೧. ಅಡಿಗ, ಮೊಗೇರಿ ರಾಮಪ್ಪ., ವಂದೇ ಮಾತರಂ ರಾಷ್ಟ್ರಗೀತಾ ಮಂಜರಿ, (ಮಂಗಳೂರು, ೧೯೨೨)

೨. ಅಲಿ, ಅಕಬರ, ಎಂ., ವಿಷ ಸಿಂಧು, (ಬೆಳಗಾವಿ, ೧೯೫೧)

೩. ಅಂದಾನಪ್ಪ, ದೊಡ್ಡ ಮೇಟಿ., ಕನ್ನಡಿಗರ ಪ್ರಾರ್ಥನೆಗಳು, (ಜಮಖಂಡಿ, ೧೯೫೨)

೪. ಅಂದಾನಪ್ಪ, ದೊಡ್ಡಮೇಟಿ., ಕರ್ನಾಟಕ ಮಹಿಮ್ನಃ ಸ್ತೋತ್ರ, (ಬೆಂಗಳೂರು, ೧೯೫೩)

೫. ಇಂಚಲ, ಎಸ್.ಡಿ., (ಸಂ.), ಕರ್ನಾಟಕ ದರ್ಶನ, (ಬೆಳಗಾವಿ, ೧೯೫೬)

೬. ಕಾಮತ್, ಸೂರ್ಯನಾಥ., (ಸಂ.), ಸ್ವಾತಂತ್ರ್ಯ ಸಂಗ್ರಾಮದ ಗೇಯ ಗೀತೆಗಳು, (ಬೆಂಗಳೂರು, ೧೯೮೮)

೭. ಚನ್ನಪ್ಪ ಎಸ್., (ಸಂ.), ಕವಿಗಳು ಕಂಡ ಕರ್ನಾಟಕ, (ಬೆಂಗಳೂರು, ೧೯೭೪)

೮. ಧಾರವಾಡಕರ ರಾ.ಯ., (ಸಂ.), ಶಾಂತಕವಿಗಳ ಮೂರು ಕೀರ್ತನೆಗಳು, (ಧಾರವಾಡ, ೧೯೮೩)

೯. ದೇಸಾಯಿ, ವಸಂಥ, (ಸಂ), ಕರ್ನಾಟಕ ನಾಡಗೀತೆಗಳು, (ಮುಂಬಯಿ, ೧೯೭೨)

೧೦. ನಾಗರಾಜಯ್ಯ, ಹಂ.ಪ., (ಸಂ.), ಹೊಸಗನ್ನಡ ಕವಿತೆ, (ಬೆಂಗಳೂರು, ೧೯೮೫)

೧೧. ನಾಯಕ, ಜಿ.ಎಸ್., (ಸಂ.), ಹೊಸಗನ್ನಡ ಕವಿತೆ, (ಮೈಸೂರು, ೧೯೮೭)

೧೩. ಬುರ್ಲಿ, ಬಿಂದುಮಾಧವ., (ಸಂ.), ಕರ್ನಾಟಕ ದರ್ಶನ, (ಧಾರವಾಡ, ೧೯೩೭)

೧೫. ಬುರ್ಲಿ, ಬಿಂದುಮಾಧವ, (ಸಂ.), ಭಾರತೀಯ ಸ್ವಾತಂತ್ರ್ಯದ ಹೆಜ್ಜೆಗಳು, (ಧಾರವಾಡ, ೧೯೩೯)

೧೬. ಬೇಂದ್ರೆ, ದ.ರಾ., (ಸಂ.), ನನ್ನದು ಈ ಕನ್ನಡ ನಾಡು, (ಧಾರವಾಡ, ೧೯೨೮)

೧೭. ಬೇಂದ್ರೆ, ದ.ರಾ., (ಸಂ.), ಸಾಹಿತ್ಯ ವಿರಾಟ್ ಸ್ವರೂಪ, (ಧಾರವಾಡ, ೧೯೭೪)

೧೮. ಮಂಟೂರ, ಎಫ್., ನಾಡದೇವಿ, (೧೯೫೧)

೧೯. ಮಹಾದೇವಯ್ಯಾ, ಟಿ. ಎನ್., ಹಂಪೆಯ ಕನಸು, (ಚಿಕ್ಕ ನಾಯಕನಹಳ್ಳಿ, ೧೯೫೬

೨೦. ವೆಂಕಟೇಶ ಅಯ್ಯಂಗಾರ್, ಮಾಸ್ತಿ., (ಸಂ.), ಜೀವನ ಹಾಗೂ ಭಾವ ಸಂಪುಟಗಳು (ಬೆಂಗಳೂರು)

