ನಾರಿ ಹಿತವ ದಾಸಾ ಹಿಂಸೆ ದಾಸಿಯು || ಪ ||
ಮಾತಾಪಿತರು ಯಿರು ನಿನಗೆ | ಜಾತಿ ನೀರೆ
ಕುಲವೇನು | ಯಾತರಾವನೆಂದು ಪೇಳ್ವರೂ
ಓಂ ಯೋಗಿ ವರ್ಯಾ | ಯಾತರನ್ನು ಮರೆಯುನೊಳಾರಿ |
ಮಾತೆಯೆಂಬೂ ವಳರಿಯೇ | ಭಕ್ತ | ಇನ್ಯಾರಿಯೆ
ಆಚಾರ ತಂದೇ | ಜಾತಿಯ ನಗೆ ಬ್ರಹ್ಮ ಜಾತಿಯು |
ಓಂ ಮುಕ್ತಿ ನಾರೀ | ನೀತಿಯನಗೆ ಧರ್ಮ ನೀತಿಯೋ
ದಾಸ ವಿರುವ ದೇಶವೆಲ್ಲೀ | ಉಪದೇಶಕರೂ
ಯಾರೂ ನಿನಗೆ | ಮೊಸವಿಲ್ಲಾದೆ ಯನಗೆ
ಹೇಳಯ | ಓಂ ಯೋಗವರ್ಯಾ | ಲೇಸುಸಂತನಾ
ಸೊಸೆಯ ಹೆಸರೇನೊ ||

ಮಸವಿದ್ದಲ್ಲಿಯೇ ಕೂಡೀ ದೇಶವಲ್ಲೆಲ್ಲಿರಲು
ಮುಕ್ತೀ | ಭಾಷಾಮನ ದಮೆಯೇ | ಆಚಲರಾ |
ಓಂ ಮುಕ್ತಿ ನಾರೀ ಯಮಯ್ಯ ಸೊಸೆಯೇ
ಆಚಾರಾ || ಪ ||

ಇಲ್ಲಿದೆ ಹೋಗಿರುವುವನೂ | ಇದ್ದು
ತೋರುತ್ತಿರುವುದೇನೋ
ಇದ್ದು ಇಲ್ಲಾದಿರುವುದೇನಯ್ಯಾ | ಓಂ
ಯೋಗಿವರ್ಯ ಓಮ ಗುರುವೃತ್ತಾ

ಬುದ್ಧಿಯಿಲ್ಲಾದಿರುವುದು ವನಯ್ಯಾ
ಇಲ್ಲಾನೇ ಪೋಗಿರುವುದೇ ತ್ವಂ
ಇದ್ದು ತೋರುತ್ತಿರುವುದೇ ನಿಜವೆಂದೂ ||
ಪೇಳುತ್ತಿಹರೊ ಬುದ್ದಿ ಇಲ್ಲಾದೆ ಇರುವುದೆ ನಿಜವೆಂದು || ಪ ||

* * *

ಓದಬೇಕಕ್ಷರವ ಕಾಣಣ್ಣಾ | ಸಾಧಿಸಿ ಗುರು
ವಿನೊಳ್ ಒದಬೇಕಕ್ಷರವ ಕಾಣಣ್ಣಾ || ಪ ||

ವೇದ ಗೋಚರ ನಾದ ಗುರುವಿನ ಪಾದಕ್ಕೆರಗು
ಪ್ರಥಮ ಅಕ್ಷರಾ ಮೋದದಿಂದ ನಾನು
ತಿಳಿದು ಮೋಷ ಅದಿಂತಿಯೊಳು ಹೋಗುವ
ಮಾತುರು ಬಂದ || ೧ ||

ಅಣ್ಣಾ ಬಂದೆ ಅಕ್ಷರ ಮೊದಲು ಕಾಣಣ್ಣಾ
ಆದರೆ ಹಿಂದೆ ನೋಡಲು ಚಂದದಿಂದ್ಯಕ್ಷರವು
ಕಾಣಣ್ಣಾ | ಮುಂದೆ ಮೂರಕ್ಷರವು ಕೂಡೀ
ಒಂದೇ ಅಗುವ ಸಂದನೋಡಿ || ಇಂದು ಶೇಖರ
ಚಂದ್ರ ತಾರೆಗಳು ಬಂದು ನೀಲುವ ಅಂದವನ್ನು ||

ಅರಿತು ಕೊಂಡರ ಚಂದು ಕಾಣಣ್ಣಾ
ಅರಿತು ಇದನು ಮರೆತರೆ ದುರಿತ ದುಃಖವು ತಪ್ಪ
ದಿಲ್ಲಣ್ಣಾ | ಸರಸವಲ್ಲವ್ವ ಮೂಲ ವಿದ್ಯಯಾ |
ದೊರಕದೆಂದಿಗೂ ಕರ್ಮಗಳಿಗೂ | ಇಹ ಪರಮಾನು |
ತೊರೆಯ ತನ್ನಕ | ಪರಮ ಭಾಗ್ಯವು ಒಪ್ಪಿದಿಲ್ಲಾ ಒದ  || ೨ ||

