ಹೊ ಎಲ್ಲಾರೂ ನಮೋ ತಮ ಪಾದಕ ! ||||

ಬೆನಕಾ | ಕೊಡೋ ಸುಖ || ||.||

ಘೋಡಗೇರಿ ಸತ್ಯುಳ್ಳ ಗಜನಿಂಗಾ
ಸಾವಳಗಿ ಶಿವಲಿಂಗಾ | ಎಲ್ಲಾರೂ
ಭೂಸನೂರಮಠದ ಸಂಗಮಸ್ವಾಮಿ
ಶರಣೆಂಬೆ | ಹಡೆದಂಥ ತಂದಿ ತಾಯಿಗಿ ||||

ಕೈಯ ಮುಗದ ನೆನದೇವ ನಿಮ ಪಾದಾ
ಪದಗಳು ಬರಲೆಂದಾ | ಎಲ್ಲಾರೂ
ಎಲ್ಲಾರಿಗು ಮಾಡೇವ ನಮಸ್ಕಾರಾ
ಬಂದಂಥ | ವಿಘ್ನವಾಗಲಿ ದೂರದೂರಾ ||೨||