ಪಲ್ಲವಿ : ಐಂ ಹ್ರೀಂ ಶ್ರೀಂ ಲಲಿತಾ
ಪರಬ್ರಹ್ಮಿ ನವದುರ‍್ಗಿಣಿ

ಚರಣ :  ಜನನಿ ಶ್ರೀಮಾತೆ ಜಗೆ ಆಧಾರಿಣಿ
ಜಯ ಮಾತಾ ಜಯ ನೀಡು
ಶರಣೆಂದೆ ನಿನಗೆ ಶರಣೆಂದೆ ನಿನಗೆ
ಷಣ್ಮುಖಜನನಿ – ಸಚ್ಚಿದಾನಂದಿ
ಮಹಾಮಾಯೇ ರಾಜೇಶೀ
ಜಯ ಹೇ… ಜಯ ಹೇ…