ವಿವಿಧ ವಿ.ವಿ.ಗಳಿಗೆ ಸಂಶೋಧನಾ ಪದವಿಗಾಗಿ ಸಲ್ಲಿಕೆಯಾದ ಪ್ರಬಂಧಗಳು ವಿಶ್ವವಿದ್ಯಾಲಯವಾರು ಸಾಹಿತ್ಯ ಮತ್ತು ಸಾಹಿತ್ಯೇತರ ಪಟ್ಟಿಕೆ (ಕಾಲ ಆಕಾರಾದಿ) – ಪಟ್ಟಿಕೆ ಅಪೂರ್ಣ
ಸಾಹಿತ್ಯೇತರ ಅಧ್ಯಯನಗಳು
೨೪೧ | ಉಲ್ಲಾಕುಳು ಐತಿಹಾಸಿಕತೆ, ಪ್ರಾದೇಶಿಕತೆ ಮತ್ತು ಆರಾಧನಾ ಸ್ವರೂಪ | ಕೆ. ಪೂವಪ್ಪಗೌಡ | ಕೆ. ಅಭಯಕುಮಾರ್ | ಮಂ.ವಿ.ವಿ | |
೨೪೨ | ಹೈದರಾಬಾದ್ ಕರ್ನಾಟಕದ ಜೈನ ಕೇಂದ್ರಗಳ ಅಧ್ಯಯನ | ಬಿ. ಪ್ರಹ್ಲಾದರೆಡ್ಡಿ | ಪಿ. ಕೆ. ಖಂಡೋಬಾ | ಗು.ವಿ.ವಿ | |
೨೪೩ | ಹಾಸನ ಜಿಲ್ಲೆಯ ಕೊರಮರು – ಒಂದು ಅಧ್ಯಯನ | ಎಂ. ವಿ. ರವಿ | ಕೃಷ್ಣಮೂರ್ತಿ ಹನೂರು | ೨೦೦೧ | ಮೈ.ವಿ.ವಿ |
೨೪೪ | ಅಶೋಕ ಪುರಂ – ಒಂದು ಜಾನಪದೀಯ ಅಧ್ಯಯನ | ಕೆ. ವಾಸುದೇವಮೂರ್ತಿ | ಹಿ. ಶಿ. ರಾಮಚಂದ್ರೇಗೌಡ | ೨೦೦೧ | ಮೈ.ವಿ.ವಿ |
೨೪೫ | ಆದಿಚುಂಚನಗಿರಿ ಒಂದು ಸಾಂಸ್ಕೃತಿಕ ಅಧ್ಯಯನ | ಕೆ. ರಾಜೇಶ್ವರಿ | ಮಳಲಿ ವಸಂತಕುಮಾರ್. | ೨೦೦೧ | ಮೈ.ವಿ.ವಿ |
೨೪೬ | ಬೀದರ್ ಜಿಲ್ಲೆಯ ಮದುವೆ ಪದ್ಧತಿಗಳು* | ಜಗದೇವಿ ತೇಲಿ | ವಿಜಯಶ್ರೀ ಸಬರದ | ೨೦೦೧ | ಗುವಿವಿ |
೨೪೭ | ಬೀದರ್ ಜಲ್ಲೆಯ ಕುರುಬರು ಸಾಂಸ್ಕೃತಿಕ ಅಧ್ಯಯನ* | ವಿಠ್ಠಲ ಬಿರಾದಾರ | ಎಂ. ಎಸ್. ಪಾಟೀಲ | ೨೦೦೧ | ಗು.ವಿ.ವಿ. |
೨೪೮ | ಬಳ್ಳಾರಿ ಜಿಲ್ಲೆಯ ಜಾತ್ರೆಗಳು * | ಪಿ. ಕೊಟ್ರಪ್ಪ | ಶಾಂತಿನಾಥ ದಿಬ್ಬದ | ೨೦೦೧ | ಗು.ವಿ.ವಿ. |
೨೪೯ | ರೈತ – ಜಾನಪದೀಯ ಅಧ್ಯಯನ | ಎಚ್. ಬಸವರಾಜ್ | ಶಾಂತಿನಾಥ ದಿಬ್ಬದ | ೨೦೦೧ | ಗು.ವಿ.ವಿ. |
೨೫೦ | ಹೈದರಾಬಾದ ಕರ್ನಾಟಕ – ಕನ್ನಡ ಎದುರಿಸಿದ ಸವಾಲುಗಳು | ಭರತ ಶೇಷರಾವ್ | ವೀರಣ್ಣ ದಂಡೆ | ೨೦೦೧ | ಗು.ವಿ.ವಿ. |
೨೫೧ | ನಾಯಕನಹಟ್ಟಿ ತಿಪ್ಪೇಸ್ವಾಮಿ ಒಂದು ಸಾಂಸ್ಕೃತಿಕ ಅಧ್ಯಯನ | ಎಸ್. ಸತೀಶ್ | ಬಸವರಾಜ ನೆಲ್ಲೀಸರ | ೨೦೦೧ | ಕು.ವಿ.ವಿ |
೨೫೨ | ಕರ್ನಾಟಕ ದೇವಾಲಯಗಳಲ್ಲಿ ರಂಗ ಭೋಗ (ನೃತ್ಯ) | ಗೋಪಾಲರಾವ್, ಚ್. ಎಸ್. | ೨೦೦೧ | ಹಂಪಿ | |
೨೫೩ | ಕರ್ನಾಟಕದ ಮಡಿವಾಳರು: ಒಂದು ಸಾಂಸ್ಕೃತಿಕ ಅಧ್ಯಯನ | ಎಂ. ನಾಗರಾಜ | ಸುಬ್ಬಣ್ಣ ರೈ. ಎ | ೨೦೦೧ | ಹಂಪಿ |
೨೫೪ | ಕರ್ನಾಟಕದ ಮುದ್ದೆ ಕಂಬಾರರು | ಆರ್. ಬಿ. ಕುಮಾರ್, | ಮಂಜುನಾಥ ಬೇವಿನಕಟ್ಟಿ. | ೨೦೦೧ | ಹಂಪಿ |
೨೫೫ | ಕೃಷಿ ನಿರಂತರತೆಯಲ್ಲಿ ಮಾನವ ಸಂಪನ್ಮೂಲದ ಪಾತ್ರ | ಕೆ. ಶಶಿಧರ | ಕುಮಾರಸ್ವಾಮಿ. ಎ. ಎಸ್. | ೨೦೦೧ | ಹಂಪಿ |
೨೫೬ | ಕೊಪ್ಪಳ: ಒಂದು ಸಾಂಸ್ಕೃತಿಕ ಅಧ್ಯಯನ | ಡಿ. ಎಸ್. ಅಶ್ವಥ್ | ಸುರೇಶ,ಕೆ. ಎಂ. | ೨೦೦೧ | ಹಂಪಿ |
೨೫೭ | ಗುಲ್ಬರ್ಗಾ ಜಿಲ್ಲೆಯ ಬುಡಕಟ್ಟು ರಾಜಕೀಯ ಅಧ್ಯಯನ | ಮೈತ್ರಿ, ಕೆ. ಎಂ. | ೨೦೦೧ | ಹಂಪಿ | |
೨೫೮ | ಗುಲ್ಬರ್ಗಾ ನಗರದ ಅಂತರರ್ಜಾತಿ ವಿವಾಹಿತರು ಒಂದು ಸಮಾಜಶಾಸ್ತ್ರೀಯ ಅಧ್ಯಯನ | ಡಿ. ಪುಲೆ ಸುಧೀರ. | ಮೈತ್ರಿ. ಕೆ. ಎಂ | ೨೦೦೧ | ಹಂಪಿ |
೨೫೯ | ಚಿತ್ರದುರ್ಗ ಪ್ರದೇಶದ ಭೂ ಹಿಡುವಳಿಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ (೧೭೯೯ – ೧೯೫೬) | ಎಚ್. ಈ. ಬಸವರಾಜಪ್ಪ | ತಂಬಂಡ ವಿಜಯ ಪೂಣಚ್ಚ | ೨೦೦೧ | ಹಂಪಿ |
೨೬೦ | ಪಶ್ಚಿಮ ಘಟ್ಟದ ಇರುವೆಗಳ ವೈವಿಧ್ಯ ಮತ್ತು ಬದುಕು | ಬಿ. ರೇವತಿ | ಮಧ್ಯಸ್ಥ. ಎನ್. ಎ | ೨೦೦೧ | ಹಂಪಿ |
೨೬೧ | ಬಂಡಿಹಬ್ಬ : ಒಂದು ಜಾನಪದೀಯ ಅಧ್ಯಯನ | ಹೆಗಡೆ. ಗೋಪಾಲಕೃಷ್ಣ | ೨೦೦೧ | ಹಂಪಿ | |
೨೬೨ | ತುಮಕೂರು ಜಿಲ್ಲೆಯ ಪುರಾತತ್ವ ಕುರುಹುಗಳು ಒಂದು ಸಾಂಸ್ಕೃತಿಕ ಅಧ್ಯಯನ | ಕೆ. ಬಿ. ಶಿವತಾರಕ್ | ಅಸುಂದರ | ೨೦೦೧ | ಹಂಪಿ |
೨೬೩ | ಬಳ್ಳಾರಿ ಜಿಲ್ಲೆಯ ಜನಪದ ದೈವಗಳು | ರಮೇಶ, ಸ. ಚಿ | ೨೦೦೧ | ಹಂಪಿ | |
೨೬೪ | ಬಳ್ಳಾರಿಯ ಕೌಲಬಜಾರಿನ ಸಾಂಸ್ಕೃತಿಕ ಅಧ್ಯಯನ | ಕೆ. ಬಸಪ್ಪ | ರಮೇಶ, ಸ. ಚಿ | ೨೦೦೧ | ಹಂಪಿ |
೨೬೫ | ಬಾನುಲಿ ಜಾನಪದ ಒಂದು ಅಧ್ಯಯನ | ಡಿ. ಲಿಟ್ | ೨೦೦೧ | ಹಂಪಿ | |
೨೬೬ | ಬೀದರ್ ಜಿಲ್ಲೆಯ ಬೇಡ ಬುಡಕಟ್ಟು ಒಂದು ಅರ್ಥಶಾಸ್ತ್ರೀಯ ಅಧ್ಯಯನ | ಕೆ. ಸುಚಿತಾನಂದ ಮಲ್ಕಾಪುರೆ | ಮೈತ್ರಿ. ಕೆ. ಎಂ. | ೨೦೦೧ | ಹಂಪಿ |
೨೬೭ | ಭಾರತದಲ್ಲಿ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯ ಆರಂಭಿಕ ಹಂತ: ಒಂದು ಅಧ್ಯಯನ (ವಿಶ್ಲೇಷಣೆ೧೯೦೦ – ೧೮೩೨೦) | ವೈ. ಸಿ. ಕಮಲಾ, | ರಾಮಸ್ವಾಮಿ, ಸಿ. ಆರ್. | ೨೦೦೧ | ಹಂಪಿ |
