ಪಾಠ ೪ PaaTa – 4 Lesson 4
ಪದ್ಯ ಮತ್ತು ಗದ್ಯ ಪಾಠಗಳುLessons for Poetry and prose
ಪದ್ಯ ಪಾಠ ೧ – ಸಂತಂಮಣ್ಣ
ಕಲ್ಯಾಣಸೇವೆ ಜೇಬಿನ ಬುಡದಲಿ,
ಪುಟ್ಟಾಣಿಯ ಪುರಿ ಮೇಲೊಂದಿಷ್ಟು,
ಗೋಲಿ ಬಳಪ ಮತ್ತೊಂದಿಷ್ಟು,
ಬಂದ, ಬಂದ, ಸಂತಂಮಣ್ಣ,
ಪಠಾಸು ಪೆಟ್ಲು ಒಳ ಜೇಬಲ್ಲಿ,
ಕಾಸಿನ ಸಾಲು ಕಳ್ಳ ಜೇಬಲ್ಲಿ,
ಚೆಂಡು ದಾಂಡು ಎಡಬಲದಲ್ಲಿ,
ಬಂದ, ಬಂದ, ಸಂತಂಮಣ್ಣ,
ಅಮ್ಮನ ಹಾರ ಉಬ್ಬಿದ ಎದೆಗೆ,
ಬಿದಿರಿನ ಕೊಳಲು ಗೆಜ್ಜೆಯೊಳಗೆ,
ಹದ್ದಿನ ರೆಕ್ಕೆ ಎತ್ತಿದ ತಲೆಗೆ,
ಬಂದ, ಬಂದ, ಸಂತಂಮಣ್ಣ,
ಕತ್ತುರಿ ಚಂದ್ರ ಹಣೆಯಲ್ಲಿಹುದು,
ಸಂಜೆಯ ಶುಕ್ರ ಕಣ್ಣಲ್ಲಿಹುದು,
ಬೆಳುಬೆಳ್ದಿಂಗಳು ಗಲ್ಲದ ಮೇಲೆ.
ಬಂದ, ಬಂದ, ಸಂತಂಮಣ್ಣ,
ಮೊದಲನೆ ಮಾತು ಹೂವಿನ ಮುತ್ತು,
ಮರುಮಾತಾಡಲು ಸಿಡಿಲು ಗುಡುಗು,
ಮೂರನೆ ಬಾರಿಗೆ ಆನೆಯ ಕಲ್ಮಳೆ,
ಬಂದ, ಬಂದ, ಸಂತಂಮಣ್ಣ,
ಬಾರೋ, ಬಾರೋ, ಸಿಡಿಲಿನ ಮರಿಯೆ!
ಬಾರೋ, ನಾಡಿನ ಸುಂಟರಗಾಳಿ!
ತೋರೋ ಸಿರಿಮೊಗ, ತುಂಟರ ಗುರುವೆ!
ಬಂದ, ಬಂದ, ಸಂತಂಮಣ್ಣ,
ಹೊಯ್ಸಳ
ಕೃಪೆ : ೧೯೪೫ರಲ್ಲಿ ಕನ್ನಡ ಎರಡನೆಯ ಪುಸ್ತಕದಿಂದ ಆರಿಸಿದೆ
೧. ಕೊಟ್ಟಿರುವ ಪದಗಳನ್ನು ಓದಿ Reading practice
ಕಲ್ಯಾಣ, ದಾಂಡು, ಜೇಬು, ಬಿದಿರು, ಗೋಲಿ, ಹಾರ, ಕಾಸು, ಸಿಡಿಲು, ಚೆಂಡು, ಗುಡುಗು
Drills
I Repetitions drills
Model
ಅಧ್ಯಾಪಕ : ಬಂದ , ಬಂದ, ಸಣ್ಣ ತಮ್ಮಣ್ಣ
ವಿದ್ಯಾರ್ಥಿ : ಬಂದ , ಬಂದ, ಸಣ್ಣ ತಮ್ಮಣ್ಣ
ಅಧ್ಯಾಪಕ : ಚೆಂಡು ದಾಂಡು ಎಡಬಲದಲ್ಲಿ
ವಿದ್ಯಾರ್ಥಿ :
ಅಧ್ಯಾಪಕ : ಕತ್ತುರಿ ಚಂದ್ರ ಹಣೆಯಲ್ಲಿಹುದು
ವಿದ್ಯಾರ್ಥಿ :
ಅಧ್ಯಾಪಕ : ಬಾರೋ, ಬಾರೋ ಸಿಡಿಲಿನ ಮರಿಯೆ
ವಿದ್ಯಾರ್ಥಿ :
II Substitution Drill – Single substitution
Model
ಬಂದ, ಬಂದ, ಸಣ್ಣ ತಮ್ಮಣ್ಣ
ಬಂದ, ಬಂದ, ಸಣ್ಣ ತಮ್ಮಣ್ಣ
೧. ಪುಟ್ಟಾಣಿಯ ಪುರಿ ಕೆಳಗೊಂದಿಟ್ಟು
………………………… (ಮೇಲೊಂದಿಷ್ಟು)
೨. ಚೆಂಡು, ದಾಂಡು ಮೇಲೆ ಕೆಳಗೆ
……………………… (ಎಡಬಲದಲ್ಲಿ)
೩. ಕತ್ತುರಿ ಚಂದ್ರ ತಲೆಯಲ್ಲಿಹುದು
…………………… (ಹಣೆಯಲ್ಲಿಹುದು)
III Transformation drill
Model
ಬಂದ, ಬಂದ, ಸಣ್ಣ ತಮ್ಮಣ್ಣ
ಬಂದ, ಬಂದ, ಯಾವ ತಮ್ಮಣ್ಣ
೧. ಪಠಾಸು ಪೆಟ್ಲು ಒಳ ಜೇಬಲ್ಲಿ
……………………… (ಯಾವ)
೨. ಕಾಸಿನ ಸಾಲು ಕಳ್ಳ ಜೇಬಲ್ಲಿ
………………….. (ಯಾವ)
೩. ಚೆಂಡು ದಾಂಡು ಎಡಬಲ್ಲದಲ್ಲಿ
…………………….. (ಎಲ್ಲಿ)
೪. ಬಾರೋ ಬಾರೋ ಸಿಡಿಲಿನ ಮರಿಯೆ!
