ಗುಂಪು Group 4

ಎ          ಏ          ಐ         ವ         ಛ         ಮ        ಪ         ಫ         ಷ         ಘು
e        ee      ai       va      cha    ma     pa      pha    Sa     gha

ಹಂತ ೧ hanta – 1 Step 1

ನೋಡಿ ಗುರುತಿಸಿ, ಉಚ್ಚರಿಸಿ : nooDi, gurtisi, uccarisi
See, Recognize, Pronouce

13_63_KO-KUH

ಹಂತ ೨ hanta – 2 Step 2

ಕಲಿತ ಅಕ್ಷರ ಮತ್ತು ಪದಗಳು : Kalita akshara Mattu PadagaLu
Leant alphabet and words

ಅ ಆ ಈ ಉ ಊ ಎ ಏ ಐ o ಕ ಗ ಘ ಠ ಡ ಢ ಛ ಝ ತ ಥ ದ ಧ ಪ ಫ ಮ ಯ ರ ಲ ವ ಷ ಹಳ

ಮತ mata ‘vote’
ಮಲ mala ‘shit’
ಮದ mada ‘arrogance’
ಮಠ maTha ‘monastery’
ಮರ marra ‘tree’
ಮಗ maga ‘son’
ಪದ pada ‘word’
ಪಥ patha ‘road’
ಷರ shara ‘agreement’
ವರ vara ‘bridegroom’
ಫಲ phala ‘fruit’
ಏಕ eeka ‘one’
ಅಥವ athava ‘or’
ಅವಳು avaLu ‘she’
ಅವರು avaru ‘they’
ಅವರ ಮಠ avara maTha  
ಅವರ ಮತ avara mata  
ಅವರ ಹಠ avara haTha  
ಅವಳ ಮಠ avaLa maTha  
ಅವಳ ಮತ avaLa mata  
ಅವಳ ವರ avaLa mara  
ಅವಳ ಮರ avaLa mara  
ಅವರ ಮರ avara mara  
ಅವರ ಫಲ avara phala  
ಆ ಮರ ವರದ ಮರ aa mara varada mara  
ಆ ಮರ ಫಲದ ಮರ aa mara phalada mara  
ಆ ಮರ ಏತದ ಮರ aa mara eetada mara  

ಹಂತ ೩ hanta – 3 Step 3

ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಭ್ಯಾಸ ಮಾಡಿ ಕೊಟ್ಟಿರುವ ಖಾಲಿ ಜಾಗದಲ್ಲಿ ಬರೆಯಿರಿ : Kalita aksharagaLannu gurutisi, uccarisi, baredu abhyaasa maaDi, koTTiruva khali jagadalli bareyiri
Identify the Letters tht you have learnt pronounce write and practice them. write them in the space provided.

14_63_KO-KUH

ಹಂತ ೪ hanta – 4 Step 4

ಅಭ್ಯಾಸ : abhyaasa
Exercise

. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
After seeing the picture and write the words

15_63_KO-KUH

. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture

ಎರಕ

ಏತ

ಐದಳ

ವನ

ಛತ್ರಿ

ಮರ

ಪಟ

ಫಲ

ಔಷಧ

ಘಂಟೆ

. ಹೊಂದಿಸಿ ಬರೆಯಿರಿ hondisi bareyiri
Match the following

. ಕೊಟ್ಟಿರುವ ಅಕ್ಷರಗಳಲ್ಲಿ ‘ಐ’ ಮತ್ತು ‘ಪ’ ಅಕ್ಷರಗಳನ್ನು ಗೆರೆ ಎಳೆದು ಗುರುತಿಸಿ : KoTTiruva akshragaLalli ‘Dha’ mattu ‘Da’ aksaragaLannu gere eLedu gurutisi
underline the letters ಝ and ಹ in the letters given below

ಎ, ಏ,ಮ, ಐ, ಫ, ಷ, ಷ, ವ, ಪ

. ಬಿಟ್ಟಿರುವ ಪದ ತುಂಬಿ ಸರಳ ವಾಕ್ಯ ಬರೆಯಿರಿ : biTTiruva pada tumbi saraLa vaakya bareyiri
fill up the blanks and write simple sentence

ಆ ಮರ ………………… ಮರ (ಏತದ, ಬಲದ, ಕಲದ)
ಆ ಮರ ………………… ಮರ (ವರದ, ಕಳದ, ಬಳದ)
ಆ ಮರ ………………… ಮರ (ಬಲದ, ಫಲದ, ಕಲದ)

. ಅಕ್ಷರಗಳನ್ನು ಗುರುತಿಸಿ, ಖಾಲಿ ಬಿಟ್ಟಿರುವ ಸ್ಥಳ ತುಂಬಿ : aksahragaLannu gurutisi, khali biTTiruva sthLa tumbi
Identify the Alphabets givan below and fill in the blanks

ಎ ………………. (ರ, ಳ, ರಕ)
ಮ ……………… (ಟ, ಢ, ರ)
………………….. ತ (ಏ, ವ, ಘ)
………………….. ಲ(ರ, ಫ, ಔ)
ಔ ……………….. ಧ(ಪ, ಷ, ಫ)
………………….. ಟ(ಘ. ಫ, ಯ)

. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words

16_63_KO-KUH

ಗುಂಪು ೫ Group 5

ಒ         ಓ         ಔ         ಬ         ಜ         ಭ         ಚ
o        oo      au      ba      ja       bha    ca     

