ವಿವಿಧ ಔಷಧೀಯ ಸಸ್ಯಗಳ ಪರಿಚಯ ಮತ್ತು ಅವುಗಳ ಮಹತ್ವವನ್ನು ತಿಳಿಸಿದ ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷರು, ಕೃಷಿಕರ ಏಳ್ಗೆಗಾಗಿ ಹೋರಾಡಿದ, ಕೃಷಿಕರ ಬಗ್ಗೆ ಸ್ಪಂದಿಸಲು ನನಗೆ ಆಗಿಂದಾಗ್ಗೆ ಪ್ರೇರಣೆಯನ್ನು ನೀಡುತ್ತಿರುವ ಪೂಜ್ಯ ತಂದೆಯವರಾದ ಶ್ರೀ ವರ್ಮುಡಿ ಶಂಕರನಾರಾಯಣ ಭಟ್ಟ ರವರಿಗೆ,

– ಡಾ. ವಿಘ್ನೇಶ್ವರ ವರ್ಮುಡಿ.