ಗುಂಪು ೬ Group 6

ಇ          ಣ         ಟ
i         Na     Ta              

ಹಂತ ೧ hanta – 1 Step 1

ನೋಡಿ ಗುರುತಿಸಿ, ಉಚ್ಚರಿಸಿ : nooDi, gurtisi, uccarisi
See, Recognize, Pronouce

21_63_KO-KUH

ಹಂತ ೨ hanta – 2 Step 2

ಕಲಿತ ಅಕ್ಷರ ಮತ್ತು ಪದಗಳು : Kalita akshara Mattu PadagaLu
Leant alphabet and words

ಅ ಆ ಇ ಈ ಉ ಊ ಎ ಏ ಐ ಒ ಓ ಔ o ಕ ಗ ಘ ಚ ಛ ಜ ಝ ಟ ಠ ಡ ಢ ಣ ತ ಥ ದ ಧ ಪ ಫ ಬ ಭ ಮ ಯ ರ ಲ ವ ಷ ಹ ಳ

ಹಣ haNa ‘money’
ಒಣ oNa ‘dry’
ಗಣ gaNa ‘group’
ಪಟ paTa ‘kite’
ಕಣಜ kaNaja ‘barn’
ಓಟ ooTa ‘run’
ಚಟ caTa ‘habit’
ಪಣ paNa ‘gambling’
ಊಟ uuTa ‘meal’
ಬಹಳ bahaLa ‘much’
ಲವ lava ‘proper name’
ಇವರ ಹಣ ivara haNa  
ಇವಳ ಹಣ ivaLa haNa  
ಇವರ ಊಟ ivara uuTa  
ಇವಳ ಊಟ ivaLa uuTa  
ಇವರ ಪಟ ivara paTa  
ಆ ಹಣ ಕನಕ ಕಮಲರ ಹಣ aa haNa kanaka kamalara haNa  
ಆ ಪಟ ಗಣಪನ ಪಟ aa paTa gaNapana paTa  
ಕನಕ ಕಮಲರ ಊಟ kanaka kamalara uuTa  
ಕನಕ ಕಮಲರ ಓಟ kanaka kamalara ooTa  
ಆ ದನ ಕನಕ ಕಮಲರ ದನ aa dana kanaka kamalara dana  
ಆ ಮರ ಔಷಧದ ಮರ aa mara ausadhada mara  
ಕನಕ ಕಮಲರ ಜಯ kanaka kamalara jaya  
ಆ ಮರ ಫಲದ ಮರ aa mara phalada mara  
ಆ ಮರ ಜಪದ ಮರ aa mara japada mara  
ಕನಕ ಕಮಲರ ಪಟದ ಆಟ kanaka kamalara paTada aaTa  
ಜನ ಬಹಳ jana bhaLa  
ಜನರ ಓಟ ಬಹಳ janara ooTa bhaLa  
ಕನಕ ಕಮಲರ ಓಟ ಬಹಳ kanaka kamalara ooTa bhaLa  
ಕನಕ ಕಮಲರ ಊಟದ ಆಟ kanaka kamalara uuTada aaTa  
ದನದ ಓಟ danada ooTa  
ಬಸವನ ಓಟ basavana ooTa  
ದನದ ನರ danada nara  
ಫಲದ ಮರ phalada mara  
ಪಟದ ಆಟ paTada aaTa  
ಮಠದ ದನ maThada dana  

ಹಂತ ೩ hanta – 3 Step 3

ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಭ್ಯಾಸ ಮಾಡಿ ಕೊಟ್ಟಿರುವ ಖಾಲಿ ಜಾಗದಲ್ಲಿ ಬರೆಯಿರಿ : Kalita aksharagaLannu gurutisi, uccarisi, baredu abhyaasa maaDi, koTTiruva khali jagadalli bareyiri
Identify the Letters tht you have learnt pronounce write and practice them. write them in the space provided.

22_63_KO-KUH

ಹಂತ ೪ hanta – 4 Step 4

ಅಭ್ಯಾಸ : abhyaasa
Exercise

. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
see the picture and write the words

23_63_KO-KUH

. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture

ಹಣ

ಜಟಕ

. ಹೊಂದಿಸಿ ಬರೆಯಿರಿ hondisi bareyiri
Match the following

ಇ          ಹ
ಹ         ಟ
ಟ         ಇ

. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words

24_63_KO-KUH

. ಅಕ್ಷರಗಳನ್ನು ಗುರುತಿಸಿ, ಖಾಲಿ ಬಿಟ್ಟಿರುವ ಸ್ಥಳ ತುಂಬಿ : aksahragaLannu gurutisi, khali biTTiruva sthLa tumbi
Identify the Alphabets givan below and fill in the blanks