ಹಂತ ೧ hanta – 1 Step 1

ನೋಡಿ ಗುರುತಿಸಿ, ಉಚ್ಚರಿಸಿ : nooDi, gurtisi, uccarisi
See, Recognize, Pronouce

17_63_KO-KUH

ಹಂತ ೨ hanta – 2 Step 2

ಕಲಿತ ಅಕ್ಷರ ಮತ್ತು ಪದಗಳು : Kalita akshara Mattu PadagaLu
Leant alphabet and words

ಅ ಆ ಈ ಉ ಊ ಎ ಏ ಐ ಒ ಓ ಔ o ಕ ಗ ಘ ಠ ಡ ಢ ಚ ಛ ಜ ಝ ತ ಥ ದ ಧ ಪ ಫ ಬ ಭ ಮ ಯ ರಲ ವ ಷ ಹ ಳ

ಬಲ bala ‘strenth’
ಜಲ jala ‘water’
ಜಲಜ jalaja ‘proper name’
ಜಯ jaya ‘victory’
ಜಮ jama ‘credit’
ಜಪ japa ‘ritualistic chanting of sacred words or holy japa; reptition of holy words’
ಜಡ jiaDa ‘laziness’
ಬರೆಹ bareha ‘writing’
ಬಡವ baDava ‘poor’
ಜಠರ jaThara ‘stomach’
ಚರಕ caraka ‘thread weaving’
ಔಷಧ aushadha ‘medicine’
ಆ ಚರಕ ಕಮಲಳ ಚರಕ aa caraka kamalaLa caraka  
ಈ ಮರ ಬಡವರ ಮರ ii mara baDavara mara  
ಈ ಮರ ಜಲಜಳ ಮರ ii mara jalajaLa mara  
ಆ ಚರಕ ಜಲಜಳ ಚರಕ aa caraka jalajaLa caraka  
ಆ ಬರೆಹ ಜಲಜಳ ಬರೆಹ aa bareha jalajaLa bareha  
ಆ ಬರೆಹ ಜಲಜ ಕಮಲರ ಬರೆಹ aa bareha jilaja kamalara bareha  
ಆ ಔಷಧ ಜಲಜಳ ಔಷಧ aa aushadha jalajaLa aushadha  

ಹಂತ ೩ hanta – 3 Step 3

ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಭ್ಯಾಸ ಮಾಡಿ ಕೊಟ್ಟಿರುವ ಖಾಲಿ ಜಾಗದಲ್ಲಿ ಬರೆಯಿರಿ : Kalita aksharagaLannu gurutisi, uccarisi, baredu abhyaasa maaDi, koTTiruva khali jagadalli bareyiri
Identify the Letters tht you have learnt pronounce write and practice them. write them in the space provided.

18_63_KO-KUH

ಹಂತ ೪ hanta – 4 Step 4

ಅಭ್ಯಾಸ : abhyaasa
Exercise

. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
see the picture and write the words

19_63_KO-KUH

. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture

ಒಣ ಮರ

ಓಟ

ಔಷಧ

ಬಸವ

ಜನ

ಚರಕ

. ಹೊಂದಿಸಿ ಬರೆಯಿರಿ hondisi bareyiri
Match the following

.ಕೊಟ್ಟಿರುವ ಅಕ್ಷರಗಳಲ್ಲಿ ‘ಔ’ ಮತ್ತು ‘ಭ’ ಅಕ್ಷರಗಳನ್ನು ಗೆರೆ ಎಳೆದು ಗುರುತಿಸಿ : KoTTiruva akshragaLalli ‘au’ mattu ‘bha’ aksaragaLannu gere eLedu gurutisi
underline the letters ಔ and ಭ in the letters given below

ಬ, ಓ, ಔ, ಬ, ಜ, ಭ, ಚ

. ಬಿಟ್ಟಿರುವ ಪದ ತುಂಬಿ ಸರಳ ವಾಕ್ಯ ಬರೆಯಿರಿ : biTTiruva pada tumbi saraLa vaakya bareyiri
fill up the blanks and write simple sentence

ಆ ಮರ ………………… ಮರ (ಬರೆಹ, ಜಠರ, ಔಷಧ)
ಆ ಮರ ………………… ದ ಮರ (ಬರೆಹ, ಚರಕ, ಜಠರ)
ಆ ಬರಹ ………………… ಳ ಬರಹ (ಔಷಧ, ಚರಕ, ಜಲಜ)
ಆ ಚರಕ ……………….. ಚರಕ (ಜಠರ, ಬರೆಹ, ಬಡವರ)
ಆ ಮರ ………………… ಳ ಮರ (ಔಷಧ, ಬರೆಹ, ಜಲಜ)

. ಅಕ್ಷರಗಳನ್ನು ಗುರುತಿಸಿ, ಖಾಲಿ ಬಿಟ್ಟಿರುವ ಸ್ಥಳ ತುಂಬಿ : aksahragaLannu gurutisi, khali biTTiruva sthLa tumbi
Identify the Alphabets givan below and fill in the blanks

…………………….. ಟ(ಔ,ಬ, ಓ)
…………………….. ಷಧ (ಔ, ಓ, ಬ)
ಚರ …………………. (ಕ, ಓ, ಚ)
ಜ …………………… ಜ (ಕ, ಚ, ಲ)
……………………… ಮಲ (ಚ, ಲ, ಕ)
ಬ …………………… ವ (ಳ, ಲ, ಡ)
……………………… ಠರ (ಚ, ಓ, ಜ)
ಜ …………………… (ಬ, ಒ, ನ)
ಬ …………………… ಹ (ಬ, ಓ, ರ)
ಬ …………………… ವ (ಕ, ರ, ಸ)
……………………… ಸ (ಬ, ಓ, ರ)

. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words

20_63_KO-KUH