ಪಾಠ 1 PaaTa – 1 Lesson 1
ಮೂಲಾಕ್ಷರ ಪಾಠ Muulaakshara paaTa – Lesson for Muulaakshara
ಗುಂಪು ೧
Group 1
ಲ ಅ ಆ ಳ ಉ ಊ ತ
la a aa La u uu ta
ಹಂತ ೧ hanta – 1 Step 1
ನೋಡಿ ಗುರುತಿಸಿ, ಉಚ್ಚರಿಸಿ : nooDi, gurtisi, uccarisi
See, Recognize, Pronouce
ಹಂತ ೨ hanta – 2 Step 2
ಕಲಿತ ಅಕ್ಷರ ಮತ್ತು ಪದಗಳು : Kalita akshara Mattu PadagaLu
Leant alphabet and words
ಲತ | lata | ‘name of the person’ |
ಆಳ | aaLa | ‘depth’ |
ಆತ | aata | ‘He’ |
ಆಲ | aala | ‘banyan’ |
ತಳ | TaLa | ‘bootom’ |
ಹಂತ ೩ hanta – 3 Step 3
ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಭ್ಯಾಸ ಮಾಡಿ ಕೊಟ್ಟಿರುವ ಖಾಲಿ ಜಾಗದಲ್ಲಿ ಬರೆಯಿರಿ : Kalita aksharagaLannu gurutisi, uccarisi, baredu abhyaasa maaDi, koTTiruva khali jagadalli bareyiri
Identify the Letters tht you have learnt pronounce write and practice them. write them in the space provided.
ಹಂತ ೪ hanta – 4 Step 4
ಅಭ್ಯಾಸ : abhyaasa
Exercise
೧. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
see the picture and write the words
೨. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture
ಅರ
ಲಂಗ
ನಳ
ಆಲ
ತಬಲ
ಊಟ
ಉದಯ
೩. ಕೊಟ್ಟಿರುವ ಅಕ್ಷರಗಳಲ್ಲಿ ‘ಆ’ ಮತ್ತು ‘ಅ’ ಅಕ್ಷರಗಳನ್ನು ಗೆರೆ ಎಳೆದು ಗುರುತಿಸಿ : KoTTiruva aksharagaLalli ‘aa’ mttu ‘a’ aksharagaLnnu gere eLedu gurutisi
underline the letters ಆ and ಅ in the letters given below
ಳ, ಲ, ಅ, ಉ, ಊ, ಆ
೪ . ಹೊಂದಿಸಿ ಬರೆಯಿರಿ : hondisi bareyiri
Match the following
ಲ | ಉ |
ಅ | ಳ |
ಆ | ಲ |
ಳ | ಅ |
ಉ | ತ |
ಊ | ಆ |
ತ | ಊ |
೫. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words
೬. ಬಿಟ್ಟಿರುವ ಅಕ್ಷರ ತುಂಬಿ biTTiruva akshara tumbi
Fill up the blanks with suitable letters
ಆ ………………… (ಊ, ಳ, ಲ)
…………………….ಳ (ಲ, ಆ, ಉ)
……………………. ತ (ಊ, ಳ ಲ)
ಗುಂಪು ೨ Group 2
o ರ ಗ ಠ ಹ ಈ ಕ ಝ ಯ
cirle ra ga Tha ha ii ka jha ya
ಹಂತ ೧ hanta – 1 Step 1
ನೋಡಿ ಗುರುತಿಸಿ, ಉಚ್ಚರಿಸಿ : nooDi, gurtisi, uccarisi
See, Recognize, Pronouce
ಹಂತ ೨ hanta – 2 Step 2
ಕಲಿತ ಅಕ್ಷರ ಮತ್ತು ಪದಗಳು : Kalita akshara Mattu PadagaLu
Leant alphabet and words
ಅ ಆ ಈ ಉ ಊ o ಕ ಗ ಝ ಠ ತ ಯ ರ ಲ ಹ ಳ
