ಎರಡು ಶಿಖರದ ನಡುವೆ ಹಗ್ಗದ ದಾರಿ ;
ಕೆಳಗೆ ಕಪ್ಪು ಕಾಡಿನ ಕಣಿವೆ ; ಒಂಟಿ ಹಗ್ಗದ ಮೇಲೆ
ದೊಂಬರಾಟದ ನಡಿಗೆ. ಕಾಲು ಜಾರುವ ತನಕ
ಚಿಂತೆಯಿಲ್ಲ. ಆಮೇಲೆ? ದೇವರೇ ಬಲ್ಲ !