೨೬೮ | ಮಾನವ ಅಭಿವೃದ್ದಿಯ ಪ್ರಾದೇಶಿಕ ಆಯಾಮಗಳ ಅಧ್ಯಯನ | ಜೆ. ಕೃಷ್ಣ, | ಚಂದ್ರಶೇಖರ್, ಟಿ. ಆರ್. | ೨೦೦೧ | ಹಂಪಿ |
೨೬೯ | ಯಕ್ಷಗಾನ ಛಂದೋಂಬುಧಿ | ಎನ್. ನಾರಾಯಣ ಶಿಮಂತೂರು | ಡಿ. ಲಿಟ್ | ೨೦೦೧ | ಹಂಪಿ |
೨೭೦ | ಯರವ ಜನಾಂಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಗಳು | ಎಲ್. ಶ್ರೀನಿವಾಸ | ಬೇವಿನಕಟ್ಟಿ. ಮಂಜುನಾಥ | ೨೦೦೧ | ಹಂಪಿ |
೨೭೧ | ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕೋಟೆಗಳು: ಒಂದು ಅಧ್ಯಯನ | ಪಾಟೀಲ. ಚೆನ್ನಬಸಪ್ಪ | ೨೦೦೧ | ಹಂಪಿ | |
೨೭೨ | ವಿಜಯನಗರ ಕಾಲದ ಸೈನ್ಯ ವ್ಯವಸ್ಥೆ ಮತ್ತು ಯುದ್ಧನೀತಿ | ಎಸ್. ವೈ. ಸೋಮಶೇಖರ | ಸುರೇಶ. ಕೆ. ಎಂ | ೨೦೦೧ | ಹಂಪಿ |
೨೭೩ | ಹಿಂದೂಸ್ಥಾನಿ ಸಂಗೀತ ಮತ್ತು ರಾಗ ಮಾಲಾ ಚಿತ್ರಗಳು | ಭಟ್ ಸಂಪದಾ | ಬಿ. ವಿ. ಕೆ ಶಾಸ್ತ್ರಿ | ೨೦೦೧ | ಹಂಪಿ |
೨೭೪ | ಹೊಸಪೇಟೆ ನಾಯಕರ ಏಳು ಕೇರಿಗಳ ಸಾಂಸ್ಕೃತಿಕ ಅಧ್ಯಯನ | ಬೇವಿನಕಟ್ಟಿ ಮಂಜುನಾಥ | ೨೦೦೧ | ಹಂಪಿ | |
೨೭೫ | ಮೊರಬದ ಶ್ರೀ ವೀರಭದ್ರೇಶ್ವರ ಸ್ವಾಮಿ – ಸಾಂಸ್ಕೃತಿಕ ಅಧ್ಯಯನ | ಆರ್. ವಿಜಯಕುಮಾರ | ಬೇವಿನಕಟ್ಟಿ ಮಂಜುನಾಥ | ೨೦೦೧ | ಹಂಪಿ |
೨೭೬ | ಹೇಮಾವತಿ ನದಿ ತೀರದ ಜಾನಪದ – ಒಂದು ಅಧ್ಯಯನ | ಡಿ. ವಸಂತಕುಮಾರ್ | ಅಂಬಳಿಕೆ ಹಿರಿಯಣ್ಣ | ೨೦೦೧ | ಮೈ.ವಿ.ವಿ |
೨೭೭ | ಶಾಸನಗಳಲ್ಲಿ ಪರಿಭಾಷೆ * | ಸಂಗೀತ | ಎಸ್. ಎಂ. ಹಿರೇಮಠ | ೨೦೦೧ | ಗು.ವಿ.ವಿ. |
೨೭೮ | ವೀರಭದ್ರ – ಒಂದು ಸಾಂಸ್ಕೃತಿಕ ಅಧ್ಯಯನ | ಕೆ. ಶಶಿಕಾಂತ | ವಿಜಯಶ್ರೀ ಸಬರದ | ೨೦೦೨ | ಗು.ವಿ.ವಿ. |
೨೭೯ | ಹೈದರಾಬಾದ ಕರ್ನಾಟಕ ಪ್ರದೇಶದ ಮಾದಿಗರು | ಕಾಶಪ್ಪ ಬುದ್ಧ | ಬಸವರಾಜ ಸಬರದ | ೨೦೦೨ | ಗು.ವಿ.ವಿ. |
೨೮೦ | ಚಿತ್ರಕಲಾವಿದ ಜೆ. ಎಸ್. ಖಂಡೇರಾವ್ ಒಂದು ಅಧ್ಯಯನ | ಸಿ. ಭಾಗೋಡಿ ಮಲ್ಲಿಕಾರ್ಜುನ | ಪಾಟೀಲ. ಎಸ್. ಸಿ | ೨೦೦೨ | ಹಂಪಿ |
೨೮೧ | ಗುಡೇಕೋಟೆ: ಒಂದು ಚಾರಿತ್ರಿಕ ಅಧ್ಯಯನ | ಎಚ್. ಎಮ್. ಬಸವರಾಜ | ಪೂಜಾರಹಳ್ಳಿ ವಿರೂಪಾಕ್ಷಿ | ೨೦೦೨ | ಹಂಪಿ |
೨೮೨ | ಗೋಸಂಗಿ ಸಮುದಾಯ :ಒಂದು ಅದ್ಯಯನ | ವಿ. ಎಸ್. ಮಾರುತಿ | ಬೋರಲಿಂಗಯ್ಯ. ಹಿ. ಚಿ | ೨೦೦೨ | ಹಂಪಿ |
೨೮೩ | ಕೃಷ್ಣದೇವರಾಯನ ಕಾಲದ ವೈಷ್ಣವ ದೇವಾಲಯಗಳು | ಕೆ. ಮಹೇಶ | ಸುರೇಶ. ಕೆ. ಎಂ | ೨೦೦೨ | ಹಂಪಿ |
೨೮೪ | ಕಲಾವಿದ ಎಂ. ಎ ಚೆಟ್ಟಿಯವರ ಜೀವನ, ಕಲಾಕೃತಿಗಳು ಒಂದು ಅಧ್ಯಯನ. | ಪಾಟೀಲ. ಎಸ್. ಸಿ | ೨೦೦೨ | ಹಂಪಿ | |
೨೮೫ | ಕೊಡೇಕಲ್ಲ ರಾಚಪ್ಪಯ್ಯ : ಒಂದು ಅಧ್ಯಯನ | ಎಂ. ಎಂ. ಪಡಶೆಟ್ಟಿ | ೨೦೦೨ | ಹಂಪಿ | |
೨೮೬ | ಕೊಪ್ಪಳ ಹಂಪಿ ಪ್ರದೇಶದ ಪ್ರಾಗಿತಿಹಾಸದ ಕಲೆ (ವಿಶೇಷವಾಗಿ ಗವಿವರ್ಣ ಹಾಗೂ ಬಯಲು ಬಂಡೆ ಚಿತ್ರಗಳನ್ನು ಅನುಲಕ್ಷಿಸಿ) | ಪಿ. ಶರಣಬಸಪ್ಪ | ಮಹದೇವ. ಸಿ | ೨೦೦೨ | ಹಂಪಿ |
೨೮೭ | ಗುಗ್ಗಳ ಆಚರಣೆ | ಬೇವಿನಕಟ್ಟಿ ಮಂಜುನಾಥ | ೨೦೦೨ | ಹಂಪಿ | |
೨೮೮ | ಗುಡಿ ಕೈಗಾರಿಕೆಗಳಲ್ಲಿ ಮಹಿಳೆಯ ಪಾತ್ರ | ಶ್ರೀಮತಿ. ಎಚ್. ಎಸ್. | ೨೦೦೨ | ಹಂಪಿ | |
೨೮೯ | ಗಬ್ಬೂರು ಶಾಸನಗಳು ಮತ್ತು ದೇವಾಲಯಗಳು. | ಶ್ರೀಮಹೇಶ. | ದೇವರ ಕೊಂಡಾರೆಡ್ಡಿ. | ೨೦೦೨ | ಹಂಪಿ |
೨೯೦ | ಕರ್ನಾಟಕದ ಬುಡಕಟ್ಟು ಚಿತ್ರಕಲೆ | ಎಂ. ಕೆ. ಗಿರೀಶ್ ಕುಮಾರ್, | ಹಿ. ಚಿ. ಬೋರಲಿಂಗಯ್ಯ, | ೨೦೦೨ | ಹಂಪಿ |
೨೯೧ | ಕರ್ನಾಟಕ ಗ್ರಾಮದೈವಗಳು ಸಂಸ್ಕೃತಿ ವಿಕಾಸ. | ಬೀಚನಹಳ್ಳಿ ಕರೀಗೌಡ | ೨೦೦೨ | ಹಂಪಿ | |
೨೯೨ | ಕರ್ನಾಟಕ ಜನಪದ ಶಿಲ್ಪಕಲೆ:ಒಂದು ಅಧ್ಯಯನ (ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ) | ಪಾಟೀಲ ಎಸ್. ಸಿ | ೨೦೦೨ | ಹಂಪಿ | |
೨೯೩ | ಆಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡದ ಅಭಿವೃದ್ಧಿ | ಟಿ. ಸಿ. ಪೂರ್ಣಿಮಾ | ಬೀಚನಹಳ್ಳಿ ಕರೀಗೌಡ | ೨೦೦೨ | ಹಂಪಿ |
೨೯೪ | ತುಳುನಾಡಿನ ಗೋಂದೋಳು ಪೂಜೆ | ಎಸ್. ಮೋಹನ | ರಮೇಶ, ಸ. ಚಿ. | ೨೦೦೨ | ಹಂಪಿ |
೨೯೫ | ದಾವಣಗೆರೆ ಜಿಲ್ಲೆಯ ದೇವಾಲಯಗಳು: (ಪ್ರಾಚೀನ ಮತ್ತು ಮಧ್ಯಕಾಲೀನ ಯುಗ) | ಎಚ್. ತಿಪ್ಪೇಸ್ವಾಮಿ | ಬಾಲಸುಬ್ರಹ್ಮಣ್ಯ | ೨೦೦೨ | ಹಂಪಿ |
