೧. ಗ್ರಂಥಸೂಚಿ

Akhmanova., O (Ed)., 1972., Lexicography; Theory and Method Mos cow, State University

Alkasimi Ali. M., 1977 Linguistic and Bilingual Dictionaries Leiden, E. J. Brill

Baker, Sheridan., 1972, `The sociology of Dictionaries and the sociology of words’ in new aspects of Lexicography (Ed); by Howard D. Weinbrot Carbondale, southern Illinois University Press, 138 – 151

Basavaradhya. N., 1980, `Preparation of Kannada – Kannada Dictionary on Historical Principles’ Lexicography in India (ED); by : B. G. Misra CIIL Mysore, 79 – 88

Bendix, E. H., 1966, `Componential Analysis of general Vocabulary’ the semantic structure of a set of verbs in English, Hindi and Japanese I. J. A L 32 (No.2., pt.2)

Conklin, Harold C., 1967, `Lexicographical Treatment of Folk Taxonomies’ in Householder and saporta. 119 – 141

Doroszewski, witold., 1973, `Elements of Lexicology and Semiotics’ the Hague Mounton

Gleason, H. A., 1967, `The Relation of Lexicon and Grammar’ in House holder and saporta 85 – 102

GurunathJoshi., 1980 `A Brief survey of Dictionary in Karnataka’ Lexicography in India (Ed)by; B. G. Misra C.I.I.L Mysore, 60 – 69.

Harkirat singh and Harject singh Gill., 1980, A Note on compiling

Dialect Dictionaries. Lexicography in India (ed) by : B. G. Misra CIIL, Mysore 168 – 169

Harrell, Richard S., 1967, `Some notes on Bilingual Lexicography’ in House holder and saporta, 51 – 61

Henry, Frank W., 1968, `Lexical classes and semantics Univer – sales’ Presented at the LSA meeting

Hill Archibald A., 1970, `Layman, Lexicographers and linguist’s Language 46, 245 – 424

Hiroth Finngeir., 1955, `Arrangement of meanings in Lexicography’ Lingua 4, 413 – 424

Hoenings wald, H. M., 1969, `Lexicography and Grammar in House holder and saporta. 103 – 110

Householder Fred W. and Saporta, sol (Eds)., 1967, `Problems in Lexicography’ Bloomington, Indiana University press

Iannucci, James E., 1957, `Meaning discrimination in bilingual dictionary in a new lexico graphical technique’ Modern Language Journal XLI (272 – 281) and XLII – 1958 (232 – 234)

Iannucci, James E., 1967, Meaning discrimination in bilingual dictionaries in Householder and saporta, 201 – 216

Karate S. M., 1965, Lexicography, Annamalainagar Annamala University. Kelkar, A. R., 1968, `The Anatomy of A Dictionary Entry’ Indian Linguistic 29 142 – 149

Kelkar, A. R., 1969, `The Anatomy of A Dictionary’ Entry – II Linguistic 30, 50 – 64

Kelkar, A. R., 1973, `Schop of Histrical Dictionary in Ghata – Geetal (Ed) Studies in Historical Sanskrit Lexicography 57 – 69

Kelkar, A. R., 1980, Dictionaries of Modern Indian Languages; Assessment and recommendations Lexicography in India (Ed)by ; B. G. Misra 199 – 227 C. I. I. L, Mysore

Kedilay; A. S., 1980, `History of Dictionaries in Kannada with special reference to Billingal Dictionaries’ Lexicography in India (Ed) by : M. G. Misra C.I.I.L. Mysore 70 – 78

Krishnamurthy G. V. SR., 1995., `Telugu Lexicography Anount line’ Sarthaka Prof. M. Mariappa Bhat (Commemorative Volume) (Ed) by : D. Shrikrishna Bhat Artikaje and others

Kulkarni. R. Y., 1984, `A Linguistic Analysis of weavers occupar – tional vocabulary in Kannada’ (Unpublished M. phil dissertation submitted to osmonia university, Hyderbad)

Lehred, Adrienne., 1974, Semantic Fields and Lexical structure (North Holland Lingustic series) Newyork; America, Elsvir publishing coine Malkiely., 1967, `Typological Classification of Dictionaries on the basis of distinctive features’ in house holder and saporta 24 – 33

Malone, Kemp., 1967, `Structural Linguistics and bilingual dict – ionaries’ In house holder and saporta 111 – 118

Mathiot, Madeleine., 1967., `The place of the Dictionary in linguistic Description’ Language vol – 43, 703 – 724

Mathioit, Madeleine., 1973, `Grammatical Problems in Lexicography, Grammatical versus Lexical status’ in R.T.M.David and A.R. Duckert 39 – 44

Misra. B. G. (Ed)., 1980, Lexicography in India C.I.I.L. Mysore Rajagopalan N. V., 1980, `esearch plan for the production of Dictionaries’ by central Institute of Hindi, Agra

Rajagopalan N. V., 1980, `Some Aspects and problems of Lexico – graphy’ Lexicography in India (Ed) B. G. Misra C.I.I.L, Mysore

Reddy, G. N., 1980, `Some problems in compiling Bilingual Dictionaries, Lexicography in India’ (Ed) by B. G. Misra C.I.I.L. Mysore

Robinson, Dow F., 1969, `Manual for Bilingual Dictionaries 3 Volumes’, California summar institute of linguistic

Sebeok. T. A., 1962, `Materials for a typology of Dictionary’ Lingu 11363 – 374

Siddalingaih, T. B., 1995, `A survery of Dictionaries in Tamil’ `Sarthaka Prof. M. Mariappa Bhat commemorative volume (Ed) by Dr. Shikrishna Bhat Artikaje and others Prof Mariappa Bhat samsmarana samithi’ Madras