ಕರಗ | karaga | ‘festival’ |
ಈರ | iira | ‘proper name’ |
ಈಗ | iiga | ‘now’ |
ಹರ | hara | ‘god’ |
ಉರಗ | urga | ‘snake’ |
ಕಲಹ | kalaha | ‘quarrel’ |
ಕರ | kara | ‘hand’ |
ಲಯ | laya | ‘destruction’ |
ಆಲಯ | aalaya | ‘home’ |
ಆ ಕರಗ | a karaga | |
ಈ ಲತ | ii lata | |
ಈಗ ಕಲಹ | iiga kalaha | |
ಈ ಉರಗ | ii ugrga | |
ಲತಳ ಹಠ | lataLa hatha | |
ಈ ಆಲಯ | ii aalaya | |
ಊರ ಆಲಯ | uura aalaya | |
ಲತಳ ಅಲಯ | lataLa aalaya |
ಹಂತ ೩ hanta – 3 Step 3
ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಭ್ಯಾಸ ಮಾಡಿ ಕೊಟ್ಟಿರುವ ಖಾಲಿ ಜಾಗದಲ್ಲಿ ಬರೆಯಿರಿ : Kalita aksharagaLannu gurutisi, uccarisi, baredu abhyaasa maaDi, koTTiruva khali jagadalli bareyiri
Identify the Letters tht you have learnt pronounce write and practice them. write them in the space provided.
ಹಂತ ೪ hanta – 4 Step 4
ಅಭ್ಯಾಸ : abhyaasa
Exercise
೧. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
see the picture and write the words
೨. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture
ಈಶ
ಜಠರ
ನಳ
ಗರಗಸ
ರವಿ
ಹಲ್ಲು
ಝಳ
ಯಮ
ಲಂಗ
೩. ಹೊಂದಿಸಿ ಬರೆಯಿರಿ hondisi bareyiri
Match the following
o | ಠ |
ರ | ಕ |
ಗ | o |
ಠ | ಗ |
ಹ | ಝ |
ಈ | ಯ |
ಕ | ರ |
ಝ | ಹ |
ಯ | ಈ |
೪. ಕೊಟ್ಟಿರುವ ಅಕ್ಷರಗಳಲ್ಲಿ ‘ಝ’ ಮತ್ತು ‘ಹ’ ಅಕ್ಷರಗಳನ್ನು ಗೆರೆ ಎಳೆದು ಗುರುತಿಸಿ : KoTTiruva akshragaLalli ‘Jha’ mattu ‘ha’ aksaragaLannu gere eLedu gurutisi
underline the letters ಝ and ಹ in the letters given below
ಗ ಹ ಈ ಯ ಕ ಝ
೫. ಬಿಟ್ಟಿರುವ ಅಕ್ಷರ ತುಂಬಿ biTTiruva akshara tumbi
Fill up the blanks with suitable letters
ಕ ………………. (ಝ, ಳ, ದ)
ಹ ……………… (oತ, ಈ, ಉ)
…………………. ಮ (ಈ, ಗ, ಯ)
ಜ ………………. ರ (ಕ, ಈ, ಠ)
ಕ ………………. ಗ (ರ, ಲ ಝ)
ಈ …………….. (ಯ. ಳ, ಶ)
………………… ಹ (ಗ, ಲ್ಲು, ಲ)
………………… ಲಯ (ಕ, ಗ, ಆ)
………………… ರ (ಗ, ಳ, ಹ)
೬. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words
ಗುಂಪು ೩ Group 3
ದ ಧ ಥ ಡ ಢ
da dha tha Da Dha
ಹಂತ ೧ hanta – 1 Step 1
ನೋಡಿ ಗುರುತಿಸಿ, ಉಚ್ಚರಿಸಿ : nooDi, gurtisi, uccarisi
See, Recognize, Pronouce
ಹಂತ ೨ hanta – 2 Step 2
