ಅದಾನಪ್ಪ, ದೊಡ್ಡಮೇಟಿ ತಾಯಿ ಭುವನೇಶ್ವರಿ
ತಾಯಿ ರತ್ನಗರ್ಭ
ಅಲಿ, ಅಕ್ಬರ ಎಂ. ಕನ್ನಡಗನಿಗೆ
ಅಕ್ಕತಾಯಿ, ತೇಜಗೌಡ ಪಾಟೀಲ್ ಕರುನಾಡ ಸಿರಿ
ಅನ್ನದಾನಿ, ಕೊಪ್ಪಳ ಕನ್ನಡ ಪ್ರಭಾತ
ಅಡಿಗ, ಗೋಪಾಲಕೃಷ್ಣ ಎಂ. ಓ ನನ್ನ ಜನವೇ
ಸೇವೆ
ಹೊಸಗನ್ನಡ ನಾಡು
ಕನ್ನಡವೆಂದರೆ
ವಿಜಯನಗರದ ನೆನಪು
ಕಟ್ಟುವೆವು ನಾವು
ಅ.ರಾ.ಸೇ. ಕನ್ನಡ ನಾಡಿನ ಉದಯ
ಆಚಾರ್ಯ ಸಿ.ಆರ್. ವಿ. ಕನ್ನಡವೆಲ್ಲ ಒಂದೆ
ತಾಯಿ ಕಾವೇರಿ
ಅನಂದ ಕಂದ ಅರುಣೋದಯ
ಕನ್ನಡ ನುಡಿ
ನಾವು ಭಾರತೀಯರು
ನನ್ನದು ಈ ಕನ್ನಡ ನಾಡು
ನಿತ್ಯ ಪೂಜೆ
ಇಂಚಲ, ಎಸ್.ಡಿ. ಮೂಡುತಿದೆ ಹೊಸನಾಡು
ವಿಜಯಶ್ರೀ
ಕಟ್ಟೋಣ ಕನ್ನಡದ ಗುಡಿಯ
ಕನ್ನಡಂ ಬಾಳ್ಗೆ
ಈಶ್ವರ, ಹಿರೇನಂದಿಹಳ್ಳಿ ಪೂರ್ವಸ್ಪೂರ್ತಿ
ಉಳುವೀಶ ಬನ್ನಿ ಬನ್ನಿ
ಎಕ್ಕುಂಡಿ, ಸು.ರಂ. ಕಾಣಿಕೆ
ಮುತ್ತೈಯದೆ ಬರುವಳಿಂದು
ಓಂಕಾರ ನಾಡಗುಡಿ
ಕಂಬಾರ, ಚಂದ್ರಶೇಖರ ಮಂಗಳ ಹಾಡ ಬನ್ನಿ
ಕಂಬಿ, ಎಸ್.ವಿ. ಹೊಸಬೆಳಗು
ಕಂಬಿ, ವೀ.ಶಿ. ಕನ್ನಡಾಂಬೆ ಬಾ
ಕಣವಿ, ಚನ್ನವೀರ ಹೆಸರಾಯಿತು ಕರ್ನಾಟಕ
ಕನ್ನಡ ರಾಜ್ಯೋತ್ಸವ
ಶುಭೋದಯ
ವಿಶ್ವಭಾರತಿಗೆ ಕನ್ನಡ ಭಾರತಿ
ಕನ್ನಡ ಜ್ಯೋತಿಯ ದೀಪಗಳು
ದೀಪಸ್ತಂಭ
ಕರಗುದರಿ, ರಾವ್ ರಾಷ್ಟ್ರಧ್ವಜ
ಕರಡಿ, ವಿ.ಕೆ. ಕನ್ನಡತಿಯ ಹಾಡು
ಕಯ್ಯಾರ, ಕಿಂಞಣ್ಣರೈ ಬೆಂಕಿ ಬಿದ್ದಿದೆ ಮನೆಗೆ
ಕರ್ಕಿ, ಡಿ.ಎಸ್. ಹಚ್ಚೇವು ಕನ್ನಡದ ದೀಪ
ಕಿರಣೋದಯ
ಕಡ್ಲೂರ, ಎಚ್.ವಿ. ಸಿರಿಗನ್ನಡಂ ಗೆಲ್ಗೆ
ಕಸ್ತೂರಿ ನಾ ಏಕೀಕರಣ
ಕಲ್ಲೂರ, ಕೃಷ್ಣ ಕುಮಾರ ಕನ್ನಡ ನಾಡು
ಕರ್ನಾಟಕತ್ವ
ರತ್ನ ಸಿಂಹಾಸನ
ನಾನೊಬ್ಬ ಕರ್ನಾಟಕಸ್ಥ
ಹಂಪೆಯ ನೋಂಪಿ
ಕಲ್ಲೂರು, ಕೃಷ್ಣರಾವ್ ಜಯಕರ್ನಾಟಕ
ಕಾಡಣ್ಣವರ, ಸಿ.ಬಾ. ಬೆಳಗಾಂವಿಯ ಹಂಬಲ
ಕಾಮತ್, ಎಮ್. ಎನ್. ಭಾರತ ಮಾತೆಯ ಸ್ತೋತ್ರ
ನಮ್ಮ ಭಾರತ ವರ್ಷ
ಎದ್ದೇಳು! ಎದ್ದೇಳು!
