ಆಚಾರಲಿಂಗ
ಶಿವಲಿಂಗ
ಗುರುಲಿಂಗ
ಜಂಗಮಲಿಂಗ
ಪ್ರಸಾದಲಿಂಗ
ಮಹಾಲಿಂಗ
ಶಿವಲಿಂಗ ಜಂಗಮ ಲಿಂಗ
ಇವು ಎರಡು ಸೇರಿ ಇಷ್ಟಲಿಂಗವಾಯಿತು
ಗುರುಲಿಂಗ ಆಚಾರಲಿಂಗ ಸೇರಿ ಪ್ರಾಣಲಿಂಗವಾಯಿತು
ಪ್ರಸಾದಲಿಂಗ ಮಹಾಲಿಂಗ ಎರಡು ಸೇರಿ ಭಾವಲಿಂಗವಾಯಿತು