ಎಷ್ಟ ಭಾಗ್ಯವಿದ್ದೇನು ಫಲವಣ್ಣಾ ಇದನು
ಅರಿಯದಿದ್ದೊಡೆ | ಕಷ್ಟವಂಡಿ ಗೂತಪ್ಸದಿಲ್ಲಿಣ್ಣಾ |
ಅಷ್ಟ ಅಕ್ಷರಗಳನು ಕೂಡಿಸಿ
ದೃಷ್ಟಿಯಿಂದಲೆ ಓದಿ ಕೊಂಡರೋ | ಸೃಷ್ಟಿ
ಪತಿಯು ಪರಮ ಸುಖದ ಇಷ್ಟವನ್ನೇ
ಕರುಣಿಸವೆನೋ  || ೩ ||

ಅಣ್ಣಾ ಗುರುವಿನೊಂದಲೇ ತಿಳಿಯ ಬೇಕಣ್ಣಾ
ಪಂಚರಿಕ್ಷರಿಯ ಅರಿವು ಬಂದರೆ ಪರಿಮಕಾಣಣ್ಣಾ
ಪರಮ ತತ್ವಗಳೆರಡನು ಮರೆಯದಿರು ಮಗನೆ
ಎಂದು ಗುರು ಶಿರದೊಳ್ ಕರವ ನಿರಿಸಿ
ಗುರು ರುಜೇಂದ್ರನಾಗಿ ಭೋಧಿಪಾ || ಓದ    || ೪ ||

* * *

ಪರಮದಯೊ ನಿಧಿಯೇ | ಶ್ರೀ ಗುರುನಿತ್ಯ | ಪರಮಪಾವನ
ಮೂರ್ತಿಯೆ || ಪ || ದುರಿತ ಅಜ್ಞಾನವ ನಳಿದು
ಸುಜ್ಞಾನವ | ವರದೆನಿನ್ನಂಡನ ಯಾಳುಂಡೆ | ಜಗದೊಳ
ಪರಮದಯೆನಿಥಿಯೊ || ಅ || ಪ || ಇಳಿಯ ಭೆಯಿಗಂ
ಗಳೆಂಬ ಆಶೆಯ ಮೋಹ | ಬಲುರಾಗ ದ್ವೇಷವೆಂಬ
ಸುಳಿಯ ಸಂಸಾರ ಸಾಗರತಡಿಗುಣಾದೆ | ಮುಳುಗೆ
ಪ್ವೇಗುತಲಿರೆ ಕರ ಪಿಡಿವೆತ್ತಿದೆ | ಪರ || ವರಪ್ರಣ್ಣಾವನ್ನು
ಫಳಿಸಿ | ಸ್ವರ್ಗವ ಸೇರಿ | ಊರು ಬೋಗವನು ಭವಿಸಾ
ತಿರುಗೆ ಮರ್ತ್ಸಕ್ಕೆ ಬಂದು ಒಳ್ಳ ಬಾಯರದೆ ಸ್ಥಿರಮುಕ್ತ
ನಾಗೆಂದು ಕರೆದು ಭೋದಿಸಿದಂದ || ಪ || ಹಠಯೋನಾದಿ
ಗಳಿಂದು | ಲೋಕಕ್ಕೆ ಮೆಚ್ಚು ಚದುಲಿಸಿದ್ದಿಗಳಾದು | ಸಟೆಯು
ಜೀವನ್ಮುಕ್ತಿಯದರಿಂದ ಲೆನುತ್ತ | ಘಟಕಮಣಿಗ ರುಜಯೋಗ
ಭೋದಿಸಿದಂಪ || ಪ || ಚೆನಾವ ಭರಣಮಗಿ | ತೋರುವವರಿ |
ಯನ್ನ ತಜಗ ಎಡಂಗಿ | ನನ್ನಿಯಿ ಪರಮಾತ್ಮನೊಬ್ಬ ತೋರುವ
ನೆಂಬಿ || ಸನ್ನುತನು ಜ್ಞಾನವನ್ನು ಭೋದಿಸಿದಂಥ || ಪ ||
ಸರ್ವ ತತ್ವಗಳನ್ನು ವೇದಾಂತದ | ಸರ್ವ ರಹಸ್ಯವನ್ನು
ಸರ್ವಧಿಕವಾದ ಅವರೋಷ ಜ್ಞಾನವೆ | ಶರ‍್ಯ ಶ್ರೀಗುರು
ರಂಗನಾದಿ ಬೋಧಿಸಿದಂಥ || ಪರಮ ||