ಗ್ರಾಮಸೇವಕರ ಹಾಡು
ಭರತ ಭೂಮಿಯ ದುರವಸ್ಥೆ
ತುಳುನಾಡ ರಾಣಿ
ಸ್ವಾರ್ಥ ತ್ಯಾಗ
ಸ್ವರಾಜ್ಯ ಧ್ವಜ
ಮಂಗಲ
ಕಾವ್ಯಾನಂದ ಕನ್ನಡದ ದೀಪವದು ಕಾಣದಿಹದು
ಕುಲಕರ್ಣಿ, ಆರ್.ಜಿ. ಕ್ರಾಂತ ದರ್ಶನ
ಕುಸುಮಾಕರ್ ದೇವರ, ಗೆಣ್ಣೂರ್ ನಮ್ಮ ನಾಡು
ಕೋಠಿವಾಲಿ, ಮ.ಬ. ಕನಸು ನನಸಾಯಿತು
ಖೋತ ಅಪ್ಪಾಸಾಹೇಬ ಕಟ್ಟೋಣ ನಾಡು
ಗಾಂವ್‌ಕರ್, ಸ.ಪ ನಾಡ ಕಾಳಿ
ಕನ್ನಡ ನಾಡದೇವಿ
ಕನ್ನಡ ಕರ್ನಾಟಕ ರಾಜ್ಯ ದರ್ಶನ
ಗುಂಡಪ್ಪ, ಎಲ್. ಶ್ರೀ ಕವಿರತ್ನ
ಗುಂಡಪ್ಪ, ಡಿ.ವಿ. ಶಿವನ ಸಮುದ್ರ
ಬೇಲೂರಿನ ಶಿಲಾಬಾಲಿಕೆಯರು
ಗುಂಡೆ, ಶಾಂತಿನಾಥ ಪ್ರತಿಜ್ಞೆ
‘ಗುರುಬಾಲ’ ಪ್ರಬುದ್ಧ ಕನ್ನಡ
ಗೋಕಾಕ್, ವಿ.ಕೃ. ನಾಡಿನ ಹಾಡು
ಏಕೀಕೃತ ಕರ್ನಾಟಕ
ನನ್ನ ಕರ್ನಾಟಕ
ನನ್ನ ಕರ್ನಾಟಕ
ಗೋಣಿ, ಜಿ.ಆರ್. ಕನ್ನಡದಕ್ಕಿ
ಗೋವಿಂದ ಪೈ, ಮಂಜೇಶ್ವರ ಕನ್ನಡಿಗರ ತಾಯಿ
ಯಾರೆಂಬರು ಮುರಿದುವೆಂದ ಬವರಂ?
ಗೌಡರ್, ಬಿ.ಎಂ. ನಾಳಿನ ನಂಬಿಕೆ
ಘೋಣಸಂಗಿ, ಬೀ.ದ. ನಮ್ಮ ನಾಡಿದು
ಚನ್ನಬಸವರಾಜ, ಜ.ಪ. (ಜ.ಪ.ಚ) ಪ್ರಾಂತೀಕರಣ
ಕನ್ನಡ ನಾಡು
ಕನ್ನಡ ಶಿಲ್ಪಿಗಳು
ಚಿಕ್ಕಪಾಧ್ಯಾಯ ಕನ್ನಡದ ನಾಡು
‘ಚಿಚ್ಚಚೋರ‘ ಹಿರಿತನವೆಲ್ಲಿ?