Singh R. A., 1991, `An Introduction to Lexicography’ C.I.I.L, Mysore. Somashekarnair, P., 1995, `Malayalam Lexicography’ A Brief Survey Sarthaka – Prof. M. Mariappa Bhat Commemorative Volume

Srinivasacharyulu B., 1980, `Dictionary Making Telugu’ Lexicography in India (Ed) B. G. Misra C. I. I.L. Mysore

Srivastava R. N. and., 1980, `principles and problems in Lexico – graphy Developed Gupta R. S. in the Soviet Union Lexicography in India’ (Ed) B. G. Misra C.I.I.L Mysore

Subramanium V.I, 1971, `Kittle’s Influence on Malayalam Lexicon Kittle’s contribution to Kannada (Ed) V. D Bendri and B. T. Desai Kittle college, Dharwad

Susie Andres., 1980, `The Computer, A Tool for Dictionary maing in India’ Lexicography in India (Ed) M. G. Misra C.I.I.L Mysore

Swan son Donald., 1967, `The selection of entries for a bilingual Dicstionary’ in House holder and saporta 63 – 77

Urdang L., 1933 `Review of Problems in Lexicography’ language 39 586 – 94

Weinreich uriel., 1963, `Lexicology in Thomas A sebeok’ Curr – ent Trends in Linguistics Vol – I the Hague, Mounton 60 – 93

Weinreich uriel., 1967, `Lexicography Definition in Descriptive semantic’s in Householder and saporta 25 – 44

Whittaker, Kenneth., 1966, `Dictionaries’ Bombay Asia Pub – lishing House

Zgusta, Ladislav., 1967, `Multiword Lexical units’. Word 23 (Martinet – Vol) p 578

Zgusta, Ladislav., 1971, `Manual of Lexicography’ the Generating words in Mc David R. I. and Duckert A. R. 14 – 28

ಕನ್ನಡ ಗ್ರಂಥಗಳು

ಅಂಗಡಿ ಎಸ್‌. ಎಸ್‌., ೧೯೯೮, ‘ಕುಂಬಾರ ವೃತ್ತಿ ಪದಕೋಶ’ ಲಿಂಗಾಯತ ಅಧ್ಯಯನ ಸಂಸ್ಥೆ ಶ್ರೀ ವಿರಕ್ತಮಠ, ದೇಶನೂರು, ಬೆಳಗಾವಿ ಜಿಲ್ಲೆ

ವಿಲ್ಯಂಮಾಡ್ತ, ಆರ್‌. ವೈ. ಕುಲಕರ್ಣಿ., ೧೯೯೪,‘ನಿಘಂಟು ರಚನಾ ವಿಜ್ಞಾನ’ ಕನ್ನಡ ವಿಶ್ವವಿದ್ಯಾಲಯ, ಹಂಪಿ.

ವಿಲ್ಯಂ ಮಾಡ್ತ., ೧೯೯೪ ‘ಕಿಟೆಲ್ ಜೀವನ ಸಾಧನೆ ಮತ್ತು ಕೋಶರಚನೆ’ ಕ. ವಿ. ವಿ, ಹಂಪಿ ವೆಂಕಟಸುಬ್ಬಯ್ಯ ಜಿ., ೨೦೦೨ ‘ಕನ್ನಡ ನಿಘಂಟು ಪರಿವಾರ’ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

ಲೇಖನಗಳು

ಅಂಗಡಿ. ಎಸ್‌. ಎಸ್‌., ೧೯೯೮, ‘ಕರ್ನಾಟಕದಲ್ಲಿ ಕ್ಷೌರಿಕರು ಮತ್ತು ಅವರ ವೃತ್ತಿಪದಗಳು ಶೋಧನ, ಪಾರ್ವತಮ್ಮ ಪ್ರಕಾಶನ, ಯರಝರವಿ

ಅಂಗಡಿ ಎಸ್‌. ಎಸ್‌., ೧೯೯೮ ‘ಕರ್ನಾಟಕದಲ್ಲಿ ಕ್ಷೌರಿಕರು ಮತ್ತು ಅವರ ವೃತ್ತಿಪದಗಳು ಶೋಧನ, ಪಾರ್ವತಮ್ಮ ಪ್ರಕಾಶನ, ಯರಝರವಿ

ಅಂಗಡಿ ಎಸ್‌. ಎಸ್‌., ೧೯೯೮ ‘ಕರ್ನಾಟಕದಲ್ಲಿ ಮೇದಾರರ ವೃತ್ತಿ ಪದಗಳು’ ‘ಬಡಿಗ ವೃತ್ತಿ ಪದಮಂಜರಿ’ ವಿದ್ಯಾನಿಧಿ ಪ್ರಕಾಶನ ಗದಗ

ಕೆಂಪೆಗೌಡ ಕೆ., ೧೯೮೮, ‘ಕೋಶವಿಜ್ಞಾನ’ ಪ್ರಬುದ್ಧ ಕರ್ನಾಟಕ ಸಂ – ೭೦, ಸಂಚಿಕೆ – ೧ ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಕುಲಕರ್ಣಿ ಬಿ. ಎಸ್‌., ೧೯೭೧, ‘ಕಿಟೆಲ್‌ಕೋಶ ಮತ್ತು ಪಂಪರಾಮಾಯಣ’ ಕನ್ನಡಕ್ಕೆ ಕಿಟೆಲ್‌ರ ಕೊಡುಗೆ’ (ಸಂ) ವಾಮನಬೇಂದ್ರೆ, ಬಿ. ಟಿ. ದೇಸಾಯಿ ಕಿಟೆಲ್‌ಕಾಲೇಜು, ಧಾರವಾಡ

ಕುಲಕರ್ಣಿ ಆರ್‌. ವೈ., ೧೯೮೮, ‘ಕನ್ನಡದಲ್ಲಿ ವೃತ್ತಿಪದಕೋಶಗಳು’ ಕರ್ನಾಟಕ ಭಾರತಿ ೨೦. ೩ – ೪೫ – ೫೦ ಕ. ವಿ. ವಿ. ಧಾರವಾಡ

