭-೧೩೮
ನೀರುನೀರ ಕೂಡ್ಡ ೫-೫೮
ನೀರೊಳಗೆ ಊರಗೋಲು ೩-೮೭
ನೀವೆ ಒಡಂಬಡಿಸಿಕೊಳ್ಳಿ ೫-೧೦೪
ನೀವೆ ನಾನೆಯೆಂದು ೭-೫೩
ನೀವತೋಯ ಮಧ್ಯವಿಹನಿಗಿ ೭-೨೧೧
ನೀಲತೋಯ ಮಧ್ಯಸ್ಥ ೭-೧೩೪
ನೀಲಸೊನ್ನೆ ಮಧ್ಯವಿಹ ೭-೭೪
ನೀಲಸೊನ್ನೆ ಮಧ್ಯವೀಹ ಸ್ವರ್ಣ ೬-೧೦೪
ನುಚ್ಚುಕಾರು ಹೊತ್ತಿಗೆನ್ನ ೩-೧೬
ನುಡಿದಳಂಬನೀಗ ಅವಗೆ ೭-೧೭೧
ನುಡಿಯದಿರಲು ಕೋಲಿಲಿಂದ ೭-೫೫
ನೂರಾಯೇಳು ವೈಶ್ಯ ೬-೭೪
ನೆತ್ತಿಗೇರಿಯಿದ ವಾಯು ೪-೬೪
ನೆತ್ತಿಮ್ಯಾಲನ ಭಂಡೆ ೩-೮೦
ನೆಲದ ಮ್ಯಾಲೆ ನಡೆದಂತೆ ೩-೫೦
ನೆಲನ ಹಾಸಿಕೆಯ ಆಯ್ತು ೭-೩೮
ನೆಲ್ಲಿನ ಮುಳ್ಳು ಮೊನೆಯ ೫-೧೪
ನೆಲುವಿನ ಮ್ಯಾಲೆ ಇದ್ದ ೧-೬೫
ನೆಲೆಯು ಇಲ್ಲದಲೆ ಹುಳವು ೩-೩೧
ನೋಟವನ್ನೆ ಕೇಳಹೋಗೆ ೧-೭೪
ನೋಡದಲೆ ಮಾರ್ಗವನ್ನು ೬-೬
ನೋಡಿದನು ಮಹಾಮಾಹಿ ೭-೭೪
ನೋಡಿದನು ಮುಂಡಾಸ ೬-೧೭೮
ನೋಡಿದರು ಅವರು ಈತನ ೭-೧೧
ನೋಡಿದಾರು ಸರ್ವರೆಲ್ಲ ೧-೬೯
ನೋಡಿದಾಕ್ಷಣದಿ ಬ್ರಹ್ಮ ೧-೯೦
ನೋಡುತಲಿ ತಂಬಿಗೆಯ ೬-೭೨


ಪಚ್ಚೆ ಮಂಚದಲ್ಲಿ ಸದ್ಗುರು ೭-೧೨೧
ಪಟ್ಟೆ ಪಂಚದಿ ಮಲಗಿಸಿ ೭-೬೫
ಪಡೆದ ತಾಯಿ ಕಂಡು ೧-೨೮
ಪರ್ನಹಾರಗಳನೀಗ ಬಿಡಿಸಿ ೨-೩೭
ಪರಗಣಿಯ ಗಂಗವತಿಗೆ ೧-೧೦೩
ಪರರ ದುಃಖವನು ಈಗ ೭-೫೭
ಪರಬ್ರಹ್ಮ ಮುಟ್ಟಲಿಕ್ಕೆ ೪-೮
ಪರಿಷೆ ನಡೆಯಿತು ಮುಂದೆ ೬-೧೫೪
ಪರಿಷೆ ಮುಂದಕೆಯು ಹೋಯ್ತು ೬-೧೪೯
ಪ್ರಪಂಚ ಕೇಡು ಎಂದು ೭-೫೬
ಪಾತಕಹರಾದ ಗುರುವರನ ೧-೧೯
