ಅದೆ ತಾಯಿ, ಅದೆ, ತಾಯಿ / ೪೧

ಅರಳು, ಕುಸುಮವೆ, ಅರಳು / ೨೫

ಅರುಣಿಮ ದಿಕ್ತಟಗತ ಓ ದ್ಯುಮಣಿ, ಮಾಗಿಯ ರವಿ / ೬೯

ಅಲೌಕ ಶಾಂತಿಯ ಅಚಂದ್ರ ರಾತ್ರಿ / ೫೩

ಇತ್ತ ಬಾರಿತ್ತ ಬಾರಿತ್ತ ಬಾರೈ / ೫೧

ಇದು ಚಿತ್ರಕೃತಿಯಲ್ತೆನಗೆ: ಪ್ರಕೃತಿಗೆ ಗವಾಕ್ಷಮಂ / ೬೪

ಈ ಬಂಡೆ ಆ ಕಾಡು / ೪೩

ಈ ಶಾದ್ವಲ ….! / ೬೮

ಎಲ್ಲ ಚೆಲುವಾಗಿಹುದು / ೧೬

ಏನಿದೀ ದಿವ್ಯದೃಶ್ಯ: / ೫೮

ಏರಿಯ ಮೇಲೊಬ್ಬನೆ ಕುಳಿತಿದ್ದೆ / ೨೨

ಕರುಣಾ ಕೃಪಾಸಾಗರ, ಹೇ ಗುರುದೇವ / ೩೪

ಕೃಷ್ಣಪಕ್ಷ ತ್ರಯೋದಶಿ / ೭೧

ಕೆನ್ನೆಯ ಮೇಲಣ ಮುತ್ತಿನ ಮುದ್ರೆಯು / ೨೬

ಕೈಹಿಡಿದ ಕಡುಜಾಣೆ ತವರಿಂದ ಬಂದಿಲ್ಲ / ೫೫

ಕೊಟಡಿಯ ಮುಂದೆಯೆ ಕೇಳಿತು ಝೇಂಕೃತಿ / ೩೫

ಚೇಳು ಕಡಿದಾ ನೋವು ನೋವೆ? / ೩೯

ತಾರೆಗಳ ಹೆಸರಿಲ್ಲ; ನೋಡಿದರೆ ಬಾನಿಲ್ಲ / ೧೩

ತೆರೆ ತೆರೆ ತೆರೆ ನಗುತಿದೆ ಕೆರೆ / ೨೮

ದೂರ ದೂರ ದೂರ / ೬೬

ನಗರದ ಗಡಿಬಿಡಿಯಲಿ ನಾ ಸಿಲುಕಲು / ೧

ನನ್ನ ನಿನ್ನ / ೨೯

ನಮ್ಮ ಪುಣ್ಯವವಳ ಪಾಪ / ೬೦

ನರ್ತಿಸಿದಳು ಸ್ವರಸುರನಾರಿ / ೪೭

ನಿನ್ನ ಮೊಗವನು ನೋಡಿ / ೮

ನಿನ್ನಮ್ಮನನು ನಾನು ಎಂತು ಒಲಿದೆನೊ ಅಂತೆ / ೭೦

ನಿಮಗೋಸುಗವೆ ನನ್ನ ಮನೆ ಸಿಂಗರಿಸಿದೆ / ೪೦

ನೋಡದೊ ಬಾನಿನ ಗೋಪುರದಲ್ಲಿ / ೧೧

ಪುಷ್ಯಮಾಸದೊಂದು ಪ್ರಥಮ ಪ್ರಾತಃಕಾಲ / ೫೬

ಪೃಥ್ವಿಯ ಮುಖ ಸ್ವರ್ಗದ ಮುಖವಾಯ್ತು / ೫೨

ಬಾ, ಎನ್ನ ಕರೆದೊಯ್ಯು ಕಠಿನವಾಸ್ತವದಿಂದೆ / ೩೦

ಬಾನ್, ಮುಗಿಲ್, ಅರಿಲ್ / ೪೯

ಬಾಯಿರದ ಬಣ್ಣಗಳಿಗೀವೆ ವಾಕ್ ಶಕ್ತಿಯನು / ೧೦

ಬ್ರಹ್ಮದ ಮನೆ / ೩೨

ಮುರಿಯಯ್ಯ ಮುಳ್ಳುಗಳನಲರನುಳಿಸಿ / ೨೭

ಮೊದಲನೆ ಕೋಗಿಲೆ ಅದೊ ಕೂಗುತಿದೆ / ೪೫

ಯಾವ ಕಾವ್ಯಕೇನು ಕಡಿಮೆ / ೬೭

ರವ ವಿಹೀನ ಗಿರಿಯ ಮೇಲೆ / ೨೪

ರೈತನಾ ಕಣ್ಣಿನಲಿ / ೬೩

ವರುಷಗಳ ಆಚೆಯಲಿ, ವರುಷಗಳ ಆಚೆಯಲಿ / ೧೮

ಸಾಲ್‌ಮರದ ನಿಡುನೆಳಲುಗಳ್ ಮಾಗಿಯೆಳವಿಸಿಲಲ್ಲಿ / ೫೭

ಸಿಡಿದೊಡೆವುವು ಹೊಂಗನಸುಗಳೆನಿತೋ / ೩೧

ಸುರ ಸೌಂದರ್ಯವೆ ತಿರೆಗಿಳಿತಂದಿದೆ / ೩೭

ಸೂರ್ಯೋದಯದಲಿ ನಾನೂ ಮುರ್ತಿಯು / ೧೪

ಸೌಂದರ್ಯವೆನ್ನ ಹರಿ! ಸೌಂದರ್ಯವೆನ್ನ ಹರ! / ೧೨

ಹಕ್ಕಿಯುಲಿಗಳುಕ್ಕುವಿಂಪು / ೬೨