ಜಯದೇವಿತಾಯಿ, ಲಿಗಾಡೆ ನಮ್ಮ ಭಾರತ
ಜಿನದತ್ತ ದೇಸಾಯಿ ಸೂರ್ಯೋದಯ ಚಂದ್ರೋದಯ
ದೇವೇಂದ್ರಪ್ಪ ಎ. ಭಸ್ತವಾಡ ನಾಡು ಒಂದಾಗುತ್ತಿದೆ
ತರುಣ ಸೆರೆ
ದೇಸಾಯಿ, ದಿನಕರ ಏಕೀಕೃತ ಕರ್ನಾಟಕ ಚೌಪದಿಗಳು
ತಾಳಿಕೋಟೆ
ಕನ್ನಡಿಗರ ನಿರ್ಧಾರ
ದೊಡ್ಡನಗೌಡ, ಜೋಳದರಾಶಿ ಕನ್ನಡದ ಮಾದೇವಿ
ಕನ್ನಡ ಭೇರಿ
ಒಳಿತಾಯಿತು
ನರಸಿಂಹಚಾರ್, ಪು.ತಿ. ಕನ್ನಡ ನಾಡು
ಗೆಲ್ ಕನ್ನಡ
ಮುನಿದ ಭಾರತವನ್ನು ಕುರಿತು
ಬಾ ಕನ್ನಡ ನಾಡಿನ ವಾಣಿ
ನರಸಿಂಹಸ್ವಾಮಿ, ಕೆ.ಎಸ್. ಕರ್ನಾಟಕ ಗೀತ
ಕರ್ನಾಟಕ ರಾಜ್ಯೋತ್ಸವ
ನಾರಾಯಣ ಭಟ್, ಟಿ. ಆಶಯ
ನಾರಾಯಣರಾವ್, ಹುಯಿಲಗೋಳ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ನಿರಂಜನವಾಲಿ, ಶೆಟ್ಟರ ಬನ್ನಿರಿ
ಪತ್ತಾರ, ನಾ.ಕೃ. ಬೆಳಗಾಂವಿಯ ನಾಡ ನೆಲ
ಪಶುಪತಿ ಮಳೆಬಂತು
ಪಾಂಡೇಶ್ವರ, ಗಣಪತಿ ಕನ್ನಡ ತಾಯ ಪಾದಕ್ಕೆ
ಪಾಟೀಲ್, ಪರ್ವತರಾಜ ಚೆತನ್ಯ ಗೀತೆ
ಪಾಟೀಲ್, ಶಾಂತಿನಾಥ ಭಾಗ್ಯೋದಯಕೆ ಸ್ವಾಗತ
ಪಾಟೀಲ್, ದೇವೇಂದ್ರ ಕುಮಾರ ಏಳು ಯುವಕನೆ
ಪಾರ್ವತಿದೇವಿ, ಹೆಗಡೆ ಕನ್ನಡನಾಡ ಹಾಡು
ಪುಟ್ಟಪ್ಪ ಕೆ.ವಿ. ಲಲಿತಾದ್ರಿ
ಭರಾತ ತಪಸ್ವಿನಿ
ನವೀನ ಕನ್ನಡ
ಸಾಯುತಿದೆ ನಿಮ್ಮ ನುಡಿ, ಓ ಕನ್ನಡ ಕಂದರಿರ!
