ಹಂತ ೧ hanta – 1 Step 1

ಗುಣಿತಾಕ್ಷರ ೧ guNitaakshara – 1
ಗುಣಿತಾಕ್ಷರ ರಚನಾ ಕ್ರಮ : guNitaakshara racanaa krama
The structure of Gunitaksharas’s

ವ್ಯಂಜನ + ಸ್ವರ
vYanjana +svara
Consoant +Vowel
ಸ್ವರ ಸಂಕೇತ
Svara sanketa
Symobl of Vowel
ಗುಣಿತಾಕ್ಷರ
guNitaakshara
ಹ್+ಅ ʾ ಹ ha
ಹ್+ಆ ಹಾ haa
ಹ್+ಇ ಿ ಹಿ hi
ಹ್+ಈ ಹೀ hii
ಹ್+ಉ ಹು hu
ಹ್+ಊ ಹೂ huu
ಹ್+ಋ ಹೃ hru
ಹ್+ಎ ಹೆ he
ಹ್+ಏ ಹೇ hee
ಹ್+ಐ ಹೈ hai
ಹ್+ಒ ಹೊ ho
ಹ್+ಓ ಹೋ hoo
ಹ್+ಔ ಹೌ hau
ಹ್+ಅo ಹಂ ham
ಹ್+ಅಃ ಹಃ hha

ಹಂತ ೨ hanta – 2 Step 2

ಚಿತ್ರ ನೋಡಿ ಕೆಳಗೆ ಕೊಟ್ಟಿರುವ ಪದಗಳನ್ನು ಹೇಳಿ : Citra nooDi, keLage koTTiruva padagaLannu heeli
Look at the words pictures and read the words givan below

50_63_KO-KUH

ಹಂತ ೩ hanta – 3 Step 3

ಕೊಟ್ಟಿರುವ ವಾಕ್ಯಗಳನ್ನು ಓದಿ ಹೇಳಿ : koTTiruva saraLa vaakyagaLannu oodi heeli
Read the simple sentences written below

ಅದು ನಾಗರ ಹಾವಿನ ಹೆಡೆ
adu naagara haavina heDe

ತೆಲೆ ಹೇನು
tale heenu

ಆ ಹಾಲು ಹುಲಿಯ ಹಾಲು
aa haalu huliya haalu

ಆ ಹಾಲು ಹಸುವಿನ ಹಾಲು
aa haalu hasuina haalu

ಅದು ಮಾನವನ ಹೃದಯ
adu mannavana hrudaya

ಅದು ಗುಲಾಬಿ ಹೂವು
adu gulaabi huvu

ಈ ಮರ ಹಲಸಿನ ಕಾಯಿಯ ಮರ
ii mara halasina kaayiya mara

ಹುಲಿಯ ಮೈ ಗೆರೆ ಗೆರೆ
huliya mai gere gere

ಹಿರೇಕಾಯಿ ಒಂದು ಜಾತಿಯ ತರಕಾರಿ
hireekaayi ondu jiaatiya tarakaari

ಆ ಹಸುವಿನ ಹೆಸರು ಗೌರಿ
aa hasuvina hesaru gauri

ಈ ಹಸುವಿನ ಹೆಸರು ಗಂಗೆ
ii hasuvina hesaru gange

ಹಂತ ೪ hanta – 4 Step 4

ಕೆಳಗಿನ ಕಾಗುಣಿತಾಕ್ಷರಗಳನ್ನು ಸ್ಪಷ್ಟವಾಗಿ ಉಚ್ಚರಿಸಿ, ಬರೆದು ಅಭ್ಯಾಸ ಮಾಡಿ
KeLagina Kaagunita aksharagalannu spsTavaagi baredu abyhaasa maaDi
In the letters given below Identify the gunitakshara’ s pronounce them and write them

ಹಾ ಹಿ ಹೀ ಹು ಹೂ ಹೃ
ಹೆ ಹೇ ಹೈ ಹೊ ಹೋ ಹೌ ಹಂ

ಹಂತ ೫ hanta – ೫ Step ೫

ಅಭ್ಯಾಸ : abhyaasa
Exercise

. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
see the picture and write the words