೨೯೬ | ನೀಲಗಾರರು ಒಂದು ಧಾರ್ಮಿಕ ಸಮುದಾಯದ ಅಧ್ಯಯನ | ಸಿ. ಟಿ. ಗುರುಪ್ರಸಾದ್, | ಹಿ. ಚಿ. ಬೋರಲಿಂಗಯ್ಯ, | ೨೦೦೨ | ಹಂಪಿ |
೨೯೭ | ಪ್ರವಾಸೋದ್ಯಮ ಮತ್ತು ಅಭಿವೃದ್ಧಿ (ಹಂಪಿ ಒಂದು ಅಧ್ಯಯನ) | ಕೆ. ಸಿದ್ಧಪ್ಪ | ಚಂದ್ರಪೂಜಾರಿ. ಎಂ | ೨೦೦೨ | ಹಂಪಿ |
೨೯೮ | ಬದಲಾಗುತ್ತಿರುವ ಸಂದರ್ಭದಲ್ಲಿ ಡೊಂಬರ ಸಾಮಾಜಿಕ ಮತ್ತು ಆರ್ಥಿಕ ಜೀವನ (ಬಳ್ಳಾರಿ ಜಿಲ್ಲೆಯನ್ನು ಪರಿಗಣಿಸಿ) | ಹೆಚ್. ಹನುಮೇಶ | ಪ್ರಭಾಕರ. ಎ. ಎಸ್. | ೨೦೦೨ | ಹಂಪಿ |
೨೯೯ | ಬಳ್ಳಾರಿ ಜಿಲ್ಲೆಯ ತೊಗಲುಗೊಂಬೆಯಾಟ | ಜಿ. ಎಚ್. ನಾಗವರ್ಮ | ನಾಗೇಶ್. ಹೆಚ್. ಕೆ | ೨೦೦೨ | ಹಂಪಿ |
೩೦೦ | ಬಳ್ಳಾರಿ ಜಿಲ್ಲೆಯ ದುರುಗಮುರಗಿಯರು : ಒಂದು ಸಮಾಜಶಾಸ್ತ್ರೀಯ ಅಧ್ಯಯನ | ಎ. ಕೆ. ದೊಡ್ಡಮನಿ ಲೋಕರಾಜ | ಮೈತ್ರಿ ಕೆ. ಎಂ | ೨೦೦೨ | ಹಂಪಿ |
೩೦೧ | ಬಸ್ರೂರಿನ ದೇವದಾಸಿ ಪದ್ಧತಿ | ರಮೇಶ, ಸ. ಚಿ | ೨೦೦೨ | ಹಂಪಿ | |
೩೦೨ | ಭೌತಿಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ ; ಹೈದರಾಬಾದ್ – ಕರ್ನಾಟಕ ಪ್ರದೇಶ ಅನುಲಕ್ಷಿಸಿ ಒಂದು ಅಧ್ಯಯನ | ತಳವಾರ ಸಾಬಣ್ಣ | ೨೦೦೨ | ಹಂಪಿ | |
೩೦೩ | ಬಳ್ಳಾರಿ ಪರಿಸರದ ಕನ್ನಡ ತೆಲುಗು ದ್ವಿಭಾಷಿಕತೆ: ಸಮಾಜೋಭಾಷಿಕ ಅಧ್ಯಯನ | ಎಂ. ಭಾಗ್ಯಲಕ್ಷ್ಮಿ | ನಾರಾಯಣ. ಕೆ. ವಿ | ೨೦೦೨ | ಹಂಪಿ |
೩೦೪ | ಬಳ್ಳಾರಿ ವ್ಯವಹಾರಿಕ ಕನ್ನಡದ ಉಚ್ಚಾರಣೆ ಮತ್ತು ಧ್ವನಿ ನಿಯಮಗಳು | ಬಿ. ಓಂಪ್ರಕಾಶ ನಾಯಕ | ಮಹದೇವಯ್ಯ. ಪಿ | ೨೦೦೨ | ಹಂಪಿ |
೩೦೫ | ಮಹಿಳಾ ಶೋಷಣೆಯ ನೆಲೆಗಳು | ಎಂ. ಅನಸೂಯಾ, ಕದಂ. | ವಿಠ್ಠಲರಾವ್ ಗಾಯಕ್ವಾಡ. | ೨೦೦೨ | ಹಂಪಿ |
೩೦೬ | ಲಂಬಾಣಿಗಳಲ್ಲಿ ಸಾಮಾಜಿಕ ಬದಲಾವಣೆ ಒಂದು ಸಮಾಜಶಾಸ್ತ್ರೀಯ ಅಧ್ಯಯನ | ಎಚ್. ಡಿ. ಪ್ರಶಾಂತ | ಇಂದಿರಾ. ಆರ್ | ೨೦೦೨ | ಹಂಪಿ |
೩೦೭ | ಲಿಂಗ ತಾರತಮ್ಯ ವ್ಯವಸ್ಥೆಯಲ್ಲಿ ಸಮಾಜೀಕರಣದ ಪ್ರಕ್ರಿಯೆ ಮತ್ತು ಹದಿಹರೆಯದ ವಯಸ್ಸಿನ ಮೇಲೆ ಅದರ ಪರಿಣಾಮಗಳು | ಶ್ರೀಮತಿ. ಎಚ್. ಎಸ್ | ೨೦೦೨ | ಹಂಪಿ | |
೩೦೮ | ಸಮುದಾಯವು ಭಾಗವಹಿಸುವಿಕೆಯ ಮುಖಾಂತರ ಶೈಕ್ಷಣಿಕಅಭಿವೃದ್ಧಿ – ಬಳ್ಳಾರಿ ಜಿಲ್ಲೆ: ಒಂದು ಅಧ್ಯಯನ | ಎಚ್. ಬಾಲರಾಜು | ನಾಗೇಂದ್ರ ಪ್ರಸಾದ್. ಜಿ | ೨೦೦೨ | ಹಂಪಿ |
೩೦೯ | ಸೈಕಲ್ ರಿಕ್ಷಾಚಾಲಕರ ಆರ್ಥಿಕ ಸ್ಥಿತಿ – ಗತಿ (ಹೊಸಪೇಟೆ ನಗರವನ್ನು ಅನುಲಕ್ಷಿಸಿ) | ಪಿ. ಹುಚ್ಚುಸಾಬ್. | ಕೇಶವನ್ ಪ್ರಸಾದ್. ಕೆ. | ೨೦೦೨ | ಹಂಪಿ |
೩೧೦ | ಹುಲುಕಡಿನಾಡು: ಒಂದು ಸಾಂಸ್ಕೃತಿಕ ಅಧ್ಯಯನ | ಕೆ. ಎಂ. ಮುನಿರಾಜು | ಭಟ್ಸೂರಿ. ಕೆ. ಜಿ | ೨೦೦೨ | ಹಂಪಿ |
೩೧೧ | ಹೈದರಾಬಾದ್ ವಿಮೋಚನ ಆಂದೋಲನದಲ್ಲಿ ಕಲಬುರ್ಗಿ ಜಿಲ್ಲೆ ಶಿಬಿರಗಳ ಪ್ರಾತ್ರ. | ಸೋಸಲೆ ಚಿನ್ನಸ್ವಾಮಿ. ಎನ್ | ೨೦೦೨ | ಹಂಪಿ | |
೩೧೨ | ಹೈದ್ರಾಬಾದ – ಕರ್ನಾಟಕ ವೀರಶೈವ ಮಠಗಳು ಒಂದು ಅಧ್ಯಯನ. | ಬಡಿಗೇರ. ವಿ. ಎಸ್ | ೨೦೦೨ | ಹಂಪಿ | |
೩೧೩ | ಪಾವಗಡ ತಾಲ್ಲೂಕಿನ ಜಾನಪದ ವೀರನಾಯಕರು – ಒಂದು ಅಧ್ಯಯನ | ಪಿ. ಎ. ರಂಗಲಕ್ಷ್ಮಿ | ಎಸ್. ಪಿ. ಪದ್ಮಪ್ರಸಾದ್ | ೨೦೦೨ | ಬೆಂವಿವಿ |
೩೧೪ | ಗುಲ್ಬರ್ಗಾ ಜಿಲ್ಲೆಯ ತತ್ವಪದಕಾರರು * | ಶ್ರೀಶೈಲ | ಡಿ. ಬಿ. ನಾಯಕ | ೨೦೦೨ | ಗು.ವಿ.ವಿ. |
೩೧೫ | ರಾಷ್ಟ್ರಕೂಟರ ಶಾಸನಗಳ ಸಾಂಸ್ಕೃತಿಕ ಅಧ್ಯಯನ | ಬಿ. ಆರ್. ಭಾರತಿ, | ದೇವರ ಕೊಂಡಾರೆಡ್ಡಿ. | ೨೦೦೨ | ಹಂಪಿ |
೩೧೬ | ಸಮಗ್ರ ಕನ್ನಡ ಗ್ರಂಥಸೂಚಿಗಳು : ಒಂದು ಅಧ್ಯಯನ | ಕರಿಸಿದ್ದಪ್ಪ, ಸಿ. ಆರ್. | ೨೦೦೨ | ಹಂಪಿ | |
೩೧೭ | ಭಿಲ್ಲವರು ಒಂದು ಅಧ್ಯಯನ | ಬಾಬು ಶಿವ ಪೂಜಾರಿ | ೨೦೦೩ | ಮು.ವಿ.ವಿ. | |
೩೧೮ | ಮಹಾಗಾಂವ ಮೀರಸಾಬ ಒಂದು ಅಧ್ಯಯನ * | ಸವರ್ಣಸಿದ್ದರಾಮ ಪೋ. ಪಾಟೀಲ | ಎಂ. ಎಸ್. ಹಿರೇಮಠ | ೨೦೦೩ | ಗು.ವಿ.ವಿ. |
೩೧೯ | ಕನ್ನಡ ಸಾಹಿತ್ಯ ಪರಿಷತ್ತು ಒಂದು ಸಮಾಜೊ ಸಾಂಸ್ಕೃತಿಕ ಅಧ್ಯಯನ | ಎಂ. ಎಲ್. ಶಂಕರಲಿಂಗಪ್ಪ | ಎಸ್. ಪಿ. ಪದ್ಮಪ್ರಸಾದ್ | ೨೦೦೩ | ಬೆಂವಿವಿ |
೩೨೦ | ಮಕ್ಕಳ ಭಾಷೆ – ಅಧ್ಯಯನ * | ಬಸವರಾಜ ಕೋಡಗುಂಟಿ | ಸಂಗಮೇಶ ಸವದತ್ತಿಮಠ | ೨೦೦೩ | ಗು.ವಿ.ವಿ. |
೩೨೧ | ಆಂಧ್ರ – ಕರ್ನಾಟಕ ಗಡಿಪ್ರದೇಶದ ಸ್ಥಳನಾಮಗಳು | ಪಾಂಡುರಂಗಬಾಬು ಡಿ | ೨೦೦೩ | ಹಂಪಿ | |