ಹ ………………. (ಇ, ಟ, ಣ)
ಜ ………………. ಕ(ಇ, ಟ, ಣ)
ಜ ………………. ಕ(ಇ,ಗ, ನ)
ಚ ………………. (ಣ, ನ, ಣ)
…………………. ಟ(ಪ, ಇ, ಣ)
ನ ………………. (ಇ, ಣ, ಟ)

.ಕೊಟ್ಟಿರುವ ಅಕ್ಷರಗಳಲ್ಲಿ ‘ಟ’ ಮತ್ತು ‘ಇ’ ಅಕ್ಷರಗಳನ್ನು ಗೆರೆ ಎಳೆದು ಗುರುತಿಸಿ : KoTTiruva akshragaLalli ‘Ta’ mattu ‘i’ aksaragaLannu gere eLedu gurutisi
underline the letters ಟ and ಇ in the letters given below

ಅ, ಉ, ಇ, ಣ, ಟ

. ಬಿಟ್ಟಿರುವ ಪದ ತುಂಬಿ ಸರಳ ವಾಕ್ಯ ಬರೆಯಿರಿ : biTTiruva pada tumbi saraLa vaakya bareyiri
fill up the blanks and write simple sentence

ಆ ಜಟಕ ………………… ಜಟಕ (ಕನಕನ, ಪಟದ, ಚಟದ)
ಆ ಹಣ ………………….. ಹಣ (ಔಷಧದ, ಚಟದ, ಘಟದ)
ಆ ಹಣ …………………… ಹಣ(ಓಟದ, ಮರದ, ಜನರ)
ಆ ಚರಕ ………………… ಚರಕ (ಜಠರ, ಬರೆಹ, ಕಮಲಳ)
ಅ ಹಣ …………………… ಹಣ (ಮಠದ, ಘಟದ, ಊಟದ)

ಗುಂಪು ೭ Group 7

ನ          ಸ
          na      sa              

ಹಂತ ೧ hanta – 1 Step 1

ನೋಡಿ ಗುರುತಿಸಿ, ಉಚ್ಚರಿಸಿ : nooDi, gurtisi, uccarisi
See, Recognize, Pronouce

25_63_KO-KUH

ಹಂತ ೨ hanta – 2 Step 2

ಕಲಿತ ಅಕ್ಷರ ಮತ್ತು ಪದಗಳು : Kalita akshara Mattu PadagaLu
Leant alphabet and words

ಅ ಆ ಇ ಈ ಉ ಊ ಎ ಏ ಐ ಒ ಓ ಔ o ಕ ಗ ಘ ಚ ಛ ಜ ಝ ಟ ಠ ಡ ಢ ಣ ತ ಥ ದ ಧ ಪ ಫ ಬ ಭ ಮ ಯ ರ ಲ ವ ಷ ಹ ಳ

ಸರ sara ‘chain’
ಮನ mnna ‘mind’
ವನ vana ‘forst’
ಜನ jana ‘people’
ಧನ dana ‘money’
ದನ dana ‘cow’
ರಸ rasa ‘juice’
ನವ nava ‘new’
ರಜ raja ‘Holiday’
ರಮ rama ‘proper name’
ಬಡವ baDava ‘poor’
ಚಲನ calana ‘motion’
ದಸರ dasara ‘naadahabba’
ಕನಕ kanka ‘proper name’
ಕವನ kavana ‘poem’
ಕಚಚ kavaca ‘cover’
ಗರಗಸ garagasa ‘saw’
ನಮನ namana ‘solute
ಭವನ bhavana ‘bunglow’
ಆ ನಗರ ಕನಕ ಕಮಲರ ನಗರ aa nagara kanaka kamalara nagara  
ಆ ವನ ಕನಕ ಕಮಲರ ವನ aa vana kanaka kamalara vana  
ಆ ಸದನ ರಮಲಳ ಸದನ aa sadana ramalaLa sadana  
ಆ ಸರ ರಮಲಳ ಸರ aa sara ramalaLa sara  
ನಗರದ ದಸರ nagarada dasara  
ಆ ನಗರ ಬಸವ ನಗರ aa nagara basava nagara  
ಆ ವನ ಬಸವ ವನ aa vana basava vana  
ದಸರದ ಕವನ dasara kavana  
ಆಲದ ವನ aalada vana  
ಬಸವನ ಓಟ basavana ooTa  
ದಸರದ ರಸದ ಊಟ dasarada rasada uuTa  
ಅವನ ಭವನ avana bhavana  
ಆತನ ನಗರದ ವನ ನವ aatana nagarada vana nava  

ಹಂತ ೩ hanta – 3 Step 3

ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಭ್ಯಾಸ ಮಾಡಿ ಕೊಟ್ಟಿರುವ ಖಾಲಿ ಜಾಗದಲ್ಲಿ ಬರೆಯಿರಿ : Kalita aksharagaLannu gurutisi, uccarisi, baredu abhyaasa maaDi, koTTiruva khali jagadalli bareyiri
Identify the Letters tht you have learnt pronounce write and practice them. write them in the space provided.

