ಇಂತು ಶರಣಂಗಂಗವಾದ ಮಂತ್ರತತ್ತ್ವ ಕರಣಂಗಳು ಮಹಾಲಿಂಗ ವಾದಿಯಾದ ಪಂಚಲಿಂಗ ಸಂಬಂಧದಿಂ ತೋರ್ಪ ಲಿಂಗ ಪಂಚೀಕರಣದ ನಿರ್ದೇಶವನಾದೊಡೇ ಪೂರ್ವೊಕ್ತ ಕ್ರಮದಂತೆ ನೋಡಿಕೊಂಬುವುದು.

 

ಲಿಂಗ ಪಂಚೀಕರಣೋದ್ಧರಣೆ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