ಒಡು ಬಡಿಂನ್ಯಾತರ ಜ್ಞಾನ | ನಿನ್ನ
ನಡೆನುಡಿಯೊಂದಾಗದಿಹುದೆ ಅಜ್ಞಾನ | ಜಡು
ಬಿಡಿನ್ಯಾತರ ಜ್ಞಾನ ಗುರುಭಕ್ತಿ ನೆದೆಯಾಗಿಲ್ಲ
ನಾನೆ ಗುರುವೆಂದು ಹಮ್ಮಿ ಸಿಂಧುರಿಯುವೆಯಲ್ಲ
ಕರುಣಶಾಂತಿಯು ಸತ್ಸವಿಲ್ಲ || ಕೆಟ್ಟ ಅರಿ
ಮಾರ್ಗಮದೆಹೆಚ್ಚೆ ನೊರೆಯುವೆಯಲ್ಲಿ || ಬಿಡು
|| ಚದುರ ಶೋಚಿಸುವೇ ಮಧುರ ವಾತ್ಸವ
ನಾಡುತ್ತಿರುವೆ ನಿನ್ನ ಹೃದಯದಿ ಕತ್ತಿಯನ್ನು
ಕೊಂಡಿರುವೆ || ಬಿಡಿ || ತನುವಿನಾಶೆಯ
ಬಿಡಲಿಲ್ಲ | ಹೇಳಿಮನದ್ ಸಂಕಲ್ಪಾಗಳ್
ಬೋಳಾಗ ಅಲ್ಲಿ ಅನುಮಾನವನು ಬಿಡಲಿಲ್ಲ
ನಮ್ಮ ಗುರು ರಂಗ ಅಂಗನೊಳ್ ಸಮರಸವಿಲ್ಲ
ಬಿಡು || ಬಿಡು ||

* * *

ಜಾಗದಲಿ ಜಾಗ್ರಿನಾಗಿ ಗುರುವಿನಂಘ್ರಿಯಾ
ಹೊಂದು | ಶೀಘದಿಂದ ದಾಂದಿಸುವನು
ಭುವ ದಶೆರದಿಯೊ || ಪ ||
ಭೂರುಗಾನ ಫಲವಗಿಣಿಯು | ಆರು ಮೊಸ
ಹಾರಿ ಪೋದುನಿತು ಸಾರ ವರಿಯುದಾವರಿ
ಘೋರ ಸಂಸಾರ ವೃಕ್ಷದಲ್ಲಿ ಮೋಕ್ಷದ
ಪಲವು | ನೂರು ವರುಷ ಕಾಯ್ದರಿಲ್ಲ
ವೆಂಬಂದರಿತುಕೋ | ಜಾಗ್ರ ಶರದಿ ಅಲೆ ಗಳದಗಿ
ದಾಗ ಸ್ನಾನಗೈಯುವೆನೆಂದು ಮರುಳ
ನೋರವ ಕಾಯ್ದುಪರಿ ಸಂಸಾರ ವೆಂಬುವ
ರೆಂಬ ತೆರಗಳುಡಿದಾಗ ಶಿವನು ಭಜವೆನೆನ್ನದೆ
|| ಜಾಗ್ರ || ಕೋಟೆಗೊಂದು ಮಾತು
ಪೇಳ್ವೆ ಜಗವಿದೆಲ್ಲವು | ಮಿಥು | ಬೂವಕಿದನು
ಸ್ವಪ್ನದಂ ತೊರದಿತು ನಿನ್ನಯ ದೃಷ್ಟಿರೊಳಗೆ
ಭಜಿಸಿ ನಿತ್ಯ ಮುಕ್ತನಾಗಲೋ || ಜಾಗ್ರ ||

* * *

ನಾಳೆಯೆಂಬನ ಮನೆಹಾಳು | ನೀನು |
ನಾಳೆತನಕರುವುದು ನಿಜವೇನು ಹೇಳು | ನಾಳೆಯೆಂಬನ
ಮನೆಹಾಳು || ಪ || ಕ್ಷಣ ಭಂಗುರವು
ಮನ್ನಿಸಿದೆ | ನಿನ್ನೆ | ತನುವು ಆಚಂದ್ರಾರ್ತ
ವಾಗಿ ನಿಲ್ಲುವುದೇ || ದಿನವು ರೋಗದಿ
ಸಾಮುತ್ತಿದೆಯಿದನು ಮನದೊಳಗರಿತು
ಶೀಘ್ರದಿ ಮುಕ್ತನಾಗದೆ ನಾಳೆ ಹಾಳುವಾದ
ಮಾಡಬಲ್ಲೆ | ನಿನ್ನ ಮೂಲ ತತ್ವ
ಕವಿಯೊಳಲೆಲ್ಲೋ ಬಣ ಕುಹಕ ವಿದ್ಯೆ ಬಲ್ಲೆ
ಎಷ್ಟ ಹೇಳಲು ಆರೆ ಮೋಹವ ಬಿಡ
ಲೋಕ್ಕೆ || ನಾಳೆ || ಜಡಿಯುವಯಮ
ಭಟರುಗೆಳಗೇ ನೆಂಬೆ || ನಾಳೆ ||
ಬರುವ ಕಾಲದಿ ಬರಿಗೈಯ್ಯಾ ನೀನು
ಹೊರಡುವ ಕಾಲದ್ಯೋಗೆ ಬರಿಗೈಯ್ಯ | ಪರರನ್ನು
ಜರಿಯುವ ಬಾಯಿ | ಇಹವು ಪರ
ಕಾಣದಾಡುವ ತಲೆಹುಳತ ನಾಯಿ || ನಾಳೆ ||
ವಿರತಿ ಸದ್ಭಕ್ತಿಯ ತಾಳು ಕೆಟ್ಟ | ದುರಿತ ದಿಜಡಿಯ
ವದ್ದಾತರ ಬಾಳು | ಸ್ಥಿರ ಮುಕ್ತಿ
ಕಾಂತೆಯ ನಾಳು | ನಮ್ಮಗುರು ಮಹಲಿಂಗ
ನವ ಚೆದಕೇಳು || ನಾಳೆ ||