26_63_KO-KUH

ಹಂತ ೪ hanta – 4 Step 4

ಅಭ್ಯಾಸ : abhyaasa
Exercise

. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
see the picture and write the words

27_63_KO-KUH

. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture

ನಳ

ಸರ

. ಹೊಂದಿಸಿ ಬರೆಯಿರಿ hondisi bareyiri
Match the following

ರ          ಯ
ನ          ಸ
ಸ          ನ
ಯ        ರ

. ಅಕ್ಷರಗಳನ್ನು ಗುರುತಿಸಿ, ಖಾಲಿ ಬಿಟ್ಟಿರುವ ಸ್ಥಳ ತುಂಬಿ : aksahragaLannu gurutisi, khali biTTiruva sthLa tumbi
Identify the Alphabets givan below and fill in the blanks

ನ ………………. (ಳ,ಲ)
…………………. ರ(ಯ, ಸ)
ನ ………………. ರ(ಗ, ಪ)
…………………. ವನ(ರ, ಭ)
ಸ ………………. ನ(ರ, ದ)
ನ ………………. (ಗ, ಮ)

. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words

28_63_KO-KUH

ಗುಂಪು ೮ Group 8

ಖ         ಶ          ಋ
Kha   Sha   Ru

ಹಂತ ೧ hanta – 1 Step 1

ನೋಡಿ ಗುರುತಿಸಿ, ಉಚ್ಚರಿಸಿ : nooDi, gurtisi, uccarisi
See, Recognize, Pronouce

29_63_KO-KUH

ಹಂತ ೨ hanta – 2 Step 2

ಕಲಿತ ಅಕ್ಷರ ಮತ್ತು ಪದಗಳು : Kalita akshara Mattu PadagaLu
Leant alphabet and words

ಅ ಆ ಇ ಈ ಉ ಊ ಋ ಎ ಏ ಐ ಒ ಔ o ಕ ಖ ಗ ಘ ಚ ಅ ಜ ಝ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ಹ ಳ

ಈಶ iisha ‘god’
ಶರ sarha ‘arrow’
ನರ nara ‘nerve’
ಉಷ usha ‘proper name’
ಘನ ghana ‘solid’
ಸರ sara ‘chain’
ಶವ shava ‘dead body’
ವರ vara ‘bridegroom’
ಮಠ MaTha ‘Monastery’
ಎಡ eDa ‘left’
ಬಲ bala ‘right’
ಚಹ caha ‘tea’
ಆಸನ aasana ‘seat’
ಶತಕ shataka ‘century’
ಸಲಗ salaga ‘tusker’
ಸಲಹೆ salahe ‘suggestion’
ನಗರ nagara ‘city’
ಜನಕ janka ‘father’
ದಶರಥ dasharatha ‘father of lord Ram’
ಆ ಮಠ ಈಶನ ಮಠ aa ma Tha iishana maTha  
ಆ ಮರ ಈಚಲ ಮರ aa mara aalada japada mara  
ಆ ಮರ ಆಲದ ಜಪದ ಮರ aa aalada jiapada mara  
ಆ ದಳ ಆಲದ ದಳ aa dala aalada daLa  
ಆ ಮಠ ಬಸವನ ಮಠ aa maTha basavana maTha  
ಹರನ ಆಲಯ harana aalaya  
ಈತ ಗಣಪ iita gaNapa  
ಆತ ಗಣಪ aata gaNapa  
ಬಸವ ಗಣಪರ ಊಟದ ಸಮಯ basava gaNapara uuTada samaya  
ಆ ವನ ಈಚಲ ವನ aa vana iicala vana  
ಆ ವನ ಈಚಲ ಉಪವನ aa vana iicala upvana  
ಆ ವನ ಆಲದ ವನ aa vana aalada vana  
ಆ ದಸರ ಜನರ ದಸರ aa dasara janara dasara  
ಆ ದಸರ ಸಡಗರದ ದಸರ aa dasara saDagarada dasara  
ಆ ಆಲಯ ಹರನ ಆಲಯ aa aalaya harna aalaya  
ಆ ನಗರ ಕನಕ ಕಮಲರ ನಗರ aa nagara kanka kamalara nagara  

ಹಂತ ೩ hanta – 3 Step 3

ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಭ್ಯಾಸ ಮಾಡಿ ಕೊಟ್ಟಿರುವ ಖಾಲಿ ಜಾಗದಲ್ಲಿ ಬರೆಯಿರಿ : Kalita aksharagaLannu gurutisi, uccarisi, baredu abhyaasa maaDi, koTTiruva khali jagadalli bareyiri
Identify the Letters tht you have learnt pronounce write and practice them. write them in the space provided.

