. ದಕ್ಷಿಣ ಭಾರತದಲ್ಲಿ ಕರ್ನಾಟಕದ ಸ್ಥಾನ.

01_390_ASA-KUH

. ಕರ್ನಾಟಕ ರಾಜ್ಯ ಹಾಗು ಜಿಲ್ಲೆಗಳು.

ಜಿಲ್ಲೆಗಳು = ೨೦

02_390_ASA-KUH

. ಮೈಸೂರು ಜಿಲ್ಲೆ ಹಾಗೂ ತಾಲ್ಲೂಕುಗಳು.

ಎನ್.ಜಿ.ಓ: ಡೀಡ್ ೩
ವಿವೇಕ ೫
ವಿ.ಜಿ.ಕೆ.ಕೆ.: ೯, ೧೦, ೧೧

03_390_ASA-KUH

. ) ವಿ.ಜಿ.ಕೆ.ಕೆ. ಪ್ರದೇಶಃ

ಈ ಅಧ್ಯಯನಕ್ಕೆ ಒಳಪಟ್ಟಿರುವ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕುಗಳ ಪೋಡುಗಳು.

04_390_ASA-KUH

  1. I) ಚಾಮರಾಜನಗರ ತಾಲ್ಲೂಕು : ಕಣ್ಣೀರ ಕಾಲೋನಿ, ಕ್ಯಾತೇದೇವರ ಗುಡಿ
    II) ಕೊಳ್ಳೇಗಾಲ ತಾಲ್ಲೂಕು : ಕೋಣನ ಕಾಲೋನಿ
    III) ಯಳಂದೂರು ತಾಲ್ಲೂಕು : ದೊಡ್ಡ ಸಂಪಿಗೆ, ಹೊಸ ಪೋಡು, ಮುಟ್ಟಾಡ ಗದ್ದೆ, ಸೀಗೆ ಬೆಟ್ಟ, ಬಂಗ್ಲೆ ಪೋಡು, ಪುರಾಣಿ ಪೋಡು, ಯರಕನಗದ್ದೆ ಕಾಲೋನಿ, ಯರಕನಗದ್ದೆ ಪೋಡು

. ಬಿ) ‘ವಿವೇಕಪ್ರದೇಶಃ

ಎಚ್‌. ಡಿ. ಕೋಟೆ ತಾಲೂಕು – ಅಧ್ಯಯನಕ್ಕೆ ಸೇರಿರುವ ಹಾಡಿಗಳು.

05_390_ASA-KUH

ವಿವೇಕಪ್ರದೇಶದ ಅಧ್ಯಯನಕ್ಕೆ ಸೇರಿರುವ ಹಾಡಿಗಳು : ಬ್ರಹ್ಮಗಿರಿ, ಬೀಡಿ ಮುಂಟೆ, ದೇವನ ಹಾಡಿ, ದೊಣ್ಣೆಮಾದನ ಹಾಡಿ, ಎಲಚಿ ಕಟ್ಟೆ, ಹೊಸಹಳ್ಳಿ, ಜಗನ ಕೋಟೆ, ಕೆಂಪನ ಹಾಡಿ, ಮಲದ ಹಾಡಿ, ಎನ್‌. ಬೇಗೂರು, ರಾಜಪುರ್, ಶಿಲೆ ಮಸ್ತೆ ಹಾಡಿ, ಉದ್ಭೂರು, ಯಡಿಯಾಲ

. ) ಡೀಡ್ಪ್ರದೇಶಃ

ಹುಣಸೂರು ತಾಲ್ಲೂಕು – ಅಧ್ಯಯನಕ್ಕೆ ಸೇರಿರುವ ಹಾಡಿಗಳು.

06_390_ASA-KUH

ಡೀಡ್ಪ್ರದೇಶದ ಅಧ್ಯಯನಕ್ಕೆ ಸೇರಿರುವ ಹಾಡಿಗಳು : ಭರತ್ವಾಡಿ, ಬಿಲ್ಲೆ ಹೊಸಹಳ್ಳಿ, ಹೆಮ್ಮಿಗೆ ಕಾಲೋನಿ, ಕಪ್ಪನ ಕಟ್ಟೆ, ಕೆರೆ ಹಾಡಿ, ಕೊಳವಿಗೆ, ನೇರಳಕುಪ್ಪೆ ಕಾಲೋನಿ-ಎ, ನೇರಳಕುಪ್ಪೆ ಕಾಲೋನಿ-ಬಿ, ಸೆಟ್ಟಹಳ್ಳಿ, ವೀರನ ಹೊಸಹಳ್ಳಿ