* * *

ಕೇಳಾದಾಗಲೇ ಹೇಳಬಾರದೂ | ಪರಬ್ರಹ್ಮ
ವಿದ್ಯವ ಕೇಳಾದಾಗಲೇ ಹೇಳಬಾರದೂ
ಹೇಳದಾವರಿಯರದೆ ಗುರುವಿಗೆ
ಹೇಳುವೆನು ತಿರುಮಂತ್ರವೆಂಬುವ
ಖೂಳನಾರಧಿಷ್ಟ ಸಂಗಿಗೆ | ಕೇಳ || ಗುರು
ವರನ ಭಕ್ತಿಯ ಪೂಜಿಸದೆ ತನುಮನವು
ಧನವನು | ಗುರುವಿನಡಿತ ಮೇಲಕ್ಕೆ
ಜಪ್ಪಿಸದೆ || ನಿರುತ ಶಾಸ್ತ್ರಗಮಗಳೋಧೀ
ಹಿರಿಯರನು ನಿಂದಿಸುತಗರ್ವದಿ ಬರಿಯ
ಮಾತಿನ ಬಣಜೆ ಹೊಟ್ಟುವ | ಅರಿತು
ಅರಿಯದ ನರಕದ್ದುಳುವಿಗೆ || ಕೇಳ ||
ಆರುವರ್ಗದಿಕಡಿದು ಸಾಯುತ್ತಿ ಹಗಲೆರುಳ
ಬಳಲುತ | ಮೂರು ತಾಪೆದಿ ಮುಳುಗಿ
ತೇಲುತ್ತ ನಾರಿಯಕೇಳ ಮೋಹ ವಡಗದೆ
ನೇರುವೆನು ನಿಜಮುಕ್ತಿಯನು ತವಿ | ದೂರು
ತನ್ನ ಗೂವಿ | ಸ್ಥಾರದಿಂದಲಿ ಹೊಗಳಕೊಂಬಗೆ
|| ಕೇಳ || ಈಶನಡಿಯಲಿ ಭಕ್ತಿಯಿಲ್ಲದಲೆ |
ದಮಾರ್ಗತವದಲಿ | ರೋಷ ಹೆಚ್ಚುವ
ಶಾಂತಿಯಿಲ್ಲದಲೆ | ದೂಷಿಸುತ ಮಹ
ಸಾಧು ನಡೆಗಳ ಮೋಸಹಾದರ ಕಳವು
ಪರಧದ | ಪಾಶಯಲಿ ಮನ ಮುಳುಗಿ
ಜ್ಞಾನದ ದೇಶವೇರಿ ಯದದೇಶ
ಮೂಳೆಗಿ || ಕೇಳ || ಜ್ಞಾನ
ದೇಶ ವೇರಿಯದಹೇಳಿ ಮೂಳೆಗೆ || ಕೇಳೆ ||
ಜ್ಞಾನಗುರುವೆಂತೆದು ನಂಬುತ್ತ
ವಂದೆರಡು ವರುಷವು ಮಾನನವಿಲ್ಲದೆ ಸೇವಷ್ಸಯತ್ರ
ಏನ ಹೇಳಲು ನಂಬಿಕೆಯಿಲ್ಲದೆ | ಹೀನ್
ವಿಷಯದಿ ಶಿಲ್ಲಿಯನುದಿನ | ಗಾಣದತ್ತಿನ ಪರಿಯ
| ಜ್ಞಾನ ಹೊಂದುದಮೂರ್ಖ ಮನುಜಗೆ || ಕೇಳು ||
ಧರೆಯ ಬೋಗವು ರೋಗ ವಂದೆನುತ | ತನ್ನೊಳಗೆ
ಅರಿತು | ಸ್ಥಿರದ ಮುಕ್ತಿಯ ಹೊಂದಬೇಕನುತ |
ಸಿಬೆ ಬಡಿಯಲುಬೇಕು ವಾಸಿಸೆ ಮಾತ | ಪರಿಮಲು
ಕಾರಿಗೆ ಬ್ರಹ್ಮನ | ನಿರುತ ಬೋದಿಸಿ ಹಬ್ಬದರಿವ ಕೇಳಿದಾಗಳೆ ||