ಕಲಿತ ಅಕ್ಷರ ಮತ್ತು ಪದಗಳು : Kalita akshara Mattu PadagaLu
Leant alphabet and words
ಅ ಆ ಈ ಉ ಊ o ಕ ಗ ಠ ಡ ಢ ಝ ತ ಥ ದ ಧ ಯ ರ ಲ ಹ ಳ
ಉದರ | udara | ‘stomach’ |
ಉಡ | uDa | ‘One kind of animal’ |
ಕದ | kada | ‘door’ |
ದಳ | daLa | ‘petal’ |
ದಡ | daDa | ‘coast’ |
ಈತ | iita | ‘he’ |
ಉರಗ | uraga | ‘snake’ |
ಆಲ | aala | ‘banyan’ |
ಆಗ | aaga | ‘then’ |
ಈಗ | iiga | ‘now’ |
ಗರಗರ | garagara | |
ಈ ರಥ | ii ratha | |
ಆ ಕದ | aa kada | |
ಆಲದ ದಳ | aalada daLa | |
ಆಲದ ಕದ | aalada kada | |
ಆ ದರಗ | aa daraga | |
ಉರಗದ ಉದರ | uragada udara | |
ಆಲಯದ ಕದ | aalayada kada |
ಹಂತ ೩ hanta – 3 Step 3
ಕಲಿತ ಅಕ್ಷರಗಳನ್ನು ಗುರುತಿಸಿ, ಉಚ್ಚರಿಸಿ, ಬರೆದು ಅಭ್ಯಾಸ ಮಾಡಿ ಕೊಟ್ಟಿರುವ ಖಾಲಿ ಜಾಗದಲ್ಲಿ ಬರೆಯಿರಿ : Kalita aksharagaLannu gurutisi, uccarisi, baredu abhyaasa maaDi, koTTiruva khali jagadalli bareyiri
Identify the Letters tht you have learnt pronounce write and practice them. write them in the space provided.
ಹಂತ ೪ hanta – 4 Step 4
ಅಭ್ಯಾಸ : abhyaasa
Exercise
೧. ಚಿತ್ರ ನೋಡಿ ಪದ ಬರೆಯಿರಿ : Citra nooDi pada bareyiri
see the picture and write the words
೨. ಪದ ನೋಡಿ ಚಿತ್ರ ಬರೆಯಿರಿ : pada nooDi Citra bareyiri
see the words and write the picture
ದಳ
ಧನ
ರಥ
ಕಡಗ
ಢಮರುಗ
೩. ಹೊಂದಿಸಿ ಬರೆಯಿರಿ hondisi bareyiri
Match the following
ದ | ಡ |
ಧ | ಥ |
ಥ | ಧ |
ಡ | ಢ |
ಢ | ದ |
೪. ಅಕ್ಷರಗಳನ್ನು ಗುರುತಿಸಿ, ಖಾಲಿ ಬಿಟ್ಟಿರುವ ಸ್ಥಳ ತುಂಬಿ : aksahragaLannu gurutisi, khali biTTiruva sthLa tumbi
Identify the Alphabets givan below and fill in the blanks
ದ ………………. (ಢ, ಥ, ಳ)
ರ ………………. (ಧ, ಢ, ಥ)
………………….. ನ (ಡ, ಢ, ಧ)
ಕ ………………… ಗ (ರ, ಳ, ಡ)
………………….. ಡ.ಗ (ದ, ಡ, ಕ)
ಉ ………………. ಗ (ದ. ಕ, ರ)
೫. ಕೊಟ್ಟಿರುವ ಅಕ್ಷರಗಳಲ್ಲಿ ‘ಢ’ ಮತ್ತು ‘ಡ’ ಅಕ್ಷರಗಳನ್ನು ಗೆರೆ ಎಳೆದು ಗುರುತಿಸಿ : KoTTiruva akshragaLalli ‘Dha’ mattu ‘Da’ aksaragaLannu gere eLedu gurutisi
underline the letters ಢ and ಡ in the letters given below
ದ ಧ ಡ ಢ
da dha Da Dha
೬. ಕೆಳಗಿನ ಪದಗಳಿಗೆ ತಕ್ಕಂತೆ ಚಿತ್ರ ಹೊಂದಿಸಿ ಬರೆಯಿರಿ : KeLagina PadagaLige tankkante citra hondisi bareyiri
Match the pictures to the words
Leave A Comment