1. ಸ್ವಯಂ ಸೇವಾ ಸಂಸ್ಥೆಗಳನ್ನು ಫಲಾನುಭವಿಗಳು, ನಿಸ್ವಾರ್ಥಿಗಳು, ‘ಆದಿವಾಸಿ ಅಭಿವೃದ್ಧಿಗಾಗಿ ದುಡಿಯುತ್ತಿರುವ ಸಮಾಜಸೇವಾ ಮನೋಭಾವದವರುಎಂಬುದಾಗಿ ಮೌಲ್ಯಮಾಪನ ಮಾಡಿರುವಿಕೆ.

ಹೌದು ಇಲ್ಲ ಪಾಕ್ಷಿಕವಾಗಿ/ ಅಂಶಿಕವಾಗಿ/ ಸ್ವಲ್ಪಮಟ್ಟಿಗೆ ಗೊತ್ತಿಲ್ಲ/ ಹೇಳಲಾಗುವುದಿಲ್ಲ
ಚಾಮರಾಜ ನಗರ ೦೪೮ ೦೦
ಕೊಳ್ಳೇಗಾಲ ೦೧೮ ೦೭
ಎಳಂದೂರು ೧೭೬ ೦೦
ಹೆಚ್.ಡಿ. ಕೋಟೆ ೧೨೭ ೭೬
ಹುಣಸೂರು ೧೭೭ ೩೧

 

III. ಸರ್ಕಾರ ವ್ಯವಸ್ಥೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಸಲ್ಲಿಸುವ ಸೇವೆಯ ಗುಣಮಟ್ಟದಲ್ಲಿರುವ ವ್ಯತ್ಯಾಸಗಳ ಬಗ್ಗೆ ಫಲಾನುಭವಿಗಳ ಅಭಿಪ್ರಾಯ.

ಹೌದು ಇಲ್ಲ ಎರಡೂ ಒಂದೇ ಅನ್ವಯಿಸುವುದಿಲ್ಲ/ ಇತರರು ತಿಳಿದಿಲ್ಲ/ ಗೊತ್ತಿಲ್ಲ
ಚಾಮರಾಜ ನಗರ ೦೨೭ ೦೩ ೧೦ ೦೮
ಕೊಳ್ಳೇಗಾಲ ೦೦೯ ೧೦ ೦೪ ೦೨
ಎಳಂದೂರು ೧೪೧ ೦೨ ೧೪ ೧೬
ಹೆಚ್.ಡಿ. ಕೋಟೆ ೧೨೪ ೪೬ ೨೭ ೦೩
ಹುಣಸೂರು ೧೪೭ ೧೬ ೧೧ ೩೫

 

  1. ನೆರಹೊರೆ ಗ್ರಾಮಸ್ಥರ ಬಗ್ಗೆ ಬುಡಕಟ್ಟು ಗುಂಪುಗಳ ಅಭಿಪ್ರಾಯ.
ಸಹಾನು ಭೂತಿಪರ ಶೋಷಣೀಯ ಅತಿ ಕ್ರಮಣೀಯ ಆಕ್ರಮಣ ಶೀಲ ಇವೆಲ್ಲವೂ ಗೊತ್ತಿಲ್ಲ
ಚಾಮರಾಜ ನಗರ ೦೪೮ ೦೦ ೦೦
ಕೊಳ್ಳೇಗಾಲ ೦೨೫ ೦೦ ೦೦
ಎಳಂದೂರು ೧೭೧ ೦೪ ೦೦
ಹೆಚ್.ಡಿ. ಕೋಟೆ ೧೯೦ ೧೪ ೦೧
ಹುಣಸೂರು ೧೬೦ ೨೯ ೧೯

 

  1. ತಮ್ಮ ಅನನ್ಯತೆ/ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವ ಬಗ್ಗೆ ಬುಡಕಟ್ಟು ಗುಂಪುಗಳ ಆಸಕ್ತಿ.
  ಚಾಮರಾಜ ನಗರ ಕೊಳ್ಳೇಗಾಲ ಎಳಂದೂರು ಹೆಚ್.ಡಿ. ಕೋಟೆ ಹುಣಸೂರು
ಹೌದು ೪೭ ೧೮ ೧೩೬ ೧೬೫ ೧೭೨
ಇಲ್ಲ ೦೧ ೦೬ ೦೩೯ ೦೩೭ ೦೩೩
ಗೊತ್ತಿಲ್ಲ ೦೦ ೦೧ ೦೦೧ ೦೦೫ ೦೦೫

 

