ಎಲ್ಲಾ ಶಿವನಿಂದೇ ಜಗವೇಲ್ಲಾ ಶಿವನಿಂದೇ
ಶಿವನೇ ಮುಂದೆ ನಾವವರಿಂದೇ
ಎಲ್ಲಾ ಶಿವನಿಂದೇ ಜಗವೇಲ್ಲಾ ಶಿವನಿಂದೇ

ಅಣುವು ಅವನೇ ರೇಣುವೂ ಅವನೇ
ಅಧಿ ಕಾರಣ ಅನಾಧಿ ಅವನೇ
ಅಂಡವೂ ಅವನೇ ಪಿಂಡವೂ ಅವನೇ
ಅಂಡ ಪಿಂಡ ಬ್ರಹ್ಮಾಂಡವೂ ಅವನೆ || ಎಲ್ಲಾ ಶಿವನೆ ||

ಕಾಣುವುದೆಲ್ಲ ಕರಿಯ ವಿಲಾಸ
ಕಣ್ಣಿಗೆ ಕಾಣದೂ ಆ ಕೈಲಾಸ
ಕಾಸಿಗೂ ಸಿಲುಕದು ಆ ಕೈಲಾಸ
ಕಲಿಯನು ಗೇದ್ದರೆ ಕಾಣುವ ನೀಶ || ಎಲ್ಲಾ ಶಿವನೆ ||

ಭಾಗ್ಯವ ಕೊಟ್ಟು ನೋಡುವ ನನಗೇ
ಕೊಟ್ಟ ಭಾಗ್ಯವ ಬೇಡುವ ನವನೇ
ಪದವಿಯ ಕೊಟ್ಟು ಪರೀಕ್ಷಿಸುವ ನಿನಗೇ
ಅವನೀ ಭಾವೆಯ ಬಿಡಿಸುವವನವನೇ || ಎಲ್ಲಾ ಶಿವನಿಂದೆ ||