* * *

ಗುರುಪರ ಬ್ರಹ್ಮ || ಗುರುಪರಬ್ರಹ್ಮ || ಗುರುವೆ
ಸಾಕ್ಷಾತ್ ಬ್ರಹ್ಮನಲ್ಲದೆ ಬೇರಿಲ್ಲ | ಪರತತ್ವವೆಲ್ಲ ಪ್ರಕಾಶ
ಮಾಡುವನಾಗಿ ಗುರು ಪರಬ್ರಹ್ಮ || ಅ || ಪ || ಭವಜೀ | ಜಸು
ಡುವ ಇಷ್ಟಾರ್ಥವ | ಜವಧಿ ಪಾಲಿಸುವ | ಶಿವ ಪಂಚಾಕ್ಷರಿ
ಮಂತ್ರ ಗೋಪ್ಯದಿ ದರುಹೃತಿ | ನವ ನಿಧಿ ಭಕ್ತಿಯ ರಸಧಿ
ಮುಳುಗಂಬುವ || ಗುರು || ನರಲೋಕ ಸುಖವು
ಭೋಗವುರೋಗದುರಿತದ ಭಯವು | ವರ ಇಂದ್ರಪದವಿಯು
ಪರಶತ್ರುಗಳ ಭಯ ಉರು ವೈಹಿಗ್ವೊಂಡೆ ನಿರ್ಭಯವೆಂದು
ಬೋಧವ || ಗುರು || ಆತಿಯನಿಲಿಸಿ | ಅಜ್ಞಾನದ | ಮೂಲವ
ಕೆಡಿಸಿ ನೀಲ ತೋಯದಮಧ್ವ ಅಷ್ಟೇ ಜ್ಯೋತಿಯನು
ಲೀಲೆಯಿಂತಾರ ಕತ್ರಯದಿ ಸೂಚಿಸುವಂಥ | ಧರೆ ಮೊದಲಾದ
ಭೂತಗಳಿಂದ | ವಿರಚಿತವಾದ | ಧರೆ ಮೊದಲಾದ
ಭೂತಗಳಿಂದ ವಿರಚಿತಮಾದ | ನೆರೆ ಪಂಚವಿನಂತಿ
ತತ್ವ ಸಂಕುಳವಲ್ಲ ವರಸುಂಬ್ಯ ಯೋಗದಿ ವಿವರಿಸಿ
ಹೇಳುವೇ || ಗುರು || ಮರೆಯೆ ತೆಗಿಸಿ ಬ್ರಹ್ಮಜ್ಞಾನ ದುರು
ವಿನೊಳಿರಿಸೀ ಗುರು ಮಹಲಿಂಗ ರಂಗನೆ ನೀನೆಂದರು
ವಿತ್ತು ಉರುತರದ ಮನಸ ಮುದ್ರೆ ಸೂಚುಸುವಂಥ
ಗುರು ಪರಬ್ರಹ್ಮ || ಗುರು || ಪರಬ್ರಹ್ಮಾ || ಪ || ಗುರು

ಸಾಕ್ಷಾತ್ ಬ್ರಹ್ಮನಲ್ಲದೆ ಬೇರಿಲ್ಲ | ಪರತತ್ವವೆಲ್ಲ
ಪ್ರಕಾಶ ಮಾರುವನಾಗಿ ಗುರು ಪರಬ್ರಹ್ಮ
|| ಅ || ಪ || ಭವಜೀವಸು
ಡುವ ಇಷ್ಟಾರ್ಥವ ಜವದಿ ಪಾಲಿಸುವ
ಶಿವ ಪಂಚಾಕ್ಷರಿ ಮಾತೃ ಗೋಪ್ಯದಿ ದರುಷ್ಯತಿ
ನವ ನಿಧಿ ಭಕ್ತಿಯ ರಸ್ತದಿ ಮುಳುಗೆಂಬುವ
ನರಲೋಕ ಸುಖವು | ಭೋಗವು ರೋಗ
ದುರಿತದ ಭಯವು | ವರ ಇಂದ್ರ ಪದವಿಯು
ಪರ ಶತೃಗಳ ಭಯ ಉರು ವೈರಾಗೊಂಡೆ
ನಿರ್ಭಯವೆಂದು ಬೋಧವ || ಗುರು ||