…………………….. (ಯಾವ)
IV Response drill
೧. ಪಟಾಸು ಪೆಟ್ಲು ಯಾವ ಜೇಬಲ್ಲಿ
………………………….
೨. ಕಾಸಿನ ಸಾಲು ಯಾವ ಜೇಬಲ್ಲಿ
………………………….
೩. ಚೆಂಡು ದಾಂಡು ಎಲ್ಲಿ
………………………….
೪. ಬಾರೋ, ಬಾರೋ ಯಾವ ಮರಿಯೆ!
………………………….
EXERCISES
1.Fill ni the following blanks using the English
Model : ಬು………….(Root) ಬುಡ
೧.ಬ ………. ಪ (Chalkpices)
೨. ……… ಕ್ಕ (Small)
೩. ಚೆಂ ……….. (ball)
೪. ಸಂ ………. (Evening)
೫. ಗು …….. ಗು (thunder)
2. Choose the appropriate letter from the pairs given and fill up the blanks according to the model
Model : ಸ……….. ನ್ನ – ಣ್ಣ ಸಣ್ಣ
೧.ಬ …….. ಪ ಲ – ಳ …………
೨. ಪ …… ಸು ಟ – ಠಾ ……….
೩. ಸುಂ ……. ರಗಾಳಿ ಟ – ಠ ……..
೪. ……… ಕ್ರ ಸು – ಶು ……….
೫. ……. ರ ಆ – ಹಾ ……….
3. Combine the following words according to the model
Model : ಮತ್ತೊಂದು +ಇಷ್ಟು ಮತ್ತೊಂದಿಷ್ಟು
೧. ಮೇಲೊಂದು + ಇಷ್ಟು ……………..
೨. ಗೆಜ್ಜೆ + ಒಳಗೆ …………….
೩. ಬಿಳಿದಾದ +ತಿಂಗಳು …………..
೪. ಕಲ್ಲಿನ + ಮಳೆ …………..
4. Fill up the blanks using the words given below in the bracket
೧. ಪುಟ್ಟಾಣಿಯ ಪುರಿ ………………..
(ಕೆಳಗೊಂದಿಷ್ಟು, ಮೇಲೊಂದಿಷ್ಟು, ಮಧ್ಯದಲೊಂದಿಷ್ಟು)
೨. ಗೋಲಿ ಬಳಪ ………
(ಇನ್ನೊಂದಿಷ್ಟು, ಮತ್ತೊಂದಿಷ್ಟು, ಮಗದೊಂದಿಷ್ಟು)
೩. ಪಠಾಸು ಪೆಟ್ಲು ………….
(ಹೊರ ಜೇಬಲ್ಲಿ, ಮಧ್ಯದ ಜೇಬಲ್ಲಿ, ಒಳ ಜೇಬಲ್ಲಿ)
೪. ಹದ್ದಿನ ರೆಕ್ಕೆ ಎತ್ತಿದ ………….
(ಕೈಗೆ, ಕಾಲಿಗೆ, ತಲೆಗೆ)
5. Make use of the following words in your own sentences
ಕಲ್ಯಾಣ, ಹಾರ, ಮುತ್ತು, ಮರು, ತುಂಟ
6. Write answers to the follwing questions
೧. ಸಣ್ಣ ತಮ್ಮಣ್ಣ ಜೇಬಿನಲ್ಲಿ ಏನಿತ್ತು?
೨. ಸಣ್ಣ ತಮ್ಮಣ್ಣ ಹೇಗಿದ್ದಾನೆ?
೩. ಸಣ್ಣ ತಮ್ಮಣ್ಣ ಮಾತು ಹೇಗಿರುತ್ತದೆ?
Leave A Comment