೨೧. ರಾಮರಾವ್, ಬೆನಗಲ್., ಕರ್ನಾಟಕ ಏಕೀಕರಣ ಸಂಘ, (ಕವನಗಳು), (ಬೆಂಗಳೂರು, ೧೯೨೯)

೨೨. ಶಾಮಭಟ್, ಪೊಸವಣಿಕೆ., ಎದ್ದೇಳು ಕನ್ನಡಿಗ (ಕಾಸರಗೋಡು, ೧೯೫೫)

೨೩. ಶಾಂತಕವಿ., ಶ್ರೀ ವಿದ್ಯಾರಣ್ಯ ವಿಜಯ, (ಧಾರವಾಡ, ೧೯೧೮)

೨೪. ಶಿವಮೂರ್ತಿ ಶಾಸ್ತ್ರಿ ಬಿ., ನನ್ನ ತಾಯಿ ನಾಡು, (ಬಾಗಲಕೋಟೆ, ೧೯೨೯)

೨೫. ಶಿರಾಡಿಪಾಲ್, ಭಟ್ ಕೆ. ಎನ್., ಸೌಂದರ್ಯ ಸೌಗಂಧಿ, (ದಕ್ಷಿಣ ಕನ್ನಡ, ೧೯೫೯)

೨೬. ಶೇಷಗಿರಿರಾವ್ ಎಲ್.ಎಲ್., (ಸಂ.), ಕನ್ನಡ ತಾಯಿಗೆ ನುಡಿನಮನ, (ಹಂಪಿ, ೧೯೯೩)

೨೭. ಶ್ರೀಕಂಠಯ್ಯ ಬಿ. ಎಂ., (ಸಂ.,), ಕನ್ನಡ ಬಾವುಟ, (ಬೆಂಗಳೂರು, ೧೯೩೮)

೨೮. ಶ್ರೀಕಂಠಯ್ಯ ಬಿ.ಎಂ., (ಸಂ.), ಹೊಂಗನಸುಗಳು, (ಮೈಸೂರು, ೧೯೪೮)

೨೯. ಶ್ರೀಕಂಠಯ್ಯ ಬಿ.ಎಂ., (ಸಂ.), ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ, (ಮೈಸೂರು ೧೯೭೦)

೩೦. ಸನದಿ ಬಿ.ಎ., (ಸಂ.), ವಿಜಯ ದುಂದುಬಿ, (ಬೆಳಗಾವಿ, ೧೯೫೬)

೩೧. ಅಡಿಗ, ಗೋಪಾಲಕೃಷ್ಣ., ಕನ್ನಡದ ಅಭಿಮಾನ ಮತ್ತು ಇರತ ಲೇಖನಗಳು, (ಸಾಗರ, ೧೯೭೨)

೩೨. ಅಣ್ಣಾರಾಯ, ಮಿರ್ಜಿ., ಕನ್ನಡ ಸಾಹಿತ್ಯದ ಒಲವುಗಳು, (ಸೆಡೆಬಾಳ, ೧೯೬೪)

೨೩. ಅನಂತಮೂರ್ತಿ, ಯು. ಆರ್., ಕನ್ನಡ – ಕರ್ನಾಟಕ, (ಬೆಂಗಳೂರು ೨೦೦೨)

೩೪. ಅನಂತನಾರಾಯಣ ಎಸ್., ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಶ್ ಕಾವ್ಯದ ಪ್ರಭಾವ, (ಮೈಸೂರು, ೧೯೯೧)

೩೫. ಈಶ್ವರನ್, ಹಿರೇಮಲ್ಲೂರ., ಕನ್ನಡ ತಾಯ್ ನೋಟ, (ಹುಬ್ಬಳ್ಳಿ, ೧೯೪೯(

೩೬. ಕುರಡಿ, ನಾರಾಯಣ ವೆಂಕಟೇಶ., ಕರ್ನಾಟಕ ಕವಿತಾ ಕುಸುಮಮಂಜರಿ, (ಧಾರವಾಡ, ೧೯೪೦)

೩೭. ಕುಲಕರ್ಣಿ ಆರ್. ಬಿ., ಸಂಯುಕ್ತ ಕರ್ನಾಟಕ ಪ್ರಾಂತ, (ಧಾರವಾಡ, ೧೯೨೪)