ಕೊಟ್ರಶೆಟ್ಟಿ ಎಂ. ಬಿ., ೧೯೭೧, ‘ಕಿಟೆಲ್‌ಕೋಶದ ಮಾತೃಕೆಗಳು’ ಕನ್ನಡಕ್ಕೆ ಕಿಟೆಲ್‌ರ ಕೊಡುಗೆ (ಸಂ) ವಾಮನಬೇಂದ್ರೆ, ಬಿ. ಟಿ. ದೇಸಾಯಿ ಕಿಟೆಲ್‌ಕಾಲೇಜು, ಧಾರವಾಡ, ಪು – ೯೫ – ೧೦೦

ಕೃಷ್ಣಭಟ್ಟ ಎಸ್‌., ೧೯೭೩., ‘ಸಮಾನ ಪಾರಿಭಾಷಿಕ ಶಬ್ದಕೋಶದ ಅವಶ್ಯಕತೆ’ ಸುಧಾ ೧೨ – ೮ – ೧೯೭೩

ಕೃಷ್ಣಮೂರ್ತಿ ಕೆ., ೧೯೭೧, ‘ಕಿಟೆಲ್‌ಕೋಶ ಮತ್ತು ಅಷ್ಟೆಕೋಶ’ ಕನ್ನಡಕ್ಕೆ ಕಿಟೆಲ್‌ಕೊಡುಗೆ

ಕೃಷ್ಣಮೂರ್ತಿ ಕೆ., ೧೯೭೪, ‘ಕೋಶರಚನೆ’ ಭಾರತೀಯ ಸಾಹಿತ್ಯ ಚರಿತ್ರೆ ಸಂ – ೩ ಭಾಗ – ೨ ಶಾಸ್ತ್ರಸಾಹಿತ್ಯ. ಮೂಲ – ಮಾರಿಸ್‌ವಿಂಟರ್ನಿಟ್ಸ್‌ಕ.ವಿ.ವಿ. ಧಾರವಾಡ

ಗಂಗಾಧರಾಚಾರ್‌ಹೆಚ್‌. ಹೆಚ್‌., ‘ವಿಶ್ವಕರ್ಮರ ಶಬ್ದಕೋಶ’ ಸಾಧನೆ ಸಂಪುಟ – ೧೫

ಗುಂಡಪ್ಪ ಎಲ್., ‘ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು’ ಕನ್ನಡ ನುಡಿ ೨೧ – ೨

ಚಿದಾನಂದಮೂರ್ತಿ ಎಂ., ೧೯೭೨, ‘ಕನ್ನಡ ಶಬ್ದಸಾಗರ’ (ಜೆ. ಎಂ. ಹನಸೋಗೆಯವರ ಕೃತಿ) ಹಾಗೂ ‘ಹವ್ಯಕ ಪದ ಸಂಚಯ’ (ಟಿ. ಕೇಶವ ಭಟ್ಟರ ಕೃತಿಯ ವಿಮರ್ಶೆ) ಸಾಹಿತ್ಯ ವಾರ್ಷಿಕ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

ಚೈತ್ರ., ೧೯೭೪, ‘ಕನ್ನಡ ಸಮಾರ್ನಾಕೋಶ’ (ಜೆ. ಎಂ. ಹನಸೋಗೆಯವರ ಕೃತಿಯ ವಿಮರ್ಶೆ) ಸುಧಾ ೧೦ – ೧೧ – ೭೪

ಜವಳಿ ಬಿ. ಸಿ., ೧೯೭೧, ‘ಕಿಟೆಲ್‌ಕೋಶ ಹಾಗೂ ಬಸವಪುರಾಣ’ ಕನ್ನಡಕ್ಕೆ ಕಿಟೆಲ್‌ರ ಕೊಡುಗೆ

ಜಾಗೀರದಾರ್‌(ಸೀತಾರಾಮ್‌)., ೧೯೭೬, ‘ಅಮರಕೋಶದ ಒಬ್ಬ ಪ್ರಾಚೀನ ಕನ್ನಡ ವ್ಯಾಖ್ಯಾತ’ ಕನ್ನಡ ಸಾಹಿತ್ಯ ಪರಿಷ್ಕೃತ್ರಿಕೆ ೬೧ – ೨

ತಾತಾಚಾರ್ಯ ಆರ್‌., ೧೯೬೧, ‘ಕಿತ್ತೀಳೆವೂ ಕನ್ನಡವೂ’ ಕನ್ನಡ ಸಾಹಿತ್ಯ ಪರಿಷ್ಕೃತ್ರಿಕೆ

ನರಸಿಂಹಾಚಾರ್‌ಡಿ. ಎಲ್‌., ‘ಕನ್ನಡದಲ್ಲಿ ಶಬ್ದರಚನೆ’ ‘ಕನ್ನಡಕ್ಕೆ ಹೊಸ ನಿಘಂಟು’ ‘ನಿಘಂಟು ರಚನೆ (ಪೀಠಿಕೆಗಳು ಲೇಖನಗಳು ಡಿ.ವಿ.ಕೆ. ಮೂರ್ತಿ ೧೯೭೧)

ನಾಗರಾಜಯ್ಯ ಹಂಪ, ೧೯೭೧, ‘ಕುಮಾರವ್ಯಾಸ ನಿಘಂಟು’ (ಎನ್‌. ಕೆ. ಕುಲಕರ್ಣಿಯವರ ಕೃತಿ) ಶ್ರೀವತ್ಸ ನಿಘಂಟು (ಟಿ. ವಿ. ವೆಂಕಟಾಚಲಶಾಸ್ತ್ರಿ ಕೃತಿ ವಿಮರ್ಶೆ) ಸಾಹಿತ್ಯ ವಾರ್ಷಿಕ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