ಪಾದಕೆ ನಮಿಸಿ ಅವರಿಗಂದ ೭-೧೦
ಪಾದವನ್ನೆ ಹಿಡಿದರಾಗ ದಂಪತಿ ೭-೧೬೫
ಪಾದವನ್ನೆ ಹಿಡಿವನೊಮ್ಮೆ ೩-೬
ಪಾರುಪತ್ಯಗಾರ ನಾರಪ್ಪನ ೧-೧೧೦
ಪಾಲಕಿಯ ಮುಂದಿಟ್ಟು ೭-೧೧೯
ಪಾಲಕಿಯ ರಾಜಗೃಹದಿ ಇಳುಹಿ ೬-೮೭
ಪಾಲಕಿಯಲಿಂದವೈದು ೬-೯೮
ಪಾವನದ ತೋಟವಿಹ ಕಬ್ಬು ೭-೯೯
ಪಾವನನು ಮಾಡ್ದ ಕಾಶಿ ೬-೧೭೯
ಪ್ರಾಣಕೆಯು ನಾದವೆನಿಪು ಮನ ೪-೬೨
ಪುಟ್ಟಪ್ಪ ಮಂತ್ರದಿಂದ ೩-೪೦
ಪುಟ್ಟಪ್ಪ ಲಿಂಗಮ್ಮಯೆಂಬ ೩-೧೭
ಪುತ್ರನನ್ನೆ ಕೊಟ್ಟಳಾಗ ಉನಿಕಿ ೨-೧೨೩
ಪುರುಷನದು ಸ್ತ್ರೀಯು ಅದು ೫-೧೭
ಪುಷ್ಪದೊಳು ಪರಿಮಳಿದ್ದು ೬-೧೨೧
ಪುಷ್ಪ ಸರಗಳನು ಈಗ ೬-೫೪
ಪುಸ್ತಕವ ಕೈಲಿ ಹಿಡಿದು ೧-೮೬
ಪೂರಕಾವು ಮುವತ್ತಾರು ೪-೬೩
ಪೂರಕೆಂದಡೆಯು ವಾಯು ೪-೧೫
ಪೈಣವಾದನಾ ಮ್ಯಾಲೆ ೨-೮೨


ಬಂದ ಗಿರಾಕಿಯು ಕೈಯ ೬-೬೫
ಬಂದನಲ್ಲಿ ಗೊಬ್ಬ ೧-೧೨೪
ಬಂದನೀಗ ಅಂಬ ಶಿವನ ೨-೯೧
ಬಂದ ಮಧ್ಯಾರ್ಜುನಕ್ಕೆ ೨-೧೬
ಬಂದರಲ್ಲಿಗೆಯು ರಾಮ ೨-೮೯
ಬಂದರಲ್ಲಿಗೆಯೂ ಶೌಚಕಂತ ೬-೨೧
ಬಂದರಾಗಯೋಧ್ಯಕೆಯು ಗುರುವು ೨-೧೩೫
ಬಂದರಾಗ ಸ್ನಾನ ಮಾಡಿ ೬-೨೬
ಬಂದಳು ದೇವಿಯಾಗಿ ಅಂದಳು ೨-೮೭
ಬಂದು ಇದ್ದ ಚಿದಾನಂದ ೨-೧೩೩
ಬಂದು ಕುಳಿತ ಖಾಸಭಾಗ ೭-೧೦೦
ಬಂದು ತುಳಜ ಪುರಿಯ ೨-೧೩೨
ಬಂದು ಪಾದ ಹಿಡಿದು ೬-೨೮
ಬಂದು ಬಾಗಿಲಿಗೆ ನಿಂದು ೫-೭೨
ಬಂದು ಸಾಷ್ಟಾಂಗವಿಕ್ಕಿ ೭-೧೧೭
ಬಂದು ಹಾಸಿಕೆಯ ಸವರಿ ೧-೪೭