30_63_KO-KUH

ಹಂತ ೪ hanta – 4 Step 4

ಅಭ್ಯಾಸ : abhyaasa
Exercise

. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
see the picture and write the words

31_63_KO-KUH

. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture

ಶರ

ಖಗ

. ಹೊಂದಿಸಿ ಬರೆಯಿರಿ hondisi bareyiri
Match the following

ಋ        ಶ
ಶ          ಖ
ಖ         ಋ

. ಅಕ್ಷರಗಳನ್ನು ಗುರುತಿಸಿ, ಖಾಲಿ ಬಿಟ್ಟಿರುವ ಸ್ಥಳ ತುಂಬಿ : aksahragaLannu gurutisi, khali biTTiruva sthLa tumbi
Identify the Alphabets givan below and fill in the blanks

ಖ ………………. (ಕ,ಶ,ಗ)
………………… ರ (ಶ, ಖ,ಋ)

. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words

32_63_KO-KUH

ಕಲಿತ ಒಟ್ಟು ಅಕ್ಷರಗಳು : Kalita OTTu aksharagaLu
Lerant total Alphabet with symbos

a aa i ii u uu rhu e ee
ಅo ಆಃ      
ai o oo au am aha      
       
ka kha ga gha na        
       
ca cha ja jha na        
       
Ta tha Da dha Na        
       
ta tha da dha na        
       
pa Pha ba bha m        
ya ra la va Sa Sa sa ha La

ಅಂ, ಆಃ, ಙ, ಞ ಈ ಅಕ್ಷರಗಳನ್ನು ಬರೆಯುವ ಮತ್ತು ಉಚ್ಚರಿಸುವ ಪದ್ಧತಿಗೆ ಅವಕಾಶ ಮಾಡಿಲ್ಲ. ಏಕೆಂದರೆ ಅನುಸ್ವಾರ o ವಿಸರ್ಗ ಃ ಅಕ್ಷರಗಳನ್ನು ವರ್ಣ ಮಾಲೆಯಲ್ಲಿ ಪ್ರತ್ಯೇಕ ಸ್ಥಾನದಲ್ಲಿ ನಮೂದಿಸುವ ಪರಿಪಾಠವಿಲ್ಲ. ಆದರೆ ಸ್ವರಕ್ಷರಗಳ ಸಾಲಿನಲ್ಲಿ ಪರಿಗಣಿಸಿದೆ. ಆದರೆ ವರ್ಣ ಮಾಲೆಯ ಪ್ರಾರಂಭದ ಅಕ್ಷರದ ಜೊತೆಗೆ ಇವುಗಳನ್ನು ಸೇರಿಸಿ ಅಂ, ಆಃ ಎಂದು ಸಾಂಕೇತಿಸಿ ಉಚ್ಚರಿಸಲಾಗುವುದು. ವರ್ಣ ಮಾಲೆಯ ಎಲ್ಲಾ ಅಕ್ಷರಗಳೊಡನೆ o, ಃ ಸೇರಿಸಿ ಪದಗಳ ರಚನೆ ಮಾಡುವಲ್ಲಿ ಅನುಸ್ವಾರ, ವಿಸರ್ಗದ ಬಳಕೆಯಾಗುತ್ತದೆ. ಜತೆಗೆ ಙ ಮತ್ತು ಞ ಅಕ್ಷರಗಳಿಂದ ಸರಳ ಪದ ರಚನೆ ಕನ್ನಡದಲ್ಲಿ ಇಲ್ಲ. ಇವು ಒತ್ತಕ್ಷರಗಳಾಗಿ ಪದರಚನೆಯ ಸಂದರ್ಭದಲ್ಲಿ ಬಳಕೆಯಲ್ಲಿ ಉಂಟು.

. ಖಾಲಿ ಬಿಟ್ಟಿರುವ ಜಾಗದಲ್ಲಿ ವರ್ಣಾ ಮಾಲೆಯನ್ನು ಅನುಕ್ರಮವಾಗಿ ತುಂಬಿ kahaali biTTiurva jaagadalli varnamaaleyannu anukramavaagai tumbi In the blanks given below write the alphabets accordingly

        a
    ii   u rhu    
  ಅಂ            
i   o   am        
             
ka     gha          
             
  cha ja            
           
Ta   Da Dha          
           
  tha da   n        
             
pa   ba            
      ya
  la va   sa   ha