೩೮. ಕುಲಕರ್ಣಿ ಶೇ.ಗೋ., ನಾನು ಕಂಡ ಗೆಳೆಯರ ಗುಂಪು, (ಧಾರವಾಡ, ೧೯೮೦)

೩೯. ಕುರ್ತುಕೋಟಿ, ಕೀರ್ತಿನಾಥ., ಕನ್ನಡ ಸಾಹಿತ್ಯ ಸಂಗಾತಿ, (ಹಂಪಿ, ೧೯೯೧)

೪೦. ಕೃಷ್ಣಮೂರ್ತಿ, ಅಗ್ರಹಾರ., (ಸಂ.), ಡಿ.ಆರ್. ನಾಗರಾಜ್ – ಸಂಸ್ಕೃತಿ ಕಥನ, (ಬೆಂಗಳೂರು, ೨೦೦೨)

೪೧. ಕೃಷ್ಣಮೂರ್ತಿ ಕೆ., (ಅನು), ಭಾರತೀಯ ಸಾಹಿತ್ಯ ಚರಿತ್ರೆ : ಸಂಪುಟಗಳು (ಮಾರಿಸ್ ವಿಂಟರ್ನಿಟ್ಸ್ ಅವರ ಕೃತಿಗಳನ್ನು ಸುಭದ್ರ ಝಾ ಅವರು ಇಂಗ್ಲಿಶಿಗೆ ಅನುವಾದಿಸಿದ್ದರು. ಅದರ ಕನ್ನಡಾನುವಾದ, (ಧಾರವಾಡ, ೧೯೭೪)

೪೨. ಕೃಷ್ಣರಾವ್, ಕಪಟರಾಳ., ಕರ್ನಾಟಕ ಸಂಸ್ಕೃತಿಯ ಸಂಶೋಧನೆ, (ಮೈಸೂರು, ೧೯೭೦)

೪೩. ಕೃಷ್ಣರಾಯ ಎ.ಆರ್., ಭಾಷಣಗಳು ಮತ್ತು ಲೇಖನಗಳು, ಸಂ.೧, (ಮೈಸೂರು, ೧೯೪೮)

೪೪. ಕೃಷ್ಣರವ್ ಎಂ.ವಿ., ಸ್ವಾತಂತ್ರ್ಯೋದಯ, (ಮೈಸೂರು, ೧೯೫೨)

೪೫. ಕೃಷ್ಣರಾಯ ಅ.ನ., ಕರ್ನಾಟಕದ ಹಿತಚಿಂತನೆ, (ಬೆಂಗಳೂರು, ೧೯೪೭)

೪೬. ಕೃಷ್ಣರಾಯ ಅ.ನ., ಅಖಂಡ ಕರ್ನಾಟಕ, (ಧಾರವಾಡ)

೪೭. ಕೃಷ್ಣರಾಯ ಅ.ನ., ಕನ್ನಡಮ್ಮನ ಗುಡಿಯಲ್ಲಿ, (ಬೆಂಗಳೂರು, ೧೯೫೪)

೪೮. ಕಂಬಾರ, ಚಂದ್ರಶೇಖರ., ನೆಲದ ಮರೆಯ ನಿಧಾನ, (ಹಂಪಿ, ೧೯೯೩)

೪೯. ಕಟ್ಟಿ, ವೆಂಕಟರಂಗೋ., ಗೆಜೆಟಯರ್ (ಮುಂಬೈ ಇಲಾಖೆಗೆ ಸೇರಿದ ಕರ್ನಾಟಕ ಭಾಗದ್ದು) (ಮುಂಬೈ, ೧೮೯೩)

೫೦. ಕರ್ನಾಟಕ ವಿಮೋಚನ ರಂಗ., (ಸಂ.), ಭಾರತದಲ್ಲಿ ರಾಷ್ಟ್ರೀಯತೆಗಳ ಸಮಸ್ಯೆ (ಕನಕಪುರ, ೧೯೯೩)

೫೧. ಕಾಮತ್, ಸೂರ್ಯನಾಥ., (ಸಂ.), ಕನ್ನಡಿಗ – ಮಂಗಳವೇಡೆ, (ಬೆಂಗಳೂರು, ೧೯೯೫)

