ಕನ್ನಡ ಹಾಡುಗಬ್ಬಗಳು, ಕನ್ನಡ ಬಯಲಾಟ, ಪುಲಿಗೆರೆಯ ನಾಡು, ಕಾಯಕ ಶಿಕ್ಷಣದಲ್ಲಿ ಅನುಭಾವ ಪದ್ಧತಿ, ವೃಷಭ ಶಿಲಾಮೂರ್ತಿಗಳು ಈ ಮೊದಲಾದ ವಿಷಯಗಳ ಬಗ್ಗೆ ಬಾನುಲಿಯಲ್ಲಿ ಡಾ. ಗದ್ದಗಿಮಠ ಅವರ ಭಾಷಣಗಳು ಪ್ರಸಾರವಾಗಿರುತ್ತವೆ.