  1. ಬುಡಕಟ್ಟು ಜೀವನ ಶೈಲಿಯ ಮೇಲೆ ಸರ್ಕಾರದ ನೀತಿ ಮತ್ತು ಕಾರ್ಯಕ್ರಮಗಳ ಪ್ರಭಾವ ಕುರಿತು ಅಧಿಕಾರಿಗಳ ಪ್ರತಿಕ್ರಿಯೆಗಳು.
  ಚಾಮರಾಜ ನಗರ ಕೊಳ್ಳೇಗಾಲ ಎಳಂದೂರು ಹೆಚ್.ಡಿ. ಕೋಟೆ ಹುಣಸೂರು
ಶಿಕ್ಷಣ ೦೨ ೧೫ ೦೭ ೬೦ ೫೧
ಆರ್ಥಿಕ ೦೨ ೦೯ ೧೧ ೫೬ ೭೪
ಸಾಮಾಜಿಕ ೨೩ ೦೭ ೦೪ ೧೧ ೨೭
ಕೃಷಿ ೦೨ ೦೭ ೪೧ ೧೪ ೨೩
ವೈದ್ಯಕೀಯ/ ಆರೋಗ್ಯ ೦೪ ೦೫
ರಾಜಕೀಯ ೦೪ ೦೭ ೦೧ ೦೨
ಎಲ್ಲಾ ಕ್ಷೇತ್ರಗಳು ೦೧ ೧೩ ೬೧ ೧೧
ಪ್ರತಿಕ್ರಿಯೆ ಇಲ್ಲ ೦೫ ೧೧ ೧೪ ೩೯
ಬದಲಾವಣೆಗಳಾಗಿಲ್ಲ ೦೯ ೫೫ ೪೧ ೨೫೯

 

VII. ರಾಷ್ಟ್ರದ ಬೆಳವಣಿಗೆಗೆ ಬುಡಕಟ್ಟು ಗುಂಪುಗಳ ಕೊಡುಗೆಗಳ ಬಗ್ಗೆ ಅಭಿಪ್ರಾಯಗಳು.

  ಚಾಮರಾಜ ನಗರ ಕೊಳ್ಳೇಗಾಲ ಎಳಂದೂರು ಹೆಚ್.ಡಿ. ಕೋಟೆ ಹುಣಸೂರು
ಅರಣ್ಯ ಸಂರಕ್ಷಣೆ ೦೭ ೧೪ ೦೫೩ ೦೦೪ ೦೦೨
ಕಠಿಣ ಶ್ರಮ ೦೫ ೦೬ ೦೧೧ ೧೫೦ ೦೬೩
ಸೇವೆ ೦೪ ೦೦೮ ೦೦೩ ೦೦೪
ಆಧುನೀಕರಣ ೦೧ ೦೦೨ ೦೦೧ ೦೦೧
ಸರ್ಕಾರದ ಅನುಕೂಲಗಳನ್ನು ಸರಿಯಾದ ರೀತಿಯಲ್ಲಿ ಉಳಿಸಿಕೊಳ್ಳುವುದು ೦೦೧
ಪ್ರತಿಕ್ರಿಯೆ ಇಲ್ಲ ೩೬ ೧೦ ೧೦೧ ೦೪೯ ೧೪೦

 

೭ನೇ ಅಧ್ಯಾಯಕ್ಕೆ ಅನ್ವಯಿಸುವ ಪಟ್ಟಿಗಳು

  1. ಬುಡಕಟ್ಟು ಅಭಿವೃದ್ಧಿಯಲ್ಲಿ ಸರ್ಕಾರದ ಪಾತ್ರಅಧಿಕಾರಿಗಳ ಪ್ರತಿಕ್ರಿಯೆಗಳು, ಮೀಸಲಾತಿ ಮತ್ತು ಬುಡಕಟ್ಟು ಫಲಾನುಭವಿಗಳು
  ವಿ.ಜಿ.ಕೆ.ಕೆ. ಪ್ರದೇಶ
ಚಾ. ನಗರ
ಕೊಳ್ಳೇಗಾಲ ವಿವೇಕ
ಎಳಂದೂರು
ಹೆಚ್.ಡಿ. ಕೋಟೆ ಡೀಡ್
ಹುಣಸೂರು
ಶೈಕ್ಷಣಿಕ ಅನುಕೂಲಗಳು ೦೧
ಉದ್ಯೋಗ ೦೧ ೦೧
ರಾಜಕೀಯ ಪ್ರಾತಿನಿಧ್ಯತೆ ೦೧ ೦೧
A ಮತ್ತು B ೦೧
A ಮತ್ತು C ೦೩ ೦೨ ೦೨ ೦೬ ೦೩
B ಮತ್ತು C
ಮೂರೂ ಅನುಕೂಲಗಳು ೧೨ ೧೦ ೧೭ ೧೯ ೨೨
ಪ್ರತಿಕ್ರಿಯೆ ಇಲ್ಲ ೦೧
ಒಟ್ಟು ೧೬ ೧೫ ೧೯ ೨೭ ೨೬

