ಪಾಠ ೩ PaaTa – 3 Lesson 3
ಒತ್ತಕ್ಷರ ಪಾಠ ottksharagaLa paaTa
Lesson for ottkshara

 

ನೋಡಿ ಗುರುತಿಸಿ, ಉಚ್ಚರಿಸಿ : nooDi, gurutisi, uccarisi
See, Recongnize, pronounce

ಅಭ್ಯಾಸದ ಅನುಕೂಲಕ್ಕಾಗಿ ಒತ್ತಾಕ್ಷರಗಳನ್ನೂ ಮೂರು ಭಾಗಗಳಾಗಿ ವರ್ಗಿಕರಿಸಲಾಗಿದೆ. ಅವು ಇಂತಿವೆ.
For the easy and convient of the Excercise the clusters has been classifed nito three parts such as

. ನೇರ ಮೂಲ ಅಕ್ಷರಗಳೇ ಒತ್ತಾಕ್ಷರಗಳಾಗಿರುವುವು: neer muula aksharagale ottashargalu
Direct oriect orginal letters clusters

.ಮೂಲಾಕ್ಷರಗಳನ್ನು ಹೋಲುವ ಒತ್ತಾಕ್ಷರಗಳು : muulaaksharagaLannu hooluva ottaksharagaLu
Relate similar to orignal letters clusters

. ಭಿನ್ನರೂಪದ ಒತ್ತಾಕ್ಷರಗಳು : binnarupada ottaakashargalu
Different shapes of the letters clusters

 

. ನೇರ ಮೂಲ ಅಕ್ಷರಗಳೇ ಒತ್ತಾಕ್ಷರಗಳಾಗಿರುವುವು

ಖ್ಖ, ಙ್ಙ, ಛ್ಛ, ಝ್ಝ, ಞ್ಞ, ಟ್ಟ, ಣ್ಣ, ಬ್ಬ, ಭ್ಭ, ವ್ವ

ಹಂತ ೧ hanta – 1 Step 1

ಚಿತ್ರ ನೋಡಿ ಕೆಳಗೆ ಕೊಟ್ಟಿರುವ ಪದಗಳನ್ನು ಹೇಳಿ : Citra nooDi, keLage koTTiruva padagaLannu heeli
Look at the words pictures and read the words givan below

59_63_KO-KUH

ಹಂತ ೨ hanta – 2 Step 2

ಕಲಿತ ಒತ್ತಕ್ಷರ ಮತ್ತು ಪದಗಳು : kalita ottakshara mattu padagaLu
Learnt clusters alphabet and words

ಜ್ಜ, ಟ್ಟ, ಣ್ಣ, ಬ್ಬ, ವ್ವ

ಅಜ್ಜನ ಬೊಜ್ಜು ಕರಗಿತು ajjana booju karagitu

ಅಜ್ಜಿ, ಅವ್ವ, ಅಣ್ಣ ಹಬ್ಬಕ್ಕೆ ಹೋದರು ajji, avva, aNNa habbakke hoodaru

ಅಜ್ಜಿಯ ಮನೆ ಬೆಟ್ಟದ ಮೇಲೆ ಇದೆ ajjiya mane beTTada meele ide

ಕೆಟ್ಟು ಪಟ್ಟಣ ಸೇರು keTTu paTTaNa seeru

ಅಜ್ಜ ಮೆಟ್ಟಿಲಿನಿಂದ ಇಳಿಯಲು ತುಂಬ ಕಷ್ಟ ajjia mettilnid iLiyalu tumba kashTa

ಅಜ್ಜನ ಕಣ್ಣು ಚೆನ್ನಾಗಿದೆ ajjana kaNNu cannagide

ಅನೆಗೆ ಕಣ್ಣು ಸಣ್ಣ aanege kaNNu saNNa

ಅವ್ವನ ಮನೆ ತುಂಬ ಜನ avvana mane tumba jana

ಅಣ್ಣನ ಮನೆಯ ಊಟ ಚೆಂದ aNNana maneya uuTa canda

ಅಣ್ಣ ಬಂದ, ಬೆಣ್ಣೆ ತಂದ aNNana banda, beNNe tanda

ಅವ್ವ, ಅಜ್ಜ, ಅಣ್ಣ ಮೂವರು ಮನೆಗೆ ಬಂದರು avva, ajja, aNNa muvaru manege bandaru

ಅಣ್ಣನ ಮುಖದ ಬಣ್ಣ ಸುಂದರ aNNana mukhada baNNa sundara

ಅಜ್ಜನ ಹೆಜ್ಜೆ ಗುರುತು ajjana hejje gurutu

 