ಬಗಳ ಕೀರ್ತನೆಗಳನೀಗ ೭-೨೦೮
ಬಗಳ ಚಕ್ರ ಸೇವೆವಂದು ೭-೨೦೩
ಬಗಳೆ ಬ್ರಹ್ಮಾಸ್ತ್ರ ಚಕ್ರ ೭-೨೦೦
ಬಗೆ ಬಗೆಯ ಬೆಳುಕು ೫-೪೮
ಬಗೆ ಬಗೆಯ ವೈರಾಗ್ಯ ೩-೧೧
ಬಚ್ಚಯ್ಯಯಂಬೊ ಗ್ರಾಮ ೬-೧೪೮
ಬಟ್ಟ ನಿಟ್ಟಂತೆ ಹೃದಯ ೫-೪೬
ಬಣ್ಣ ಬಣ್ಣದ್ಹಾಡುಗಳ ೨-೬೫
ಬದಿಯಕ್ಹೋಗಿ ಓದಲಿಕ್ಕೆ ೩-೮೧
ಬದುಕೋದದು ಸಾವೋದದು ೫-೧೮
ಬನ್ನಿರೀಗ ಭೋಜನಕ್ಕೆ ೧-೧೨೫
ಬಯಲು ಕೊಡದೊಳಿರು ೬-೧೨೩
ಬಯಲೆಯಾಗಿ ಇರುತಿಹದೆ ೫-೮೮
ಬರಲಿಕೆಯು ಮನಿಗೆ ಗುರುವು ೩-೮೮
ಬರಲಿಬೇಕು ಪ್ಯಾಟಿಗೆಯು ೬-೨೯
ಬರುತಲಿಹವು ಈಗ ನೂರು ೭-೧೮೧
ಬರೆದು ಏನಿದ್ದನೆನಲು ೩-೮೯
ಬಲಕೆ ಹೋದ ಗವಿಗಳೆಷ್ಟ ೩-೭೮
ಬಲ್ಲಿದನು ತಿನುವ ಎಲಿಯ ೬-೧೭೪
ಬಲು ಜನವು ನೆರಿಯಲಿಕ್ಕೆ ೫-೬೫
ಬಳಗನೂರಿಲಿಂದ ಮುಂದಕೆ ೬-೪
ಬಳಿಕೆ ನಾಗಪ್ಪ ತಾನು ೬-೩೨
ಬಳವಳೀಗ ಸಾರಿಸುವಳು ೨-೩೮
ಬ್ರಹ್ಮ ರಂದ್ರ ಸ್ಥಾನವದು ೪-೫೯
ಬ್ರಹ್ಮರ ಹುಡುಗರಿಗೆ ೪-೧೦
ಬ್ರಹ್ಮರು ಎಡಬಲದಿ ಕುಳಿತು ೬-೬೦
ಬ್ರಹ್ಮವೇ ಬ್ರಹ್ಮಾಸ್ತ್ರ ೩-೧೦೫
ಬಾಲನಂತೆ ಇರುತಲಿಹ ೭-೫೩
ಬಾಲಂತ್ರೆ ನಾಲಿಗೆಯಲಿ ೧-೪೪
ಬಾಲಲೀಲೆ ಚರಿತವನು ೧-೧೪೪
ಬಾಳೆ ಹಣ್ಣು ಸಕ್ಕರೆಯು ೬-೫೬
ಬ್ಯಾಗದಲಿ ನದಿತಟಾಕದ ೪-೭
ಬ್ರಾಹ್ಮರೊಳು ಬ್ರಾಹ್ಮಣ ೭-೭೨
ಬ್ರಾಹ್ಮಣ ವ್ಯಾಧನೀಗ ೭-೭೩
ಬಿಕ್ಕುತಿರಲು ದುಃಖದಿಮದ ೧-೬೬
ಬಿಟ್ಟು ಕಣ್ಣ ಬಹಳ ಮೀಸೆ ೩-೬೫
ಬಿಟ್ಟು ಕಂಪಲಿಯ ಮತ್ತೆ ೭-೧೯೩
ಬಿಟ್ಟು ನಡೆದ ಮುಂದಕೆಯು ೫-೨೭
