ಜ್ಞಾನನಂದನ ವಿದ್ಯೆ | ಸ್ವಾನುಭಾವದ ಸುಖ
ಮಾನಭಿಮಾನವ ಬಿಟ್ಟ ಮೇಲೆ ತಾನೆ ತಾನಹುದೊ |
ದೀನ ದಯಾಳು | ಶ್ರೀರೇಣಕ ನಡಿಯೊಳು ಸ್ವಾನುಭಾವದ
ಮುಕ್ತಿ ಪಥವಹುದೋ || ೧ || ಎಷ್ಟು ಪುಣ್ಯದ ರಾಶಿ | ಕಟ್ಟಿಟ್ಟಿ
ಪುಣ್ಯದಿಂದ | ಸೃಷ್ಟಿಕ್ರಮವನರಿತೆ | ದೃಷ್ಟ ಮೂರಾರನ್ನರಿತು |
ಇಷ್ಟಾ ಪ್ರಾಣ ಭಾವದೊಳು ಕಲೆತು | ದಿವ್ವ ಘನಲಿಂಗವ
ಬೇರೆತೇ |

ಎಂದಾದರೊಂದು ದಿನ ಸಂದ ನೀತೋರಬೇಕು
ಚಂದದಿ ಗುರುವಿನ ಪದವಿಡಿಯಾ || ಸುಂದರ ತನುವಿದು |
ಎಂದಿಗೂ ನಿಲ್ಲದು ಬಂಧೂರ ಮುಕ್ತಿಕಾಂಶೇ ನಿಲುವರಿಯೇ |
ಧರೆಯೊಳು ವರ ರಂಭಾ ಪುರದೊಳು ನೆಲಸಿದ ಪರಮ
ಗುರುರೇಣಕರಡಿಗೆ | ಕರುಣದಿ ಭಕ್ತರ ಕರೆದು
ಜ್ಞಾನವ ಪೇಳ್ದೆ | ಪರಿಪೂರ್ಣವರ ಮಂಡ್ಯ ಕ್ಷೇತ್ರದೊಳ್
ನೇನಿಹ |