ಹಂತ ೩ hanta – 3 Step 3

ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಬ್ಯಾಸ ಮಾಡಿ, ಖಾಲಿ ಬಿಟ್ಟಿರುವ ಜಾಗದಲ್ಲಿ ಬರೆಯಿರಿ : kalita aksharagaLannu gurutisi, uccarisi, baredu abhyaasa maDi khaali biTTiruva jaagadalli bariyiri
Identify the letters you have learnt pronounce, write and practice them write them in the open provided

ಜ್ಜ ಟ್ಟ ಬ್ಬ ವ್ವ ಣ್ಣ
         
         
         

. ಮೂಲಾಕ್ಷರಗಳನ್ನು ಹೋಲುವ ಒತ್ತಕ್ಷರಗಳು

ಕ್ಕ, ಗ್ಗ, ಘ್ಘ, ಠ್ಠ, ಡ್ಡ, ಢ್ಢ, ದ್ದ, ಧ್ಧ, ಪ್ಪ, ಫ್ಫ, ಶ್ಯ, ಷ್ಷ, ಸ್ಸ, ಹ್ಬ, ಳ

ಹಂತ ೧ hanta – 1 Step 1

ಚಿತ್ರ ನೋಡಿ ಕೆಳಗೆ ಕೊಟ್ಟಿರುವ ಪದಗಳನ್ನು ಹೇಳಿ : Citra nooDi, keLage koTTiruva padagaLannu heeli
Look at the words pictures and read the words givan below

ಕ್ಕ       ಗ್ಗ      ಚ್ಚ     ಡ್ಡ     ದ್ದ     ಪ್ಪ     ಳ್ಳ

kka    gga    cca    DDa  dda    ppa    LLa

60_63_KO-KUH

 

ಹಂತ ೨ hanta – 2 Step 2

ಕಲಿತ ಒತ್ತಕ್ಷರ ಮತ್ತು ಪದಗಳು : kalita ottakshara mattu padagaLu
Learnt clusters and words

ಕ್ಕ, ಗ್ಗ, ಚ್ಚ, ಜ್ಜ, ಟ್ಟ, ಡ್ಡ, ಣ್ಣ, ದ್ದ, ಪ್ಪ, ಬ್ಬ, ವ್ವ, ಳ್ಳ

ಕಡ್ದಿಯ ಪೆಟ್ಟಿಗೆ kaDDiya peTTige

ಹಗ್ಗದ ಮಂಚ haggada manca

ಮಗ್ಗದ ಚೆಡ್ಡಿ maggada ceDDi

ಹದ್ದಿನ ಕಣ್ಣು haddina kaNNu

ಮಗ್ಗದ ಬಟ್ಟೆ maggada baTTe

ಅಕ್ಕನ ಜೂಟ್ಟು akkana joTTu

ಹಕ್ಕಿಗೆ ಎರಡು ರೆಕ್ಕೆ hakkige Eradu rekke

ಈ ಹಕ್ಕಿ ಚಿಕ್ಕದು ii hakki cikkadu

ಮಗ್ಗಿ ಪುಸ್ತಕ maggi pustaka

ಸುಗ್ಗಿಯ ಕಾಲ suggiaya kaala

ಅಕ್ಕಿ ನುಚ್ಚು akki nuccu

ಹುಚ್ಚುನಾಯಿ huccu naayi

ರಾಗಿ ಮುದ್ದೆ raagi mudde

ಸೊಳ್ಳೆಯ ಪರದೆ soLLya parade

ಹಬ್ಬದ ಹಪ್ಪಳ habbada happaLa

ಮನೆಯ ತುಪ್ಪ maneya tuppa

ಗುಡ್ಡದ ಮೇಲೆ ಗದ್ದೆ guDDada meela gadde

 

ಹಂತ ೩ hanta – 3 Step 3

ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಬ್ಯಾಸ ಮಾಡಿ, ಖಾಲಿ ಬಿಟ್ಟಿರುವ ಜಾಗದಲ್ಲಿ ಬರೆಯಿರಿ : kalita aksharagaLannu gurutisi, uccarisi, baredu abhyaasa maDi khaali biTTiruva jaagadalli bariyiri Identify the letters you have learnt pronounce
write and practice them write them in the open provided