೩೨೨ | Feminism feminity and reality a related TRIO. . . . ! | Sreemathi H. S. | ೨೦೦೩ | ಹಂಪಿ | |
೩೨೩ | Representation/ portrayal of women in mass media | S. P. srimathi | Sreemathi H. S | ೨೦೦೩ | ಹಂಪಿ |
೩೨೪ | Role of women’s organisations for empowerment of distressed women in Karnataka | G. N. sangeetha. | Usha. M. | ೨೦೦೩ | ಹಂಪಿ |
೩೨೫ | ನೊಳಂಬರ ಶಾಸನಗಳ ಸಾಂಸ್ಕೃತಿಕ ಅಧ್ಯಯನ | ಎಚ್. ಜಯಮ್ಮ | ದೇವರ ಕೊಂಡಾರೆಡ್ಡಿ | ೨೦೦೩ | ಹಂಪಿ |
೩೨೬ | ಸಂಡೂರು ಪರಿಸರದ ಶಾಸನಗಳ ಮತ್ತು ಉಲ್ಲೇಖಿತ ದೇವಾಲಯಗಳು | ಪರಮಶಿವಮೂರ್ತಿ. ಡಿ. ವಿ | ೨೦೦೩ | ಹಂಪಿ | |
೩೨೭ | ಶ್ರೀರಂಗಪಟ್ಟಣ – ಒಂದು ಜಾನಪದೀಯ ಅಧ್ಯಯನ | ಸಿ. ಸಿ. ವೆಂಕಟೇಶ್ | ಕೆ. ಎನ್. ಗಂಗಾನಾಯಕ್ | ೨೦೦೩ | ಮೈ.ವಿ.ವಿ |
೩೨೮ | ಕರ್ನಾಟಕದಲ್ಲಿ ಸೌಭಾಗ್ಯ ಚಿಹ್ನೆಗಳು – ಒಂದು ಅಧ್ಯಯನ | ಹೇಮಲತಾ | ಆರ್. ವಿ. ಎಸ್. ಸುಂದರಂ | ೨೦೦೩ | ಮೈ.ವಿ.ವಿ |
೩೨೯ | ಮಳವಳ್ಳಿ ತಾಲ್ಲೂಕು – ಒಂದು ಜಾನಪದೀಯ ಅಧ್ಯಯನ | ಡಿ. ಶಿವಸ್ವಾಮಿ | ಎಂ. ಲೀಲಾವತಿ | ೨೦೦೩ | ಬೆಂವಿವಿ |
೩೩೦ | ಕನಕಪುರ ತಾಲ್ಲೂಕಿನ ಗ್ರಾಮದೇವತೆಗಳು – ಒಂದು ಅಧ್ಯಯನ | ತೋಟದಹಳ್ಳಿ ಬಸವರಾಜು | ಬಿ. ಎನ್. ಪಮ್ಮಾರ | ೨೦೦೩ | ಬೆಂವಿವಿ |
೩೩೧ | ಉಳ್ಳಾಲ್ತಿ ಆರಾಧನೆ: ಪ್ರದರ್ಶನ, ಪುರಾಣ ಮತ್ತ ಇತಿಹಾಸ | ಕಿಶೋರ್ಕುಮಾರ್ ರೈ | ಕೆ. ಚಿನ್ನಪ್ಪಗೌಡ | ೨೦೦೩ | ಮಂ.ವಿ.ವಿ |
೩೩೨ | ಹರಕೆ ಹಾರೈಕೆ ಸಂಬಂಧಿ ತುಳು ಜನಪದ ನುಡಿಗಟ್ಟುಗಳು | ಶ್ರೀಗಣೇಶ್ ಸಿ. | ಬಿ. ಎ. ವಿವೇಕ ರೈ | ೨೦೦೩ | ಮಂ.ವಿ.ವಿ |
೩೩೩ | ಕರ್ನಾಟಕ ಕೊರವರು ಒಂದು ಜಾನಪದೀಯ ಅಧ್ಯಯನ | ಈರಣ್ಣ ನಾರಾಯಣ | ಡಿ. ಬಿ. ನಾಯಕ | ೨೦೦೩ | ಗು.ವಿ.ವಿ. |
೩೩೪ | ಗುಲ್ಬರ್ಗ ಜಿಲ್ಲೆಯ ಜನಪದ ಐತಿಹ್ಯಗಳು ಒಂದು ಅಧ್ಯಯನ | ಶಂಕರ ಬಾಳಿ | ಪಿ. ಕೆ. ಖಂಡೋಬಾ | ೨೦೦೩ | ಗು.ವಿ.ವಿ. |
೩೩೫ | ಕುಕನೂರು ಒಂದು ಸಾಂಸ್ಕೃತಿಕ ಅಧ್ಯಯನ* | ಗವಿಸಿದ್ಧಪ್ಪ ಎಚ್,ಪಾಟೀಲ | ಎಂ. ಎಸ್. ಪಾಟೀಲ | ೨೦೦೩ | ಗು.ವಿ.ವಿ. |
೩೩೬ | ಚಿತ್ತಾಪೂರ ತಾಲ್ಲೂಕಾ ಒಂದು ಅಧ್ಯಯನ* | ಶರಣಪ್ಪ ಕವಡೆ | ಜಯಶ್ರೀ ದಂಡೆ | ೨೦೦೩ | ಗು.ವಿ.ವಿ. |
೩೩೭ | ಭಾರತೀಯ ವಾಜ್ಞಯದಲ್ಲಿ ಕಾಲಗಣನೆ | ಎಸ್. ವಟಿ ಶ್ರೀವತ್ಸ | ಎ. ರಂಗಸ್ವಾಮಿ | ೨೦೦೩ | ಕ.ರಾ.ಮು.ವಿ. |
೩೩೮ | ಅಡ್ಲಟ್ಟಿ ಮ್ಯಾಸಬೇಡರು: ಒಂದು ಸಮುದಾಯ ಅಧ್ಯಯನ | ಎನ್. ಕಲ್ಲಪ್ಪ | ದೈವಜ್ಞ ಗಂಗಾಧರ | ೨೦೦೩ | ಹಂಪಿ |
೩೩೯ | ಕಲಾವಿದ ಆರ್. ಎಂ. ಹಡಪದ ಒಂದು ಅಧ್ಯಯನ | ಅ. ಸಿದ್ಧಲಿಂಗಸ್ವಾಮಿ ಹಿರೇಮಠ | ಪಾಟೀಲ. ಎಸ್. ಸಿ | ೨೦೦೩ | ಹಂಪಿ |
೩೪೦ | ಕಾಮಲಾಪುರದ ಶಾಸನಗಳು ಮತ್ತು ದೇವಾಲಯಗಳು | ಕೆ. ಶಿವಲೀಲ | ಭಟಸೂರಿ. ಕೆ. ಜಿ | ೨೦೦೩ | ಹಂಪಿ |
೩೪೧ | ಕುಡುಬಿಯರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನ | ಎ. ಡಿ. ಬಸವರಾಜ | ಚಲುವರಾಜು | ೨೦೦೩ | ಹಂಪಿ |
೩೪೨ | ಕುಮ್ಮಟ ನಾಯಕರು:ಒಂದು ಸಾಂಸ್ಕೃತಿಕ ಅಧ್ಯಯನ | ಟಿ. ಎಂಮಂಜುನಾಥಯ್ಯ | ಭಟ್ಸೂರಿ. ಕೆ. ಜಿ | ೨೦೦೩ | ಹಂಪಿ |
೩೪೩ | ಕೋಟೆ – ಕೊತ್ತಳಗಳು: ಒಂದು ಅಧ್ಯಯನ | ಎಂ. ಕೊಟ್ರೇಶ್, | ಕೋರಿಶೆಟ್ಟರ, ರವಿ. | ೨೦೦೩ | ಹಂಪಿ |
೩೪೪ | ಗುಡ್ಡದ ಮಲ್ಲಯ್ಯ (ಮೀನಗುಂದಿ ಮಲ್ಲಯ್ಯ) ಆಚರಣೆ ಒಂದು ಜಾನಪದೀಯ ಅಧ್ಯಯನ | ಜಿ. ವೆಂಕಟೇಶ, | ಮಂಜುನಥ ಬೇವಿನಕಟ್ಟಿ | ೨೦೦೩ | ಹಂಪಿ |
೩೪೫ | ಗುಲಬರ್ಗಾ ಜಿಲ್ಲೆಯ ಬೈಲು ಪತ್ತಾರರ ಸಮಾಜಶಾಸ್ತ್ರೀಯ ಅಧ್ಯಯನ. | ಮೈತ್ರಿ . ಕೆ. ಎಂ. | ೨೦೦೩ | ಹಂಪಿ | |
೩೪೬ | ಗ್ರಂಥಾಲಯ ಮತ್ತು ಇತರ ಜ್ಞಾನಸಂವಹನ ಮಾಧ್ಯಮಗಳಿಂದ ಕೈದಿಗಳ ಮನಪರಿವರ್ತನೆಯ ಪ್ರಕ್ರಿಯೆ ; ಒಂದು ಅಧ್ಯಯನ | ಎಚ್. ನಾಗವೇಣಿ | ಬೋರಲಿಂಗಯ್ಯ. ಹಿ. ಚಿ | ೨೦೦೩ | ಹಂಪಿ |
೩೪೭ | ಗ್ರಾಮ ಪಂಚಾಯತಿಯಲ್ಲಿ ಮಹಿಳೆಯ ಪಾತ್ರ | ಡಿ. ಮೀನಾಕ್ಷಿ | ಜಾವೀದ. ಎಸ್. ಎ | ೨೦೦೩ | ಹಂಪಿ |
೩೪೮ | ಗ್ರಾಮ ಪಂಚಾಯಿತಿ ಮತ್ತು ಸಬಲೀಕರಣ | ಎಂ. ಯರ್ರಿಸ್ವಾಮಿ | ಚಂದ್ರಪೂಜಾರಿ. ಎಂ | ೨೦೦೩ | ಹಂಪಿ |