* * *

ಕೇಳಿದಾಗಲೇ ಹೇಳ್ವ ಸದ್ಗುರು ಸುಜ್ಞಾವ
ಮಾರ್ಗವ ಕೇಳಿದಾಗಲೇ ಹಾಳ್ವ ಶಿಷ್ಯಾಗೆ
ಲೀಲೆಯಿಂದಧಿ ಕಾರವರಿತು | ಕೇಳಿದವರಿಗೆ
ಹೇಳಿದಲ್ಲದೆ ಪೇಳ್ವೆ ದಿನರಿಮಗೆ ಜಗದೊಳು
ಕೇಳಿದಾಗಲೇ || ಅ || ತನುವು ನಮನ
ವಿತ್ತು ಗುರುವರಗೆ | ಅಧ್ಯಾಪ ಶ್ರವಣಧಿ
ಜನಿಸಿ ಬ್ರಹ್ಮಜ್ಞಾನ ಮನದೊಗೆ
ಜನಿತು ಅಭಿಮಾನ ನಿಡದೆ ರಾಜ್ಯದಿ ತೃಣ
ಸಮಾನದಿ ಕಂಡು ಧರಣಿಯ ಘನವಿ
ಅಳಿದ ಜನಕ ನಂದದಿವುನಿಲಿಸುವ
ಪ್ರಾಡನಾದರೆ || ಕೇಳಿ || ಬಾಲಿತನದ
ಆ ಬ್ರಹ್ಮ ಬೋದಿಸುವ ಪ್ರಣವಾಷರಕ್ಕವಿ |
ಅರ್ಥವಾಕಾನೆ ಭೋದಿಸಿದ | ಬಾಲಕ
ಜ್ಞಾನಕ್ಕೆ ಹರ್ಷವ ತಾಳಿ ಪರಶಿವ
ನಿಜವನರುಹಲು | ಕೇಳಿ ಮುತ್ರಿಯ ಪಡೆದೆ
ಗುಹನಾ | ಪೇಳಿ ಕೇಳುವ ಕಾರಿಯಾದೊಡೆ || ಕೇಳಿ ||
ಧೆರೆಯಾಳುತ್ತಮ ವ್ಯಾಸ ಮುನಿವರನ
ಪ್ರಿಯ ಪುತ್ರಗೆನ್ನಿರಿ ಪರಮ
ಶಾಂತಿ ಯಾರಂಪರ ಶಿವನ | ಕರುಣಿ ಮೋಹದಿ
ಬಲೆಗೆ ಶಿಲ್ನದೆ | ಉರುವ ಪವಾತಾಗ್ನಿಯ
ಜ್ಞಾನವ | ಧರಿಸಿ ಮುಕ್ತಿಯ ಪಡೆದ
ಶುಕಮುನಿ | ಪರಿಯವಿಶತಿ ಯೊಳರುವನಾದರೆ
|| ಕೇಳ || ತೊರೆದು ತನಮಗನೆಂಬ ಭ್ರಾಂತಿಯನು
ಕಪಿಲ ಮುನಿಯಲಿ | ಇರಿಸಿತ ನಗುರು ವೆಂಬ
ಭಾವವನು ಅರಿತು ಯೋಗವು ಪರಮ ಜ್ಞಾನ
ವನಿರುತ ಸರ್ವವು ಬ್ರಹ್ಮವೆಂಬುವ | ಅರಿವು
ಮರೆಯುದ ನೇವಹೂತಿಯ ಪರಿಯ
ನಿಶ್ಚಲಿನಾಗ್ವನಾದಡೆ || ಕೇಳ || ಧರೆಯೊಳಾ
ದೊಡೆಯ ಮುಕ್ತಿಯೇನು ಹೊಂದುವೆನು
ಯನ್ನರ | ತರಿದು ಮದಗುಣ ಮೋಹ
ಮಸನವನು | ಪರಮಗುರು ಮಹಲಿಂಗ ಹಗನ
ಚರಣ ಸೇವೆ ಮಳಿರಲು ಸರ್ವಾವು | ಹರಿದು
ನಿರ್ಮಲವಾದ ಮನವನು ಪರಿಕ್ಷಿಸಲು
ಕರ್ಪೂರವಾಗಿರ || ಕೇಳಿ ||

* * *

ಜಾತಿ ಸೂತಕವೆಂಬ ಮಾತಿಲ್ಲ | ಸುಜ್ಞಾನ
ಮಾರ್ಗದಿ | ಜಾತಿ ಮೋದಿಗಳು ಮೊದಲಿಲ್ಲ
ಜಾತಿ ಗೋತ್ರಕೆ ಬದ್ದನಾಗುತ | ಆತ್ಮನರಿಯದ
ಕರ್ಮಿಗಲ್ಲದೆ | ಜಾತಿ ಕಲ್ಲನೆಯಳದು ಆತ್ಮ |
ಯೋನಿರೋಳು | ಪುಟ್ಟಿರುವುದೆಂಬುವ | ಮರ್ಮವರಿಹಿ
ಮೂಡ ಜನರುಗಳು ನಮ್ಮ ಕುಲ ಮೇಲೆನುತ
ವಂದಿಸಿ | ನಿಮ್ಮ ಕಾಲ ಕೇಳೆನು ತಂದಿಸಿ
| ಹಮ್ಮಿಸುವ ಮತ್ಸರದಿ ಸಾಯುತ ಒಮ್ಮೆ ನರ
ಕತೆಯಳಿವರಲ್ಲದೆ || ಜಾತಿ || ಇಲ್ಲಿ ಜಾತಿಯು
ಸ್ವರ್ಗನರಕದೊಳು | ತ್ಯೆರಮೂರ್ಕಿಗಳಗು
| ಇಲ್ಲ ಜಾತಿಯು ತೀರ್ಥಕ್ಷೇತ್ರದೊಳು |
ಯಲ್ಲ ಬ್ರಹ್ಮಂ ಬರುವುಯಿಲ್ಲರಯಲ್ಲಿದುಂಟೆಂಬ
ಕಂಗಳು | ಇಲ್ಲದಿಹ ಪೂತಗಳ ನಡೆಯವಲ್ಲಿದರೆ
ಸುಜ್ಞಾನ ಪದದೊಳು || ಜಾತಿ || ಅನ್ನಮಯದೀ
ಕಾಯವೆಂಬುವುದು | ಸರ್ವರಿಗು ಒಂದೆ |
ಭಿನ್ನವಿಲ್ಲದೆ ತೋರಿಯಗುವದು ಮುನ್ನಲೇಲಿಂದ
ಜವು ಸೆವೆದಜ | ಎನ್ನ ತುದ್ದಿ
ಜವರಜರಾಯುಜವೆನ್ನು ತೀಪರಿ ನಾಲ್ಕು
ಜಾತಿಯ | ನನ್ನಯಿಂದಜ ಸೃಜಿಸಿಯಿರಲು
|| ಜಾತಿ || ಜಾತಿ ರ್ಮಾವು ಗೋತ್ರ
ಕ್ಷಣ್ಮತವು ಅಜಸೃಷ್ಟಿಯಲ್ಲವು | ಖ್ಯಾತಿ
ಜೀವಿಗಳಿಂದ ನಿರ್ಮಿತವು || ಜಾತಿ
ಅಜನಿರ್ಮಿತವಾದೊಂಡೆ | ಮಾತಿನಾದಲಿ
ಕಡೆದು ಜಗವು | ಇಕ್ಸಾತಿಯೊಗಿಯೊ ಮನುಜ
ನಿರ್ಮಿತ | ಜಾತಿಗೋತ್ರವು ಕೆಡುವುದರಿಲಿ ||
ಕರದಿ ಕೂಭವು ಕುಂಭದೊಳು ಕ್ಷೀರ
ಪ್ರತ್ಯೇಕವಾಗಿಯಿರುವ ಪರಿಯತ್ಮನಿಗೆ
ಜೇರಾಗಿ ಶರೀರ ಕುಲ ವರ್ನ್ನಾಶ್ರ ಮಾಗಳು |
ಬರಿದೆ ತೋರನ್ನಗುವವು ಅಲ್ಲದೆ
ಪರಮ ಗುರು ಮಹಲಿಂಗ ರಂಗನೋ
ಳ್ಸರಿತಿಸುಲವು ಮಾತೃವಿಲ್ಲವು
|| ಜಾತಿ ಶಂಕರ ||