ಅಲೆಯೆ ನಿಲಿಸಿ | ಅಜ್ಞಾನವ | ಮೂಲವ ಕೆಡಿಸಿ |
ನೀಲ ತೋಯದ ಮಧನ ಅಪೋಜೋತಿರಿಂದು
ಲೀಲೆ ಯಂತಾರ ತಪ್ರಯದಿ ಸೂಚಿಸುವಂದ
ಧರೆ ಮೊದಲಾದ | ಭೂರಗಳಾದ
ವಿರ ಚಿತವಾದ | ಧರೆ ಮೊದಲಾದ
ಭೂತಗಳಿಂದ ವಿರಚಿತವಾದ | ನೆರೆ
ಪಂಚ ವಿಶಂತಿ ತತ್ವ ಸಂಕುಳವಿಲ್ಲ
ವರ ಸಾಂಖ್ಯ ಯೋಗದಿ ವಿವರಿಸಿ
ಹೇಳುವೆ | ಗುರು ಮರೆಯತೆಗಿನ ಬ್ರಹ್ಮಜ್ಞಾನದುರುವಿನೊಳಿಂದಿ
ಮಹಲಿಂಗ ರಂಗನೆ ನೀನೆಂದರು ವಿತ್ತು | ಉರುತರದ
ಮನಸ್ಸ ಮುದ್ರೆ ಸೂಚಿಸುವಂಥ |
ಗುರು ಪರಬ್ರಹ್ಮ || ಗುರು ||

* * *

ಭಜನೆ ಮಾಡುವ ಬನ್ನಿರೋ ಸದಾಶಿವನ ಭಜನೆ
ಮಾಡುವ ಬನ್ನಿರೋ || ಪ || ಭಜನೆ ಮಾಡುವ
ನಿತ್ಯ | ಸುಜನರೆಲ್ಲರು ಕೂಡಿ | ಕುಜನ ಸಂಗವ
ದೂರ ಮಾಡಿ | ಸದ್ವಕ್ರಿಯಿಂ || ಭಜನೆ || ಅನು ||
ಶತಕೋಠಿ ಪಾಪವನು ಮಾಡಿದ ಮಹ
ಪತಿತರು ನಾವು ನೀನು | ಪತಿತ ಪಾವನವೆ ತಾ
ಬರಿದುಳ್ಳ ದೇವರು | ಕ್ಷಿತಿಯೊಳುತ್ತಿ ಮತಗತಿ
ತೋರೆಂದು ಶಿವ || ಭಜನೆ || ಘುಡುಘಡಿಸುತೆ
ಬರುವಯಮ ನಾಳ್ಳಳಂ ಕಡಿದು ಮಾಡುತ
ಕೋಪವ | ಝಡಿದ್ದು ಶೂಲಭಕ್ತರನು ಕೈ ಪಿಡಿದು
ಕಂಡುಗ ಗುಣದಿ ಪೊರೆಯುವ ಮೃತ್ಯುಂಜಯನ
ಭಜನೆ ಮಾಡುವ ಬನ್ನಿರೋ || ಪಂಚಮ
ಗತಿ ತತ್ವದಿ | ತಾನಿರ್ದುಪು | ಪಂಚದೊಳಾ
ಸಲಗದಿ | ಪಂಚಮಿಶತಲೀರೆ ತೋರಿಸು
ಭಕ್ತರ ಸಚಿತ ಕರ್ಮ ಮನರು ಹಿಂಸೆಯ ||
ಭಜನೆ | ಕಷ್ಟಕಾರ್ಯಗಳ ನೋಡಿ
ನಿಮಿಶಾರ್ಧಧಿ | ಸುಖ ನಿರ್ಮಲವ ಮಾಡಿ |
ಇಷ್ಟರ್ಧಗಳನಿತ್ತುಕರುಕಾ
ದೀಪಾಲಂಕಾರ | ಅಷ್ಟದಳದಿ | ಪದ್ಮದಲ್ಲಿರುವ ಶಿವನ
|| ಭಜನೆ ಕರುಣಾರಸವನೆ ಬೀರಿ ಯೋಗಮ
ತತ್ವ ನೆರೆ ಶಾಂತಿ ವಿರಲೆ ತೋರಿ | ಧರೆಯೋಳಧಿರೆ
ಜ್ಞಾನ ಭೋದಿಸಿ ಪೊರೆಯುವ ಗುರು ಮಹಾಲಿಂಗ
ನೀನೆನೆಂದು ಶಿವನ || ಭಜನೆ ||

