ಆಟದಲ್ಲೊಂದು ಕ್ಷಣ ಎಂಥ ಆತ್ಮೀಯತೆ
ಕಾಲಿಗೂ ಕಾಲ್ಚೆಂಡಿಗೂ !
ಪ್ರೀತಿ-ರೋಷದ ನಡುವೆ ಉರುಳಿ ಹೊರಳುವ ಬದುಕ
ನೋಡಿ ನಿಡುಸುಯ್ಯುವೆನು ನಾನಿಂದಿಗೂ.