* * *

ತಾರ ಕಂಭ ವಾತಾರ ಕಂಗುಣ | ಮಾರಕಂನಿವಾಧಿಕಂ |
ಭೂರಿ ಬ್ರಹ್ಮಾನಂದ ಸಾರು | ಪಾರಮಾದೇವು ಬೋಧಕಂ
ವೇದ ಪಾವಾಷ್ಟಾಂಗಕೈಸ್ಥಾ | ನಾರಿ ಓಂಕಾರ ಪ್ರಭಂ |
ದೇದಶಾಂತಸ್ಥಾನಿ ಚಿತಸ್ಥಾನ ಬಂದು ಕಲಾತ್ಪತಂ |
ತಾರ | ವರಿಹಸನ ಮೂರು ಮಂಡಲ | ಸೇರೆ
ಉನ್ಮದಿ ಸ್ಥಾನದಿ ಸಾರ ಬ್ರಹ್ಮಾತ್ಮೆ ಕೈಜಾನಾ
ಚುರು ಮುಕ್ತಿ ಸವರೂಪ ಕಂತಾರ | ತರುಣ |
ಶಶಿಖತಾರೆ ಕೋಟಿಯು | ಸಮಿರಿಸಿ ಬೆಳಗುವ
ಬಾಸವು ವರಸಹ ಸ್ರಾರದಲಿರಾಜಿಸಿ | ಮರೆಸುವ
ದರಿಯಕಿ ಕಾಯಮ || ತಾರ || ಬರುತ
ರಾಂಜನೆ ಯಿರಿದ ದ್ರವ್ಯವು | ಹೊರಗೆ ಕಾಂಬುನ
ವಾರಿನಿ ನಾ | ಪುಳಿ ಜ್ಞಾನಾಂಜನೆಯಾಳಾತ್ಮರಿ
ಕರದಿ ಕಾಂಬುವತಷಣರಿ || ಕಾರ || ಬೇದ
ಗೋಚರ ಬ್ರಹ್ಮ ವಿದ್ಯೆವು | ವಾದ ಭೇಧಕ
ಸಾಧ್ಯವು | ಅಧಿಗುರು ಮಹಲಿಂಗ ಹರನು |
ಭೋಧಿಸಲ್ಲಿದು ಸಾಧ್ಯವು || ಕಾರಕಂ ||

* * *

ತೊರೆದು ಸುಖ ಮಾನಸೇಂದ್ರ | ನೀನು |
ತಾರಕ ಬ್ರಹ್ಮದಿ ಮುಳುಗದೆ ಸುಮ್ಮನೆ |
ತೋರದು ಸುಖ ಮಾನ ಸಂದ್ರ ಹರಿದಾಡು
ಇಂದ್ರಿಯಕರಣಗಳುನು ಕಟ್ಟಿ ಅರಿಗಳಾರ‍್ವರ್ ನೆಂರು
ನಗಳ ಶಿರಮಟ್ಟಿ | ಸ್ಥಿರ ಕಾಯನಾಗಿ
ಚಿತ್ತಾಸನವಮಿ ಕುಳಿತು | ಆರುವಿರಿದ
ದೃಷ್ಟಿಯ ನಿಲ್ಲಿಸಿ ನೋಡದೆ ತೋರದು | ವರ
ಗಂಗೆಯ ಮನಸಂಗಮ ಮೊಳಗಿಳಿದು
ಪಂಚವ ತೋಟದರಿಷಟಮರ್ಮೆಂ
ತೊಳೆದು | ವರ ನೀಲಗಿರಿ ಮದ್ಸದಶನಾದ
ತಿಳಿದು | ವರಚಂದ್ರ ಸೂರ‍್ಯ ಬೀದಿಗಳಲ್ಲಿ
ತೂರಿ ಶಿರದೊಳಗಿರುವಾ ಜರಂಧೃವಗೇರಿ
ಭರದಿ ಪಶ್ಚಿಮದಿಕ್ಕೆನೊಳು ರಾಜಸುಲಿಪ್ಸ |
ಪರಮೋಷಾಂಗನೆ ಕೂಡಿ ಆನರಿದ
ಪದೆದವೆ || ತೋರು || ಅನುದಿನವಾ
ಮೋಕ್ಷಾ ಕಾಂತೆಯಾ ಕೂಡುತ್ತ ಕ್ಷತಿಕಮೀ
ಸಂಸಾರವೆಂದು ಜವಿಸುತ್ತ |
ಜನನ ಮರಣಂವೆಂಬೆರಡನ್ನು ತೊಳೆಯುತ್ತ
ಅನುಪಮನದಲಿ ಬ್ರಹ್ಮ ಚಿಂತಗೈಯ್ದೆದೆ || ಕೋರಾ ||
ದೇಹ ವಾನೆಂಬುವ ಭ್ರಾಂತಿಯ ನೀಗಿ ಸೇಹಂಭಾವದಿ
ಚಿತ್ತ ನಿಶ್ಚಲವಾಗಿ | ಮೋಹ ಪಿಲಿತ್ಸರ
ಪಾಶಗಳು ಉರಿದೋಗಿ | ಮೋಹ ರಹಿತ
ಗುರುರಂಗ ನೋಳಿರೆಯದೆ || ತೋರದು ||