ಬಿಡಸು ಬೇಡ ಗಂಡ ೬-೧೦
ಬಿಡಿಸುವನು ಗಂಡ ಹೆಂಡಿರನು ೬-೧೬
ಬಿಡು ಬಿಡೆಂದು ನಕ್ಕು ೩-೬೮
ಬಿತ್ತಿದನು ಕರ್ಣದಲ್ಲಿ ೩-೯೮
ಬಿತ್ತಿದರು ಭಂಗಿಯನು ೨-೫೭
ಬಿದ್ದ ಡೊಂಬರಾಗಣಿಯ ೩-೬೧
ಬಿನ್ನಹವ ಮಾಡಿದಳು ೭-೧೧೦
ಬಿಲ್ವಪತ್ರೆ ಏರಿಸಿದರು ೬-೪೯
ಬಿಸಿಲ ದಾಹ ನಡೆವ ೬-೧೪೭
ಬುತ್ತಿಗಳ್ಳನಿಗೆ ಅನ್ನಕೆಯು ೫-೩
ಬುದ್ಧಲಿಯ ತುಪ್ಪವನು ೩-೫೨
ಬುದ್ಧಿಯಿಮದ ಕೇಳುವರು ೪-೪
ಬುದ್ಧಿಯೆಂಬುದೆನ್ನ ಭ್ರಾತ್ರು ೫-೧೦೦
ಬೆಂಕಿಯನ್ನು ತರದಲೇ ೨-೧೧೪
ಬೆದರಿಕೆಯು ತನಗೆ ಇಲ್ಲ ೧-೪೧
ಬೆದರುವಲು ಏಳು ಮಕ್ಕಳ ೧-೩೯
ಬೆಳಕು ಬಿದ್ದಿರಲು ಕಿರಿಯ ೩-೮೩
ಬೇಡಿಕೊಂಬೆ ನಿಮಗೆ ಈಗ ೩-೨


ಭಂಗಿ ನೀರ ಮಾಡುವರು ೨-೫೮
ಭಂಡಗೆಯು ಬಾಹಿರನಿಗೆ ೪-೫೧
ಭಕ್ತ ಬತ್ಸಲನೆ ಭವಹರನೆ ೧-೧೩೬
ಭಜಿಸು ಬಗಳೆಯಾಗಿ ನಿನ್ನ ೩-೧೦೨
ಭರಿತವಾಗಿ ಕಂಬದಲ್ಲಿ ಏಳು ೧-೩೩
ಭಾಗೀರಥಿಯ ಸ್ನಾನ ಮಾಡ್ದ ೩-೫೬
ಭಾನು ಮಂಡಲವ ನೋಡೆ ೫-೩೪
ಭಾಮಿನಿಯ ಪಟ್ಟದಿಲಿ ೭-೧೯೧
ಭಾರಿತೋಳು ಬಡನಡುವು ೧-೫೪
ಭಿಕ್ಷಮಾಡಿ ತಂದು ತಾನು ೨-೪೦
ಭೂತದಯವು ಉಳ್ಳನಿಗೆ ೫-೨
ಭೂಸರರು ವಾಜಪೇಯ ೭-೧೩೭
ಭೇರಿ ಕರ್ನೆಕಹಳೆಗಳು ೭-೧೧೬
ಭೇರಿಗಳು ಬಡಿದವಾಗ ೭-೧೧೪


ಮಂಗಳನು ನುಡಿದ ಸಹಜ ೩-೭೦
ಮಂಗಳವು ಕೇಳಿದರಿಗೆ ೧-೧೪೫
ಮಂಗಳವು ಕೇಳಿದರಿಗೆ ೨-೧೩೬
ಮಂಗಳವು ಕೇಳಿದರಿಗೆ ೩-೧೦೯
ಮಂಗಳವು ಕೇಳಿದರಿಗೆ ೪-೭೪