* * *

ಸ್ಮರಣೆ ಮಾಡಲೋ | ನಾಮ | ಸ್ಮರಣೆ ಮಾಡಲೋ |
|| ಪ || ಮನದೆವಾಗ ದ್ವೇಷಗೈಯ್ಯವ |
ಧನೃತ ವಚನ ಸಂಪಿಯದಿಸಿತು ತನುವಿನಿರಿ
ಅಹಿಂಸನಾಗಿ | ದಿನಪ್ರಕರಣ ಶುದ್ಧಿಯಿಂದ || ಸೃ ||
ಇಳೆಯು ಬೋಗಕ್ಕೆಳೆವ ಮನವ | ಕಳೆದು ಆತನಲ್ಲಿ
ನಿಲಿಕೆ ಕಲಿಯೂ ಕಲ್ಪಕ ವಳಿಯುವುದಿದನು |
ತಿಳಿದು ಮನ ಭಕ್ತಿಯಿಂದ || ಸೃ || ಭಕ್ತ ಪಾಲಕನೆಂಬ
ಬರಿದು || ಪೊತ್ತು ಇದನೆಂಬಿ ನಿತ್ಯ | ಮುಕ್ತಿ
ಭಾಗ್ಯ ಸೊರೆಗೊಂಬ ಯುಕ್ತಿಯನು ಅರಿತು
ಮನದಿ || ಸೃ || ಭೃಂಗ ಸಂವಾದಾದ ಕಟ್ಟಿ | ಅರಿಗ
ಭಾವವಳಿದು ಆಂತರಂಗದಲ್ಲಿ ನೆನೆದು ಸಾಕ್ಷಾ
| ವೈರಿಗ ವಾದ ಪರಿಯ ಮನದಿ || ಸೃ ||
ಕಾಗಳೂರಿನಲ್ಲಿ ಪೊಳೆವ | ಮಂಗಳ ಪ್ರಭಾವನಾದ ತುರಿ
ಶ್ರೀ ಗುರು ಲಿಂಗಗೆ | ಅಂಗ ಮೂರನಿತ್ತು ಸ್ಮರಣೆ || ಸೃ ||

* * *

ಹೊನ್ನ ಕಾರಣ್ಯ ಸಿಂಧುವೆ | ರಕ್ಷಿಸೆಕುಲಿ
ಬಂದುವ || ಪ || ರಕ್ಷಿನ್ನಯ ಕೈಯ ಬಿಡದೆ |
ಪಕ್ಷಪಾತವ ಮಾಡದೆ || ಪ ||

ಮಾನೆ ಪ್ರಾಣಧನವು ನಿನ್ನದು | ಹಾನಿ ವೃದ್ಧಿಯು
ನಿನ್ನದು | ಜ್ಞಾನ ಸಯೋಂ ಜ್ಞಾನ ನಿನ್ನದು
| ದಾನ ಧರ್ಮವು ನಿನ್ನದು || ರಕ್ಷ ||

ಬೋಗ ಭಾಗ್ಯವು ಗುಣವು ನಿನ್ನದು ರಾಗರಸರುಚಿ
|| ರಕ್ಷಿ || ರೋಗ ದುಃಖ ವ್ಯಸನ ನಿನ್ನದು | ತ್ವಾಕತ್ವ
ವಣತ ನಿನ್ನದು || ರಕ್ಷ ||

ಯನ್ತ ಭವ ರೋಗವನ್ನು ಹರಿಸೋ | ಉನ್ನತದ ಸುಖ
ತೋರಿಸೋ ಚನ್ನ ಶ್ರೀ ಗುರುರಂಗಲಿಂಗನೆ |
ಯನ್ನ ದೇವರ ದೇವನೆ || ರಕ್ಷ ||

* * *

ಏನು ಹೇಳಲಿ ದಿವ್ಯ ಶಿವ ಮಂತ್ರ ಮಹಿಮೆಯನ
ಮಾನ ಸೇಂದ್ರನ ಭಾದಿಸಿಭವ ನಾಶಿಯಾಗೈ
|| ಪ || ಗುರು ಬಹ್ಮವಧೆ ಪಾಪವೆಂಬ ಕಾರ್ಗತ್ತಲೆಗೆ
ಎರಿವ ಮಧ್ಯಾಹ್ನಾರ್ತ ಮಾಡದುವುಯನಿ
ಸುತಸುರೆಯ ಸೇವನೆ ದೋಷವೆಂಬ ಕುಲ
ಮೇಷಕ್ಕೆ ಉರುತರು ಪ್ರಚಂಡ ಮಾರುತವು ಯಸಿಸಿ
|| ಏನು || ಕನತಸ್ಕರ ಬಾಪವೆಂಬ ತುಲ ಪರ್ವತಕೆ
ಮೊನೆಯಾನವ ಚ್ರಾಯುದ್ದ ವಡಿಸಿನೆಹುದೂ ಎನೂರ
ಗುರು ಸತಿ ಗಮನ ಪಾಪವೆಂಬುವ ಜಗಕೆ ಜನಜನಿತ
ಪಂಚಾನನವು ಯನಿಸುರುವುದು ಏನು || ಅನೃಕ
ಬಾಷಾಲತೆಗೆ ಕಂಡು ಗುಡ್ಲೆನಿದೆ | ಘನಪಾತ ಕಾರುಣ್ಯ
ಕಾಲಾಗ್ನಿಯಾಗಿಸಿ | ಮುನಿವಿಪ್ರ ಗುರುದೇವ ವೇದಾತ
ಯೋಷಣೆಯ | ನೆನೆಹೆಂಬು ಸಪತ್ನ ಹಸಿದ ಗರುಡ ನೆನಿರೋ
|| ಏನು || ಪರಸತಿಸ್ವ ಮಾತ್ಮತನ ಭಗಿಸಿ ಸಂಗಮವ್ವಾ
| ಪರಧನವು ಗೃಹ ಗ್ರಾಮ ಅನ್ನ ಮಚೆನೆಯು
ಉರುಭೋದ ಗೋಹಾತ್ಸ ಮೊದಲಾದ ಆಘವೆಂಬ |
ದುರಳರಕ್ಕಸ ಕೋಟಿ ಶರ ಚಕ್ರವೆಸಿದರುವುದು ||
|| ಏನು || ಅಡಿಗಡಿಗೆ ನೆಡಿನಡಗೆ ಮನದಿ ನೆನೆದರೆ
ಸಾಕು | ಮಡಿಯ ಮೈಲಿಂಗಯೆಂಬ ತಡೆ ಒಡೆ
ಗಳಿಲ್ಲ | ಕಡು ಸುಲಭಯಮಭವನ ಕಡಿವನಿತ
ಖಡ್ಗವಿದು ಮೈಡಕೂಪ ಮಹಾಲಿಂಗ
ಗುರುಪ್ರಸಾದ ಎದು || ವನೆ ||