* * *

ಕೇಳಬೇಕು ಕೇಳಬೇಕು ಕೇಳಬೇಕು |
ನಾದ ಕೇಳಬೇಕು ಮೂಲಾ ಬ್ರಹ್ಮದಿ
ಮನಲ್ಸೆಸ ಬೇಕು | ಅಲ್ಸೆಸ ಬೇಖು
ವಾಚಾವಿಂದಲಿ ಮುಕ್ತಿಯಾಗುವನೆ |
ವಸ್ತು ತೋರುವದೇ ಯೋಚಿಸು ದೃಷ್ಟಿ
ಮನ ನಿಲ್ಲಿಸದೆ ಧಾನ ಬುಸಡೆ || ತೇ ||
ಬಡಲಿನೊಳಗೊ ಪರಶಿವನಿಹನು | ತಾನೆ
ಸಾಕ್ಷಿಯಹನು ಪೊಡೆವೀಯಾನವನಿಂದ
ಕಾಣದಿಭ್ರಹ್ಮನು | ಮುಂದುಗಾಣದಿಹಮ || ಕೇಳು ||
ಅಷ್ಟಾಮದೆಗಳ ನಿಬ್ಬಬೇಕು | ಬಲ್ಲಿಟ್ಟಬೇಕು
ಭ್ರಷ್ಟರಾದ್ಯೆವರ ಕಟ್ಟಬೇಕು ಬೇಗ
ಕಟ್ಟಬೇಕು || ಕೇಳು || ಸೂಸ್ಸತಹ
ವಾಯುಕಂಡು | ಹಿಡಿಯಬೇಕು | ಅಲ್ಲಿ
ತಡಿಯಬೇಕು ಭಾಸುರಿ ಪ್ರಭೆಯೊಳು
ಹೊಳಯಬೇಕು ಹೊರಯಬೇಕು |
ನಿಜ ವಳಿಯಬೇಕು || ಪೆ || ಕಂಗಳ
ಮಧ್ಯದಿ ಕಾಣ ಬರುವ ಕಳೆಗೂಡಿ ಬರುವ
ಶೃಂಗಾರ ಗುರುಮಹಲಿಂಗ ನಿರುವ
ತಾನಿಂಡು ಮರೆವ || ಕೇಳ ||

* * *

ಏಳಯ್ಯ ಬೆಳಗಾಯಿತು | ಏಳು ಶ್ರೀ ಗುರುದೇವ
ವರು ದೇವರ ದೇವ ವಶು ಉನ್ಮಯದಿ
ಯೋಗ | ನಿದ್ರೆ ನಿರ‍್ಮಲನೇ || ವೇಳಯನ ||
ಏರುನಾಗರಪಧಿಕ ಕ್ಷೀರನಾಗರ ಮಧನ |
ಮೇಲೆ ನಿಪತೃಕ್ಷಾಶ್ರಯ ದ್ವಾರತಿಯೊಳು |
ಆಲಿಯುವತಾ ಮಾಡಿ ಜ್ಞಾನನಾಂಬತಿಯ
ನೋಡಗೂಡಿ | ಲೀಲೆಯಿಂದಲಿ ಪವಡಿಸಿಪವ
ಗುರುದೇವ || ಏಳು || ಪಾತಾಳಲೋಕ ದಾವಾದಿ
ಶೇಷನು ಬಂಧು || ಜ್ಯೋತಿರತ್ನವಶರದ
ಕಾಣಿಕೆಯ ಹಿದದಿಹನು | ಪ್ರೀತಿಯಿಂದ
ಲಿನಾಗ ಕನ್ನಿಕೆಲರುರೈತಂದು | ಕೇಳ್ ಮುಂದಾಳ
ನೀತ ವಾದ್ಯನುಡಿಸುವರು || ಏಳು ||
ಚಂದ್ರ ಸೂರ‍್ಯರು ದಿರಿದು ಬಲಗುವ
ಕೊಡುತಿಹರು | ಮಿಂದು ಗಂಗಾರುಮನೆ
ಮಚ್ಚನಕೆ ಕರೆಯುವರು ಇಂದ್ರ ಲೋಕದ
ಪಾರಿಜಾತ ಮರಿಕೈಗೊಂಡು ಇರಿದ್ರ ದಿಬ್ಬಾಷ್ಟತ್ವ
ಕಾಂಭ ತರಿದಿಹನು || ಏಳು || ಭೂಲೋಕದರಸು
ಮುನಿ ಮಾನನ ಭಕ್ತಿಜನ | ಪಾಲಂ
ಸರ್ಕರ ಪುಷ್ಪಾ ಪಣಿಗಳ ತರಿದಿರಿಸಿ
ಮೇಲೆನಿಪ ನಿನ್ನ ಮೃತವಾಕನ | ದಾಪರತತ್ವ
ಕೇಳ ಪೋಪುಗಕರವ ಮುಗಿದು ನಿಂದಿಹರು
|| ಏಳು || ಮೂರುಲೋಕದಳಿರುತ
ಉಪಾಚರಿಪ ಜೀವಿಗಳು | ನೂರು ಜನ್ಮದ
ಕರ್ಮ ಸಂಚಿತದ ಕಳೆಯತೆ ಮೂರು
ಪುರಗಳಿಸಿದ್ದ ಮುಕ್ಕಣ್ಣ ನೆನಸಿರುವ
ದೀರಗುರು ಮಹಲಿಂಗ ಭವಗಂಗ || ಏಳಯ್ಯ ||