51_63_KO-KUH

. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture

ಕದ

ಕೈ

ಗುಲಾಬಿ

ಗಿಳಿ

ಜಿರಲೆ

ಟಗರು

ಕಡಗ

. ಬಿಟ್ಟಿರುವ ಕಾಗುಣಿತಾಕ್ಷರಗಳನ್ನು ತುಂಬಿ : biTTiruva kaguNitaakshar gaLannu tumbi
fill up the blanks with suitbals guNitakshara’s

ಕ ………………… ಕಿ …………………. ಕು

ಗ ……………….. ಗಿ …………………. ಗು

ಜ ಜಾ …………..ಜೀ ………………. ಜೂ

………………. ಟಾ ಟಿ ……….. ಟು ………

ಡ ಡಾ ……….. ಡೀ ………… ಡು ಡೂ ……

. ಕೆಳಗಿನ ಅಕ್ಷರಗಳನ್ನು ಗುರುತಿಸಿ, ಖಾಲಿ ಬಿಟ್ಟಿರುವ ಸ್ಥಳ ತುಂಬಿ : keLagina aksahragaLannu gurutisi, khali biTTiruva sthLa tumbi
Identify the Alphabets givan below and fill in the blanks

ಕಾ ………………. (ಶ,ಣ,ಲು)
…………………… ದ (ಕ, ಸ, ದ)
ಗು ……………….. ಬಿ (ಸಾ, ನಾ, ಲಾ)
…………………… (ಣ, ನ, ಣ)
ಬ ………………… ಗರು (ಮ, ಜ, ಟ)
ಕಡ ………………. (ಹ, ದ, ಗ)

. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words

[ಚಿತ್ರ ೫೨] [ಚಿತ್ರ್ ೫೩]

. ಕೆಳಗಿನ ಅಕ್ಷರಗಳಲ್ಲಿ ದೀರ್ಘ ಅಕ್ಷರಗವನ್ನು ಗೆರೆ ಎಳೆದು ಉಚ್ಚರಿಸಿ : keLagina aksharagaLalli diirgha aksharavannu gere eLedu uccarisi
form the letters given below underline the letters with long vowel

ಗ, ಖ, ಜ, ಕಾ, ಟ, ಡ

. ಬಿಟ್ಟಿರುವ ಪದ ತುಂಬಿ ಸರಳ ವಾಕ್ಯ ಮಾಡಿ, ಉಚ್ಚರಿಸಿ : bTTiruva pada tumbi, saraLa vaakya maaDi, uccarisi
fill up the blanks and write simple sentences and pronounce

ಅದು …………………….. ಕದ (ರಸ್ತೆಯ, ಮನೆಯ, ಮರಿಯ)

ಅವಳ ……………………. ಸುಂದರ (ಬಾಲ, ಮನ, ಮುಖ)

ಗುಲಾಬಿ …………………. ಚಂದ (ಮರ, ಬಾಲ, ವನ)

ಮನೆ …………………….. ಆಕರವಾಗಿದೆ (ದಪ್ಪ, ಸಣ್ಣ, ಚೌಕ)

ಗಾಳಿ …………………….. (ಮರ,ರಸ್ತೆ, ಪಟ)

ಗಂಧದ ………………….. (ಮರ, ಗಾಳಿ, ಕಾಡು)

. ಕೆಳಗಿನ ಅಕ್ಷರಗಳಲ್ಲಿ ‘ಜ’ ಮತ್ತು ‘ಡಾ’ ಅಕ್ಷರಗಳನ್ನು ಗೆರೆ ಎಳೆದು ಗುರುತಿಸಿ : KeLagina akshragaLalli ‘Ja’ mattu ‘Da’ aksaragaLannu gere eLedu gurutisi
underline the letters ‘ಜ’ ‘ಡಾ’ in the letters given below

