೧೯೬೧ -೬೨ ರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ವಿದೇಶಕ್ಕೆ ಪ್ರಯಾಣ ಕೈಕೊಳ್ಳುವ ನಿಮಿತ್ತ ಆಹ್ವಾನ ಪತ್ರವು ಡಾ. ಗದ್ದಗಿಮಠ ಅವರಿಗೆ ಬಂದಿತ್ತು. ಆ ವೇಳೆಗೆ ವಿಧಿ ಅವರನ್ನು ಪರದೇಶಕ್ಕೆ ಹೋಗಲು ಅವಕಾಶ ಕೊಡದೇ ತನ್ನ ವಶಪಡಿಸಿಕೊಂಡುಬಿಟ್ಟಿತು