* * *

ಭದಬಾರ ದೇತರಳ ! ಬಂದೇ ಬಾರದೇ | ಓದಿ
ನೊಳಗಣೋದು ಮೂರು ನದಿಯ ನಡುವೆಮಿಂದು |
ಚಾರು ಬ್ರಹ್ಮಗಿರಿಯ ಮಠದ |
ಆರು ಮೆಟ್ಲುಯೇರಿಸಿದ್ದಾ | ದ್ವಾರವನ್ನು ತೆಗೆದುನೋಡಿ
|| ಓದು || ಜಲಮರು ಕಂಡ ಒಳಗೆ
ವೊಳೆವಕಂಸವಂದಿಯಾಗಿ | ಸೆಲ್ಲೆಷಕಾಶ ದಯವಂತು ||
ದಳ ದೊಳಕ್ಷರ‍್ಸೆದತ್ತನ್ನು || ಓವ ಈ ಪಾಪಿಗಳೆಂಬ
ವರಡಿ | ನಾಡಿಯರಡು ತೆಗೆದು ಬ್ರಹ
ನಾಡಿ ಮಧನ ಕುಳಿತು ಮುದದಿ | ನೋಡಿ ಪೋಹಂ
ಸೋದಮೆನ್ನತ || ಬದ || ಚಾರು ಪಚ್ಚೆ ಹಾಲಗೆ
ಮೇಲೆ | ಸೇರ ಬ್ರಹ್ಮ ಸೂತ್ರ ಪಿಡಿದು | ಮೂರು
ಮುಖವ ಕರಿದನಿಂದ | ಸಾರ ವಾರಿವು ಪೂರದಿ
ವರದಿ ವರದಿ ಮಂತ್ರ ರಾಜ | ಕುದಿಲಿಗಳದು
ಭಕ್ತಿಯಿಂದ | ಧನವು ಎಂಬುವ ಮಠದಿ ನಿರ್ತ್ತ
|| ಬದ ಬಾರದೆ ||

* * *

ಭಜನೆ ಬ್ರಹ್ಮಾನಂದ ರಸವು | ಸೋಹಂ |
ಭಜನೇ ಬ್ರಹ್ಮಾನಂದರಸವು | ತಜನೀಕಾ ತೋರ್
ಜನಿಹರಣ | ಸುಜನ ಹೃದಯಾಂಗಣ ಪಾರಾಯಣ |
ಅಜಸುರೇಂದ್ರ ಮುನೀಂದ್ರ ಸೇವೈನ | ಭುಜಗ
ಭೂಷಣ ಭವ್ಯ ಶಿವನ | ಭಜನೆ ಮೂರೈದು
ಗೇಣಿನ ಗುಡಿಯೂ ಪದಿ | ನಾರುಸ್ತಂಭವು
ಸಪ್ತ ಪ್ರಕಾಶದೊಳುವು | ದ್ವಾರವೆಂಭತೈದು
ಕುಶಲಗಳಾರು ಮಜ್ಲುಗಳೈದು ವರ್ಣದ |
ತೋರಣಂಗಳು | ಕಾದುಯಿರುವಹ | ದ್ವಾರ
ಪಾಲ ಕರೀರ್ವರೊಪ್ಪವ || ಭಜನೆ ||
ನವರತ್ನ ಖಚಿತ ಮಂಟಪದ ದ್ವಾರ | ಜವದಿಕ್ಷ
ಡಂನುಳಿಯಿಂದಲಿ ತೆರಿಯೆ | ಪೃವಿಯಲಾತ್ಮೆಶ್ವರನು
ತೋರುವ | ತನಕ ದಿಂದ್ರಿಯಕರಣವೆಂಬುವ
ವಿವಿಧ ಪುರಜನರೆಲ್ಲ ಬಂದು | ಶಿವನ
ಸೇವೆಯೊಳಿಹರು ನಿಂದು || ಭಜನೆ ||
ಪರಬ್ರಹ್ಮದುಡಿ ವೀಣೆಯನು ಮಾಡಿ | ಮರ
ವೇಳುಚಕ್ರಗಳಿಬ್ಬುಗಳ್ಮಾಡಿ | ಇರಿಸಿ ಪ್ರಾಣಗಳು
ಬತಂತಿಯ ತಿರುವಿ ವಿಷಯಗಳೆಂಬ ಬಿರಡೆಯ |
ಸ್ಮರಣೆಯೆಂಬ ಗುಳಿಯ ಮಿಟುಕ | ವರಸ್ಮತಿಯಂತೆ
ಪಾಡುವ || ಭಜನೆ ||
ಮೂರು ಮೂರ್ತಿಯ ಸಭೆಯಲ್ಲಿ ಚಂದ್ರ ತಾರೆ-
ಯ ಬೆಳಕಿನೊಳಾನಂದದಲ್ಲಿ | ಸಾರ ಸಂಗೀತಗಳು
ಧಣಧಣ | ಭೇರಿ ಗಂಟೆಯು ತಾಳ ಝಣಝಣ
ಜಾರು ಘೋಷತೆ ಬೆದರಿ ಪಾತಕ | ಊರು ಬಿಟ್ಟೋ-
ಕೃಪೆಯಾಗಲು ಭಕ್ತನ ಭವನಾಶಕನ ಭೋಗ
ಸುಖವೆಂಬಯಿ ನಿಜಿಲದೊಳು | ಕಾಗೆಯಿಂದ
ಮುಳುಗಲೊಲ್ಲದೆ | ಯೋಗನಿದ್ರೆಯೊಳುಳಾಗಿ
ಉರಗ ಭವರೋಗ ನೊಳದಿಹ ಬ್ರಹ್ಮನಿಮರ || ಭಜನೆ ||