೩೪೯ | ಚರಿತ್ರೆ ರಚನಾಶಾಸ್ತ್ರ: ಬಳ್ಳಾರಿ ಪ್ರದೇಶದ ಮೇಲಿನ ಅಧ್ಯಯನ. | ಪೂಣಚ್ಚ. ಟಿ. ವಿಜಯ | ೨೦೦೩ | ಹಂಪಿ | |
೩೫೦ | ಚಿಗಟೇರಿ ನಾರಪ್ಪ | ಗುರುಪ್ರಸಾದ್. ಸಿ. ಟಿ | ೨೦೦೩ | ಹಂಪಿ | |
೩೫೧ | ಚಿತ್ರದುರ್ಗ ಜಿಲ್ಲೆಯಲ್ಲಿ ಅಮೃತಮಹಲ್ ತಳಿ ಸಂವರ್ಧನೆ: ಚಾರಿತ್ರಿಕ ಅಧ್ಯಯನ | ಕೆ. ಪಿ. ನಾಗೇಂದ್ರಸ್ವಾಮಿ | ತೆಲಗಾವಿ. ಲಕ್ಷ್ಮಣ | ೨೦೦೩ | ಹಂಪಿ |
೩೫೨ | ಚಿತ್ರದುರ್ಗ ಪರಿಸರದ ವ್ಯಕ್ತಿನಾಮಗಳು | ಪಾಂಡುರಂಗಬಾಬು,ಡಿ | ೨೦೦೩ | ಹಂಪಿ | |
೩೫೩ | ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಶಾಲಿಯಾ/ದೇವಾಂಗ ಸಮುದಾಯದ ಅಧ್ಯಯನ | ಕೆ. ಮೀನಾಕ್ಷಿ | ಸುಬ್ಬಣ್ಣ ರೈ. ಎ | ೨೦೦೩ | ಹಂಪಿ |
೩೫೪ | ನಗರ ಹಾಗೂ ಗ್ರಾಮೀಣ ರಾಜಕೀಯದಲ್ಲಿ ಮಹಿಳೆ | ಎ. ವೆಂಕಟೇಶ | ಉಷಾ. ಎಂ | ೨೦೦೩ | ಹಂಪಿ |
೩೫೫ | ಪಾರ್ಧಿ ಬುಡಕಟ್ಟು : ಒಂದು ಮಾನವಶಾಸ್ತ್ರೀಯ ಅಧ್ಯಯನ | ಮೈತ್ರಿ. ಕೆ. ಎಂ | ೨೦೦೩ | ಹಂಪಿ | |
೩೫೬ | ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಹಿಳೆ. | ಉಷಾ ಎಂ. | ೨೦೦೩ | ಹಂಪಿ | |
೩೫೭ | ಬಳ್ಳಾರಿ ಜಿಲ್ಲೆಯ ಐತಿಹ್ಯಗಳು | ಎ. ಕರಿಬಸಪ್ಪ, | ರವೀಂದ್ರನಾಥ, ಕೆ | ೨೦೦೩ | ಹಂಪಿ |
೩೫೮ | ಬಳ್ಳಾರಿ ಮತ್ತು ಆಂಧ್ರ ಗಡಿಭಾಗದ ಹಗಲುವೇಷಗಾರರು:ಒಂದು ಅಧ್ಯಯನ | ಕೇಶವನ್ ಪ್ರಸಾದ್. ಕೆ | ೨೦೦೩ | ಹಂಪಿ | |
೩೫೯ | ಬಳ್ಳಾರಿ ಜಿಲ್ಲೆಯ ಬೇಡ ಸಮುದಾಯದ ಶಿಕ್ಷಣ ಪ್ರಗತಿ ಒಂದು ಅಧ್ಯಯನ | ಕೇಶವನ್ ಪ್ರಸಾದ ಕೆ | ೨೦೦೩ | ಹಂಪಿ | |
೩೬೦ | ಬಾಗಳಿ ಶಾಸನಗಳು ಮತ್ತು ಸಂಸ್ಕೃತಿ | ಪರಮಶಿವಮೂರ್ತಿ. ಡಿ. ವಿ | ೨೦೦೩ | ಹಂಪಿ | |
೩೬೧ | ಬೀದರ ಕನ್ನಡ ಸಾಮಾಜಿಕ ಹಾಗೂ ಪ್ರಾದೇಶಿಕ ಪ್ರಭೇದಗಳು | ನಾರಾಯಣ. ಕೆ. ವಿ | ೨೦೦೩ | ಹಂಪಿ | |
೩೬೨ | ಬೀದರ ಜಿಲ್ಲೆಯ ಜಂಗಮರು: ಒಂದು ಅಧ್ಯಯನ | ಮೈತ್ರಿ. ಕೆ. ಎಂ | ೨೦೦೩ | ಹಂಪಿ | |
೩೬೩ | ಬೀದರ ಜಿಲ್ಲೆಯ ಟೋಕ್ರೆಕೋಳಿ ಬುಡಕಟ್ಟು ಒಂದು ಸಾಂಸ್ಕೃತಿಕ ಅಧ್ಯಯನ | ವಡ್ಡೆ ಹೇಮಲತಾ ಗಣಪತರಾವ ವಡ್ಡೆ | ಮೈತ್ರಿ. ಕೆ. ಎಂ | ೨೦೦೩ | ಹಂಪಿ |
೩೬೪ | ಮಹಿಳಾ ಸಬಲೀಕರಣ ಮತ್ತು ಅಧಿಕಾರ ಸಂರಚನೆ. | ಶ್ರೀಮತಿ. ಎಚ್. ಎಸ್ | ೨೦೦೩ | ಹಂಪಿ | |
೩೬೫ | ಮಕ್ಕಳ ಮಾನಸ ಲೋಕ ಒಂದು ಅಧ್ಯಯನ | ಎಚ್. ಗಿರಿಜಮ್ಮ | ಡಿ. ಲಿಟ್. ಅಧ್ಯಯನ. | ೨೦೦೩ | ಹಂಪಿ |
೩೬೬ | ಮಹಿಳೆ ಮತ್ತು ಸ್ವಾವಲಂಬನೆ | ವೈ. ಎಸ್. ಜ್ಯೋತಿದೇವಿ | ಶ್ರೀಮತಿ. ಎಚ್. ಎಸ್ | ೨೦೦೩ | ಹಂಪಿ |
೩೬೭ | ಮಾತೃದೇವತಾ ಆರಾಧನೆ | ಮಂಜುನಾಥ ಬೇವಿನಕಟ್ಟಿ, | ೨೦೦೩ | ಹಂಪಿ | |
೩೬೮ | ಮುದಿಮಲ್ಲಪ್ಪನವರ ಜೀವನ ಹಾಗೂ ಸಾಧನೆ | ಪಿ. ಕೃಷ್ಣಮೂರ್ತಿ | ಹೆಬ್ಬಾಲೆ. ಕೆ. ನಾಗೇಶ್. | ೨೦೦೩ | ಹಂಪಿ |
೩೬೯ | ಮೊಣಕಾಲ್ಮೂರು ತಾಲೂಕಿನ ಮ್ಯಾಸನಾಯಕರ ಭಾಷಿಕ ಅಧ್ಯಯನ | ಅಶೋಕಕುಮಾರ್. | ೨೦೦೩ | ಹಂಪಿ | |
೩೭೦ | ಮೊಳಕಾಲ್ಮೂರು ತಾಲೂಕಿನ ಪುರಾತತ್ವೀಯ ಪರಿಸರ | ಯು. ಜಯಣ್ಣ | ವಾಸುದೇವನ್. ಸಿ. ಎಸ್ | ೨೦೦೩ | ಹಂಪಿ |
೩೭೧ | ಮೌಖಿಕ ಚರಿತ್ರೆ ಮತ್ತು ಹಂಪಿ | ಜೆ. ರವೀಂದ್ರಕುಮಾರ | ಮೊಗಳ್ಳಿ ಗಣೇಶ್ | ೨೦೦೩ | ಹಂಪಿ |
೩೭೨ | ಮ್ಯಾಸಬೇಡ ಮತ್ತು ಕಾಡುಗೊಲ್ಲ ಬುಡಕಟ್ಟುಗಳು: ಒಂದು ಸಮಾಜಶಾಸ್ತ್ರೀಯ ಅಧ್ಯಯನ | ಎಸ್. ಕೆ. ಸಣ್ಣ ಓಬಯ್ಯ | ಮೈತ್ರಿ. ಕೆ. ಎಂ | ೨೦೦೩ | ಹಂಪಿ |
೩೭೩ | ಯಕ್ಷಗಾನ ದೃಶ್ಯಕಲೆಯ ಮುಖವರ್ಣಿಕೆ ಮತ್ತು ವೇಷಭೂಷಣ | ಎ. ಎಸ್. ವಿಶ್ವನಾಥ | ಪಾಟೀಲ. ಎಸ್. ಸಿ | ೨೦೦೩ | ಹಂಪಿ |
೩೭೪ | ವಿಜಯನಗರೋತ್ತರ ಕಾಲೀನ ಬೇಡ ಜನಾಂಗದಲ್ಲಾದ ಸ್ಥಿತ್ಯಂತರಗಳು : ಚಾರಿತ್ರಿಕ ಅಧ್ಯಯನ | ಎಂ. ಕೆ. ದುರಗಪ್ಪ | ತೆಲಗಾವಿ. ಲಕ್ಷ್ಮಣ | ೨೦೦೩ | ಹಂಪಿ |
೩೭೫ | ವೈಧವ್ಯ: ಒಂದು ಸಾಮಾಜಿಕ ಅಧ್ಯಯನ | ಶ್ರೀಮತಿ. ಎಚ್. ಎಸ್. | ೨೦೦೩ | ಹಂಪಿ | |
೩೭೬ | ಶ್ರೀ ಗುದ್ಲೆಪ್ಪ ಹಳ್ಳಿಕೇರಿ: ರಾಜಕೀಯ ಜೀವನ ಮತ್ತು ಸಾಧನೆ. | ಎಸ್. ಹಂಡಗಿ. ಸಿದ್ಧಲಿಂಗೇಶ. | ಪಾಟೀಲ. ಎಸ್. ಎಚ್ | ೨೦೦೩ | ಹಂಪಿ |
೩೭೭ | ಶ್ರೀಮತಿ ಕೌಜಲಗಿ ನಿಂಗಮ್ಮ (ಅಲೆಮಾರಿನ ಸಮುದಾಯದ ಕಾಲವಿದೆಯೊಬ್ಬಳ ಅಧ್ಯಯನ) | ಡಿ. ಬಿ. ಜ್ಯೋತಿ | ಪ್ರಭಾಕರ. ಎ. ಎಸ್ | ೨೦೦೩ | ಹಂಪಿ |