ಗ, ಖ, ಟ, ಡಾ, ಕ

52_63_KO-KUH 53_63_KO-KUH 

ಹಂತ ೫ hanta – ೫ Step ೫

ಅಭ್ಯಾಸ : abhyaasa
Exercise

. ಕೆಳಗಿನ ಅಕ್ಷರಗಳಲ್ಲಿ ೊ;ಾ ಸಂಕೇತಗಳನ್ನು ಸೇರಿಸಿ ಗೆರೆ ಎಳೆದು ಗುರುತಿಸಿ : KeLagina ೊ;ಾakshragalie sanketagaLannu serisi
underline the letters
ೊ;ಾin the letters given below

ಠ, ಲ, ವ, ಸ, ಹ

. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
After seeing rhe picture and write the words

54_63_KO-KUH

. ಪದ ನೋಡಿ ಚಿತ್ರ ಬರೆಯಿರಿ : pada nooDi bareyiri
write the picture for the words

ರಥ

ಲೋಟ

ವೀಣೆ

ಹೂವು

. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words

55_63_KO-KUH

. ಕೆಳಗಿನ ಅಕ್ಷರಗಳಲ್ಲಿ ‘ರು’ ಮತ್ತು ‘ಸಿ’ ಅಕ್ಷರಗಳನ್ನು ಗೆರೆ ಎಳೆದು ಉಚ್ಚರಿಸಿ : keLagina akshaaragaLalli ‘ರು’ mttu ‘ಸಿ’ aksaragLannu gere eLadu uccarisi
Underline the letters ರು and ಸಿ in the letters givan below

ರ, ರಿ, ರು, ಮ, ವ, ಸ, ಸಿ

. ಬಿಟ್ಟಿರುವ ಪದ ತುಂಬಿ ಸರಳ ವಾಕ್ಯ ಮಾಡಿ, ಉಚ್ಚರಿಸಿ : bTTiruva pada tumbi, saraLa vaakya maaDi, uccarisi
fill up the blanks and write simple sentences and pronounce

ಒಂದು …………………….. ಹಾಲು(ಕೆ. ಜಿ. ಮೀಟರ್, ಲೀಟರ್)

ವನದ ……………………… ಮರ (ಸ್ಪಲ್ಪ, ಅರ್ಧ, ತುಂಬ)

ಕರಿ ………………………… ಸರ(ಮಣಿ, ನೂಲು, ದಾರ)

. ಬಿಟ್ಟಿರುವ ಕಾಗುಣಿತಾಕ್ಷರಗಳನ್ನು ತುಂಬಿ : biTTiruva kaguNitaakshar gaLannu tumbi
fill up the blanks with suitbals guNitakshara’s

…………………… ರಿರೀ ………………………………….

ಲ ………….. ಲೀ …………. ಲೀ …………. ಲು ………

ವವಾ …………….. ವೀ ………… ವು ………………….

………….. ಸಾ ……….. ಸೀ ………… ಸೂ …………..

ಹ ………………. ಹೀ …………….. ಹೂ ……………….

. ಕೆಳಗಿನ ಅಕ್ಷರಗಳನ್ನು ಗುರುತಿಸಿ, ಖಾಲಿ ಬಿಟ್ಟಿರುವ ಸ್ಥಳ ತುಂಬಿ : keLagina aksahragaLannu gurutisi, khali biTTiruva sthLa tumbi
Identify the Alphabets givan below and fill in the blanks

ರ …………………. (ತ, ದ, ಥ)
…………………….. ಟ (ಮ, ತ, ಲೋ)
ವಿ …………………. (ಸೆ, ಕ, ಣೆ)
ಸೈ ……………….. (ಪ, ರ, ಕಲ್)
…………………….. ವು (ಟ, ಪು, ಹೂ)

. ಹೊಂದಿಸಿ ಬರೆಯಿರಿ hondisi bareyiri
Match the following

ಹೂವು               ಲೋಟ
ಸೈಕಲ್              ಹೂವು
ಲೋಟ              ವೀಣೆ
ರಥ                   ಸೈಕಲ್
ವೀಣೆ                 ರಥ