* * *

ಏಸು ಜನ್ಮಾಜಟ ದಾಸು ಕೃತವೆನಲವನೂ | ಕಾರಣ
ಹೊಸ್ರರದಿ | ಕಾಣಬರುತಿಹನು

* * *

ಕನಸಿನೊಳಗೆ ಒಂದು ಕೈಲಾಸ ನಾ ಕಂಡೆ |
ಮನಕೆ ಗೋಚರವಾಗೋದೇನಮ್ಮ |
ಅಮ್ಮ ಮನಕೆ ಗೋಚರವಾಗೋದೇನಮ್ಮ || ಪ ||
ಬಟ್ಟಂದು ಬಯಲೊಳಗೊಂದೂ | ಹುಟ್ಟಿತು ಈ ದೇಹ
ಮಟ್ಟದೆ ಬೆಳಗುವುದೇನಮ್ಮ ಅಮ್ಮ ಮುಟ್ಟದೆ ಬೆಳಗುವವೇನಮ್ಮ ||
ನೆಟ್ಟನೆ ಮೂನಿನಾ ಕೊನೆಯೊಳಗಾಡುವುದೂ |
ಅಷ್ಟವರ್ಣದ ಜ್ಯೋತಿ ನೋಡಮ್ಮಾ ಅಮ್ಮ ಅಷ್ಟವರ್ಣ
ಜ್ಯೋತಿ ನೋಡಮ್ಮ ||
ಮೋಡಿಲ್ಲ ಮಳೆಯಿಲ್ಲ ಗುಡುಗಿಲ್ಲ ಮಿಂಚಿಲ್ಲ ತಳತಳ
ನೆಳೆಯುವುದೇನಮ್ಮ ಅಮ್ಮ ತಳತಳದೊಳೆಯುದೇನಮ್ಮ ||
ಎಲೆಯಿಲ್ಲ ಕಾಯಿಲ್ಲ ಕೊನೆಯಿಲ್ಲ ಬುಡವಿಲ್ಲ ಒಲವು
ತಪ್ಪಿದ ಬಳಿಕ ಏನಮ್ಮ ಅಮ್ಮ ಒಲವು ತಪ್ಪಿದ ಬಳಿಕ ಏನಮ್ಮ ||
ಆರು ಲಿಂಗಗಳನ್ನು ಮೂರು ಲಿಂಗವ ಮಾಡಿ
ಸೇರಾವೆ ಜೇನುವುದೇನಮ್ಮ ಅಮ್ಮ ಸೇರಾದೆ
ಬೆಳಗುವುದೇನಮ್ಮ ||
ವರರಂಭ ಪುರದೊಳಗೇ ಇರುವಂತ ಗುರುವಿನ
ಪಾದಾವ ಹಿಡಿದು ಬಾಳಮ್ಮ
ಗುರು ಪಾದಾವ ಹಿಡಿದು ನೀ ಬಾಳಮ್ಮ ||

* * *

ಇದ್ದರೆ ಬೇಗನೆ ಕಣ್ಣ ತೆರೆಯೋ ನೀನಿಲ್ಲದಿದ್ದರೆ
ನಮ್ಮನ್ನ ಮರೆಯೊ | ಸಿದ್ಧ ಶಿವಭಕ್ತ ಮನಶುದ್ಧ
ಯನ್ನ ಮುದ್ದು ಮಾರುತಿ ಗುರುಸಿದ್ಧ ಶರಣ ಬಸವಾ || ಪ ||
ಅಂತರಂಗದ ಸಾಕ್ಷಿ ಮಾತು ಸುದ್ದಿ ಕೇಳಿಬಂದೆನು
ಮನ ಸೋತು | ಕಂತು ಹರನೆ ನೀನು ಕರುಣ-
ದಿಂದಲ ನೋಡು ಚಿಂತೆ ಪರಿಹರಿಸು ಶಾಂತ ಕಾರಣ ಬಸವಾ ||
ಯಾರು ಕಾಣದ ಪರದೇಶ ಸುದ್ದಿ ಕೇಳಿ ಬಂದೆನು
ಮನಹರಿಸಿ | ದಾರಿ ತಪ್ಪಿ ವಾಸ | ಮೀರಿ ಬಂದಿತು
ಸಭೆಯ ಸೇರಿ ಸೋದದಗೈದು ಧೀರ ಶರಣ ಬಸವಾ ||
ಕೀರ್ತಿ ಬಂದಿತು ಜಗಳದೊಳಗೆ | ಅಪಕೀರ್ತಿತಕ್ಕೋಳ
ಬೇಡಿ ನಿಮಗೆ | ಪೂರ್ತಿ ಮಾಡಲು ಮನ ಕೀರ್ತಿ
ಇದರೊಳು ಪೊಚು ಮೂರ್ತಿ ಶ್ರೀಗುರು ಸಿದ್ಧಾಕಾಂತ ಶರಣ ಬಸವಾ ||

* * *

ಸುಳಿಸುಳಿದಾಡುವ | ಸುಳಿವಿನ ಜ್ಯೋತಿಯ ಒಳಹೊರ
ಗಾಡುವದೇನಮ್ಮ | ಮುತ್ತಿನ ಸ್ವಾತಿ ಮಳೆಯು
ಹೊಯ್ತು ಜಾತಿ ಮುತ್ತಾದಂತೆ ನೇತ್ರಕೆ ಗೋಚರ ಏನಮ್ಮ || ಪ ||
ಮಾತಿನ ಮರೆವೆಯು ಮನಸಿಗೆ ತೋರುವ
ಜ್ಯೋತಿ ಸ್ವರೂಪವನು ಕಾಣಮ್ಮ | ಮುಕ್ತಿಕರವೆಂಬ
ಮಾರ್ಗದೊಳು | ಬೇಕಿದು ಬೆಳಸುವಂಥ ತಾರಕ ಕೇಳೆ ಪ್ರಭೆ ನೋಡಮ್ಮ ||
ತಾರಕ ಬ್ರಹ್ಮನ ಕಳೆಯು ಬೆಳಗುತಿದೆ ಕಣ್ಣಾರ
ಕಂಡೆವು ಕಾಣಮ್ಮಾ | ಆರಿಗೂ ಆಳಿವಿಲ್ಲ ಒಳಗಿನ
ಭೇಧವಾ ತಿಳಿದ ಪುಣ್ಯಾತ್ಮರ ಕೇಳಮ್ಮ ||
ಗಣನೆಗೆ ಸಿಲುಕದ ಅಗಣಿತ ಮಹಿಮೆನಾ ಗಣಗಳ
ನೀ ತಿಳಿದೇಳಮ್ಮ | ಗುರು ಮೀರಿದ ಪುರುಷರು
ಜ್ಯೋತಿ ಸ್ವರೂಪರೂ ತಿಳಿದ ಚೆನ್ನಾರಾರ‍್ಯರ ಕೇಳಮ್ಮ
ಅಮ್ಮಾ ತಿಳಿದ ಪುಣ್ಯತ್ಮರ ಕೇಳಮ್ಮ