ಕರ್ನಾಟಕದ ಕನಸು
ಇಂದಿನ ದೇವರು
ಪಾಂಚಜನ್ಯ
ಕ್ರಾಂತಿ ಕಾಳಿ
ಜಯ ಹೇ ಕರ್ನಾಟಕ ಮಾತೆ
ಭಾರತ ಮಾತೆ
ಕನ್ನಡಮ್ಮನ ಹರಕೆ
ಮೆಟ್ಟುವ ನೆಲ ಅದೇ ಕರ್ನಾಟಕ
ಅಳುಕದೀ ಕನ್ನಡಂ
ಕರ್ನಾಟಕ ಮಂತ್ರದೀಕ್ಷೆ
ಏಕೈಕ ಕರ್ನಾಟಕ
ಕರ್ನಾಟಕ ರಾಜ್ಯೋದಯ ಶ್ರೀಗೀತೆ
ಅಖಂಡ ಕರ್ನಾಟಕ
ಓ ನನ್ನ ಕನ್ನಡವೆ
ರಾಜ್ಯಪಾಲರಿಗೆ ಅಭಿನಂದನೆ
ಕಂದ ಕನ್ನಡನಿವನು ಕೈ ಬಿಡದಿರಮ್ಮ
ಪುಣಿಂಚತ್ತಾಯ, ಪುಂಡೂರು ಏಕೀಕರಣ ಘೋಷ
ಲಕ್ಷ್ಮೀನಾರಾಯಣ ಸ್ವಾಗತ ಗೀತೆ
ಪುರಾಣಿಕ, ಕೃಷ್ಣಮೂರ್ತಿ ದಿವ್ಯ ದರ್ಶನ
ಕನ್ನಡ ಕಂದರಿಗೆ
ನಮಿಸೋಣ ಬಾ ಗೆಳತಿ
ಪುರಾಣಿಕ್, ಸಿದ್ದಯ್ಯ ಕನ್ನಡ ಕುಲ
ಹೊತ್ತಿತೋ ಹೊತ್ತಿತು
ಜಲಪಾತ
ಪ್ರಕಾಶಲಿಂಗ, ನಿಲುಗಲ್ಲ  ಕನ್ನಡಿಗನೆ ಮುನ್ನಡೆಯೊ
ಪ್ರಾಣೇಶಚಾರ, ಜಿ.ಕೆ. ಸ್ವಾಗತ (ಹೈದರಾಬಾದಿಗೆ)
ಬಸವರಾಜ, ಮಾಗಿ ನಾಡೋಳು ಉದಿಸಲಿ ಹೊಂಗಿರಣ
ಬಸವಲಿಂಗಯ್ಯ, ಎಂ.ಎಸ್. ಕನ್ನಡ ನುಡಿವೆಣ್ಣಿನ ಜಾಣ್ಣುಡಿ
ಬಸುಪಟ್ಟದ ಧನ್ಯವಾಗಲಿ ನಾಡು (೧೯೫೯)
ಬಾಲಚಂದ್ರ, ಎಂ. ಸ್ವಯಂವರ
ಬಾಳ, ಆರ್. ಆನಂದದ ಹಿಂದೆ
ಬಾಳು, ಜಿ. ಉಪಾಧ್ಯ ವಿಜಯ
ಸೌಂದರ್ಯದಾಗರವು ಕರ್ನಾಟಕ  
ಬಾಳೇಶ ಲಕ್ಷೆಟ್ಟಿ ಉದಯವಾಗಿದೆ ನಾಡು
ಬೇಂದ್ರೆ, ದ.ರಾ. ಕನಸಿನೊಳಗೊಂದು ಕಣಸು
ಹಂಪಿ ವಿಜಯನಗರ ದರ್ಶನ
ಒಂದೇ ಕರ್ನಾಟಕ ಗೀತ
ಮೂವತ್ತು ಮೂರು ಕೋಟಿ
ತುತ್ತಿನ ಚೀಲ
ಬಿಡುಗಡೆ
ನಾಡಗುಡಿ
ಹರಕೆ
ಓ ಹಾಡೆ
ಕನ್ನಡದ ಕಂದವ್ವನ ಲಾಲಿ
ಮಲೆನಾಡ ಸೆರಗು
ಕನ್ನಡಿಗನ ಉದಯರಾಗ (ಕನ್ನಡ ನಾಡ ರಾಣಿ)
ಕೋಗಿಲೆ
ಕನ್ನಡವೇ – ಕಂನಾಡೇ
ಪಂಚಮುಖ
ಹಕ್ಕಿ ಹಾರುತಿದೆ ನೋಡಿದಿರಾ
ಬಿಡುಗಡೆಯ ಹಾಡು
ಕೋಗಿಲೆ
ಸೀಮೋಲ್ಲಂಘನ
ಶಾಂತಕವಿಗಳ ವಿಶ್ರಾಂತಿ
ಕನ್ನಡದ ಕಮಳ
ಕೇಳಿ ನುಡಿ ಕಂಡು ನಡೆ
