೧. ಇಲಕಲ್ಲ ನಗರಸಭೆ ಶತಮಾನೋತ್ಸವ ಸ್ಮಾರಕ ಸಂಪುಟ ಇಲಕಲ್ಲ-೧೯೬೮

೨. ಕರ್ನಾಟಕ ರಾಜ್ಯ ಜೇಸಿಸ್‌ ಮೂರನೆ ಪ್ರಾದೇಶಿಕ ಸಮ್ಮೇಳನ ಇಲಕಲ್ಲ ೧೯೮೮

೩. ಸುವರ್ಣ ಸಂಭ್ರಮ ಸ್ಮರಣ ಸಂಚಿಕೆ,  ಶ್ರೀ ಶಾಕಂಬರಿ ನೇಕಾರ ಸಹಕಾರಿ ಸಂಘ, ಸೂಳೇಬಾವಿ-೧೯೯೮

೪. ರಜತ ಮಹೋತ್ಸವ ಸ್ಮರಣ ಸಂಚಿಕೆ, ಇಲಕಲ್ಲ ಪಟ್ಟಣ ಸಹಕಾರಿ ಬ್ಯಾಂಕ್‌೧೯೯೮

೫. ಪದ್ಮಶಾಲಿ-ಮಾಸಪತ್ರಿಕೆ, ದೀಪಾವಳಿ ಸಂಚಿಕೆ, ೧೯೯೫

೬. ಸೀರೆ ಸೆರಗಿನಲ್ಲಿ ಭುವನೇಶ್ವರಿ-ಪ್ರಜಾವಾಣಿ ೨೦-೧೧-೯೯

೭. ಕಿಟಲ್‌ ಕೋಶದ ಗಾದೆಗಳು ಸಂ-ರಾ.ಗೌ. ಉಷಾ ಸಾಹಿತ್ಯಮಾಲೆ, ಮೈಸೂರು.

೮. ಕನ್ನಡ ಗಾದೆಗಳ ಕೋಶ, ಟಿ.ವಿ. ವೆಂಕಟರಮಣ್ಯ, ಸಮಾಜ ಪುಸ್ತಕಾಲಯ, ಧಾರವಾಡ.

೯. ಅಖಿಲ ಕರ್ನಾಟಕ ದೇವಾಂಗ ಸಮ್ಮೇಳನ-ಸ್ಮರಣ ಸಂಚಿಕೆ-೧೯೭೨.

೧೦. ಇಲಕಲ್ಲ ಜ್ಯೂನಿಯರ್ ಚೇಂಬರ್ ದಶಮಾನೋತ್ಸವ ಸ್ಮರಣ ಸಂಚಿಕೆ-೧೯.