ಎಲ್ಲರಂತವನಲ್ಲ ಎನಗುರುವು ಬಲ್ಲಿದನೆ ಪ್ರಭುವು |
ಎಲ್ಲರಂತವನಲ್ಲ ಕೇಳಮ್ಮ | ಎಲ್ಲವನು ಎನ್ನಲ್ಲಿ ತೋರಿ
ಎಲ್ಲು ಹೋಗದಂತೆ ಮಾಡಿಟ್ಟ ಜನ್ಮವನೆ ಸುಟ್ಟು || ನೋಡು
ಪ್ರಣವ ಸ್ವರೂಪ ನೀನೆಂದಾ ತಾನೈದು ವಿದಧೀ ಕೂಡಿ
ಧರೆಯೊಳು ತುಂಬಿರುವುದೆಂದಾ ಇದನೋಡೆ ಸೃಷ್ಟಿಯ ನೋಡಿ
ದಂದದಿ || ಬಾಸವುರುದೆಂದಾ ಈ ರೂಪಿನಿಂದಾ ಕೂಡಿ ಹಂಸನ
ಹೂಡಿ ಸೂತ್ರವ | ನೋಡಿ ಅಪಜ್ಯೋತಿ ತೇಜವಾ ಮಾಡಿದವರ ||
ಶ್ರೀ ಗುರುವುಯೆನೆಂದಾ || ಅದು ನೀನೆ ಯೆಂದಾ ||
ಆದಿ ಅಂತ್ಯಗಳನ್ನೆ ಬೋಧಿಸಿದಾ || ಅತ್ಯತುಷ್ಠಾದ್ವಾದ
ಶಂಗುಲದಂತೆ | ತೋರಿಸಿ ಬಾ || ವರಮೋಕ್ಷ | ವಣರ್ಗವ
ಆದಿ ಇದು ತತ್ಪದವ ನೊಂಡೆಂದಾ || ೪ || ಆದಿನಾಟ್ಯಾರ
ನಡುವೆ ಶೋಭಿಪಾ || ವೇದಿಕೆಯ ಮೇಲೆ
ಶ್ರೀ ಗುರುಪಾದವೇ ನೀನೊಲಿದು ಸುರಿಸೆಂದಾ
ಎರಡಿಲ್ಲವೆಂದಾ ||