* * *

ಭಜ ಸುಭಕ್ತರ ಭಂದ ವೆನಿಚೆನ | ಭಜಿಸು
ಬ್ರಹ್ಮಾನುವನ || ಪ || ಭಜಿಸು ಕುರಣಾಸಿಂಧು
ವೆನಿಸುವ | ಭಜಿಸು ತ್ಸೆಭಭಂತನ | ಅನು
ಪಲ್ಲವಿ | ವೇದ ಪುರುಷನ ವೇದ ವೇದ್ಯನಾ
ವೇದ ಆಗಮ ವಂದ್ಯನ | ವೇದ ಜನರೆ
ವೇದ ರೂಡನ ವೇದಾ ಪಾಠಿಕ ವಂಧ್ಯನ
|| ಭಕ್ತಿ ಪ್ರಿಯನ ಭಕ್ತಿ ಭಾರ್ಗವ ಭಕ್ತಿ
ಹೃದಯ ವಿಹಾರನ | ಭಕ್ತಿ ಜನ ಕನಪುತ್ರನ
ಭಕ್ತಿಜನ್ಮ ಕುದಾರನ | ಭಜಿಸು ||
ಧ್ಯಾನ ಪುತ್ರನ ಧಾನ ಪ್ರಾನ | ದ್ಯಾನ ಫಲ ಪುವ
ಖ್ಯಾತನ ಧ್ಯಾನ ಧ್ಯಾತ್ಮ ದೇಯ ರೂಪನು |
ಧ್ಯಾನು ದಿಕ್ಕಾನಂದನ || ಭಜಿಸು ||
ಜ್ಞಾನಗಮ್ಮನ ಜ್ಞಾನ ನೇತ್ರನ ಜ್ಞಾನ
ನಾಗರ ಚಂದ್ರನ | ಜ್ಞಾನಿ ಗುರು ಮಹಾಲಿಂಗನ
ಜ್ಞಾನಿವಷೆಣವ ತೈವ || ಭಜಿಸು ||