೫೨. ಗಾಂವಕರ ಸ.ಪ., ಪ್ರೇರಣೆ – ಶೋಧನೆ, (ಬೊಂಬಾಯಿ, ೧೯೬೯)

೫೩. ಗುಂಡಪ್ಪ ಡಿ.ವಿ., ಜ್ಞಾಪಕ ಚಿತ್ರಶಾಲೆ, ಸಂ.೧, (ಬೆಂಗಳೂರು, ೧೯೮೨)

೫೪. ಗುಂಡಪ್ಪ ಡಿ.ವಿ., ಶ್ರೀ ವಿದ್ಯಾರಣ್ಯ ವಿಜಯ ಅಥವಾ ವಿಜಯನಗರ ರಾಜ್ಯಸ್ಥಾಪನೆ

ಮತ್ತು ಶ್ರೀ ವಿದ್ಯಾರಣ್ಯ, (ಬೆಂಗಳುರು, ೧೯೨೪)

೫೫. ಗೋಕಾಕ್ ವಿ.ಕೃ ಮತ್ತು ಇತರರು., (ಸಂ.), ಕನ್ನಡದ ಕಾಲು ಶತಮಾನ, (ಧಾರವಾಡ, ೧೯೬೫)

೫೬. ಗೋವಿಂದರಾಜು ಸಿ.ಆರ್., ಕನ್ನಡ – ಕರ್ನಾಟಕತ್ವ (ಹಂಪಿ, ೧೯೯೫)

೫೭. ಗೋವಿಂದರಾಜು ಸಿ.ಆರ್., ಕರ್ನಾಟಕ ಏಕೀಕರಣ ಚಳವಳಿ ಮತ್ತು ಕನ್ನಡ ಸಾಹಿತ್ಯ, (ಬೆಂಗಳೂರು, ೧೯೯೮)

೫೮. ಗೋವಿಂದರಾಜು ಸಿ.ಆರ್., ಕನ್ನಡ ಚಳವಳಿಗಳು, (ಹಂಪಿ,)

೫೯. ಗೋವಿಂದ ಪೈ ಎಂ., ಕನ್ನಡದ ಮೊರೆ, (ಮೈಸೂರು, ೧೯೭೫)

೬೦. ಚಟರ್ಜಿ, ಪಾರ್ಥಾ., ದಿ ನೇಷನ್ ಅಂಡ್ ಇಟ್ಸ್ ಫ್ರೆಗ್‌ಮೆಂಟ್ಸ್, (ಬಾಂಬೆ, ೧೯೯೪)

೬೧. ಚನ್ನಪ್ಪ ಎಸ್., (ಸಂ.), ಕಾವ್ಯ ಕರ್ನಾಟಕ, (ಮೈಸೂರು, ೧೯೮೬)

೬೨. ಚನ್ನಬಸವರಾಜ ದೇಶಿಕೇಂದ್ರ ಸ್ವಾಮಿ, (ಜ.ಪ.ಚ), ವಚನಾಂಜಲಿ, (ಗೂಳೂರು, ೧೯೪೬)

೬೩. ಚಂದ್ರ, ಬಿಷನ್, ಎಸ್ಸೆನ್ ಆನ್ ಇಂಡಿಯನ್ ನ್ಯಾಷನಲಿಸಂ, (ದೆಹಲಿ, ೧೯೯೩)

೬೪.ಜವರೇಗೌಡ ದೇ., ಕನ್ನಡಿಗರೇ ಎಚ್ಚರಗೊಳ್ಳಿ, (ಮೈಸೂರು, ೧೯೫೧)

೬೫. ಜವರೇಗೌಡ ದೇ., ಕುವೆಂಪು ದರ್ಶನ ಮತ್ತು ಸಂದೇಶ, (ಮೈಸೂರು, ೧೯೭೫)

೬೬. ಜವರೇಗೌಡ ದೇ., (ಸಂ.), ರಾಷ್ಟ್ರಕವಿ ಭಾಷಣಗಳೂ, (ಮೈಸೂರು, ೧೯೮೬)

೬೭. ಜಯದೇವಿ ತಾಯಿ, ಲಿಗಾಡೆ., ಜಯಗೀತ, (ಸೊಲ್ಲಾಪುರ, ೧೯೫೨)

೬೮. ತಟ್ಟ, ವಲ್ಲಭ ಮಹಾಲಿಂಗ., ಕನ್ನಡಿಗರ ಜನ್ಮ ಸಾರ್ಥಕತೆ, (ಧಾರವಾಡ, ೧೮೯೯)