ದಿವ್ಯ ಧ್ವನಿ
ತಾಯಿ ನುಡಿ
ಕನ್ನಡದ ಪಾವನ ಪರಂಪರೆ
ಪಾರ್ವತಿ ನೀನೆ ಸಲಹು
ಒಂದೇ ಕರ್ನಾಟಕ
ಹಿಗ್ಗುತಿರಲಿ ಬಿಡುಗಡೆ
ಭಟ್, ಕೆ. ಎಸ್. ಕರ್ನಾಟಕ ಏಕೀಕರಣ
ಭಾರತಿ ಆರ್ಯ ಜನನಿ
ಭೀಮಸೇನರಾವ್, ಡಿ.ಕೆ. ಹೈದರಾಬಾದ್
ಭುಜೇಂದ್ರ, ಮಹಿಷವಾಡಿ ಓ ತಾಯಿ ಬಂದಿಯೇನು
ಕಣ್ ತೆರೆದ ಕಡೆಗೊಮ್ಮೆ
ಮಂಗೇಶ, ನಾಡಕರ್ಣಿ ಏಳು ಕನ್ನಡ ತರುಣ
ಮಂಗೇಶ್ವರರಾವ್, ಪಂಜೆ ತೆಂಕಣ ಗಾಳಿಯಾಟ
ಹುತ್ತರಿ ಹಾಡು
ಮಂಗೇಶರಾವ್, ಕರ್ಕಿ ಶಾಸ್ತ್ರಿ ಕರಿ ನಾಡಮ್ಮ
ಕರ್ನಾಟಕ ಮಾತೆ
ಮಚ್ಚಿಮಲೆ, ಶಂಕರನಾರಾಯಣರಾವ್ ಬಾ ಹೊಗೆ ಸನ್ಯಾಸಿ
ಮಲ್ಲಪ್ಪ, ಮೂಗೂರು ಜೋಗದ ಜೋಕು
ಮಿರ್ಜಿ, ಅಣ್ಣರಾಯ ಶುಭ ನುಡಿಯೆ ಶಕುನವಕ್ಕಿ
ಮುಗಳಿ, ರಂ.ಶ್ರೀ ಕಾರಣ ಪುರುಷ
ಎಂಥ ನಾಡಿದು
ನಾಡವರು
ಕನ್ನಡ ಜನಪದ
ಭಾರತ ಹುಣ್ಣಿಮೆ
ನನ್ನ ಕರ್ನಾಟಕ
ಕನ್ನಡದ ಚಂದ್ರ
ಮುದ್ದು ಮೋಹನ್ ಭಾರತಸ್ತವನ
ಮರೆತೆ ಯಾಕಯ್ಯಾ ಮಾತೃಭೂಮಿಯ?
ಮುರದೇವ ಕರ್ನಾಟಕ ರಾಜಶ್ರೀ
ಮುಳಿಯ, ಶಂಕರಭಟ್ ಕನ್ನಡ ದೇವಿ
ಮೇವುಂಡಿ, ಮಲ್ಲಾರಿ (ಹೆ.ಜಿ.ಬ) ಕೈಬಿಡುತಿದೆ ಕನ್ನಡ ನಾಡು
ನಮ್ಮ ನಾಡ ಗುಡಿ
ಕರ್ನಾಟಕ ವೀರರೇಳಿ
ಮೋಟಗಿ, ಮಲ್ಲಿಕಾರ್ಜುನ ಕರಣದೇಕೀಕರಣ
ರಸಿಕರಂಗ ಎಂಥ ನಾಡಿದು
ಕನ್ನಡ ನಾಡು
ರಾಘವಚಾರ್, ಕೆ. ತಾಯ್ನಾಡು
ರಾಘವ ಕನ್ನಡ ನಾಡೊಂದೇ
ರಾಜರತ್ನಂ, ಜಿ.ಪಿ. ಕನ್ನಡ ಪದಗೊಳ್
ಮಡಿಕೇರಿಲಿ ರತ್ನ
ನಾಡಿನ ಬಡವ ಸರ್ಕಲ್
ರಾಮಚಂದ್ರರಾವ್, ಸಾಲಿ ಕೊಡಗು
ಕನ್ನಡಂ ದೈವಮೆ
ಗಾಯತ್ರಿಯದ್ಭುತ ಮಂತ್ರ
ಕನ್ನಡಂ
ಕನ್ನಡವು
ವಿಜಯ ದುಂದುಭಿ
ಶ್ರೀ
ರಾಮರಾವ್, ಬೆನಗಲ್ ಕನ್ನಡಾಂಬೆಯ ಹಿರಿಮೆ
ಕನ್ನಡಾಂಬೆಯ ವಿಜಯೋತ್ಸವ
ಕರ್ನಾಟಕ ಮಾತೆಯ ದೈನ್ಯಾವಸ್ಥೆ
ರಾಮಾನಂದ, ಎಸ್. ಚೆಲುವಿನ ಹಾಡು
