ನೆನೆಮನವೆ ನೀ ನೆನೆಮನವೆ | ಘನ
ಗುರು ಪಾದವ | ಮರೆತಿರುವೇ | ನೆನೆಮನವೇ ||
ಹುಟ್ಟಿಸಿದವ ತಾ ಹೊಣೆಗಾರ | ಸೃಷ್ಟಿಯ ಪೊರೆ
ಘನ ದೀರ ||