೬೯. ತಿರುಮಲೆ, ರಾಜಮ್ಮ (ಭಾರತಿ.)., ರಾಷ್ಟ್ರಶಕ್ತಿ, (ಮೈಸೂರು, ೧೯೪೭)

೭೦. ತೆಲಗಾವಿ. ಲಕ್ಷ್ಮಣ್., (ಸಂ), ಹರಿತಿಸಿರಿ, (ಹರಿತಿಕೋಟೆ, ೧೯೮೭)

೭೧. ದಿವಾಕರ ರಂ.ರಾ., (ಸಂ.), ಕಾಂಗ್ರೆಸ್ ರನ್ನ ಮಹೋತ್ಸವ, (ಹುಬ್ಬಳ್ಳಿ, ೧೯೪೭)

೭೨. ದೊಡ್ಡನಗೌಡ, ಜೋಳದರಾಶಿ., ರಸವರ್ಷ, (ಬಳ್ಳಾರಿ, ೧೯೫೩)

೭೩. ಧಾರವಾಡಕರ ರಾ.ಯ., ಹೊಸಗನ್ನಡ ಸಾಹಿತ್ಯದ ಉದಯಕಾಲ, (ಧಾರವಾಡ, ೧೯೭೫)

೭೪. ನಾಗರಾಜರಾಯ ತಾ.ಶ್ರೀ., ಕನ್ನಡ ಧೃವತಾರೆಗಳಿ, (ಬೆಂಗಳೂರು, ೧೯೭೨)

೭೫. ನಾಗರಾಜ್ ಡಿ.ಆರ್., ಶಕ್ತಿ ಶಾರದೆಯ ಮೇಳ, (ಹೆಗ್ಗೋಡು, ೧೯೮೭)

೭೬. ನಾಗರಾಜ ಡಿ.ಆರ್., ಕನ್ನಡ ಸಾಹಿತ್ಯ ಕಥನ, (ಹೆಗ್ಗೋಡು, ೧೯೯೫)

೭೭. ನಾಯಕ ಜಿ.ಎಚ್., ಅನಿವಾರ್ಯ, (ಸಾಗರ, ೧೯೮೦)

೭೮. ನಾಯಕ ಜಿ.ಎಚ್., ನಿಜದನಿ, (ಸಾಗರ, ೧೯೮೮)

೮೦. ನಾಯಕ ಜಿ.ಎಚ್., (ಸಂ.), ಹೊಸಗನ್ನಡ ಕವಿತೆ, (ಮೈಸೂರು)

೮೧. ನಾಯಕ ಹಾ.ಮಾ., (ಸಂ.), ಕರ್ನಾಟಕಕ್ಕೆ ಶುಭವಾಗಲಿ, (ಮೈಸೂರು, ೧೯೭೫)

೮೨. ನಾಯಕ ಹಾ.ಮಾ., (ಪ್ರ.ಸಂ.), ಚಿನ್ನದ ಗರಿ, (ಮೈಸೂರು, ೧೯೭೪)

೮೩. ಪಡಿಕ್ಕಲ್, ಶಿವರಾಮ., ‘ಇನ್‌ವೆಂಟಿಂಗ್ ಮಾಡರ್ನಿಟಿ : ದಿ ಎಮರ್ಜೆನ್ಸಿ ಆಫ್ ದಿ ನಾವೆಲ್ ಇನ್ ಇಂಡಿಯಾ’, (ಇಂಟಿರಾಗೆಟ್ಟಿಂಗ್ ಮಾಡರ್ನಿಟಿ, ಸಂ : ತೇಜಸ್ವಿನಿ ನಿರಂಜನ), (ಕಲ್ಕತ್ತಾ, ೧೯೯೩)

೮೪. ಪಾಂಡೇಶ್ವರ, ಗಣಪತಿರಾವ್., ಚೆಂಗಲವೆ, (ಮಂಗಳೂರು, ೧೯೪೦)

೮೫. ಪಾಟೀಲ ಕೆ.ಎಫ್., ಮತ್ತು ಇತರರು, (ಸಂ.), ಕರ್ನಾಟಕ, (ಬೆಂಗಳೂರು, ೧೯೩೭)

೮೬. ಪಾಟೀಲ ಪುಟ್ಟಪ್ಪ., ನನ್ನದು ಈ ಕನ್ನಡ ನಾಡು, (ಬೆಂಗಳೂರು, ೧೯೭೫)

೮೭. ಪಾಟೀಲ ಎನ್.ಎ., ಕನಾಟಕದಲ್ಲಿ ರಾಷ್ಟ್ರೀಯತೆಯ ಬೆಳವಣಿಗೆ, (ಧಾರವಾಡ, ೧೯೭೬).