ಲಕ್ಷ್ಮಣರಾವ್, ಎ (ಹೊಯಿಸಳ) ಹಂಪೆಗೆ
‘ವನ ವಿಹಾರಿ’ ನಾವು ನಿರಂಕುಶರು
ಉಘೇ
ಮಾದರಿ ಕರ್ನಾಟಕ
ವಲ್ಲಭ, ಮ. ತಟ್ಟಿ ಮಾತೃಭೂಮಿ ಜನನಿ
ವಾರಹ, ತಿಮ್ಮಪ್ಪ ಭೂದೇವಿ
ವಾಲಿ, ಗಂಗಪ್ಪ ನಮ್ಮ ನಾಡು
ಶ.ಷಿ. ಕರ್ನಾಟಕ ದೇಶದ ಮೇರೆಗಳು
ಶಂಕರಭಟ್ಟ, ಕಡಂಗೊಡ್ಲು ಕಾಗಾಲದ ವೈಭವ
ಮಂಗಲ ಗೀತೆ
ಶಾಂತಕವಿ ರಕ್ಷಿಸು ಕರ್ನಾಟಕ ದೇವಿ
ನಿನ್ನ ವಸ್ತುವಂ ನೋಡು
ಕನ್ನಡ ದಾಸಯ್ಯ
ನಮ್ಮದೀ ನಮ್ಮದೀ ಭರತಭೂಮಿ
ಶಿರುಗುಪ್ಪೆ, ಶ್ಯಾಮ ಇಂದು ನಾಳೆ
ಶಿವಲಿಂಗ, ಬಿ. ಪದ್ಮಣ್ಣವರ ಬಾ ನಗುತ ಬಾ ತಾಯೆ
ಶಿವಮೂರ್ತಿಶಾಸ್ತ್ರಿ, ಬಿ. ಕರ್ನಾಟಕ ರಾಜ್ಯೋದಯ ಗೀತೆ
ಶಿವರುದ್ರಪ್ಪ ಜಿ.ಎಸ್. ತೇರನೆಳೆವರು ನಾವು
ಕನ್ನಡ ರಾಜ್ಯೋದಯ
ಶುಭೋದಯ
ಹಂಪೆಯಲ್ಲಿ – ೧
ಶಿವಸುತ, ಅನಸಂಗ ಕನ್ನಡ ನಾಡಿದು ನೋಡೈ
ಶೆಟ್ಟರ, ವೀರಭದ್ರ ಹೊಸತೆಲ್ಲ ಚಿಗುರೆ
ಶ್ರೀಕಂಠಯ್ಯ, ಬಿ.ಎಂ. ಕಾಣಿಕೆ
ಕನ್ನಡ ತಾಯ ನೋಟ
ಶ್ರೀಕೃಷ್ಣರಾಜ ರಜತ ಮಹೋತ್ಸವ ಪ್ರಗಾಥ
ಮೈಸೂರು ಮಕ್ಕಳು
ಭಾರತ ಮಾತೆಯ ಪ್ರಾರ್ಥನೆ
ಕನ್ನಡದ ಭಾವುಟ
ಭರತ ಮಾತೆಯ ನುಡಿ
ಅರಮನೆಯ ನುಡಿ
ಅರಮನೆಯ ಒಸಗೆ
ಶ್ರೀ ಜಯನ ಬೆಳಕು
ಹಾರೈಕೆ
ಇಂಗ್ಲೆಂಡ್‌ದ ರಾಷ್ಟ್ರಗೀತೆ
ಶ್ರೀಕಂಠಯ್ಯ, ತೀ.ನಂ ಕನ್ನಡಿಗನ ಕೊರಗು
ಸ್ವಾಗತ (ಮೈಸೂರಿಗೆ)
ಶ್ರೀಕಾಂತ, ಶಮನೆವಾಡಿ ಅಂತು ಇಂತು ಆಯ್ತು ನಾಡು
ಅರುಣೋದಯ
ಶ್ರೀಚೆನ್ನತನಯ ಓ ತಂಗಿ ಏಳಿನ್ನು
ಶ್ರೀಧರ ಭರತ ಭೂಮಿ ಉದರದೊಳಗೆ ಜನಿಸಿದೆವು
ನನ್ನ ಕನ್ನಡ ನಾಡು
ಏಳಿರಿ
ಶ್ರೀನಿವಾಸ  ಎಮ್ಮ ಕನ್ನಡಂ
ಎಮ್ಮ ನಾಡವರ್
ಭಾರತ ವರ್ಷ
ಕನ್ನಡ ನಾಡಿನ ಸ್ಥಿತಿಯ ನೆನದು
ಕೊಂಬು
ಕೋಗಿಲೆ
ಎಂದು ತಿಳಿವುದೋ ಮನುಜಕುಲ
ಶ್ರೀಮತಿ ಭಾರತಿ ಭದ್ರ ಶುಭಂ ಮಂಗಳಂ…..