ನಾಗೇಗೌಡ ಎಚ್‌. ಎಲ್‌., ೧೯೭೦, ‘ಗ್ರಾಮೀಣ ಶಬ್ದಕೋಶದ ಅಗತ್ಯ’ ಕನ್ನಡ ನುಡಿ ೩೩ – ೨೩ ಪುಟ ೨

ನಾಯಕ ಹಾ. ಮಾ., ೧೯೭೯, ‘ತುಳುವಿಗೊಂದು ನಿಘಂಟು’ ಪ್ರಜಾಮತ ೧೮ – ೧೧ – ೧೯೭೯

ನಾಯಕ ಹಾ. ಮಾ., ೧೯೯೭, ವೆಂಕಟಾಚಲಶಾಸ್ತ್ರೀಯವರ ‘ಶ್ರೀವತ್ಸ ನಿಘಂಟು’ ಶ್ರೀಮುಖ (ಟಿ.ವಿ. ವೆಂಕಟಾಚಲಶಾಸ್ತ್ರೀಯವರ ಅಭಿನಂದನ ಗ್ರಂಥ) (ಸಂ) ಡಾ. ಪ್ರಧಾನ ಗುರು ದತ್ತ ಮತ್ತು ಇತರರು

ನಾರಾಯಣ ಕೆ. ೧೯೭೬ ‘ಕನ್ನಡ ಭಾಷೆಯಲ್ಲಿ ನಿಘಂಟು’ ಸಾಹಿತ್ಯಜೀವಿ ಪ್ರೊ. ಜಿ. ವೆಂಕಟಸುಬ್ಬಯ್ಯ ಅಭಿನಂದ ಗ್ರಂಥ (ಸಂ) ಎಲ್‌. ಎಸ್‌. ಶೇಷಗಿರಿರಾವ್‌

ನಾರಾಯಣ ಕೆ. ವಿ., ‘ಕನ್ನಡ ಕನ್ನಡ ನಿಘಂಟಿನ ಕಂಪ್ಯೂಟರೀಕರಣ’.

ನಾರಾಯಣ ಕೆ. ವಿ., ‘ಪದಕೋಶ’ (ಪದಕೋಶದ ಬೆಳವಣಿಗೆ, ವೃತ್ತಿ ಪದಕೋಶ)

ನಾರಾಯಣ ಕೆ. ವಿ., ‘ಪದಕೋಶ ಎರಡು ಬಗೆಗಳು’

ನಾರಾಯಣ ಕೆ. ವಿ., ‘ಪದಕೋಶದಲ್ಲಿ ಒಳಚಲನೆ’

ನಾರಾಯಣ ಕೆ. ವಿ., ‘ಪಾರಿಭಾಷಿಕ ಪದಗಳು’

ನಾರಾಯಣ ಕೆ. ವಿ., ‘ಹೊಸಗನ್ನಡಕ್ಕೆ ಒಂದು ಹೊಸ ನಿಘಂಟು’ ಭಾಷೆಯ ಸುತ್ತಮುತ್ತ’ (೧೯೯೮) ಕನ್ನಡ ಸಂಘ ಕ್ರೈಸ್ಟ್‌ಕಾಲೇಜ್‌, ಬೆಂಗಳೂರು

ನಾರಾಯಣರಾವ್ ಜಿ. ಟಿ., ೧೯೮೫, ‘ಕನ್ನಡ ಅಭಿವರ್ಧನೆಯಲ್ಲಿ ವಿಶ್ವಕೋಶಗಳ ಕೊಡುಗೆ’

ಕನ್ನಡದ ಅಳಿವು – ಉಳಿವು (ಸಂ) ಎಲ್‌. ಎಸ್‌. ಶೇಷಗಿರಿರಾವ್‌

ನಾವಡ ಎ. ವಿ., ೧೯೪೮, ‘ಗೋವಿಂದ ಪೈ ಅವರ ಭಾಷಾ ಪ್ರಯೋಗಗಳು’ ವಿವಕ್ಷೆ ಕರ್ನಾಟಕ ಸಂಘ, ಪುತ್ತೂರು

ಪದ್ಮನಾಭ ಕೇ ಕುಣ್ಣಾಯ ಕೆ., ೧೯೯೫, ತುಳು ಇಂಗ್ಲಿಶ್‌ಶಬ್ದಕೋಶ ‘ಸಾರ್ಥಕ’

(ಪ್ರೊ. ಎಂ. ಮರಿಯಪ್ಪ ಭಟ್‌ಸಂಸ್ಮರಣ ಗ್ರಂಥ) ಸಂ. ಡಾ. ಕೃಷ್ಣಭಟ್‌ಅರ್ತಿಕಜೆ

ಪಾಂಡುರಂಗ ಭಟ್ಟ., ೧೯೯೫, ‘ಸಂಸ್ಕೃತ ಕೋಶ ಶಾಸ್ತ್ರಕ್ಕೆ ಕರ್ನಾಟಕದ ಕೊಡುಗೆ’ ‘ಸಾರ್ಥಕ’ (ಪ್ರೊ.ಎಂ. ಮರಿಯಪ್ಪ ಭಟ್‌ಸಂಸ್ಮರಣ ಗ್ರಂಥ)

ಬಸವರಾಧ್ಯ ಎನ್‌., ೧೯೭೦, ‘ಕನ್ನಡ ನಿಘಂಟು ಕನ್ನಡ ಸಾಹಿತ್ಯ ಪರಿಷತ್ತಿನ ಅಪೂರ್ವ ಸಾಧನೆ’ ಸುಧಾ ೨೭ – ೧೨ – ೭೦