 

  1. ಬುಡಕಟ್ಟು ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಲ ಶ್ರದ್ಧೆ ಮತ್ತು ಸರ್ಕಾರದ ಪಾತ್ರದ ಬಗ್ಗೆ ಅಧಿಕಾರಿಗಳ ಅಭಿಪ್ರಾಯಗಳನ್ನು ತೋರಿಸುವ ಪಟ್ಟಿ
ಹೌದು ಇಲ್ಲ ತಿಳಿದಿಲ್ಲ ಒಟ್ಟು
ಚಾಮರಾಜ ನಗರ ೧೫ ೧೬
ಕೊಳ್ಳೇಗಾಲ ೧೩ ೧೫
ಎಳಂದೂರು ೧೮ ೧೯
ಹೆಚ್.ಡಿ. ಕೋಟೆ ೨೪ ೨೭
ಹುಣಸೂರು ೨೩ ೨೬

 

III. ಬುಡಕಟ್ಟು ಕಲ್ಯಾಣದಿಂದ ಬುಡಕಟ್ಟು ಅಭಿವೃದ್ಧಿಗೆ ಬದಲಾವಣೆ ಆಗಿರುವ ಬಗ್ಗೆ ಅಧಿಕಾರಿಗಳ ಪ್ರತಿಸ್ಪಂದನೆಗಳು.

  ಚಾಮರಾಜ ನಗರ ಕೊಳ್ಳೇಗಾಲ ಎಳಂದೂರು ಹೆಚ್.ಡಿ. ಕೋಟೆ ಹುಣಸೂರು
ಹೌದು ೧೬ ೧೪ ೧೮ ೨೭ ೨೪
ಇಲ್ಲ ೦೧ ೦೧ ೦೨
ಒಟ್ಟು ೧೬ ೧೫ ೧೯ ೨೭ ೨೬

 

ವಿ.ಜಿ.ಕೆ.ಕೆ., ವಿವೇಕ ಮತ್ತು ಡೀಡ್ಸಂಸ್ಥೆಗಳಿಗೆ ಅನ್ವಯಿಸುವ ಪಟ್ಟಿಗಳು

  1. ಬುಡಕಟ್ಟುಗಳ ಬಗ್ಗೆ ಬುಡಕಟ್ಟುಗಳಲ್ಲದ ಗ್ರಾಮಸ್ಥರ ಅಭಿಪ್ರಾಯಗಳು. ಬುಡಕಟ್ಟಿನವರು ಬುಡಕಟ್ಟೇತರರ ಬಗೆಗೆ ಸ್ನೇಹದಿಂದಿರುವರೆ/ ತಿರಸ್ಕಾರದಿಂದಿರುವರೆ?
ಡೀಡ್ ವಿವೇಕ್ ವಿ.ಜಿ.ಕೆ.ಕೆ.
ಸ್ನೇಹಪರ ಭಾವ ೫೦ ೪೭ ೪೪
ವಿರೋಧಭಾವ / ವೈರತ್ವ ೦೧ ೦೬
ಒಟ್ಟು ೫೦ ೪೮ ೫೦

 

  1. ಬುಡಕಟ್ಟು ವರ್ಗದವರು ಮೂಢರು, ಹಿಂದುಳಿದವರು ಮತ್ತು ಅನಾಗರಿಕರು
ಡೀಡ್ ವಿವೇಕ್ ವಿ.ಜಿ.ಕೆ.ಕೆ.
ಹೌದು ೨೯ ೨೫ ೧೭
ಇಲ್ಲ ೧೮ ೨೩ ೩೩
ಒಟ್ಟು ೫೦ ೪೮ ೫೦

 

III. ಬುಡಕಟ್ಟು ಅಭಿವೃದ್ಧಿಗೆ ಸರ್ಕಾರದ ವಿಶೇಷ ಸೌಕರ್ಯ ಅಗತ್ಯ.

ಡೀಡ್ ವಿವೇಕ್ ವಿ.ಜಿ.ಕೆ.ಕೆ.
ಹೌದು ೫೦ ೪೭ ೪೮
ಇಲ್ಲ ೦೧ ೦೨
ಒಟ್ಟು ೫೦ ೪೮ ೫೦

 