ಮಂಗಳವು ಕೇಳಿದರಿಗೆ ೫-೧೧೨
ಮಂಗಳವು ಕೇಳಿದರಿಗೆ ೬-೧೮೦
ಮಂಗಳವು ಕೇಳಿದರಿಗೆ ೭-೨೧೫
ಮಂಗಳದ ಸ್ನಾನದಲ್ಲಿ ೭-೫೧
ಮಂಗಳಾರತಿಯ ತುಂಬಿ ೭-೧೨೩
ಮಂತ್ರ ಪುಷ್ಪವೇರಿಸಿಯೆ ೭-೧೨೪
ಮಂದಿಗಾವವಾರವೆನಲಿ ೩-೮೧
ಮಜಲು ಮಜಲಿನಲ್ಲಿ ಜನರು ೬-೧೫೩
ಮಡಿಯನುಟ್ಟು ಶಾವಿಗೆಯ ೬-೧೬೨
ಮಡಿಯಲಿಂದ ಗುರುವಿಗೆ ೨-೪೧
ಮಠದ ಮಧ್ಯದಲ್ಲಿ ಪೂಜೆ ೬-೩೫
ಮಣಿಕರಣಿ ಮೊದಲು ಆಗಿ ೬-೧೫೭
ಮತ್ತೆ ಆಕಡೀಕಡಿಯ ೫-೫೯
ಮತ್ತೆ ಕಂಚಿಕಾಮಾಕ್ಷಿ ೭-೧೩
ಮತ್ತೆ ನಾಗಪ್ಪನೀಗ ತುಪ್ಪ ೬-೩೯
ಮತ್ತೆ ನುಡಿದ ಒಳ್ಳೆ ದಿವಸ ೩-೯೨
ಮತ್ತೆ ಪ್ರಾಪ್ತಿಯೆಂದಡೆಯು ೪-೬೮
ಮತ್ತೆ ಯೋಗಿ ನಾವಹೆವು ೭-೯೧
ಮತ್ತೆ ಹೊರಟನೀಗ ಊರ ೫-೧೦೭
ಮದುವಿಗೆಯು ಮಂಜಿಗೆಯು ೭-೨೦೪
ಮಧುರೆ ಮೀನಾಕ್ಷಿ ೭-೧೮
ಮನೆಕೆಯೂ ಸಾಕ್ಷಿಯಾಗಿ ೫-೮೩
ಮನಕೆ ಸಾಕ್ಷಿ ಬುದ್ದಿ ಸಾಕ್ಷಿ ೩-೯೫
ಮನವು ಅಡಗಿ ಚಿತ್ತವಡಿಗಿ ೭-೩೨
ಮನಿಗೆ ದಯ ಮಾಡಬೇಕು ೭-೧೧೮
ಮನಿಯ ಬಿಟ್ಟು ಬ್ಯಾರಾಗಿ ೧-೩೦
ಮನಿಗೆ ಬರಲು ತಾಯನೀಗ ೧-೮೩
ಮರಕೆ ಹಗ್ಗಗಳ ಕಟ್ಟಿ ೨-೬೪
ಮರತು ಮಾಡಿಕೊಂಡ ೫-೧೦೨
ಮರುತ ಸಂಚಾರವಿಲ್ಲ ೬-೮೪
ಮರು ದಿವಸ ಗರುವರನ ೬-೧೩೫
ಮರೆದು ಯೋಗಿ ಮಲಗಿರಲು ೭-೪೯
ಮಲಗಿ ಇರ್ದ ಇಹಪರ ೬-೧೫೦
ಮೃಡನೆನಿಪ ಮಹಾಬಲೇಶನನ್ನೆ ೨-೨೧
ಮಾಡಬ್ಯಾಡಿ ಬಾಯ ಮಾಡಿ ೬-೧೭
ಮಾಡಿರೀಗ ದೌಲತ್ತ ೭-೧೬೪
ಮಾಡುತಿರ್ದ ಜೋಡಾಗಿ ೨-೪೭
ಮಾಡುವರು ನಾನಾ ಜಿನಸಿನ ೭-೬೨