೮೮. ಪುಣಿಂಚತ್ತಾಯ, ಪುಂಡೂರು ಲಕ್ಷ್ಮಿನಾರಾಯಣ., ರಾಷ್ಟ್ರಗೀತಾ ರತ್ನಾಕರ, (ಮಂಗಳೂರು, ೧೯೨೪)

೮೯. ಪುರಾಣಿಕ, ಕೃಷ್ಣಮೂರ್ತಿ, ಜೀವನಾದ, (ತಿಪಟೂರು, ೧೯೫೬)

೯೦. ಬಣಕಾರ, ಮಹಾದೇವ., ಕರ್ನಾಟಕದ ಉಜ್ಜಲ ಪರಂಪರೆ, (ಬೆಂಗಳೂರು, ೧೯೭೩)

೯೧. ಭಟ್ಟ, ವಿಷ್ಣುಗೋವಿಂದ., ರಕ್ತಾಂಜಲಿ, (ಅಂಕೋಲಾ, ೧೯೪೭)

೯೨. ಬೆನಗಲ್, ರಾಮರಾವ್., ಕರ್ಣಾಟಕ ಏಕೀಕರಣ ಸಂಘ, (ಬೆಂಗಳೂರು, ೧೯೩೯)

೯೩. ಭರಣ್ಯ, ಹರಿಕೃಷ್ಣ., ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ, (ಮಧುರೈ, ೧೯೬೭)

೯೪. ಮರಿಯಪ್ಪ ಭಟ್ಟ ಎಂ., ಕನ್ನಡ ಸಂಸ್ಕೃತಿ, (ಮದ್ರಾಸ್, ೧೯೫೦)

೯೫. ಮುಗಳಿ ರಂ.ಶ್ರೀ., (ಸಂ.), ಕನ್ನಡ ಕಾವ್ಯ ಸಂಚಯ, (ನವದೆಹಲಿ, ೧೯೭೦)

೯೬. ಮುಗಳಿ ರಂ.ಶ್ರೀ. (ಪ್ರ.ಸಂ.), ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು, ಸಂ. ೧ – ೩, (ಬೆಂಗಳೂರು, ೧೯೭೦ – ೭೨)

೯೭. ಮುತ್ತಣ್ಣ ಐ.ಮಾ., ಕರ್ನಾಟಕ ಹಿಸ್ಟರಿ ಅಡ್ಮಿನ್‌ಸ್ಟ್ರೇನ್ ಅಂಡ್ ಕಲ್ಚರ್, (ಬೆಂಗಳೂರು, ೧೯೭೭)

೯೯. ಮೇವುಂಡಿ, ಮುಲ್ಲಾರಿ., ಸಂ.), ನಾಡದೇವಿ, (ಧಾರವಾಡ, ೧೯೨೯)

೧೦೦. ರಾಮೇಗೌಡ, ಕವಿಗಳು ಕಂಡ ಮೈಸೂರು, (ಮೈಸೂರು, ೧೯೯೦)

೧೦೧. ರಂಗಣ್ಣ ಎಸ್. ವಿ., ನಾಡುನುಡಿ, (ಮೈಸೂರು, ೧೯೫೯)

೧೦೨. ಲಕ್ಕಪ್ಪಗೌಡ ಎಚ್.ಜೆ., ವಿಶ್ವಕವಿ ಕುವೆಂಪು, (ಮೈಸೂರು, ೧೯೯೨)

೧೦೩. ವೆಂಕಟರಾವ್ ಆಲೂರ., ರಾಷ್ಟ್ರೀಯತ್ವದ ಮೀಮಾಂಸೆ, (ಧಾರವಾಡ, ೧೯೨೦)

೧೦೪. ವೆಂಕಟರಾವ್ ಆಲೂರ., ನನ್ನ ಜೀವನ ಸ್ಮೃತಿಗಳು, (ಧಾರವಾಡ, ೧೯೭೪)

೧೦೫. ವೆಂಕಟರಾವ್ ಆಲೂರ., ಕರ್ನಾಟಕದ ಗತವೈಭವ, (ಧಾರವಾಡ, ೧೯೧೭)