೩೭೮ | ಸಾಮಾಜಿಕ ಬದಲಾವಣೆಯ ಹಾದಿಯಲ್ಲಿ ಬೇಡರು. | ಪಿ. ಕೊಟ್ರೇಶ್. | ಚೆಲುವರಾಜು. | ೨೦೦೩ | ಹಂಪಿ |
೩೭೯ | ಸುಗಮ ಸಂಗೀತ : ಒಂದು ಸಮಗ್ರ ಅಧ್ಯಯನ | ಡಿ. ಲಿಟ್ ಅಧ್ಯಯನ | ೨೦೦೩ | ಹಂಪಿ | |
೩೮೦ | ಸೂಪಶಾಸ್ತ್ರ : ಒಂದು ಅಧ್ಯಯನ | ಬಿ. ಮಂಜುಳಾ | ರವೀಂದ್ರನಾಥ. ಕೆ | ೨೦೦೩ | ಹಂಪಿ |
೩೮೧ | ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಮಾದಿಗರು ಚಾರಿತ್ರಿಕ ಅಧ್ಯಯನ | ಕೆ. ಆರ್. ಜೆ. ರಾಜಕುಮಾರ | ತೆಲಗಾವಿ. ಲಕ್ಷ್ಮಣ | ೨೦೦೩ | ಹಂಪಿ |
೩೮೨ | ಹೆಣ್ಣಿನ ಬದುಕಿನಲ್ಲಿ ತಾಯ್ತನ : ಒಂದು ಸಾಮಾಜಿಕ ಅಧ್ಯಯನ | ಡಿ. ಚಂದ್ರಪ್ಪ, | ಶ್ರೀಮತಿ, ಎಚ್. ಎಸ್. | ೨೦೦೩ | ಹಂಪಿ |
೩೮೩ | ಹೆಣ್ಣು ಮಕ್ಕಳ ವಿವಾಹ ವಯಸ್ಸು : ಒಂದು ಅಧ್ಯಯನ | ಉಷಾ, ಎಂ. | ೨೦೦೩ | ಹಂಪಿ | |
೩೮೪ | ಶಿರಾ ತಾಲ್ಲೂಕಿನ ಗ್ರಾಮದೇವತೆಗಳು – ಒಂದು ಸಾಂಸ್ಕೃತಿಕ ಅಧ್ಯಯನ | ಕೆ. ತಿಮ್ಮಯ್ಯ | ಕೆ. ಎನ್. ಗಂಗಾನಾಯಕ್ | ೨೦೦೪ | ಮೈ.ವಿ.ವಿ |
೩೮೫ | ಮೈಸೂರು ಜಿಲ್ಲೆಯ ಕುರುಬರು – ಒಂದು ಸಾಂಸ್ಕೃತಿಕ ಅಧ್ಯಯನ | ಸಿ. ಡಿ. ಪರಶುರಾಮ | ಕೆ. ಎನ್. ಗಂಗಾನಾಯಕ್ | ೨೦೦೪ | ಮೈ.ವಿ.ವಿ |
೩೮೬ | ಮೈಸೂರು ತಾಲ್ಲೂಕಿನ ಜನಪದ ಚಿತ್ರಕಲೆ – ಒಂದು ಅದ್ಯಯನ | ಪಿ. ಗೌರೀಶ | ಅಂಬಳಿಕೆ ಹಿರಿಯಣ್ಜ | ೨೦೦೪ | ಮೈ.ವಿ.ವಿ |
೩೮೭ | ಮೈಸೂರು ಪರಿಸರದ ಜನಪದ ಪ್ರದರ್ಶನಾತ್ಮಕ ಕಲೆಗಳು | ಎನ್. ಉಮಾ | ರಾಮೇಗೌಡ | ೨೦೦೪ | ಮೈ.ವಿ.ವಿ |
೩೮೮ | ತಂಬೂರಿಯವರು – ಒಂದು ಅಧ್ಯಯನ | ಎಚ್. ಎಲ್. ಮಲ್ಲೇಶಗೌಡ | ಅಂಬಳಿಕೆ ಹಿರಿಯಣ್ಜ | ೨೦೦೪ | ಮೈ.ವಿ.ವಿ |
೩೮೯ | ಬಿಳಿಗಿರಿ ರಂಗನ ಬೆಟ್ಟ ಸಾಂಸ್ಕೃತಿಕ ಅಧ್ಯಯನ | ಲೀಲಾ ಅಪ್ಪಾಜಿ | ಆರ್. ರಾಮಕೃಷ್ಣ | ೨೦೦೪ | ಮೈ.ವಿ.ವಿ |
೩೯೦ | ಚನ್ನಪಟ್ಟಣ ತಾಲ್ಲೂಕು ಗ್ರಾಮದೇವತೆ | ||||
೩೯೧ | ಸಮಾಜೋ – ಸಾಂಸ್ಕೃತಿಕ ಅಧ್ಯಯನ | ಕೆ. ಸಿ. ರಂಗಸ್ವಾಮಿ | ಕೆ. ಎಂ. ಮ್ಯಾಥ್ಯೂ | ೨೦೦೪ | ಬೆಂವಿವಿ |
೩೯೨ | ಕೂಡ್ಲೂರು ಒಂದು ಜಾನಪದೀಯ ಅಧ್ಯಯನ | ಎಂ. ಎ. ವೆಂಕಟಪ್ಪ | ಎಂ. ಎ. ಜಯಚಂದ್ರ | ೨೦೦೪ | ಬೆಂವಿವಿ |
೩೯೩ | ಆನಪದ ಕಾವಡಿ ಹಬ್ಬಗಳು ಸಾಂಸ್ಕೃತಿಕ ಅಧ್ಯಯನ | ವೈ. ಚಂದ್ರಬಾಬು | ಕೆ. ವಿ. ಚಂದ್ರಣ್ಣಗೌಡ | ೨೦೦೪ | ಬೆಂವಿವಿ |
೩೯೪ | ಬೆಂಗಳೂರು ನಗರದ ಗ್ರಾಮದೇವತೆಗಳು ಒಂದು ಸಾಂಸ್ಕೃತಿಕ ಅಧ್ಯಯನ | ಕೃಷ್ಣನಾಯಕ | ಪಿ. ವಿ. ನಾರಾಯಣ | ೨೦೦೪ | ಬೆಂವಿವಿ |
೩೯೫ | ಕರಾವಳಿ ಯಕ್ಷಗಾನ ಹಿಮ್ಮೇಳ ಒಂದು ಸಮಗ್ರ ಅಧ್ಯಯನ | ಕೆ. ಎಂ. ರಾಘವನ್ ನಂಬಿಯಾರ್ | ಯು. ಪಿ. ಉಪಾಧ್ಯಾಯ | ೨೦೦೪ | ಮಂ.ವಿ.ವಿ |
೩೯೬ | ಸುಡುಗಾಡು ಸಿದ್ಧರ ಕರಕುಶಲ ಕಲೆಗಳು ಒಂದು ಅಧ್ಯಯನ * | ಕೆ. ಮಂಜುಳ | ಟಿ. ಎಂ. ಭಾಸ್ಕರ | ೨೦೦೪ | ಗು.ವಿ.ವಿ. |
೩೯೭ | ಸಜ್ಜಲಗುಡ್ಡದ ಶರಣಮ್ಮನವರು – ಆಧ್ಯಾತ್ಮಿಕ ಸಾಧನೆಯ ಅವಲೋಕನ | ಮಹಾದೇವಪ್ಪ | ಎಂ. ಬಿ. ಹೊರಕೇರಿ | ೨೦೦೪ | ಗುವಿವಿ |
೩೯೮ | ಬೀದರ್ ಜಿಲ್ಲೆಯ ಮೈಲಾರಲಿಂಗ ಒಂದು ಅಧ್ಯಯನ * | ಮಲ್ಲಿಕಾರ್ಜುನ ಬಿ. ರೇಕಳಗಿ | ಪಿ. ಕೆ. ಖಂಡೋಬಾ | ೨೦೦೪ | ಗು.ವಿ.ವಿ. |
೩೯೯ | ಅಫಜಲಪುರ ತಾಲ್ಲೂಕ ಒಂದು ಅಧ್ಯಯನ * | ಬಲಭೀಮ ಅರಿಗೇರಿ | ಶಾಂತಿನಾಥ ದಿಬ್ಬದ | ೨೦೦೪ | ಗು.ವಿ.ವಿ |
೪೦೦ | ಕರ್ನಾಟಕ ಜನಪದ ರಂಗಕಲೆಗಳ ಸಂಗೀತ | ಕೆ. ನಾಗಪುಷ್ಪಲತಾ, | ಹನುಮಣ್ಣ ನಾಯಕ ದೊರೆ. | ೨೦೦೪ | ಹಂಪಿ |
೪೦೧ | ಕರ್ನಾಟಕ ತೊಗಲುಗೊಂಬೆ ಚಿತ್ರಕಲೆ : ಒಂದು ಅಧ್ಯಯನ | ಮ. ಶಶಿಕಲಾ. ಹೂಗಾರ | ಪಾಟೀಲ. ಎಸ್. ಸಿ | ೨೦೦೪ | ಹಂಪಿ |
೪೦೨ | ಕರ್ನಾಟಕ ರಥ ಶಿಲ್ಪಕಲೆ. (ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ) | ಎಲ್. ತುಕ್ಕಣ್ಣವರ ಶಿವಪ್ರಕಾಶ | ಪಾಟೀಲ ಎಸ್. ಸಿ. | ೨೦೦೪ | ಹಂಪಿ |
೪೦೩ | ಕರ್ನಾಟಕದ ಪಿಂಜಾರರು. | ಬಿ. ಸಿ. ದಾದಾಪೀರ್ | ಬೇವಿನಕಟ್ಟಿ. ಮಂಜುನಾಥ | ೨೦೦೪ | ಹಂಪಿ |
೪೦೪ | ಕರ್ನಾಟಕದ ಮುಸ್ಲಿಮ್ ಅರಸರ ಕಾಲದ ಚಿತ್ರಕಲೆ ; ಒಂದು ಅಧ್ಯಯನ ( ಕ್ರಿ. ಶ. ೧೪೦೦ – ೧೮೦೦) | ಮ. ವಜೀರಬಾಶಾ ಬಾಗಾಯತ | ಪಾಟೀಲ. ಎಸ್. ಸಿ | ೨೦೦೪ | ಹಂಪಿ |
೪೦೫ | ಕರ್ನಾಟಕದಲ್ಲಿ ಪರಿಸರ ನಿರ್ವಹಣೆ | ಹೆಚ್. ಸಿ. ಶರತ್ ಚಂದ್ರ | ಡಿ. ಲಿಟ್. ಅಧ್ಯಯನ | ೨೦೦೪ | ಹಂಪಿ |
