೧.೧. ಸಾಕ್ಷರತೆಯ ದಶವಾರ್ಷಿಕ ಬೆಳವಣಿಗೆಯ ಪ್ರಮಾಣ

೧.೨. ಬೂದಿಹಾಳ ಎಸ್.ಕೆ.ಗ್ರಾಮ ಪಂ.ಯಲ್ಲಿ ಇರುವ ಕುಟುಂಬಗಳ ಸಂಖ್ಯೆ ಜನಸಂಖ್ಯೆ ಮತ್ತು ಸಾಕ್ಷರತೆ

೧.೩. ಯರೇಹಂಚಿನಾಳ, ಕಬ್ಬರಗಿ ಮತ್ತು ಕೃಷ್ಣನಗರ ಗ್ರಾಮ ಪಂ.ಯಲ್ಲಿ ಇರುವ ಕುಟುಂಬಗಳ ಸಂಖ್ಯೆ, ಜನಸಂಖ್ಯೆ ಮತ್ತು ಸಾಕ್ಷರತೆ

೩.೧. ೨೦೦೧ರ ಜನಗಣತಿ ಪ್ರಕಾರ ಭಾರತದ ಸಾಕ್ಷರತಾ ಪ್ರಮಾಣ ರಾಜ್ಯವಾರು(%)

೩.೨. ರಾಜ್ಯ, ಪ್ರದೇಶ-ವಿಭಾಗವಾರು ಜನಸಂಖ್ಯೆ ಪಾಲು, ಅಕ್ಷರಸ್ಥರ ಪಾಲು ಮತ್ತು ಅನಕ್ಷರಸ್ಥರ ಪಾಲು

೩.೩. ವಿಭಾಗ ಮತ್ತು ಪ್ರದೇಶವಾರು ಸಾಕ್ಷರತೆಯ ಪ್ರಮಾಣ

೩.೪. ಬಾಗಲಕೋಟೆ ಜಿಲ್ಲೆಯಲ್ಲಿ ಜನಸಂಖ್ಯೆ ಅಕ್ಷರಸ್ಥರು ಮತ್ತು ಅನಕ್ಷರಸ್ಥರು, ಸಾಕ್ಷರತೆ

೩.೫. ಬಾಗಲಕೋಟೆ ಜಿಲ್ಲೆಯ ತಾಲ್ಲೂಕುವಾರು ಅಕ್ಷರಸ್ಥರು ಮತ್ತು ಸಾಕ್ಷರತೆ

೩.೬. ಕೊಪ್ಪಳ ಜಿಲ್ಲೆಯಲ್ಲಿ ಜನಸಂಖ್ಯೆ, ಅಕ್ಷರಸ್ಥರು ಮತ್ತು ಅನಕ್ಷರಸ್ಥರು, ಸಾಕ್ಷರತೆ

೩.೭. ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆ

೩.೮. ಕೊಪ್ಪಳ ಜಿಲ್ಲೆಯ ತಾಲ್ಲೂಕುವಾರು ಅಕ್ಷರಸ್ಥರು ಮತ್ತು ಸಾಕ್ಷರತೆ

೩.೯. ಬಳ್ಳಾರಿ ಜಿಲ್ಲೆಯಲ್ಲಿ ಜನಸಂಖ್ಯೆ, ಅಕ್ಷರಸ್ಥರು ಅನಕ್ಷರಸ್ಥರು ಮತ್ತು ಸಾಕ್ಷರತೆ

೩.೧೦. ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆ

೩.೧೧. ಬಳ್ಳಾರಿ ಜಿಲ್ಲೆಯ ತಾಲ್ಲೂಕುವಾರು ಅಕ್ಷರಸ್ಥರು ಮತ್ತು ಸಾಕ್ಷರತೆ

೩.೧೨. ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಸಾಕ್ಷರತೆ : ೧೯೯೧

೩.೧೩. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಸಾಕ್ಷರತೆ : ೧೯೯೧

೩.೧೪. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಸಾಕ್ಷರತೆ : ೨೦೦೧

೩.೧೫. ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಸಾಕ್ಷರತೆ : ೨೦೦೧

೪.೧. ಪ್ರಾಥಮಿಕ ಶಿಕ್ಷಣಕ್ಕೆ ಪ್ರತಿ ಮಗುವಿಗೆ ತಗುಲಬಹುದಾದ ಶಾಲಾ ವೆಚ್ಚ ರೂಪಾಯಿಗಳಲ್ಲಿ

೫.೧. ಗ್ರಾಮಪಂಚಾಯತಿವಾರು ಶಾಲೆಗಳ ಕೊಠಡಿ ಸೌಲಭ್ಯಗಳ ವಿವರ

೫.೨. ಗ್ರಾಮಪಂಚಾಯತಿವಾರು ಶಾಲೆಗಳಲ್ಲಿ ಕುಡಿಯುವ ನೀರು, ಕಾಂಪೌಂಡು, ಶೌಚಾಲಯ, ಸೌಲಭ್ಯ ವಿವರ

೫.೩. ಶಿಕ್ಷಕ ಮಕ್ಕಳ ಸರಾಸರಿ ಪರಿಮಾನ ರಾಜ್ಯ ಮಟ್ಟದಿಂದ ತಾಲ್ಲೂಕು ಮಟ್ಟದವರೆಗೆ

೫.೪. ಶಾಲಾವಾರು ಮಕ್ಕಳ ಮತ್ತು ಶಿಕ್ಷಕರ ಸಂಖ್ಯೆ ಹಾಗೂ ಪರಿಮಾಣ

೫.೫. ರಾಜ್ಯದಿಂದ ಗ್ರಾಮಪಂಚಾಯತಿ ಮಟ್ಟದವರೆಗೆ ಶಿಕ್ಷಕ : ಮಕ್ಕಳ ಪರಿಮಾಣ

೫.೬. ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿಯಲ್ಲಿ ಗ್ರಾಮವಾರು ಶಿಕ್ಷಕ ಮಕ್ಕಳ: ಪರಿಮಾಣ

