ಗುರು ಲಿಂಗ ಜಂಗಮ ಪಾದೂಧಯ
ಪ್ರಸಾದ, ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರ
ಇವು ಎಂಟನ್ನ ವಿಮರ್ಶೆ ಮಾಡಿದರೆ
ಅಂತರಂಗ ಅಷ್ಟಾವರ್ಣವಾಗುವುದು