. ಆಕರಗಳು

. ಹಸ್ತಪ್ರತಿಗಳು

೧. ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಹಸ್ತಪ್ರತಿಗಳು
ಕೆಎ-೨೨, ಕೆಎ-೨೩, ಕೆಎ-೩೦, ಕೆಎ-೧೨, ಕೆಎ-೫, ಕೆಎ-೩, ಕೆಎ-೮, ಕೆಎ-೨೬, ಕೆಎ-೧೩೫, ಕೆಎ-೭೮, ಕೆಎ-೧೬೫, ಕೆಎ-೩೭೦, ಕೆಎ-೩೭೧, ಕೆಎ-೩೭೨, ಕೆಎ-೩೮೫

೨. ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಸಂಸ್ಥೆಯ ಹಸ್ತಪ್ರತಿಗಳು: ತಾಪ್ರ-೧೨೧೭, ತಾಪ್ರ-೫೭೩, ತಾಪ್ರ-೧೦೭೫, ತಾಪ್ರ-೧೩೧೪, ತಾಪ್ರ-೧೦೦೧, ತಾಪ್ರ-೫೭೮, ತಾಪ್ರ-೫೧೧೦, ತಾಪ್ರ-೩೯೨

೩. ಮೈಸೂರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿಗಳು: ಕೆ-೧೬೪೨, ಕೆ-೨೮೪, ಕೆ-೧೪೮೪, ಕೆ-೧೪೯೪, ಕೆ-೧೮೩೫, ಕೆ-೫೩೨, ಕೆ-೭೧೦, ಕೆ-೫೩೨

. ಗ್ರಂಥಗಳು

೧. ಜಿನಭಜನಸಾರ, ಸಂ.: ಎರ್ತೂರು ಶಾಂತಿರಾಜಶಾಸ್ತ್ರಿ, ಪ್ರ: ಪಂಡಿತರತ್ನ ಎರ್ತ್ತೂರು ಶಾಂತಿರಾಜಶಾಸ್ತ್ರಿ ಟ್ರಸ್ಟ್, ಬೆಂಗಳೂರು, ಆರನೆಯ ಮುದ್ರಣ ೧೯೮೯

೨. ಜಿನಭಜನ ಸಂಗ್ರಹ, ಸಂ.: ವಿ. ಲೋಕನಾಥಶಾಸ್ತ್ರಿ, ಮೂಡಬಿದ್ರೆ, ೧೯೪೮

೩. ರತ್ನಾಕರನ ಕೀರ್ತನೆಗಳು, ಸಂ.: ಭುವನಹಳ್ಳಿ ಡಿ. ಶ್ರೀಪತಿ ಜೋಯಿಸ್, ಶ್ರೀ ಸಿದ್ಧಾಂತಕೀರ್ತಿ ಗ್ರಂಥಮಾಲೆ ಹೊಂಬುಜ ಶ್ರೀ ಜೈನಮಠ, ಹೊಂಬುಜ-೫೭೭೪೩೬, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ, ೧೯೯೫

೪. ಶ್ರೀ ಪಂಚಕುಲದೇವತಾ ಪೂಜಾ ಸಂಗ್ರಹ, ಸಂ.: ಶ್ರೀ ಎಂ. ಧರ್ಮರಾಜ ಇಂದ್ರ, ಶ್ರೀ ಅಮ್ಮನವರ ಬಸದಿ, ಮೂಡಬಿದ್ರೆ ೫೭೪ ೨೨೭, ೧೯೯೯

೫. ಮಹಾವೀರ ಗೀತಾಂಜಲಿ, ಸಂ.: ಮಾರನಾಡು ವರ್ಧಮಾನ ಹೆಗ್ಗಡೆ, ವಿಶ್ವಜೈನ ಮಿಶನ್, ಕರ್ನಾಟಕ ಶಾಖೆ ವೀರಸೇವಾ ಭಜನಾ ಮಂಡಳಿ, ಧರ್ಮಸ್ಥಳ

೬. ಮರಿಕಲ್ಪ ಕವಿಯ ಗೀಗೀ ಪದಗಳು, ಸಂ.: ಡಾ. ಬಸವರಾಜ ಮಲಶೆಟ್ಟಿ, ಬಸವೇಶ್ವರ ಪ್ರಕಾಶನ, ತಿಗಡೊಳ್ಳಿ, ಬೆಳಗಾವಿ ಜಿಲ್ಲೆ, ೨೦೦೧

೭. ಫಣಿಕುಮಾರ ಸಾಹಿತ್ಯ, ಸಂ.: ಹಂಪನಾಗರಾಜಯ್ಯ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

೮. ಜೈನಧರ್ಮ ಪರಿಭಾಷೆ, ಮ.ಪ್ರ. ಪೂಜಾರ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ೧೯೭೬

೯. ಯಕ್ಷ ಯಕ್ಷಿಯರು, ಹಂಪನಾಗರಾಜಯ್ಯ, ಚಂದ್ರಸಾಗರವರ್ಣಿ ಗ್ರಂಥಮಾಲೆ, ೧೦೭೯, ೫ನೆಯ ವಿಭಾಗ, ರಾಜಜಿನಗರ, ಬೆಂಗಳೂರು, ೧೯೭೬

೧೦. ಜೈನಧರ್ಮ, ಮಿರ್ಜಿ ಅಣ್ಣರಾಯ, ಶಾಂತಿಸೇವಾ ಸದನ, ಸೇಡಬಾಳ, ೧೯೯೭