೪೦೬ | ಕೇಳಿಕೆ: ಒಂದು ಅಧ್ಯಯನ | ಡಿ. ನಾರಾಯಣಸ್ವಾಮಿ | ರಮೇಶ, ಸ. ಚಿ | ೨೦೦೪ | ಹಂಪಿ |
೪೦೭ | ಗಿರಿಜನ ಉಪಯೋಜನೆಯಡಿಯಲ್ಲಿ ಬಳ್ಳಾರಿ ಜಿಲ್ಲೆಯ ಬುಡಕಟ್ಟು ಅಭಿವೃದ್ಧಿ ಅಧ್ಯಯನ | ಎಂ. ಸಿ. ಶ್ರೀನಿವಾಸ, | ಮೈತ್ರಿ, ಕೆ. ಎಂ. | ೨೦೦೪ | ಹಂಪಿ |
೪೦೮ | ಜಂಟೀ ಅರಣ್ಯ ಯೋಜನೆಯಲ್ಲಿ ಸಹಭಾಗಿತ್ವ ಅಭಿವೃದ್ಧಿಯ ಪರಿಕಲ್ಪನೆ | ಎಚ್. ಆರ್. ಕೃಷ್ಣಮೂರ್ತಿ, | ಚಂದ್ರಪೂಜಾರಿ, ಎಂ. | ೨೦೦೪ | ಹಂಪಿ |
೪೦೯ | ಜನಪದ ಮತ್ತು ಆಧುನಿಕ ಬುಡಕಟ್ಟು ಸಮುದಾಯಗಳಲ್ಲಿ ವೇಶ್ಯಾವಾಟಿಕೆ ಪರಂಪರೆ ಮತ್ತು ಸಮಸ್ಯೆಗಳು | ಎಮ್. ಕೆ. ಲೀಲಾ ಸಂಪಿಗೆ | ಬೋರಲಿಂಗಯ್ಯ. ಹಿ. ಚಿ | ೨೦೦೪ | ಹಂಪಿ |
೪೧೦ | ತುಮಕೂರು ಜಿಲ್ಲೆಯ ಕೋಟೆ – ಕೊತ್ತಲಗಳ ಜಾನಪದೀಯ ಅಧ್ಯಯನ | ಕೆ. ವಿ. ಮುದ್ದವೀರಪ್ಪ | ಇಂದ್ವಾಡಿ. ವೆಂಕಟೇಶ | ೨೦೦೪ | ಹಂಪಿ |
೪೧೧ | ದೀವರ ಜನಾಂಗದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಗಳು | ಎಂ. ವೀರೇಂದ್ರ | ರಮೇಶ, ಸ. ಚಿ | ೨೦೦೪ | ಹಂಪಿ |
೪೧೨ | ದೇವದುರ್ಗ ತಾಲೂಕಿನ ಹಗಲು ವೇಷಗಾರರು: ಹಿನ್ನೆಲೆಯಲ್ಲಿ | ರೈ ಮೋಹನ್ ಕೃಷ್ಣ ಕೆ. | ೨೦೦೪ | ಹಂಪಿ | |
೪೧೩ | ನುಂಕೇಮಲೆ ಭೈರವಾರಾಧನೆ: ಹೊಳಹು | ಎ. ಸಿದ್ಧಣ್ಣ. | ಬೇವಿನಕಟ್ಟಿ ಮಂಜುನಾಥ | ೨೦೦೪ | ಹಂಪಿ |
೪೧೪ | ಪಂಚಗಣಾಧೀಶ್ವರರು : ಸಾಂಸ್ಕೃತಿಕ ಅಧ್ಯಯನ | ಇಂದ್ವಾಡಿ. ವೆಂಕಟೇಶ | ೨೦೦೪ | ಹಂಪಿ | |
೪೧೫ | ಬಡಗಿತನದ ದೇಶಿಯ ತಂತ್ರಜ್ಞಾನ. | ಬಿ. ಶ್ರೀನಿವಾಸಚಾರಿ. | ಮೊಗಳ್ಳಿ. ಗಣೇಶ್. | ೨೦೦೪ | ಹಂಪಿ |
೪೧೬ | ಬದಲಾಗುತ್ತಿರುವ ಆಧುನಿಕ ಪರಿಸರದಲ್ಲಿ ಜಾನಪದ | ರಮೇಶ, ಸ. ಚಿ | ೨೦೦೪ | ಹಂಪಿ | |
೪೧೭ | ಬಳ್ಳಾರಿ ಜಿಲ್ಲೆ ಬೇಡ ಸಮುದಾಯದ ಕ್ರೀಡೆಗಳು | ಟಿ. ಗಂಗಾಧರ, | ಚೆಲುವರಾಜು | ೨೦೦೪ | ಹಂಪಿ |
೪೧೮ | ಬಳ್ಳಾರಿ ಜಿಲ್ಲೆಯ ಅವಧೂತರು | ಜೆ. ಕರಿಯಪ್ಪ, | ಹಳ್ಳಿಕೇರಿ, ಎಫ್. ಟಿ | ೨೦೦೪ | ಹಂಪಿ |
೪೧೯ | ಬಳ್ಳಾರಿ ಜಿಲ್ಲೆಯ ರಂಗನಟಿಯರ ಅಧ್ಯಯನ | ಬೇವಿನಕಟ್ಟಿ. ಮಂಜುನಾಥ | ೨೦೦೪ | ಹಂಪಿ | |
೪೨೦ | ಬೇಡ ಬುಡಕಟ್ಟಿನ ಬೇಟೆ ಆಚರಣೆ:ಒಂದು ಸಮಾಜಶಾಸ್ತ್ರೀಯ ಅಧ್ಯಯನ | ಮೈತ್ರಿ. ಕೆ. ಎಂ | ೨೦೦೪ | ಹಂಪಿ | |
೪೨೧ | ಮೇದರ ಸಂಸ್ಕೃತಿ ಮತ್ತು ವಾಣಿಜ್ಯ ಅಧ್ಯಯನ | ಕೇಶವನ್ ಪ್ರಸಾದ | ೨೦೦೪ | ಹಂಪಿ | |
೪೨೨ | ರಕ್ಷಣಾ ವಾಸ್ತು ಶಿಲ್ಪ: ಚಿತ್ರದುರ್ಗ ಜಿಲ್ಲೆ | ಎಸ್. ತಿಪ್ಪೇಸ್ವಾಮಿ | ಮಹದೇವ. ಸಿ | ೨೦೦೪ | ಹಂಪಿ |
೪೨೩ | ಲಂಬಾಣಿ ಸಮುದಾಯದ ಢಾಲ್ಯಾ ಪಂಗಡದ ಅಧ್ಯಯನ | ಎಸ್. ಬೆಂಕ್ಯಾನಾಯಕ, | ಕೇಶವನ್ ಪ್ರಸಾದ್. ಕೆ | ೨೦೦೪ | ಹಂಪಿ |
೪೨೪ | ವಿಜಯನಗರ ಕಾಲದ ಶೈವ ದೇವಾಲಯಗಳು | ಕೆ. ಸತೀಶ್ | ಸುರೇಶ. ಕೆ. ಎಂ | ೨೦೦೪ | ಹಂಪಿ |
೪೨೫ | ಸಂಗಮರ ದೇವಾಲಯಗಳು. (ಕರ್ನಾಟಕದ ಹಿನ್ನೆಲೆಯಲ್ಲಿ) | ಸಿ. ಎಸ್. ಅಪರ್ಣ | ಡಿ. ಲಿಟ್. ಅಧ್ಯಯನ. | ೨೦೦೪ | ಹಂಪಿ |
೪೨೬ | ಸಿರಿಪಂಥ – ಮಹಿಳಾ ಸಬಲೀಕರಣ ಸಮಾಜೋ ಸಾಂಸ್ಕೃತಿಕ ಅಧ್ಯಯನ. | ಅಶೋಕ ಆಳ್ವ. ಕೆ | ೨೦೦೪ | ಹಂಪಿ | |
೪೨೭ | ಹೈದ್ರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಶಿಬಿರಗಳು. | ಪೂಜಾರಹಳ್ಳಿ ವಿರೂಪಾಕ್ಷಿ | ೨೦೦೪ | ಹಂಪಿ | |
೪೨೮ | ಹೊಸಪೇಟೆ ತಾಲೂಕಿನ ಗರಡಿ ಸಂಪ್ರದಾಯ. | ಯು. ಮಲ್ಲಿಕಾರ್ಜುನ | ಬೇವಿನಕಟ್ಟಿ. ಮಂಜುನಾಥ | ೨೦೦೪ | ಹಂಪಿ |
೪೨೯ | ಕನ್ನಡ ಕ್ರಿಯಾಪದಗಳು – ಒಂದು ಅಧ್ಯಯನ | ಆರ್. ಉಷಾರಾಣಿ | ಆರ್. ರಾಮಕೃಷ್ಣ | ೨೦೦೫ | ಮೈ.ವಿ.ವಿ. |
೪೩೦ | ದಕ್ಷಿಣ ಕನ್ನಡದ ತೀಯಾ ಜನಾಂಗ ಒಂದು ಸಾಂಸ್ಕೃತಿಕ ಅಧ್ಯಯನ | ಎಂ. ಸಂಗೀತಾ | ಸುಶೀಲಾ ಉಪಾಧ್ಯಾಯ | ೨೦೦೫ | ಮಂ.ವಿ.ವಿ |
೪೩೧ | ಬೇಲೂರು ಒಂದು ಸಾಂಸ್ಕೃತಿಕ ಅಧ್ಯಯನ | ಎಸ್. ಟಿ. ಸರೋಜ | ಅಂಬಳಿಕೆ ಹಿರಿಯಣ್ಣ | ೨೦೦೫ | ಮೈ.ವಿ.ವಿ. |
೪೩೨ | ಚಂದ್ರಗುತ್ತಿ ಕ್ಷೇತ್ರದ ಜಾನಪದೀಯ ಅಧ್ಯಯನ | ಎಚ್. ಓಂಕಾರ ನಾಯಕ್ | ಸಣ್ಣ ರಾಮ | ೨೦೦೫ | ಕು.ವಿ.ವಿ |
೪೩೩ | ಕರಾವಳಿ ಕರ್ನಾಟಕದ ಕಾವಿ ಚಿತ್ರಕಲೆ | ಕೆ. ಪೂಜಾರ. ಆನಂದ. | ಡಿ. ಲಿಟ್ ಅಧ್ಯಯನ | ೨೦೦೫ | ಹಂಪಿ |
೪೩೪ | ಕೊಡಗಿನ ಹಾಲೇರಿ ಅರಸರು ಸಮಗ್ರ ಅಧ್ಯಯನ | ಎಂ. ಜಿ. ನಾಗರಾಜ. | ಡಿ. ಲಿಟ್ ಅಧ್ಯಯನ | ೨೦೦೫ | ಹಂಪಿ |