೫.೭. ಶಾಲಾವಾರು ಮಕ್ಕಳು ಮತ್ತು ಶಿಕ್ಷಕರ ಸಂಖ್ಯೆ ಹಾಗೂ ಪರಿಮಾಣ, ಕಬ್ಬರಗಿ ಗ್ರಾಮಪಂಚಾಯತಿಯಲ್ಲಿ ಗ್ರಾಮವಾರು ಶಿಕ್ಷಕ-ಮಕ್ಕಳ ಪರಿಮಾಣ

೫.೮. ಕಬ್ಬರಗಿ ಗ್ರಾಮಪಂಚಾಯತಿಯಲ್ಲಿ ಗ್ರಾಮವಾರು ಶಿಕ್ಷಕ ಮಕ್ಕಳ ಪರಿಮಾಣ

೬.೧. ೧೯೯೫-೯೬ ರಿಂದ ೨೦೦೩-೦೪ರ ವರೆಗೆ ಶಾಲಾ ದಾಖಲಾತಿ ಶೇಕಡವಾರು ಬೆಳವಣಿಗೆಯ ಸರಾಸರಿ ಪ್ರಮಾಣ

೬.೨. ೧೯೯೫-೯೬ ರಿಂದ ೨೦೦೦-೦೧ರ ವರೆಗೆ ಶಾಲಾ ದಾಖಲಾತಿ ಶೇಕಡವಾರು ಬೆಳವಣಿಗೆಯ ಸರಾಸರಿ ಪ್ರಮಾಣ

೬.೩. ೨೦೦೦-೦೧ ರಿಂದ ೨೦೦೩-೦೪ರ ವರೆಗೆ ಶಾಲಾ ದಾಖಲಾತಿ ಶೇಕಡವಾರು ಬೆಳವಣಿಗೆಯ ಸರಾಸರಿ ಪ್ರಮಾಣ

೬.೪. ಪ್ರಾಥಮಿಕ ಶಿಕ್ಷಣದ ಶಾಲಾ ಪ್ರೋತ್ಸಾಹಕ ಕಾರ್ಯಕ್ರಮಗಳ ಬಗ್ಗೆ ವಿವಿಧ ಜಾತಿ, ವರ್ಗಗಳ ಜನರ ಅಭಿಪ್ರಾಯ

೬.೫. ಗ್ರಾಮಪಂಚಾಯತಿವಾರು ಶಾಲೆಗಳಲ್ಲಿರುವ ಅಡಿಗೆ ಸಹಾಯಕರ ಸಾಮಾಜಿಕ ಸ್ಥಿತಿ (ಶೇಕಡವಾರು)

೬.೬. ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಲಭ್ಯಗಳು (ಶೇಕಡವಾರು)

ರೇಖಾಚಿತ್ರಗಳು

೧. ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ನಗರ ಪ್ರದೇಶದ ಲಿಂಗವಾರು ಸಾಕ್ಷರತೆ

೨. ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ನಗರ ಪ್ರದೇಶದ ಲಿಂಗವಾರು ಸಾಕ್ಷರತೆ

೩. ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ನಗರ ಪ್ರದೇಶದ ಲಿಂಗವಾರು ಸಾಕ್ಷರತೆ

೪. ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ನಗರ ಪ್ರದೇಶದ ಲಿಂಗವಾರು ಸಾಕ್ಷರತೆ

೫. ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ನಗರ ಪ್ರದೇಶದ ಲಿಂಗವಾರು ಸಾಕ್ಷರತೆ

೬. ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ನಗರ ಪ್ರದೇಶದ ಲಿಂಗವಾರು ಸಾಕ್ಷರತೆ

೭. ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ನಗರ ಪ್ರದೇಶದ ಲಿಂಗವಾರು ಸಾಕ್ಷರತೆ

೮. ಬಾಗಲಕೋಟೆ ಜಿಲ್ಲೆ ಹಾಗೂ ಹುನಗುಂದ ತಾಲೂಕಿನ ಸಾಕ್ಷರತಾ ಪ್ರಮಾಣ

೯. ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯಲ್ಲಿ ಸಾಕ್ಷರತೆ

೧೦. ಕೊಪ್ಪಳ ಜಿಲ್ಲೆಯ ಯಲಬುರ್ಗ ಹಾಗೂ ಕುಷ್ಟಗಿ ತಾಲೂಕಿನ ಸಾಕ್ಷರತಾ ಪ್ರಮಾಣ

೧೧. ಯರೇಹಂಚಿನಾಳ ಮತ್ತು ಕಬ್ಬರಗಿ ಗ್ರಾಮಪಂಚಾಯತಿಯಲ್ಲಿ ಸಾಕ್ಷರತೆ

೧೨. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಹಾಗೂ ಕೃಷ್ಣನಗರ ಗ್ರಾಮಪಂಚಾಯತಿಯಲ್ಲಿ ಸಾಕ್ಷರತೆ

೧೩. ಶಿಕ್ಷಣ ಇಂದು ಎಷ್ಟು ಅವಶ್ಯಕ?

೧೪. ಬಾಲಕರಿಗೆ ಶಿಕ್ಷಣ ಇಂದು ಎಷ್ಟು ಅವಶ್ಯಕ?

೧೫. ಬಾಲಕಿಯರಿಗೆ ಶಿಕ್ಷಣ ಇಂದು ಎಷ್ಟು ಅವಶ್ಯಕ?