ಓರೆ ವಾರಿ; ಮಗ್ಗಲು
ಖುನಸ ವೈರತ್ವ
ಚರಿಗೆ ತಂಬಿಗೆ
ಚೌಗಡ ನಗಾರಿ ಆಕಾರದ ಚರ್ಮ ವಾದ್ಯ
ಜೇಲ ಸೆರೆಮನೆ
ಬ್ಯಾನಿ ರೋಗ
ಬಿರಾಡ ಹೊಲದ ಪಾಳೆ, (ಕನ್ನಡ ಮೂಲದ ಮರಾಠಿ ಶಬ್ದ)
ಬಗಲಿಗೆ ಹಾಕಿಕೊಳ್ಳು ಮನಸ್ಸಿನಿಂದ ವಶಪಡಿಸಿಕೊಳ್ಳು (ಪಡೆನುಡಿ)
ನಿತ್ತ ನಿಂತು
ಜವ ಕಾಲಮಿತಿ; ವೇಳೆ ಅಳತೆ
ಹಪ್ತೆ ಹೊಲದ ಪಾಳೆ