೪೩೫ | ಗಣಿಗಾರಿಕೆಯಿಂದ ಕೃಷಿ ಸಮುದಾಯದ ಮೇಲಾಗುವ ಪರಿಣಾಮಗಳು (ಹೊಸಪೇಟೆ ತಾಲೂಕನ್ನು ಪರಿಗಣಿಸಿ) | ಪ್ರಭಾಕರ, ಎ. ಎಸ್. | ೨೦೦೫ | ಹಂಪಿ | |
೪೩೬ | ಗ್ರಾಮೀಣ ಮಹಿಳಾ ಅಭಿವೃದ್ದಿಯಲ್ಲಿ ಸ್ವ ಸಹಾಯ ಗುಂಪುಗಳ ಪಾತ್ರ | ಡಿ. ಲಿಟ್. ಅಧ್ಯಯನ | ೨೦೦೫ | ಹಂಪಿ | |
೪೩೭ | ಜನಸಾಮಾನ್ಯರಲ್ಲಿ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಕಾನೂನುಗಳ ಪಾತ್ರ | ಎಸ್. ಕೃಷ್ಣಮೂರ್ತಿ | ಡಿ. ಲಿಟ್ ಅಧ್ಯಯನ | ೨೦೦೫ | ಹಂಪಿ |
೪೩೮ | ದೀವರ ಸಮುದಾಯದ ಕೃಷಿ ಆಚರಣೆಗಳು | ಎಸ್. ಕೆಂಪಳ್ಳೇರ. ಶಿವಾನಂದ | ಗಂಗಾಧರ ದೈವಜ್ಞ. | ೨೦೦೫ | ಹಂಪಿ |
೪೩೯ | ದೃಶ್ಯ ಕಲೆಗಳು: ಒಂದು ತೌಲನಿಕ ಅಧ್ಯಯನ | ಡಿ. ಎ. ಉಪಾಧ್ಯ | ಡಿ. ಲಿಟ್ ಅಧ್ಯಯನ. | ೨೦೦೫ | ಹಂಪಿ |
೪೪೦ | ಬದಲಾಗುತ್ತಿರುವ ಸಮಾಜದಲ್ಲಿ ಹಕ್ಕಿ ಪಿಕ್ಕಿ ಸಮುದಾಯದ ಆರ್ಥಿಕ ಸ್ಥಿತಿಗತಿ. | ಎಂ. ಸುದರ್ಶನಕುಮಾರ್ | ಬೋರಲಿಂಗಯ್ಯ. ಹಿ. ಚಿ | ೨೦೦೫ | ಹಂಪಿ |
೪೪೧ | ಬಾದಾಮಿ ಸಾಂಸ್ಕೃತಿಕ ಅಧ್ಯಯನ | ಡಿ. ಲಿಟ್. ಅಧ್ಯಯನ | ೨೦೦೫ | ಹಂಪಿ | |
೪೪೨ | ಬುಡಕಟ್ಟು ಮಹಿಳೆಯರ ಆರ್ಥಿಕ ಸುಧಾರಣೆಯಲ್ಲಿ “ಸ್ವ – ಶಕ್ತಿ” ಯೋಜನೆಯ ಪಾತ್ರ (ಕೂಡ್ಲಿಗಿ ತಾಲೂಕನ್ನು ಅನುಲಕ್ಷಿಸಿ) | ಬಿ. ಬೊಮ್ಮಯ್ಯ | ಬೋರಲಿಂಗಯ್ಯ. ಹಿ. ಚಿ. | ೨೦೦೫ | ಹಂಪಿ |
೪೪೩ | ಮನೆ ಸಮಾಜ ಮತ್ತು ಸಂಸ್ಕೃತಿ | ಎಂ. ಪಿ. ವೀಣಾ | ಸುರೇಶ. ಕೆ. ಎಂ | ೨೦೦೫ | ಹಂಪಿ |
೪೪೪ | ಮಲೆನಾಡಿನ ಜೈನ ಅರಸೊತ್ತಿಗೆ ಒಂದು ಅಧ್ಯಯನ | ಬಿ. ಎಸ್. ರಾಮಭಟ್ಟ | ಡಿ. ಲಿಟ್. ಅಧ್ಯಯನ. | ೨೦೦೫ | ಹಂಪಿ |
೪೪೫ | ಮೈಸೂರು ಜಿಲ್ಲೆಯ ಆದಿ ಕರ್ನಾಟಕದ ಅಭಿವೃದ್ಧಿ : ಒಂದು ಅಧ್ಯಯನ. | ಡಿ. ಲಿಟ್. ಅಧ್ಯಯನ. | ೨೦೦೫ | ಹಂಪಿ | |
೪೪೬ | ವಿಶ್ವಗ್ರಾಮದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಭಾರತದ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಸ್ವರೂಪ | ಕೆ. ಆರ್. ಮೂಡ್ನಾಕೂಡು ಚಿನ್ನಸ್ವಾಮಿ | ಡಿ. ಲಿಟ್ ಅಧ್ಯಯನ | ೨೦೦೫ | ಹಂಪಿ |
೪೪೭ | ಸಂತೆ ಮತ್ತು ಬುಡಕಟ್ಟು ಸಮುದಾಯ | ಕೇಶವನ ಪ್ರಸಾದ. ಕೆ | ೨೦೦೫ | ಹಂಪಿ | |
೪೪೮ | ಸಂಡೂರು ತಾಲೂಕು ಆರ್ಯ ವೈಶ್ಯ ಸಮುದಾಯದ ಮದುವೆ ಸಂಪ್ರದಾಯಗಳು | ಎಸ್. ಕೊಟ್ರೇಶ್, | ರಮೇಶ. ಸ. ಚಿ. | ೨೦೦೫ | ಹಂಪಿ |
೪೪೯ | ಹೊಸ್ತಿಲು : ಒಂದು ಅಧ್ಯಯನ | ಬಡಿಗೇರ, ವಿ. ಎಸ್ | ೨೦೦೫ | ಹಂಪಿ | |
೪೫೦ | ದಕ್ಷಿಣ ಕನ್ನಡ ಜಿಲ್ಲೆಯ ಹವ್ಯಕರ ಸಂಸ್ಕೃತಿ ಒಂದು ಅಧ್ಯಯನ | ಬಿ. ಎನ್. ಮಹಾಲಿಂಗಭಟ್ | ಕೆ. ಸುಬ್ರಮಣ್ಯ ಭಟ್ಟ | ೨೦೦೬ | ಮಂ.ವಿ.ವಿ |
೪೫೧ | ಕರಾವಳಿ ಕರ್ನಾಟಕದ ಮರಾಠಿ ಜನಾಂಗ: ಪರಂಪರೆ ಮತ್ತು ಆಧುನಿಕತೆ | ಕೆ. ಸುಂದರ್ ನಾಯಕ್ | ಕೆ. ಚಿನ್ನಪ್ಪ ಗೌಡ | ೨೦೦೭ | ಮಂ.ವಿ.ವಿ |
೪೫೨ | ಕರ್ನಾಟಕದ ಜಾತಿಗಳ ಸಾಂಸ್ಕೃತಿಕ ಪ್ರತಿನಿಧಿಕರಣ ಮತ್ತು ವಸಾಹತುಶಾಹಿ ಅನುಭವ | ಡಿ. ಡಾಮಿನಿಕ್ | ಬಿ. ಶಿವರಾಮಶೆಟ್ಟಿ | ೨೦೦೭ | ಮಂ.ವಿ.ವಿ |
೪೫೩ | ರಾಷ್ಟ್ರೀಯವಾದದ ಚಿಂತನೆಯಲ್ಲಿ ಪ್ರಾದೇಶಿಕತೆಯ ನಿರೂಪಣೆ | ದಿನೇಶ ನಾಯಕ | ಬಿ. ಶಿವರಾಮಶೆಟ್ಟಿ | ೨೦೦೭ | ಮಂ.ವಿ.ವಿ |
೪೫೪ | ದಲಿತ ಗುರುತು (ಚಹರೆ) ಚಾರಿತ್ರಿಕ ನಿರ್ಮಿತಿಯ ವಿಶ್ಲೇಷಣೆ | ಬಿ. ವಾಸುದೇವ | ಬಿ. ಶಿವರಾಮಶೆಟ್ಟಿ | ೨೦೦೮ | ಮಂ.ವಿ.ವಿ |
೪೫೫ | ತುಳುನಾಡಿನ ಜಾನಪದ ವಾಸ್ತುಶಿಲ್ಪ | ಕೆ. ಪ್ರಕಾಶಚಂದ್ರ | ಕೆ. ಚಿನ್ನಪ್ಪಗೌಡ | ೨೦೦೮ | ಮಂ.ವಿ.ವಿ |
೪೫೬ | ಯಕ್ಷಗಾನ ಮತ್ತು ಮಹಿಳೆ | ಎನ್. ನಾಗವೇಣಿ | ಸಬೀಹಾ ಭೂಮಿಗೌಡ | ೨೦೦೮ | ಮಂ.ವಿ.ವಿ |
೪೫೭ | ಶ್ರೀಕ್ಷೇತ್ರ ಧರ್ಮಸ್ಥಳ: ಬಹುಮುಖಿ ಅಧ್ಯಯನ | ಪ್ರಜ್ಞಾ ಅಮ್ಮೆಂಬಳ | ಯು. ಪಿ. ಉಪಾಧ್ಯಾಯ | ೨೦೦೮ | ಮಂ.ವಿ.ವಿ |
೪೫೮ | ತುಳುನಾಡಿನ ಮಾರಿಯಮ್ಮ ಆರಾಧನೆಯ ಸ್ವರೂಪ ಮತ್ತು ಸಾಂಸ್ಕೃತಿಕ ಅಧ್ಯಯನ | ಜೆ. ಸುಬ್ರಮಣಿ | ಕೆ. ಅಭಯಕುಮಾರ್ | ೨೦೦೮ | ಗು..ವಿ.ವಿ. |
೪೫೯ | ಕರ್ನಾಟಕದಲ್ಲಿ ರೈತ ಚಳವಳಿ | ಕೆ. ಎಂ. ಕುಮಾರ್ | ಜೆ. ಎಸ್. ಸದಾನಂದ | ಕು.ವಿ.ವಿ. | |
೪೬೦ | ಬುಡಕಟ್ಟು ವೈದ್ಯ ಸಂಸ್ಕೃತಿ | ಮಂಗಳಾ ಶ್ರೀಧರ್ | ೨೦೦೭ | ಬೆಂ.ವಿ.ವಿ. |
Leave A Comment