ಶ್ರೀ ಸಾ.ರಾ. ನಮ್ಮ ಧ್ವಜವು
ಸಂಗಮೇಶ, ಶಿರಸ್ಸಾಡ ಜಾಗೃತ ಕರ್ನಾಟಕ
ಸಣಕಲ್ಲ, ಈಶ್ವರ ನಿನ್ನ ಪರಿಪೂರ್ಣತೆಗೆ ಆತ್ಮ ಬಲಿದಾನ
ಬಂದೆಯಾ ಬಾ ತಾಯೆ ನಿನಗೆ ಸುಸ್ವಾಗತಂ
ಸನದಿ, ಬಿ.ಎ. ನಾಡು ಒಂದಾಯಿತು
ಐಕ್ಯಗಾನ ದುಂದುಭಿ ಮೊಳಗಿಸಿದ ಬಳಗ
ಸಿಂಪಿ ಲಿಂಗಣ್ಣ ಇಡಿಯ ಕನ್ನಡ
ಸಿದ್ದಲಿಂಗಯ್ಯ, ಜಿ.ಎಸ್. ಒಂದಾಯಿತಿದು ಕರ್ನಾಟಕ
ಸೀತಾರಾಮಯ್ಯ, ಎಂ.ವಿ. ಕನ್ನಡ ತಾಯಿಗೆ ಮಣಿವ
ಸೀತಾರಾಮಯ್ಯ, ವಿ. ನಾಡತಾಯಿ
ಕನ್ನಡ ನಾಡು
ಪ್ರಯಾಣ
ಅಭೀಃ
ಸೂರ್ಯದೇವ, ಹೆಚ್. ತಾಯ ಪೂಜೆಗೆ ಬನ್ನಿ
ಸ್ವಾಮಿ ತಾಯಿ ಸೇವೆ
ಹನುಮಂತ, ಗೋವಿಂದಕಟ್ಟಿ ಕನ್ನಡ
ಹಾಸನದ ರಾಜೀರಾಯ ಷಾಷಂಡನ ಪ್ರಾಯಶ್ಚಿತ್ತ
ಹಿಂಗಮಿರೆ, ಬಿ.ಬಿ. ಭಾರತಾಂಬೆಯ ವರದಾನ
ಹಿರೇಮಠ, ಪಂಚಾಕ್ಷರಿ ಕನ್ನಡದ ರವಿ

(ಪು.ತಿ.ನ., ಅಡಿಗ., ವಿ.ಸೀ., ಗೋಕಾಕ್., ಗಂಗಪ್ಪವಾಲಿ., ಕುವೆಂಪು ಮೊದಲಾದವರ ‘ಸಮಗ್ರ ಕವನ ಸಂಕಲನ’ಗಳನ್ನಲ್ಲದೆ, ಉಳಿದ ಕವಿ – ಕವಿಯತ್ರಿಯರ ಬಿಡಿ ಸಂಕಲನಗಳಲ್ಲಿನ ಕವಿತೆಗಳನ್ನು ಪ್ರಸ್ತುತ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಇನ್ನುಳಿದವರ ಬಿಡಿ ಕವಿತೆಗಳನ್ನು ಸಹ ಮೇಲಿನ ಪಟ್ಟಿಯಲ್ಲಿ ಕೊಡಲಾಗಿದೆ.)