* * *

ಮಾತು ಮಾತಿಗೆ ಶಂಕರ | ಶ್ರೀ ಗುರು ವೇಸ |
ರ‍್ಪೋತ್ತು ಮನೆನ ಬಾರದೆ || ಪ ||
ಜೋತಿ ಸಂಗದಿ ಉರಿದೋಗ್ವತ ಪೂಟದರಿತೆ |
ಪಾತಕ ರಾಶಿ ನಿಂತುರಿದು ಹೋಗುವವಾಗಿ |
ಸ್ನಾನವ ಮಾಡುವಾಗ | ನೇಮದಿ ಆತ್ಮ |
ಧ್ಯಾನ ಮಾಡುವಾಗ ಜಾಣತನದೆ ಅನ್ನ
ಉಂಡುಗಂಗಾಮೃತ ಪಾವನ ಮಾಡುವ
ಕಾಲದಿ ಮನವೆ || ಮಾತು || ಬಿಸಜಾಕ್ಷಿ ನೋಡುವಾಗ
ಕರಡುತನಿತ್ಯ | ಬಸೆದು ಮಾತಾಡುವಾಗ | ಬಸುರಲಿ
ಬಂದೆ ಸಮರಸ ಮುದ್ದಿಸುವಾಗು | ಹಸೋವ
ವಸ್ತ್ರಂಗಳಾಡುವಾಗ ಮನವೆ || ಮಾತು ||
ಬೆಟ್ಟವ ನೇರುವಾಗ ಕಾಲುರಿದಲ್ಲಿಥಟ್ಟನೆ ಬೀಳುವಾಗ
ಅಷ್ಟ ಭೋಗದಿ ನಿತ್ಯ ಲೋಕ್ಕುಡಿ ಪಡೆವಾಗ
ದಬ್ಬದಾರಿದ್ಯೆ | ಬಂದಾಗಲು ಮನವೆ || ಮಾತು ||
ಸುಳದ ಕಳ್ಳಿಯ ಬಂದಾಗ | ಘೋರಾರಣ್ಯದಲ್ಲಿ
ವ್ಯಾಘ್ರ ಮುರಿಯುವಾಗ | ಚಳಿ ಜ್ವರ
ಕೆಮ್ಮು ಉಬ್ಬಸ ರೋಗ ಬಂದಾಗ ಮಳೆ
ಗಾಳಿ ಸಿಡಿಲು ಆರ್ಭಟದಲ್ಲಿ ಮನವೆ
|| ಮಾತು || ಗುರುಸೇವೆಗೈಯುವಾಗ | ಶ್ರೀ ಗುರು
ಕೊಟ್ಟೆ ಗುರು ಮಂತ್ರ ಜಪಿಸುವಾಗ | ಗುರುವ
ಗುರುವ ಕಲ್ಲ ತರುವೆ ಪಾಲಯೊಂದು
ಗುರು ಮಹಾಲಿಂಗಂ ನಂಬಿ ಮನವೆ
|| ಮಾತು ||

* * *

ಮಾಡು ಜಪವನು ಮನವೆ ಮರಿಯದೆಲೆ ನೀನು
ರೂಡಿ ಯೆಳಗತಿ ಶ್ರೇಷ್ಟ ಶಿವ ಮಂತ್ರ ಬಿಡದೆ || ಪಲ್ಲವಿ ||
ಅರಿತು ಬಜಿಸಿದರವನ ಕೋಟಿ ಜನ್ಮ ಪಾಪ ಪುರಿದು
ಪೋಗುವದ್ದೆ ಸರಿಗಿಲ್ಲದಂತೆ ಅರಿಯದೆಲೆ ಜಪಿಸುವತ್ತ
ಪ್ರಸಾದಿನ್ ದೋಷ ಹಿರಿಯನಾಗುವನೆಲ್ಲರಿಗೆ ಜನದೊಳಗೆ
|| ಮಾಡು || ವಿದು ಕೊಂಡುರಿಯಲ್ಲಿ ಕಷ್ಟ
ನಿಲ್ಲುವದುಂಟೆ ರವಿಮೂಡಿ ಬರಲಂಧ ಕಾರಕ್ಕೆ ತಾ ಪುಂಟೆ
ವ್ಯವಸಾಯ ಮಾಡ್ದಂಗೆ ದುರ್ಬಿಷ ಪಡೆಯುಂಟೆ
| ಶಿವನ ತಂಡವರಿಗೆ ಯಾವ ಭಾದೆಯಂಟೆ ಸತಿ
ಸಂತರ ಮೋಹ ಬಲೆಯೊಳು ಬಿದ್ದು ಕೆಡ-
ಭೇಡಗತಿಗಳನು ಬಯಸಿ ಬಯಾರ ಬ್ಯಾಡ
ಅತಿಭಕುತಿಯಿಂ ಭಜಿಸುನಿನ ಗೀವ ಶ್ರೀ ಗುರು
ಮಹಾ ಲಿಂಗಮಿಗೆ ಭಕ್ತಿ ಮುಕ್ತಿಯನು
|| ಮಾಡು ಜಪವನು ||

* * *

ಮನ ವಿರಕ್ತಿಗೆ ಮುಕ್ತಿಯಿಲ್ಲದೆ | ತನು
ವಿರಕ್ತಿಗೆಯಿಲ್ಲವು || ಪ ||
ಮನವೆ ಬಂಧವ ಮೋಕ್ಷ ಪದವಿಗೆ | ಮನದೆ
ಕಾರಣವೆನಿಪುದು || ಅ || ಮನದಿ ಮೋಹವು
ಅರೆಯಳಿಯವ | ಮನೆಯೊಳದ್ದರು ಬದ್ದಳಯ || ಮನೆ ||
ತನುವುದಸಭಿಮಾನವುಳ್ಳನ ಮೆನೆದೊಳಿದ್ದರು
ಬದ್ದರು || ಮನೆ || ಆಸೆಯಿಂದಲೆ ಮನಕೆ ಬಂಧವು
ಆಸೆಯಳಿಯಲು ಮುಕ್ತಿಯು | ಆಸೆಗುರು
ಮಹಲಿಂಗನಲ್ಲಿದೆ | ಈಶನಾಗು ವಸರಿತಂ
|| ಮನ ||