೧೦೬. ಶಿವರುದ್ರಪ್ಪ ಜಿ.ಎಸ್., ನವೋದಯ, (ಮೈಸೂರು, ೧೯೭೬)

೧೦೭. ಶಿವರುದ್ರಪ್ಪ ಜಿ.ಎಸ್., (ಪ್ರ.ಸಂ.) ಸಾಹಿತ್ಯ ಮತ್ತು ಸಾಮಾಜಿಕ ಮೌಲ್ಯ (ಬೆಂಗಳೂರು, ೧೯೮೧)

೧೦೮. ಶಿವರುದ್ರಪ್ಪ ಜಿ.ಎಸ್., (ಸಂ.), ಶ್ರೀನಿಧಿ (ಬಿ.ಎಂ.ಶ್ರೀ.ಜ.ಶ.ನೆ.ಸಂ.), (ಬೆಂಗಳೂರು, ೧೯೮೫)

೧೦೯. ಶಿವರುದ್ರಪ್ಪ ಜಿ.ಎಸ್., (ಸಂ), ರಾಷ್ಟ್ರೀಯತೆ ಮತ್ತು ಆಧುನಿಕ ಕನ್ನಡ ಸಾಹಿತ್ಯ (ಬೆಂಗಳೂರು, ೧೯೮೯)

೧೧೦. ಶಿವಾನಂದ ಗುಬ್ಬಣ್ಣನವರ., ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ, (ಧಾರವಾಡ, ೧೯೯೧)

೧೧೧. ಶಿವಾನಂದ ಗುಬ್ಬಣ್ಣನವರ., (ಪ್ರ.ಸಂ.) ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, (ಬೆಂಗಳೂರು, ೧೯೯೩)

೧೧೨. ಶಿವಾನಂದ ಗುಬ್ಬಣ್ಣನವರ., (ಸಂ.), ಭಾರತೀಯ ಸಾಹಿತ್ಯ ಸಮೀಕ್ಷೆ, ಸಂ.೨, (ಬೆಂಗಳೂರು, ೧೯೯೦)

೧೧೩. ಶಿವಾರೆಡ್ಡಿ ಕೆ.ಸಿ., (ಸಂ.), ಕುವೆಂಪು ಸಮಗ್ರ ಕಾವ್ಯ ಸಂ – ೧,೨ (ಹಂಪಿ, ೨೦೦೦)

೧೧೪. ಶಿವಾರೆಡ್ಡಿ ಕೆ.ಸಿ., (ಸಂ.), ಕುವೆಂಪು ಸಮಗ್ರ ಗದ್ಯ ಸಂ – ೧,೨ (ಹಂಪಿ, ೨೦೦೩ – ೦೪)

೧೧೫. ಸನದಿ ಎಂ.ಎ. ಮತ್ತು ಕವಿತಾ ಕೃಷ್ಣ., ಕನ್ನಡಾಂಬೆಗಾರತಿ, (ಕ್ಯಾತಸಂದ್ರ, ೧೯೭೬)

೧೧೬. ಸನದಿ ಬಿ.ಎ., ವಿಜಯದುಂದುಬಿ, (ಬೆಳಗಾವಿ, ೧೯೫೬)

೧೧೭. ಸಾಂಗಲಿ, ವೆಂಕಟೇಶ., ಸಿರಿಗನ್ನಡ ಗ್ರಂಥಕರ್ತರ ಚರಿತ್ರೆಕೋಶ, (ಮೈಸೂರು, ೧೯೮೦)

೧೧೮. ಸಾಂಗಲಿ, ವೆಂಕಟೇಶ., ಹೊಸಗನ್ನಡದ ಪುಣ್ಯ ಪುರುಷರು, (ಮುಂಬಾಯಿ, ೧೯೭೯)

೧೧೯. ಸಾಂಗಲಿ, ವೆಂಕಟೇಶ., ಶಾಂತಕವಿ, (ಬೆಂಗಳೂರು, ೧೯೭೨)

೧೨೦. ಹಿಂಗಮಿರೆ ಬುದ್ದಣ್ಣ, (ಸಂ.), ಇಳಿದು ಬಾ ತಾಯಿ, (ಬೇಂದ್ರೆ ಅ.ಗ್ರಂ.), (ಧಾರವಾಡ, ೧೯೭೭)