  1. ಬುಡಕಟ್ಟುಗಳಲ್ಲದವರು ಬುಡಕಟ್ಟು ಜನರಿಂದ ಏನನ್ನು ಕಲಿಯಬಹುದು?
ಡೀಡ್ ವಿವೇಕ್ ವಿ.ಜಿ.ಕೆ.ಕೆ.
ಸಮಾನ ಪ್ರತಿಪಾದನೆ ೦೧ ೨೧ ೨೨
ಸ್ವಚ್ಛಂದ ಜೀವನ/ ಬದುಕು ೦೫ ೦೬
ಸಂಗ್ರಹಣೆ ಮಾಡದಿರುವಿಕೆ ೦೧ ೦೧
ಖಾಸಗಿ ಆಸ್ತಿ ಇಲ್ಲ. ೦೧
ಮೇಲೆ ಹೇಳಿರುವುಗಳಲ್ಲಿ ಒಂದಕ್ಕಿಂತ ಹೆಚ್ಚಾದುದನ್ನು ಕಲಿಯಬಹುದು ೦೧ ೦೭ ೦೧
ಇತರ ಬೇರೆ ಗುಣ ೧೦ ೦೧
ಪ್ರತಿಸ್ಪಂದನೆ ಇಲ್ಲ. ೩೨ ೧೮ ೨೦
ಒಟ್ಟು ೫೦ ೪೮ ೫೦

 

  1. ಬುಡಕಟ್ಟು ಸಮಾಜದ ಸ್ತ್ರೀಪುರುಷ ಸಂಬಂಧದ ಬಗ್ಗೆ ಅಭಿಪ್ರಾಯಗಳು.
ಡೀಡ್ ವಿವೇಕ್ ವಿ.ಜಿ.ಕೆ.ಕೆ.
. ಹೆಚ್ಚು ನಿರ್ಬಂಧವಿಲ್ಲದ್ದು ಹೆಚ್ಚು ಮುಕ್ತವಾದುದು ೦೧ ೦೪
. ಸಡಿಲ ನೀತಿ ೦೨ ೦೧
. ಲಿಂಗ-ಸಮಾನತೆ ೧೮ ೨೮ ೪೧
. ಉತ್ತಮ ಸ್ತ್ರೀ ಸ್ಥಾನ ೧೨ ೦೨ ೦೫
. ೧ ಮತ್ತು ೨ ೦೩
. ೩ ಮತ್ತು ೪ ೧೨ ೧೪ ೦೩
. ಮೇಲಿನ ಎಲ್ಲವೂ ೦೧
. ಇನ್ನಿತರ ೦೧
ಒಟ್ಟು ೫೦ ೪೮ ೫೦

 

, , ಹಾಗೂ ೫ನೇ ಅಧ್ಯಾಯಗಳಿಗೆ ಅನ್ವಯಿಸುವ ಪಟ್ಟಿಗಳು

  1. ಬುಡಕಟ್ಟು ಫಲಾನುಭವಿಗಳಿಗೆ ಸ್ವಯಂ ಸಂಸ್ಥೆಗಲು ದೊರಕಿಸುವ ಸೇವೆಗಳ ಬಗೆ ಹಾಗೂ ವೈವಿಧ್ಯವನ್ನು ಸೂಚಿಸುವ ಪಟ್ಟಿ.
ಶಿಕ್ಷಣ ಆರೋಗ್ಯ/ ವೈದ್ಯಕೀಯ ಆರ್ಥಿಕ ಜಾಗೃತಿ/ ಅರಿವು ಎಲ್ಲವೂ ಮತ್ತು , , ಮತ್ತು ಏನೂ ಮಾಡುತ್ತಿಲ್ಲ ಗೊತ್ತಿಲ್ಲ
ಚಾಮರಾಜ ನಗರ ೦೧ ೦೧ ೦೦ ೦೦ ೦೪೪ ೦೧ ೦೧ ೦೦ ೦೦
ಕೊಳ್ಳೇಗಾಲ ೦೦ ೦೦ ೦೦ ೦೦ ೦೦೬ ೦೨ ೧೬ ೦೦ ೦೧
ಎಳಂದೂರು ೦೧ ೦೦ ೦೦ ೦೦ ೧೨೧ ೦೨ ೫೨ ೦೦ ೦೦
ಹೆಚ್.ಡಿ. ಕೋಟೆ ೧೭ ೨೧ ೨೯ ೦೩ ೦೪೫ ೫೦ ೨೯ ೦೦ ೧೩
ಹುಣಸೂರು ೨೦ ೦೬ ೦೯ ೨೫ ೫೧ ೨೮ ೬೧ ೦೨ ೦೮