ಕ್ಕ ಗ್ಗ ಚ್ಚ ಡ್ಡ ದ್ದ ಪ್ಪ ಳ್ಳ
             
             
             

. ಭಿನ್ನರೂಪದ ಒತ್ತಕ್ಷರಗಳು : bbinna rupada ottaksharagLu
Different struture of ottakshar’s

ಹಂತ ೧ hanta – 1 Step 1

ಚಿತ್ರ ನೋಡಿ ಕೆಳಗೆ ಕೊಟ್ಟಿರುವ ಪದಗಳನ್ನು ಹೇಳಿ : Citra nooDi, keLage koTTiruva padagaLannu heeli
Look at the words pictures and read the words givan below

ಕ್ತ       ಕ್ರ       ಣ್ಯ      ತ್ತ       ನ್ನ      ಮ್ಮ    ಯ್ಯ    ರ್ಯ    ಲ್ಲ     ಸ್ಸು

kta     kra     nya    tta      nna    mma  yya    yar     lla      ssu

61_63_KO-KUH

ಹಂತ ೨ hanta – 2 Step 2

ಕಲಿತ ಒತ್ತಕ್ಷರ ಮತ್ತು ಪದಗಳು : kalita ottakshara mattu padagaLu
Learnt alphabet and words

ಕ್ತ, ಕ್ರ, ಗ್ಗ, ಚ್ಚ, ಜ್ಜ, ಟ್ಟ, ಡ್ಡ, ಣ್ಣ, ಣ್ಯ, ತ್ತ, ದ್ದ, ನ್ನ, ಪ್ಪ, ಬ್ಬ, ಮ್ಮ, ಯ್ಯ, ರ್ಯ, ಲ್ಲ, ವ್ವ

ಅವನು ದೇವರ ಭಕ್ತ avanu devara bhakta

ಬಸ್ಸಿನಲ್ಲಿ ನಾಲ್ಕು ಚಕ್ರಗಳಿವೆ bassinalli naalku cakragaLive

ಒಂದು ನಾಣ್ಯದ ಎರಡು ಮುಖಗಳು ondu naaNyada Eradu mukhagaLu

ಅವಳು ನಮ್ಮ ಅಮ್ಮ avalu namma amma

ಇವನು ನನ್ನ ತಮ್ಮ ivanu nanna tamma

ಕಯ್ಯಾರೆ ಧರ್ಮ ಮಾಡು kayyare darma maaDu

ಮುಯ್ಯಿಗೆ ಮುಯ್ಯಿ muyyige muyyi

ಮೈಸೂರು ದಸರ ಉತ್ಸವ masisuru dasara utsava

ಹಂಪಿ ಉತ್ಸವ hampi utsava

ಬನ್ನೂರು ಬೆಲ್ಲ bannuru bella

ನಮ್ಮ ಮನೆ ದೊಡ್ಡದು namma mane doDDadu

ವೈದ್ಯರು ರೋಗಿಗಳಿಗೆ ಔಷಧಿ ಕೊಡುತ್ತಾರೆ vaidyaru roogigaLige aushidi koDutaare

 

ಹಂತ ೩ hanta – 3 Step 3

ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಬ್ಯಾಸ ಮಾಡಿ, ಖಾಲಿ ಬಿಟ್ಟಿರುವ ಜಾಗದಲ್ಲಿ ಬರೆಯಿರಿ : kalita aksharagaLannu gurutisi, uccarisi, baredu abhyaasa maDi khaali biTTiruva jaagadalli bariyiri
Identify the letters you have learnt pronounce, write and practice them write them in the open provided

ಕ್ತ ಕ್ರ ಣ್ಯ ತ್ತ ನ್ನ ಮ್ಮ ಯ್ಯ ರ್ಯ ಲ್ಲ
                 
                 
                 

 

ಹಂತ ೪ hanta – 3 Step ೪

ಅಭ್ಯಾಸ : abhyaasa
Exercise

. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
see the picture and write the words