ಹಂತ ೫ hanta – ೫ Step ೫

ಅಭ್ಯಾಸ : abhyaasa
Exercise

. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
see the picture and write the words

. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture

ತೆಂಗಿನ ಮರ

ನೇಗಿಲು

ಪದಕ

ಬುಗುರಿ

ಮೀನು

. ಬಿಟ್ಟಿರುವ ಕಾಗುಣಿತಾಕ್ಷರಗಳನ್ನು ತುಂಬಿ : biTTiruva kaguNitaakshar gaLannu tumbi
fill up the blanks with suitbals guNitakshara’s

ತತಾ ………………. ತೀ ………………… ತೂ ………..

…………. ನಾ ನಿ …………… ನು …………. ನೂ ……..

ಪ ……………. ಪಿ ಪೀ …………… ಪೂ …………………

………………. ಬಿ ……………. ಬೀ ಬು …………………

ಮ ಮಾ ……………………. ಮೀ ……………………….

. ಕೆಳಗಿನ ಅಕ್ಷರಗಳನ್ನು ಗುರುತಿಸಿ, ಖಾಲಿ ಬಿಟ್ಟಿರುವ ಸ್ಥಳ ತುಂಬಿ : keLagina aksahragaLannu gurutisi, khali biTTiruva sthLa tumbi
Identify the Alphabets givan below and fill in the blanks

…………………….. ಗಿಲು (ತೇ, ರೀ, ನೇ)
ಪ ………………….. ಕ (ರ, ಸ, ದ)
……………………… ಗುರ (ಕು, ಸು, ಬು)
ಮೀ ……………….. (ರ, ಸು, ನು)

. ಹೊಂದಿಸಿ ಬರೆಯಿರಿ hondisi bareyiri
Match the following

ಮೀನು               ಪದಕ
ಪದಕ                 ತೆಂಗಿನಮರ
ತೆಂಗಿನಮರ         ನೇಗಿಲು
ನೇಗಿಲು              ಮೀನು

. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words

57_63_KO-KUH 58_63_KO-KUH

. ಕೆಳಗಿನ ಅಕ್ಷರಗಳಲ್ಲಿ ದೀರ್ಘ ಅಕ್ಷರಗವನ್ನು ಗೆರೆ ಎಳೆದು ಗುರುತಿಸಿ ಉಚ್ಚರಿಸಿ : KeLagina akshragLalli diirgha aksharavannu gere eledu gurutisi uccarisi
From letters given below underline the letters with long vowl

ತ, ನಾ, ನಿ, ಬ, ಮಾ

. ಕೆಳಗಿನ ಅಕ್ಷರಗಳಲ್ಲಿ ‘ತಿ’ ಮತ್ತು ‘ಬು’ ಅಕ್ಷರಗಳನ್ನು ಗೆರೆ ಎಳೆದು ಉಚ್ಚರಿಸಿ : keLagina akshaaragaLalli ‘ತಿ’ mttu ‘ಬು’ aksaragLannu gere eLadu uccarisi
Underline the letters ತಿ and ಬು in the letters givan below

ತ, ಪ, ತಿ, ಮ, ಯಾ, ಬಿ, ಬು

. ಬಿಟ್ಟಿರುವ ಪದ ತುಂಬಿ ಸರಳ ವಾಕ್ಯ ಮಾಡಿ, ಉಚ್ಚರಿಸಿ : biTTiruva pada tumbi, saraLa vaakya maaDi, uccarisi
fill up the blanks and write simple sentences and pronounce

ಮೀನಿಗೆ ಈಜಲು ………………… ಬೇಕು (ನೆಲ, ನೀರು, ಆಕಾಶ)

ನೇಗಿಲು …………………………… ಸಹಾಯ (ಉಳಲು, ಅಗೆಯಲು, ತೋಡಲು)

ಬುಗುರಿ ತಿರುಗಲು ……………….. ಬೇಕು (ದಾರ, ಮೊಳೆ, ನೆಲ)