DOUBLE SOUNDS-2

 

Similar Consonant+Consonant combination (less common) : ಯ್ಯ, ರ್ರ, ಸ್ಸ

9.1. ಅಯ್ಯ, ಬೆಕ್ಕು ಎಲ್ಲಾ ಹಾಲು ಚೆಲ್ಲಿಬಿಟ್ಟಿದೆ.

ಅಯ್ಯ, ಬೆಕ್ಕು ಎಲ್ಲಾ ಹಾಲು ಚೆಲ್ಲಿಬಿಟ್ಟಿದೆ.
alas cat all milk spilt

Alas, the cat has spilt all the milk.

 

9.2. ಕರ್ರಗಿನ ನಾಯಿಯನ್ನು ನೋಡಿ ಬೆಳ್ಳಗಿನ ಬೆಕ್ಕು ಓಡಿಬಿಟ್ಟಿತು.

ಕರ್ರಗಿನ ನಾಯಿಯನ್ನು ನೋಡಿ ಬೆಳ್ಳಗಿನ ಬೆಕ್ಕು ಓಡಿಬಿಟ್ಟಿತು
black dog Seeing white  cat ran away

Seeing the black dog, the white cat ran away.

 

9.3. ಅಪರಾಧದಲ್ಲಿ ಅವನು ಭಾಗಿಯಾಗಿರುವುದು ನಿಸ್ಸಂದೇಹ.

ಅಪರಾಧದಲ್ಲಿ ಅವನು ಭಾಗಿಯಾಗಿರುವುದು ನಿಸ್ಸಂದೇಹ
in the crime he involved beyond doubt

His involvement in the crime is beyond doubt.

Note: Doubling of , and and is extremely   rare. A few examples of usage:

 

9.4. ಅವರು ನಿಶ್ಶರ್ತವಾಗಿ ಶರಣಾದರು.

ಅವರು ನಿಶ್ಶರ್ತವಾಗಿ ಶರಣಾದರು
They unconditionally surrendered

They surrendered unconditionally.

 

9.5. ಹವ್ವ ಆದಮನಿಗೆ ಹಣ್ಣನ್ನು ಕೊಟ್ಟು ತಿನ್ನಲು ಹೇಳಿದಳು.

ಹವ್ವ ಆದಮನಿಗೆ ಹಣ್ಣನ್ನು ಕೊಟ್ಟು ತಿನ್ನಲು ಹೇಳಿದಳು
Eve to Adam fruit giving to eat told

Eve gave the fruit to Adam and told to eat.

 

9.6. ಹಹ್ಹಹ್ಹಾ ಕೊನೆಗೂ ಆಸ್ಟ್ರೇಲಿಯ ಸೋತಿತು.

ಹಹ್ಹಹ್ಹಾ ಕೊನೆಗೂ ಆಸ್ಟ್ರೇಲಿಯ ಸೋತಿತು.
hahhahha at last Australia lost

Finally, Australia lost.