* * *

ನನ್ನ ಹಿತಗೋಸುಣುವೆ ಪೇಳುದೆ ಎನ್ನ ಮಾನಸ
ರಾಜನೇ || ಪ || ಮುನ್ನ ವರತಿಯಧ ವನ
ನಾರ್ಜಸು | ನಿನ್ನದಾಗಿದೆ ಮುಕ್ತಿಯ || ಅ ||
ಸ್ವಪ್ನ ದಂದಿರಾಜ್ಯ ಲಕ್ಷ್ಮಿಯ || ಸ್ವಷ್ಟದಂದದಿ
ಭೋಗವು | ಸ್ವಪ್ನ ದಂದದಿ ಪುತ್ರಸತಿಯರು
| ಸ್ವಪ್ನದಂದದಿ ಪ್ರಾಯವು || ನೀವು ||
ದುಃಖ ಜನವು ಮರಣ ಕಾಲದಿ | ದುಃಖ
ಬಹು ರೋಗಗಳು | ದುಃಖಶತೃಗಳಿಂದಲು ದಿನ
ದುಃಖವನು ವಾರ್ಜಿಸುಪ ಕಾಲದಿ ದುಃಖ
ರಕ್ಷಿದ ಕಾಲದೀ | ದುಃಖ ಚೊರರು ಅಗ್ನಿಭಾಯಿ
ಬಹು | ದುಃಖ ಒಬ್ಬರಿಗೀಯಲು || ನಿನ್ನ ||
ನಿತ್ಯವಲ್ಲವು ಹೆಣ್ಣಿ ಹೊನ್ನುಗರು | ನಿತ್ಯನಿಂಗತಲಿರುವನು
|| ನಿನ್ನ || ಈ ಪ್ರಣತ್ತಯದಾಸೆಯಿಂದಲೇ |
ಪೂಶಯಾಗುವದೀ ಜಗಲಿ | ಆವೆ | ಶ್ರೀಗುರುರಂಗ
ನಲ್ಲಡು ಈಶನಾಗುವ ಸಂತತಂ || ನಿನ್ನ ||

* * *

ಅಬ್ಬಬ್ಬಿನ್ನಂತವನೋ | ಈ ಕಾಮನು | ಅಬ್ಬಬ್ಬ
ನೆಂತವನೇ ಮಬ್ಬು ಕಣ್ಣಗೆ ಮುಚ್ಚಿ ಮೋಹ
ಬಲೆ ಬೀಸಿ ಉಬ್ಬೊಬ್ಬ ಘತನಪಗೋಡಿಯೊಂದ
| ಕಿಡಿಗಣ್ಣಿನ | ಘನತ ಪಜ್ಜಾರೆ ಮುಂದೆ ಪೋರನ
ಸುಟ್ಟು ಬೊಬ್ಬಬ್ಬರು ಪಾಯದೆ | ಮನಸಿಜವೆನಿಗೆ
ಮೂರೋ ಕವಸುಡುವನು || ಅ || ಸತ್ರನಾಯರಿ
ಯಾನು ಪ್ರತ್ಯೆಕ್ಷಿ ತಾ ಹತ್ತಮಕ್ಕಳನರಿಯಾನು
|| ಅತ್ತೆ ಅತ್ತಿಗೆ ತಾಯಿ ತಂಗಿಯಂದೆಣಿ ಸಾವೆ |
ನಿತ್ಯ ಬೋಗಿಸಿ ನೀತಿಗೆಟ್ಟು ಸಂಚರಿಸುವ
ಪತಿವ್ರತೆಯರ ಕೆಡಿಸಿ ಯೋಗವುದಾನನ
ವ್ರತ ನೇಮಗಳ ಮರೆನೇ ಸ್ಥಿತಿಗಳ ಕೆಡಿಸುತ್ತ
ಸೂಳೆರ ಬಾಗಿಲೆ ಗತಿಯೆಂದು ತಿರದುಂಬಪರಿ
ಮೊಡ್ವನಿಹಹ || ಅ || ನೆರೆ ಪಂಚ
ಬಾಣ ಸಾದ | ಮೋಹಾವಿಗಳು ಪರಿಯ
ಸಾಹಾಯದಿಂದ | ವರಜ್ಞಾನರ ಕ್ಕಾಪಹಾರಿಯನಿರ
ಸುತಲಿ | ಧರೆಯಳು ಪ್ರಖ್ಯಾತಿಯಾಗಿಹ ಪುರುಷನು
|| ಆ || ಮೂಡನ | ನಾರಿ ಮೋಹನವೆಂಬ
ಬಳೆಯೊಳು ಕೆಟ್ಟ ಚೊರಿಯಿಲ್ಲದೆ
ಕೊರಳನು ಕೊಯಾ ಮಬ್ಬ || ಆ ||