ಬಸವಾರಾಧ್ಯ ಎನ್‌., ೧೯೭೧, ‘ನಿಘಂಟು ಕ್ಷೇತ್ರಕ್ಕೆ ಕಿಟೆಲ್‌ರ ಕಾಣಿಕೆ’ ಕನ್ನಡಕ್ಕೆ ಕಿಟೆಲ್‌ರ ಕೊಡುಗೆ ಪ್ರ – ಕಿಟೆಲ್‌ಕಾಲೇಜು, ಧಾರವಾಡ

ಬಸವಾರಾಧ್ಯ ಎನ್‌., ೧೯೭೬, ‘ಕನ್ನಡ ನಿಘಂಟು ಕ್ಷೇತ್ರಕ್ಕೆ ತೀ.ನಂ.ಶ್ರೀ ಅವರ ಕೊಡುಗೆ’

ಶ್ರೀಕಂಠತೀರ್ಥ (ಪ್ರೊ. ತೀನಶ್ರೀ ಸ್ಮಾರಕ ಗ್ರಂಥ (ಸಂ) ಎಂ. ಚಿದಾನಂದಮುರ್ತಿ ಮತ್ತು ಇತರರು

ಬಸವಾರಾಧ್ಯ ಎನ್‌., ೧೯೮೧, ‘ಸಿರಿಗನ್ನಡ ಅರ್ಥಕೋಶ (ಶಿವರಾಮ ಕಾರಂತ ಕೃತಿ ವಿಮರ್ಶೆ)’ ಪ್ರಜಾವಾಣಿ ೧ – ೧೧ – ೧೯೮೧

ಬಸವರಾಧ್ಯ ಎನ್‌., ೧೯೯೧, ‘ರೀವ್‌, ಕಿಟೆಲ್‌, ಜಿಗ್ಲರ್‌ಮುಂತಾದವರಿಂದ ಕನ್ನಡ ನಿಘಂಟು ಕಾರ್ಯ’ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ – ೬, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

ಬಸವಾರಾಧ್ಯ ಎನ್‌., ೧೯೯೧, ‘ನಿಘಂಟುಶಾಸ್ತ್ರ ಮತ್ತು ಕನ್ನಡ ನಿಘಂಟುಗಳು’

‘ಸಂಶೋಧನ’ (ಎಂ. ಚಿದಾನಂದಮೂರ್ತಿ ಗೌರವ ಸಂಪುಟ) ಸಂ – ಲಕ್ಷ್ಮಣ್‌ತೆಲಗಾವಿ.

ಬಸವಾರಾಧ್ಯ ಎನ್‌., ೧೯೯೫, ‘ಕಿಟೆಲ್‌ರ ಕನ್ನಡ ಇಂಗ್ಲಿಶ್‌ನಿಘಂಟು ಒಂದು ಅವಲೋಕನ’

‘ಸಾರ್ಥಕ’ (ಪ್ರೊ. ಎಂ. ಮರಿಯಪ್ಪ ಭಟ್‌ಸಂಸ್ಮರಣ ಸಂಪುಟ) (ಸಂ) ಶ್ರೀ ಕೃಷ್ಣ ಭಟ್‌ಅರ್ತಿಕಜೆ

ಬಸವಾರಾಧ್ಯ ಎನ್‌., ‘ಕನ್ನಡ ನಿಘಂಟುಗಳು’ ಕನ್ನಡ ನುಡಿ ೨೦ – ೧೯ ಪುಟ – ೨೭೦ – ೭೪.

ಬಸವಾರಾಧ್ಯ ಎನ್‌.,‘ಕನ್ನಡ ನಿಘಂಟುಶಾಸ್ತ್ರ, ಚಿನ್ನದ ಬೆಳಸು ಭಾಗ – ೨’ ಹೊಂದೆನೆ – ೩ ಪುಟ – ೪೭

ಬಸವಾರಾಧ್ಯ ಎನ್‌., ‘ಕನ್ನಡ ನಿಘಂಟು ಕೃಷ್ಣಶಾಸ್ತ್ರಿಗಳು’ ಪ್ರಬುದ್ಧ ಕರ್ನಾಟಕ ೫೦ – ೧ ಬೇಂದ್ರೆ ವಿ. ಡಿ., ೧೯೭೧, ‘ಅಂಬಿಕಾತನಯದತ್ತ ಕಿಟೆಲ್‌ಕೋಶಾಭ್ಯಾಸ ಕನ್ನಡಕ್ಕೆ ಕಿಟೆಲ್‌ರ ಕೊಡುಗೆ’ (ಸಂ) ವಿ. ಡಿ. ಬೇಂದ್ರೆ, ಬಿ. ಟಿ. ದೇಸಾಯಿ ಕಿಟೆಲ್‌ಕಾಲೇಜು, ಧಾರವಾಡ.

ಮರಿಯಪ್ಪ ಭಟ್‌ಎಂ., ೧೯೭೧, ‘ಕಿಟೆಲ್‌ಕೋಶ ಮರು ಸಂಪಾದನೆ’ ಕನ್ನಡಕ್ಕೆ ಕಿಟೆಲ್‌ರ ಕೊಡುಗೆ, ಕಿಟೆಲ್‌ಕಾಲೇಜ್‌, ಧಾರವಾಡ

ಮಲ್ಲೇದೇವರು ಹೆಚ್‌.ಪಿ., ೧೯೭೧, ‘ಕಿಟೆಲ್‌ಕೋಶ ಮರು ಸಂಪಾದನೆ’ ಕನ್ನಡಕ್ಕೆ ಕಿಟೆಲ್‌ರ ಕೊಡುಗೆ, ಕಿಟೆಲ್‌ಕಾಲೇಜ್‌, ಧಾರವಾಡ