ಮಾಡೆ ಭಿಕ್ಷಕೆಯು ಗತಿಯು ೬-೬೪
ಮಾತೃವಿನ ಮಗ್ಗುಲೊಳಿರಲು ೧-೫೦
ಮಾತನಾಡದಿರಲು ಬಳಿಕ ೧-೧೧೮
ಮಾರುತನ ತ್ರಾಣವರಿಯ ೪-೪೮
ಮಿರುಗುತಿರಲು ನಾನ ೧-೩೮
ಮೀರಿದಾ ಸರ್ಪವೀಗ ೩-೪೫
ಮುಂದಕ್ಹತ್ತಿ ಹಾವುಗಳು ೭-೧೯೬
ಮುಂದಕೆಯು ಗುರುವ ಬಿಟ್ಟೆ ೬-೧೪೪
ಮುಂದಕ್ಹೋಗೆ ಮಾರ್ಗವಿಲ್ಲ ೪-೪೪
ಮುಂದೆ ಆಗೆ ನಾಲ್ಕು ೧-೨೭
ಮುಂದೆ ನೋಡಿ ನಡೆದ ೬-೨೦
ಮುಕ್ತಿಯನ್ನೆ ಬಯಸುವರಿಗೆ ೭-೨
ಮುಚ್ಚಿಸಿದನು ಭಂಡೆಯಿಂದ ೨-೧೨೨
ಮುಟ್ಟಮುರಿಕೆ ಗಿಸಕೆ ೫-೩೨
ಮುಟ್ಟಿಕೊಂಡು ಆತನನ್ನು ೬-೮೨
ಮುಟ್ಟು ಮೂರು ದಿನವು ಆಗೆ ೨-೯೮
ಮುತ್ತನೀಲ ಉದ್ದವಿಟ್ಟು ೬-೧೬೦
ಮುತ್ತಿನೊಡ್ಧಾಣ ಮುತ್ತಿನಾ ೬-೧೬೧
ಮುದದಿ ಹೊಕ್ಕು ಹೋಗಲಿಕ್ಕೆ ೪-೫೪
ಮುವತ್ತು ಮೃದಂಗಯಂಬತ್ತು ೬-೨೫
ಮೂಕನೆಂದೆನುವರು ಕೆಲರು ೭-೬೭
ಮೂಢರಿಗೆ ಮೂರ್ಖರಿಗೆ ೨-೩
ಮೂತ್ರ ಹೊರಕಡಿಯ ೬-೬೮
ಮೂರನೆಯ ಕೊಂಡನೀರು ೨-೧೦೧
ಮೂರು ದಿನವು ವೈಶ್ಯರೊಳು ೨-೧೨೯
ಮೂರು ದಿವಸ ನಿಂತರಲ್ಲಿ ೬-೧೫೨
ಮೂರು ಪಕ್ಕಸೇರು ಕಣಕ ೭-೧೮
ಮೂರು ಬಿಸಿನೀರು ಕೊಂಡ ೨-೧೦೦
ಮೂವತ್ತಾರು ಪೂರಕೇರಿಸಿಯೆ ೪-೨೦
ಮೆಲ್ಲಗಿಳಿಸೊ ವ್ಯಾಳ್ಯದಲ್ಲಿ ೪-೪೯
ಮೆಲ್ಲಗೆಯು ನುಡಿದ ೬-೯೦
ಮೆಲ್ಲ ಮೆಲ್ಲಗೆಯು ೨-೧೦೪
ಮೇದಿಪತಿಯ ಪಟ್ಟ ಪತ್ನಿ ೭-೧೨೦
ಮೈಯೊಳಗೆ ನುಣುಚಿದುದು ೩-೪೭
ಮೊರಮೊರೆಂದು ಗುಳ್ಳೆಗಳು ೨-೧೦೮
ಮೋರೆ ಹೆಟ್ಟಿ ತಿನ್ನುವನು ೬-೧೭೨