62_63_KO-KUH

. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture

ಕಬ್ಬು

ತಕ್ಕಡಿ

ಸೂರ್ಯ

ಕನ್ನಡಕ

ಕಪ್ಪೆ

ಬೆಟ್ಟ

. ಹೊಂದಿಸಿ ಬರೆಯಿರಿ hondisi bareyiri
Match the following

ಜ್ಜ                   ರ್ಯ
ಬ್ಬ                   ಪ್ಪ
ರ್ಯ                  ಟ್ಟ
ನ್ನ                    ಜ್ಜ
ಪ್ಪ                   ಬ್ಬ
ಟ್ಟ                   ನ್ನ

. ಕೆಳಗಿನ ಅಕ್ಷರಗಳನ್ನು ಗುರುತಿಸಿ, ಖಾಲಿ ಬಿಟ್ಟಿರುವ ಸ್ಥಳ ತುಂಬಿ : keLagina aksahragaLannu gurutisi, khali biTTiruva sthLa tumbi
Identify the Alphabets givan below and fill in the blanks

ರ ……………. ರ್ (ಜ್ಜ, ಪ್ಪ, ಬ್ಬ)
ಮ ……………. (ಣ್ಣ, ಗ್ಗ, ಡ್ಡ)
………………… ಸ್ಸು(ತ, ಕ, ಬ)
ಬಿ …………….. (ಲ್ಲು, ಬ್ಬ, ಕ್ಕ)
ಅ …………….. (ಣ್ಯ, ಕ್ರ, ಮ್ಮ)

. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words

63_63_KO-KUH

. ಹೊಂದಿಸಿ ಬರೆಯಿರಿ hondisi bareyiri
Match the following

Sugarcane                 ಬೆಟ್ಟ
K. G                            ಕನ್ನಡಕ
Sun                             ಕಪ್ಪೆ
Spectacal                  ಸೂರ್ಯ
Frog                            ತಕ್ಕಡಿ
Hill                              ಕಬ್ಬು

. ಕೆಳಗಿನ ಅಕ್ಷರಗಳಲ್ಲಿ ನೇರ ಒತ್ತಕ್ಷರಗಳನ್ನು ಗುರುತಿಸಿ, ಉಚ್ಚರಿಸಿ ಗೆರೆ ಎಳೆದು ಗುರುತು ಮಾಡಿ : KeLagina aksharagaLalli neera ottaksharagaLannu gurutisi, uccarisi, gere eLadu gurutu maaDi
In the letters given below Identify the neera othakshar’s pronounce them and under line them

ಗ್ಗ, ದ್ದ, ಲ್ಲ, ಮ್ಮ, ಣ್ಣ

. ಕೆಳಗಿನ ಅಕ್ಷರಗಳಲ್ಲಿ ಮೂಲ ಅಷರಗಳನ್ನು ಹೋಲುವ ಒತ್ತಕ್ಷರಗಳನ್ನು ಗುರುತಿಸಿ : Kelagina aksharagaLalli muula aksaragaLannu hooluva ottaksharagalannu gurutisi
In the letters given below Identify the ottakshara’s that are similar to moola aksahara

ವ್ವ, ಟ್ಟ, ಕ್ಕ, ಳ್ಳ, ಡ್ಡ, ಯ್ಯ, ಸ್ಸ

. ಬಿಟ್ಟಿರುವ ಪದ ತುಂಬಿ ಸರಳ ವಾಕ್ಯ ಮಾಡಿ, ಉಚ್ಚರಿಸಿ : biTTiruva pada tumbi, saraLa vaakya maaDi, uccarisi
fill up the blanks and write simple scentences and pronounce

ಕೆಟ್ಟು ……………………. ಸೇರು (ಬಂಗಲೆ, ಮಹಡಿ, ಪಟ್ಟಣ)

ಆನೆ ಕಣ್ಣು ……………… ಮರ (ದಪ್ಪ, ಅಗಲ, ಸಣ್ಣ)

ಹಕ್ಕಿಗೆ ………………….. ರೆಕ್ಕೆ (ಮೂರು, ನಾಲ್ಕು, ಎರಡು)

ಒಂದು ನಾಣ್ಯದ …………….. ಮುಖಗಳು (ಮೂರು, ನಾಲ್ಕು, ಎರಡು)

ಮೈಸೂರು …………………… ಉತ್ಸವ (ಹಬ್ಬದ, ಜಾತ್ರೆ, ದಸರ)