ಮಲ್ಲೇದೇವರು ಹೆಚ್‌. ಪಿ.,೧೯೭೧, ‘ಕಿಟೆಲ್‌ಕೋಶದ ಅಚ್ಚಗನ್ನಡ ಶಬ್ದಗಳು’ ಕನ್ನಡಕ್ಕೆ ಕಿಟೆಲ್‌ರ ಕೊಡುಗೆ, ಕಿಟೆಲ್‌ರ ಕೊಡುಗೆ, ಕಿಟೆಲ್‌ಕಾಲೇಜ್‌, ಧಾರವಾಡ

ಮಹೀದಾಸ ಬಿ. ವಿ., ೧೯೯೫, ‘ಕನ್ನಡದಲ್ಲಿ ನಿಘಂಟುಗಳು’ ಸಾರ್ಥಕ (ಪ್ರೊ. ಎಂ. ಮರಿಯಪ್ಪ ಭಟ್‌ಸಂಸ್ಮರಣ ಗ್ರಂಥ (ಸಂ) ಶ್ರೀ ಕೃಷ್ಣಭಟ್‌ಅರ್ತಿಕಜೆ

ಮಹೇಶ್ವರಯ್ಯ ಹೆಚ್‌. ಎಂ., ೧೯೯೦, ‘ಮಲೆನಾಡಿನ ಕೃಷಿಕರ ವೃತ್ತಿ ಪದಕೋಶ’ ಜಾನಪದ ಸಂವಹನ, ಸಹಿತಾ ಪ್ರಕಾಶನ, ಧಾರವಾಡ

ಮಾಡ್ತವಿಲ್ಯಂ, ೧೯೯೫, ‘ವೃತ್ತಿಪದಕೋಶ ಸ್ವರೂಪ ಮತ್ತು ರಚನೆ’ ಅಭಿಜ್ಞಾನ (ಡಾ. ಕೆ. ಕೃಷ್ಣಮೂರ್ತಿ ಅಭಿನಂದನ ಗ್ರಂಥ) ಸಂ. ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ ಮತ್ತು ಇತರರು

ಮಾಡ್ತವಿಲ್ಯಂ, ೧೯೯೫, ‘ಏಕಭಾಷಿಕ ನಿಘಂಟು ರಚನೆ’ ಸಾರ್ಥಕ (ಪ್ರೊ. ಎಂ. ಮರಿಯ ಭಟ್‌ಸಂಸ್ಮರಣ ಗ್ರಂಥ (ಸಂ) ಶ್ರೀ ಕೃಷ್ಣಭಟ್‌ಅರ್ತಿಕಜೆ

ಮಹೇಶ್ವರಯ್ಯ ಹೆಚ್‌. ಎಂ., ೧೯೯೧, ‘ವಚನಕಾರರ ಶಬ್ದಕೋಶ’ ಸಂಶೋಧನ (ಎಂ. ಚಿದಾನಂದಮೂರ್ತಿ ಗೌರವ ಸಂಪುಟ) ಸಂ: ಲಕ್ಷ್ಮಣ್‌ತೆಲಗಾವಿ

ಮಾಡ್ತವಿಲ್ಯಂ., ‘ಕನ್ನಡದಲ್ಲಿ ನಿಘಂಟುಶಾಸ್ತ್ರ’ ಸಾಧನೆ ಏಪ್ರಿಲ್‌, ಜೂನ್‌೧೭ – ೩೧.

ಮಾಲಗತ್ತಿ ದೇವಾನಂದ ‘ಚಮ್ಮಾರರು ಮತ್ತು ಅವರ ಉಪಕರಣಗಳು ವಿಚಕ್ಷಣ ನೋಟ’ ಸಾಧನೆ ಸಂ – ೧. ೨ ಸಂಚಿಕೆ – ೧೯

ರಘುನಾಥರಾವ್‌ಆರ್‌., ‘ಕರ್ನಾಟಕ ನಿಘಂಟುಗಳ ಸಂಸ್ಕರಣ’ ೧ – ೨, ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ

ರಾಜಗೋಪಾಲಚಾರ್ಯ ಎಂ., ೧೯೯೫, ‘ಸಂಸ್ಕೃತ ಕೋಶಗಳ ಬೆಳವಣಿಗೆ’ ಅಭಿಜ್ಞಾನ (ಡಾ. ಕೆ. ಕೃಷ್ಣಮೂರ್ತಿ ಅಭಿನಂದನ ಗ್ರಂಥ) ಸಂ. ಟಿ. ವಿ. ವೆಂಕಟಾಚಲಶಾಸ್ತ್ರೀ ಮತ್ತು ಇತರರು

ವಸಂತಕುಮಾರ ತಾಳ್ತಜೆ., ೧೯೯೫, ‘ನಾನಾರ್ಥ ಪದಕೋಶ’ ‘ಅಭಿಜ್ಞಾನ’ (ಡಾ. ಕೆ. ಕೃಷ್ಣಮೂರ್ತಿ ಅಭಿನಂದ ಗ್ರಂಥ) ಸಂ ಟಿ. ವಿ. ವೆಂಕಟಾಚಲಶಾಸ್ತ್ರೀ ಮತ್ತು ಇತರರು

ವೆಂಕಟಾಚಲಶಾಸ್ತ್ರೀ ಟಿ.ವಿ., ೧೯೮೧, ‘ಕರ್ನಾಟಕ ನಿಘಂಟು’ ಕನ್ನಡ ಅಧ್ಯಯನ ಸಂಸ್ಥೆಯ

ಕನ್ನಡ ಸಾಹಿತ್ಯ ಚರಿತೆ ಐದನೆಯ ಸಂಪುಟ ಮೈಸೂರು ವಿಶ್ವವಿದ್ಯಾಲಯ, ಮೈಸೂರು

ವೆಂಕಟಾಚಲಶಾಸ್ತ್ರೀ ಟಿ.ವಿ., ೧೯೮೮, ‘ಸಂಸ್ಕೃತ ಮತ್ತು ಕನ್ನಡ ನಿಘಂಟು’ ಸಾಹಿತ್ಯ

ಪ್ರಬುದ್ಧ ಕರ್ನಾಟಕ, ಸಂಪುಟ – ೭೦ ಸಂಚಿಕೆ – ೧ ಮೈಸೂರು ವಿಶ್ವವಿದ್ಯಾಲಯ, ಮೈಸೂರು

ವೆಂಕಟಾಚಲಶಾಸ್ತ್ರೀ ಟಿ.ವಿ., ೧೯೯೧, ‘ಕನ್ನಡ ನಿಘಂಟು ರಚನೆಯಲ್ಲಿ ಶಬ್ದಾರ್ಥ ವಿಚಾರದ ಕೆಲವಂಶಗಳು’ ಹಳೆಯಹೊನ್ನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು

