ಈ ಕೃತಿಗೆ ಮುನ್ನುಡಿ ಬರೆದ
ಆತ್ಮೀಯರಾದ ಲಂಕೇಶ್‌ ಅವರಿಗೆ,

ಈ ಕವನಗಳನ್ನು ಆಯ್ದ ನನ್ನ ಮಿತ್ರ
ಬೈರಮಂಗಲ ರಾಮೇ ಗೌಡ ಅವರಿಗೆ,

ಇಲ್ಲಿಯ ಕವನಗಳನ್ನು ಆಗಾಗ
ಪ್ರಕಟಿಸಿದ ಪತ್ರಿಕೆಗಳ ಸಂಪಾದಕರಿಗೆ,

ಪ್ರಕಾಶಪಡಿಸುತ್ತಿರುವ ಅಕ್ಷರ ಪ್ರಕಾಶನದ
ಆತ್ಮೀಯರಾದ ಸುಬ್ಬಣ್ಣನವರಿಗೆ,

ಸುಂದರವಾಗಿ ಮುದ್ರಿಸಿದ ಬಾಕಿನ ಅವರಿಗೆ
ವಂದನೆಗಳು.

– ಚಂದ್ರಶೇಖರ ಕಂಬಾರ