* * *

ಹಲವು ಮಾತುಗಳಿಂದಿನ್ನೇನು | ಕುಲ ಜಾತಿಗಳನ್ನೊಳ
ದಿರುವ | ಮಲಹರನ ಶರಣರಿಗೆ | ಅಷ್ಟಾವಿಧಿ
ರಾಷ್ಟ್ರಗಳನ್ನು ಕುಟ್ಟಿಟ್ಟು ಬಸ್ಮ ಮಾಡಿರುವಂತ
ಮಹನೀಯರಿಗೆ ಹಲವು ಮಾತುಗಳಿಂದಿನ್ನೇನು ||
* * *
ಮೇದಿನಿಪತಿ ನೀ ಕೇಳು ಕಮಲೋದ್ಧರ ಕಾಮಿನಿಯೊ-
ಳಾದರಿಸಿನು | ಕಮಲೋಬದ್ಧ ಜಗವರಿ ನಂದನ ಹೈದನಾ
ಮಡಿದವೊ | ಹರ ಹೆಣ್ಣಾಗಲಿಲ್ಲ ಈಶ್ವರ ಇಂದ್ರ ಚಂದ್ರಾ
ದಿಗಳನ್ನೆನ್ನು | ಮಿಕ್ಕುಳಿರ ನರನ ಪಾಡಿನ್ನೇನೊ |
ಪುಟ್ಟದಾಸ – ಪ್ರಹ್ಲಾದ
ಹಸುಳೆದಾಸ – ಧೃವ
ಹೊಟ್ಟೆದಾಸ – ಭೀಮ
ದೊಡ್ಡದಾಸ – ವಿಭೀಷಣ

ಸೋರುತಿಹುದು ಮನೆಯ ಮಾಳಗಿ
ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಗಿ

ಸೋರುತಿಹುದು ಮನೆಯ ಮಾಳಗಿ
ದಾರಿಘಟ್ಟ ಮಾಳ್ವರಿಲ್ಲ
ಕಾಳ ಕತ್ತಲೆಯೊಳಗೆ ನಾನು | ಮೇಲಕ್ಕೇರಿ ಮೆತ್ತಲಾರೆ

ಮುರುಕು ತೊಲೆಯು ಹುಳುಕು ಜಂತಿ
ಕೊರೆಸು ಸರಿದು ಕೀಲು ಸಡಲಿ
ಹರಕು ಚಪ್ಪರ ಬೇರುಗಿಂಡಿ
ಮೇಲಕ್ಕೇರಿ ಮೆಟ್ಟಲಾರೆ

ಗಿರಕಿ ಹುಲ್ಲು ಕಸವು ಹತ್ತಿ
ದುರಿದ ಭವದಿ ಇರುವೆ ಮುತ್ತಿ
ಅಳಲಿ ಮಳಲು ತಿಳಿಯ ಮಣ್ಣು
ಒಳಗೆ ಹೊರಗೆ ವಾಧಿಕವಾಗಿ || ೨ ||

ಕಾಂತೆ ಕೋಳಿ ಕರುಣದಿಂದ
ಬಂತು ಕಾಣೆ ಹುಬ್ಬ ಮಳಯು
ಸಂತ ಶಿಶುನಾಳ ದೀಶನು
ಇಂತು ಪೊರವನು ಎಂದು ನಂಬಲೆ || ೫ ||

* * *

ಅಗಸರೋ ನಾವು ಅಗಸರೋ
ಇಂಥ ಹೊಗೆ ಸುತ್ತಿದಾಂಗಿಯೇ ಸೊಗಸು ಗಂಜಿಯಿ ಹಣೆ
ಹೊಗ ವಂಥಿ ಅಗಸರೋ ನಾವು ಅಗಸರೂ || ಪ ||

ತನುವೆಂಬ ಕಲ್ಲಿನೊಳ್ ಮನವ ಮೈಲಿಗೆ | (ಮಾಡಿ)
ತೊಳೆದು ಅನುವಾದ ಭುದ್ದಯೊಳ್ ಅನುಪರಿಸಿ
ಹೊಗೆಮಾಂಧಾ ಅಗಸಾರು          || ೧ ||

ಆರುಗುಣಂಗಳ ಅರಿವೆ ಗಾದನು ಕಟ್ಟಿ | ಮೂರಾ
ನದಿ ಸಂಗಮ ದೊಳು ಮುಳುಗಿ ಹಿಂಡಿ ಹೊಗೆವಂದ
ಅಗಸಾರು        || ೨ ||

ಗಟ್ಟಿಸಿ ಗಡುಗೆಯ ಮಾಡಿ ಮಾಡಿ ಮನೆಗೆ ತಂದೂ
ನಮ್ಮ ಪಚ್ಚಾದ ರಾಯರ ಪಾದ ಕೊಟ್ಟೆಸುವಂಥಾ
ಅಗಸಾರು ನಾವು ಅಗಸಾರು        || ೩ ||