ವೆಂಕಟಾಚಲಶಾಸ್ತ್ರೀ ಟಿ.ವಿ.,ಟಿ. ವಿ., ೧೯೯೯, ಕರ್ಣಾಟಕ ಶಬ್ದಸಾರ

ವೆಂಕಟಾಚಲಶಾಸ್ತ್ರೀ ಟಿ.ವಿ., ೧೯೯೯, ಮಂಗಳರಾಜ II

ವೆಂಕಟಾಚಲಶಾಸ್ತ್ರೀ ಟಿ.ವಿ., ೧೯೯೯, ಕನ್ನಡ ನಿಘಂಟು ರಚನೆಯಲ್ಲಿ ಪ್ರಾಣಿವಾಚಕಗಳ ದಾಖಲಾತಿ

ವೆಂಕಟಾಚಲಶಾಸ್ತ್ರೀ ಟಿ.ವಿ., ೧೯೯೯, ಕನ್ನಡ ಪರಿಷತ್ತಿನ ಕನ್ನಡ ನಿಘಂಟು ‘ಶಾಸ್ತ್ರೀಯ ಸಂಪುಟ – ೧’ ಸಪ್ನ ಬುಕ್‌ಹೌಸ್‌, ಬೆಂಗಳೂರು

ವೆಂಕಟಸುಬ್ಬಯ್ಯ ಜಿ., ೧೯೮೫, ‘ಕನ್ನಡದ ಮುನ್ನಡೆಯಲ್ಲಿ ನಿಘಂಟುಗಳು’ ಕನ್ನಡದ ಅಳಿವು ಉಳಿವು (ಸಂ) ಎಲ್‌. ಎಸ್‌. ಶೇಷಗಿರಿರಾವ್‌, ಕನ್ನಡ ಭಾಷಾಭಿವೃದ್ಧಿ ಸಮೀಕ್ಷೆ, ಬೆಂಗಳೂರು

ಶರ್ಮಾ ತಿ. ತಾ., ೧೯೭೦, ‘ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು’ ಸಂಯುಕ್ತ ಕರ್ನಾಟಕ ೨೪ – ೧೨ – ೭೦

ಶಾಂತವೀರಯ್ಯ ಹಿ. ಚಿ., ೧೯೮೫, ‘ಕನ್ನಡ ನಿಘಂಟುಗಳು (ಹಕ್ಕಿನೋಟ)’ ಕನ್ನಡದ ಅಳಿವು – ಉಳಿವು (ಸಂ)ಎಲ್‌. ಎಸ್‌. ಶಾಂತವೀರಯ್ಯ ಹಿ. ಚಿ., ಶೇಷಗಿರಿರಾವ್‌, ಕನ್ನಡ ಭಾಷಾಭಿವೃದ್ಧಿ ಸಮೀಕ್ಷೆ, ಬೆಂಗಳೂರು

ಶಾಂತವೀರಯ್ಯ ಹಿ. ಚಿ., ೧೯೯೫, ‘ಪ್ರೊ. ಎಂ. ಮರಿಯಪ್ಪಭಟ್ಟರ ಅರ್ಥಕೋಶ’ ಸಾರ್ಥಕ (ಎಂ. ಮರಿಯಪ್ಪಭಟ್ಟ ಸಂಸ್ಮರಣ ಗ್ರಂಥ) ಸಂ ಶ್ರೀ ಕೃಷ್ಣಭಟ್‌ಅರ್ತಿಕಜೆ

ಶಾನಭಾಗ ಡಿ. ಎನ್‌., ೧೯೭೧, ‘ಕಿಟೆಲ್‌ಕೋಶದ ಸಂಸ್ಕೃತ ಶಬ್ದಗಳು’ ಕನ್ನಡಕ್ಕೆ ಕಿಟೆಲ್‌ರ ಕೊಡುಗೆ’, ಪ್ರ:ಕಿಟೆಲ್ ಕಾಲೇಜ್‌ನ, ಧಾರವಾಡ

ಶಾಲಿನ ರಘುನಾಥ., ೧೯೯೫, ‘ಅಭಿದಾನರತ್ನಮಾಲಾ ಕರ್ನಾಟಕ ಟೀಕೆ’ ಸಾರ್ಥಕ (ಪ್ರೊ. ಎಂ. ಮರಿಯಪ್ಪಭಟ್‌ಸಂಸ್ಮರಣ ಗ್ರಂಥ) ಸಂ ಶ್ರೀ ಕೃಷ್ಣಭಟ್‌ಅರ್ತಿಕಜೆ.

