ಮರದ ಬೇರಿಗೆ
ಮೌನದಲ್ಲೇ ಮಜ
ಎಲೆಗೆ ಸದ್ದೇ ಬೇಕು.
ಗಾಳಿಯಿಲ್ಲದಿದ್ದರೆ
ಕೂತ ಹಕ್ಕಿಯ ಕತ್ತು ಹಿಸುಕಿಯಾದರೂ
ಸದ್ದು ಮಾಡುತ್ತದೆ.
ಇನ್ನು ಹೂವಿನ ಮಾತುಕತೆ ಬಿಡು,
ಬೆರಗಾದ ಧರೆಗೇ ಗೊತ್ತು.
೧೯೯೩
ಮರದ ಬೇರಿಗೆ
ಮೌನದಲ್ಲೇ ಮಜ
ಎಲೆಗೆ ಸದ್ದೇ ಬೇಕು.
ಗಾಳಿಯಿಲ್ಲದಿದ್ದರೆ
ಕೂತ ಹಕ್ಕಿಯ ಕತ್ತು ಹಿಸುಕಿಯಾದರೂ
ಸದ್ದು ಮಾಡುತ್ತದೆ.
ಇನ್ನು ಹೂವಿನ ಮಾತುಕತೆ ಬಿಡು,
ಬೆರಗಾದ ಧರೆಗೇ ಗೊತ್ತು.
೧೯೯೩
Leave A Comment