ಶಾಸ್ತ್ರೀ ಕೆ. ಜಿ., ೧೯೭೧, ‘ಕಿಟೆಲ್‌ಕೋಶ ಮತ್ತು ದಾಸ ಸಾಹಿತ್ಯ’ ಕನ್ನಡಕ್ಕೆ ಕಿಟೆಲ್‌ರ ಕೊಡುಗೆ, ಪ್ರ – ಕಿಟೆಲ್‌ಕಾಲೇಜ್‌, ಧಾರವಾಡ

ಶಿವಾನಂದ ವಿ., ‘ಒಕ್ಕಲುತನ ವೃತ್ತಿಪದಕೋಶ’ ೧ ಕರ್ನಾಟಕ ಭಾರತಿ ಸಂಪುಟ – ೧೦ ಸಂಚಿಕೆ – ೪

ಶಿವಾನಂದ ವಿ., ‘ಕನ್ನಡ ವೃತ್ತಿಪದಕೋಶ’ ೩ ಎಲೆಬಳ್ಳಿ ತೋಟದ ವೃತ್ತಿಪದಗಳು ಕರ್ನಾಟಕ ಭಾರತಿ ಸಂಪುಟ – ೧೦ ಸಂಚಿಕೆ – ೭

ಶಿವಾನಂದ., ‘ಕನ್ನಡ ವೃತ್ತಿಪದಕೋಶ’ ೪ ಕರ್ನಾಟಕ ಭಾರತಿ ಸಂಪುಟ – ೧೧ ಸಂಚಿಕೆ – ೪

ಶಿವಾನಂದ ವಿ., ೧೯೭೮, ‘ಲಿಂಗಮಂತ್ರಿಯ ಕಬ್ಬಿಗರ ಕೈಪಿಡಿ’ ಈ ಕಾಲದ ಶಾಸ್ತ್ರಗ್ರಂಥಗಳು ಸಮಗ್ರ ಕನ್ನಡ ಸಾಹಿತ್ಯ ಚರಿತೆ ಸಂ – ೪ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

ಶ್ರೀಕಂಠಯ್ಯ ತೀ. ನಂ. (ತೃ.ಮು)., ೧೯೮೩, ‘ಆಕ್ಸಫರ್ಡ್‌ಇಂಗ್ಲಿಶ್‌ಡಿಕ್ಸನರಿ’ ಸಮಾಲೋಕನ. ಶಾರದಾ ಮಂದಿರ, ಮೈಸೂರು

ಶ್ರೀನಿವಾಸ ಪಾ. ಶ., ೧೯೭೦, ‘ರೆ. ಎಫ್‌. ಕಿಟೆಲ್‌ರ ಕನ್ನಡ ಇಂಗ್ಲಿಶ್‌ಅರ್ಥಕೋಶ’ ಕನ್ನಡಪ್ರಭ ೨೩ – ೩ – ೧೯೭೦

ಶೆಟ್ಟಿ ಮ. ಗ., ೧೯೯೬, ‘ಕನ್ನಡ ಕನ್ನಡ ನಿಘಂಟು ಒಂದು ಸಮೀಕ್ಷೆ’ ಕನ್ನಡ ನುಡಿ ೩೨ – ೨ ಕಸಾಪ, ಬೆಂಗಳೂರು

ಶೇಷಾದ್ರಿ ವಿ. ಆರ್‌., ೧೯೯೫, ‘ಔಷಧಿಕೋಶಂ’ ಸಾರ್ಥಕ (ಪ್ರೊ. ಎಂ. ಮರಿಯಪ್ಪ ಭಟ್‌ಸಂಸ್ಮರಣ ಗ್ರಂಥ) ಸಂ. ಡಾ. ಶ್ರೀ ಕೃಷ್ಣಭಟ್‌ಅರ್ತಿಕಜೆ

ಸರಸ್ವತಿ ವಿಜಯಕುಮಾರ್‌., ೧೯೯೫, ‘ಅಭಿಧಾನ ವಸ್ತುಕೋಶ’ ‘ಸಾರ್ಥಕ’ (ಪ್ರೊ. ಎಂ. ಮರಿಯಪ್ಪಭಟ್‌ಸಂಸ್ಮರಣ ಗ್ರಂಥ) ಸಂ ಶ್ರೀ ಕೃಷ್ಣಭಟ್‌ಅರ್ತಿಕಜೆ

ಸೋಡಿಯಾಪು ಕೃಷ್ಣಭಟ್‌., ೧೯೯೨, ‘ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಮಾದರಿ ಪುಟಗಳು’

ಸೇಡಿಯಾಪು ಕೃಷ್ಣಭಟ್‌., ೧೯೯೨, ‘ಅತ್ತಿಗೆ’

ಸೇಡಿಯಾಪು ಕೃಷ್ಣಭಟ್‌., ೧೯೯೨, ‘ತುಳುವಿನ ವಿಶಿಷ್ಟ ಎಕಾರದ ಬಗೆಗೆ ತುಳು ನಿಘಂಟುವಿಗೆ ಪತ್ರಗಳು’ ವಿಚಾರ ಪ್ರಪಂಚ (ಸಂ) ಪಾದೇಕಲ್ಲು ವಿಷ್ಣುಭಟ್‌, ಕರ್ನಾಟಕ ಸಂಘ, ಪುತ್ತೂರು, ದ.ಕ.

ಸೋಮಶೇಖರ್‌., ೧೯೭೧, ‘ಕಿಟೆಲ್‌ರ ಶಬ್ದಕೋಶದಲ್ಲಿಯ ಕೆಲವು ಹಿಂದಿ ಶಬ್ದಗಳ ಅರ್ಥಪರಿವರ್ತನೆ’ ‘ಕನ್ನಡಕ್ಕೆ ಕಿಟೆಲ್‌ರ ಕೊಡುಗೆ ಪ್ರ – ಕಿಟೆಲ್‌ಕಾಲೇಜ್‌, ಧಾರವಾಡ ಹನಸೋಗೆ ಜೆ.ಎಂ., ೧೯೭೨ ‘ಕನ್ನಡ ಸಾಹಿತ್ಯದಲ್ಲಿ ನಿಘಂಟುಗಳ ವರ್ಗೀಕರಣ’ ಕನ್ನಡ ನುಡಿ – ೩ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು